ವಿಭಾಗಗಳು

ಸುದ್ದಿಪತ್ರ


 

Archive for April, 2016

ಮರೆತೇನೆಂದರೆ ಮರೆಯಲಿ ಹ್ಯಾಂಗ..

Tuesday, April 26th, 2016

ಕ್ರಾಂತಿಯೆಂದರೆ ರಕ್ತವೆನ್ನುವ, ಬೌದ್ಧಿಕ ಸ್ವಾತಂತ್ರ್ಯವನ್ನು ಕಸಿದು ಸಾಮ್ರಾಜ್ಯ ನಡೆಸುವ ಮಾವೋನ ಬೆನ್ನ ಹಿಂದೆ ತಲೆತಗ್ಗಿಸಿ ನಡೆಯುವ ಭಾರತೀಯ ಕಮ್ಯುನಿಸ್ಟರಿಗೆ ಏನೆನ್ನಬೇಕು. ಸಾವರ್ಕರರ ಹೇಳಿಕೆಯನ್ನು ಹಿಡಕೊಂಡು ಸಾವರ್ಕರವಾದಿಗಳನ್ನೂ ಧಿಕ್ಕರಿಸುವ, ಮನುವಿನ ಸ್ಮೃತಿಯ ಒಂದೇ ಸಾಲನ್ನು ಹಿಡಿದು ಇಡಿಯ ಹಿಂದೂಗಳನ್ನು ಮನುವಾದಿಗಳೆಂದು ಜರಿಯುವ ಈ ಮಾವೋವಾದಿಗಳ ನಿಯತ್ತಿನ ಪ್ರಶ್ನೆ ಏಳದಿರುವುದೇನು? ‘ಮಾವೋತ್ಸೆ ತುಂಗ’ ವಿವೇಕಾನಂದರು ಚಿಕಾಗೋದಲ್ಲಿ ಎಲ್ಲಾ ಮತಗಳೂ ಏಕ ಭಗವಂತನನ್ನೇ ಸೇರುವಂಥವೆಂದು ಧರ್ಮ ಸಂದೇಶ ಕೊಡುವಾಗ ಆತ ಇನ್ನೂ ಹುಟ್ಟಿಯೇ ಇರಲಿಲ್ಲ. ಆತ್ಮ ಮೋಕ್ಷಕ್ಕೆ ಜಗತ್ತಿನ ಹಿತ ಸಾಧಿಸುವುದೇ […]

ಕಮ್ಮಿ ನಿಷ್ಠೆಗೂ ಒಂದು ಸುದೀರ್ಘ ಇತಿಹಾಸವಿದೆ!

Monday, April 18th, 2016

ತಾಳೆ ಹಾಕಿ ನೋಡಿ. ಜೆಎನ್ಯುನಲ್ಲಿ ಉಮರ್ ಖಾಲಿದ್ ಕಾಶ್ಮೀರದ ಪ್ರತ್ಯೇಕತೆಯ ಮಾತನಾಡಿದರೆ ಕಮ್ಯುನಿಸ್ಟ್ ಸಂಘಟನೆಯ ನಾಯಕ ಕನ್ಹಯ್ಯ ಕುಮಾರ ಅವನ ಬೆಂಬಲಕ್ಕೆ ನಿಲ್ಲುತ್ತಾನೆ. ಇದು ಸಹಜವಾಗಿ ನಡೆದು ಹೋದ ಘಟನೆಯಲ್ಲ; ಸ್ವಾತಂತ್ರ್ಯ ಕಾಲದಿಂದಲೂ ಕಮ್ಯುನಿಸ್ಟರು ವ್ಯವಸ್ಥಿತವಾಗಿ ನಡೆಸುತ್ತಿರುವ ಸಂಚು. ಮೊದಲೆಲ್ಲಾ ರಷ್ಯಾದಿಂದ ಆಜ್ಞೆಗಳು ಹೊರಡುತ್ತಿದ್ದವು, ಈಗ ಚೀನಾ ಆ ಜಾಗದಲ್ಲಿ ನಿಂತಿದೆ ಅಷ್ಟೇ!   ‘ಭಗವಂತ ಪ್ರತಿಯೊಂದು ರಾಷ್ಟ್ರಕ್ಕೂ ಬೇರೆ ಬೇರೆ ಪ್ರಶ್ನೆಪತ್ರಿಕೆ ಕೊಟ್ಟಿರುವುದರಿಂದ, ನಕಲು ಮಾಡಿದರೆ ಪಾಸಾಗಲಾರರು’ ಹಾಗೆಂದಿದ್ದರು ಗುರುದೇವ ರವೀಂದ್ರನಾಥ ಠಾಕೂರರು. ಇದು ಪ್ರತಿಯೊಂದು […]

ನನ್ನ ಸಾವಿನ ಭಯವನ್ನು ಮಿತ್ರರ ಕಂಗಳಲ್ಲಿ ಕಂಡೆ!

Monday, April 11th, 2016

ಪರಿಸರವೂ ಹೇಳಿ ಮಾಡಿಸಿದಂತಿತ್ತು. ಮೋಡದಿಂದ ಆವೃತವಾಗಿದ್ದ ಆಕಾಶ ನಾಲ್ಕೇ ನಾಲ್ಕು ಹನಿಗಳನ್ನು ಆಗಾಗ ಚೆಲ್ಲುತ್ತಿತ್ತು. ತಂಪು ವಾತಾವರಣವಿದ್ದರೂ ಸಹಿಸಲಾಗದ ಚಳಿಯಲ್ಲ. ಆಗಾಗ ಸೂರ್ಯ ಇಣುಕಿ ನಮ್ಮನ್ನು ನೋಡಿ ಹೋಗುತ್ತಿದ್ದ. ನಾವು ಹೊರಟ ದಿನ ಪೂರ್ಣ ಹೊರ ಬಂದು ನಮ್ಮನ್ನು ಬೀಳ್ಕೊಟ್ಟ! ಈ ಎರಡು ದಿನಗಳಲ್ಲಿ ಭಗವದ್ಗೀತೆಯ ಪಾಠ, ಗುರುದೇವರ ಬದುಕಿನ ರಸದೂಟಗಳು ನಡೆದವು. ನಮ್ಮ ನಮ್ಮ ಬದುಕಿನ ಲಕ್ಷ್ಯ ದೃಢ ಮಾಡಿಕೊಳ್ಲುವ ಯತ್ನವೂ ಕೂಡ. ಅಲ್ಲಿಂದ ಮರಳಿ ಬರುವಾಗ ಸ್ವರ್ಗ ಬಿಟ್ಟು ಬರುವುದು ಎಷ್ಟು ಕಷ್ಟವೆಂದು ಜೊತೆಯಲ್ಲಿದ್ದವರಿಗೂ […]

ಎರಡನೇ ಹಂತದ ಕ್ವಿಟ್ ಇಂಡಿಯಾಗೆ ಇದು ಸಕಾಲ…

Sunday, April 10th, 2016

ಇಷ್ಟಕ್ಕೂ ಇವರು ಕಟ್ಟಿಕೊಟ್ಟ ಸುಳ್ಳು ಇತಿಹಾಸದ ಪ್ರಭಾವ ಅದೇನು ಗೊತ್ತೇ? ರಾಮ ಮಂದಿರದ ಕುರಿತಂತೆ ಸುನ್ನಿ ವಕ್ಫ್ ಬೋಡರ್್ ಕೋಟರ್್ನಲ್ಲಿ ದಾವೆ ಹೂಡಿದಾಗ ಅದಕ್ಕೆ ಬೇಕಾದ ಎಲ್ಲ ಹೇಳಿಕೆಗಳನ್ನು ಸಿದ್ಧಪಡಿಸಿದ ಈ ಬುದ್ಧಿಜೀವಿಗಳು ತಾವೇ ಬರೆದ ಇತಿಹಾಸಗ್ರಂಥಗಳಿಂದ ಸಾಕ್ಷಿಗಳನ್ನೂ ಒದಗಿಸಿದರು. ಈ ಗ್ರಂಥಗಳಿಗೆ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ನ ಅನುಮೋದನೆ ಇದ್ದುದರಿಂದ ನ್ಯಾಯಾಲಯವೂ ಈ ಸಾಕ್ಷಿಗಳನ್ನು ಒಪ್ಪಿಕೊಳ್ಳಲೇಬೇಕು! ಇತ್ತೀಚೆಗೆ ಕನರ್ಾಟಕದಾದ್ಯಂತ ಟಿಪ್ಪೂ ಜಯಂತಿಗೆ ಬುದ್ಧಿಜೀವಿಗಳು ಸಾಕ್ಷಿಸಮೇತ ಆತುಕೊಂಡರಲ್ಲ ಎಲ್ಲವೂ ಹುಟ್ಟಿದ್ದು ಈ ಸಾಹಿತ್ಯ ‘ರತ್ನ’ಗಳಿಂದಲೇ! 1964ರ ಮಾತು. […]

ಮನದ ಮಾತನ್ನಾಡಲು, ಸತ್ಯ ಹೊರಬರಲೆಂದು ನಾನೂ ಕಾಯುತ್ತಿದ್ದೆ

Monday, April 4th, 2016

ಈ ಮೂರು ವರ್ಷಗಳ ಅವಧಿ ನನ್ನ ಪಾಲಿಗೆ ಆತ್ಮ ನಿರೀಕ್ಷಣೆಯ ಸಂದರ್ಭ. ನಿಮ್ಮ ಸಂಕಟಕ್ಕೆ ಜೊತೆಗೆ ನಿಲ್ಲುವವ ಭಗವಂತ ಮಾತ್ರ. ಉಳಿದವರೆಲ್ಲರೂ ತಂತಮ್ಮ ಕೋಟೆ ಭದ್ರಪಡಿಸಿಕೊಳ್ಳುವುದರಲ್ಲಿಯೇ ನಿರತರು! ಆಪ್ತರಿಲ್ಲದ, ಸಜ್ಜನರುಳಿಯದ ಆ ಕೋಟೆ ದೀರ್ಘಕಾಲ ಉಳಿಯಲಾರದೆಂಬುದು ಅವರಿಗೆ ಅರಿವಿಗೆ ಬರುವುದರೊಳಗೆ ತುಂಬಾ ಸಮಯ ಕಳೆದು ಹೋಗಿರುತ್ತದೆ! ಹೇಳಬೇಕಾದ್ದು ಬಹಳ ಇದೆ. ಆದರೆ ಕೆಲವು ನಮ್ಮೊಂದಿಗೆ ಸಮಾಧಿಯಾಗಬೇಕಂತೆ. ನ್ಯಾಯಾಲಯದ ಆದೇಶದ ನಂತರ ‘ನಮಗೆ ಮೊದಲೇ ಗೊತ್ತಿತ್ತು’ ಅನ್ನೋ ಸಾಹಿತಿಗಳು-ರಾಜಕಾರಣಿಗಳು ದಂಡಿಯಾಗಿ ಸಿಗುತ್ತಿದ್ದಾರೆ. ಆದರೆ ಅನೇಕ ತಿಂಗಳುಗಳ ಕಾಲ ಶ್ರೀಗಳ […]

ಮನದ ಮಾತನ್ನಾಡಲು, ಸತ್ಯ ಹೊರಬರಲೆಂದು ನಾನೂ ಕಾಯುತ್ತಿದ್ದೆ

Monday, April 4th, 2016

ಈ ಮೂರು ವರ್ಷಗಳ ಅವಧಿ ನನ್ನ ಪಾಲಿಗೆ ಆತ್ಮ ನಿರೀಕ್ಷಣೆಯ ಸಂದರ್ಭ. ನಿಮ್ಮ ಸಂಕಟಕ್ಕೆ ಜೊತೆಗೆ ನಿಲ್ಲುವವ ಭಗವಂತ ಮಾತ್ರ. ಉಳಿದವರೆಲ್ಲರೂ ತಂತಮ್ಮ ಕೋಟೆ ಭದ್ರಪಡಿಸಿಕೊಳ್ಳುವುದರಲ್ಲಿಯೇ ನಿರತರು! ಆಪ್ತರಿಲ್ಲದ, ಸಜ್ಜನರುಳಿಯದ ಆ ಕೋಟೆ ದೀರ್ಘಕಾಲ ಉಳಿಯಲಾರದೆಂಬುದು ಅವರಿಗೆ ಅರಿವಿಗೆ ಬರುವುದರೊಳಗೆ ತುಂಬಾ ಸಮಯ ಕಳೆದು ಹೋಗಿರುತ್ತದೆ! ಹೇಳಬೇಕಾದ್ದು ಬಹಳ ಇದೆ. ಆದರೆ ಕೆಲವು ನಮ್ಮೊಂದಿಗೆ ಸಮಾಧಿಯಾಗಬೇಕಂತೆ. ನ್ಯಾಯಾಲಯದ ಆದೇಶದ ನಂತರ ‘ನಮಗೆ ಮೊದಲೇ ಗೊತ್ತಿತ್ತು’ ಅನ್ನೋ ಸಾಹಿತಿಗಳು-ರಾಜಕಾರಣಿಗಳು ದಂಡಿಯಾಗಿ ಸಿಗುತ್ತಿದ್ದಾರೆ. ಆದರೆ ಅನೇಕ ತಿಂಗಳುಗಳ ಕಾಲ ಶ್ರೀಗಳ […]

ಢೋಂಗೀ ಇತಿಹಾಸಕಾರರಿಂದ ಕೊನೆಗೂ ಸ್ವಾತಂತ್ರ್ಯ

Sunday, April 3rd, 2016

ಅದು ಹಾಗೆಯೇ! ಮೊದಲು ಸುಳ್ಳು ಹೇಳಿ. ಅದನ್ನು ವಿಸ್ತಾರವಾಗಿ ಬರೆಯಿರಿ. ಅದಕ್ಕೆ ಪ್ರಭಾವ ಬೀರಿ ಪ್ರಶಸ್ತಿ ಪಡೆಯಿರಿ. ಆಮೇಲೆ ಪ್ರಶಸ್ತಿ ಪುರಸ್ಕೃತ ಲೇಖಕರ ಕೃತಿಯೆಂದು ಇತರರು ಅದನ್ನು ಉಲ್ಲೇಖಿಸಲಿ. ನೋಡ ನೋಡುತ್ತಲೇ ಮತ್ತೆ ಮತ್ತೆ ಹೇಳಿದ ಸುಳ್ಳು ಸತ್ಯವೆಂದು ಸಾಬೀತಾಗಿಬಿಡುತ್ತದೆ! ಕಮ್ಯುನಿಸ್ಟರು ಇಂತಹ ಸುಳ್ಳುಗಳ ಸರದಾರರು. ಭಾರತೀಯತೆಯನ್ನು ಪ್ರತಿಪಾದಿಸಬಲ್ಲ ಯಾವ ಅಂಶಗಳೂ ಅವರಿಗೆ ಬೇಡವೇ ಬೇಡ. ಜಗತ್ತಿಗೆ ಭಾರತದ ಕೊಡುಗೆಯೇನೆಂದು ಅವರನ್ನು ಕೇಳಿದರೆ ಜಾತಿಪದ್ಧತಿ, ವರ್ಣಸಂಘರ್ಷ, ಸ್ತ್ರೀ ಶೋಷಣೆ, ಬಡತನ ಎಂದೆಲ್ಲ ಪುಂಖಾನುಪುಂಖವಾಗಿ ಬೊಗಳೆ ಬಿಡುತ್ತಾರೆ. ವಿಜ್ಞಾನ, […]