ವಿಭಾಗಗಳು

ಸುದ್ದಿಪತ್ರ


 

Archive for June, 2016

Appears to be lost but Siddaramaiah actually won…!!!

Tuesday, June 28th, 2016

Translated by Karthik Kashyap BJP enjoyed when the conflicts started due to process of cabiniet reshuffle. But these conflicts was also suppressed within a day.  The spirit with arrival of BSY is now gone down. Supporters of BSY in KJP has gained prominent positions. Congress is filled with supporters if Siddhu while BJP is with […]

ಸೋತಂತೆ ಕಂಡರೂ ಗೆದ್ದದ್ದು ಸಿದ್ದರಾಮಯ್ಯ!!

Tuesday, June 28th, 2016

ಪುನರ್ರಚನೆಯ ಆರಂಭಿಕ ಗೊಂದಲಗಳಿಂದ ಗದ್ದಲವುಂಟಾದಾಗ ಬಿಜೆಪಿ ಸಂಭ್ರಮ ಆಚರಿಸಿತ್ತು. ರೊಟ್ಟಿ ತಾನೇ ಜಾರಿ ತುಪ್ಪಕ್ಕೆ ಬೀಳುತ್ತೇಂತ. ಆದರೆ ಒಂದೇ ದಿನದಲ್ಲಿ ಗಲಾಟೆ ಶಾಂತವಾಯ್ತು. ಭಿನ್ನ ಮತೀಯರ ಕಿರಿಕಿರಿಯ ಸದ್ದೂ ಅಡಗಿತು. ಈಗ ಪೀಕಲಾಟ ಬಿಜೆಪಿಗೇ! ಈಗಾಗಲೇ ಯಡ್ಯೂರಪ್ಪನವರ ಆಗಮನದಿಂದ ಆರಂಭಿಕ ಉತ್ಸಾಹ ಕಂಡುಬಂದಿದ್ದೆಲ್ಲವೂ ಇಳಿದು ಹೋಗಿದೆ. ಕೆಜೆಪಿಯಲ್ಲಿ ಯಡಿಯೂರಪ್ಪನವರಿಗೆ ಆಪ್ತರಾದವರೆಲ್ಲ ಇಲ್ಲಿ ಮಹತ್ವದ ಹುದ್ದೆ ಅಲಂಕರಿಸಿಬಿಟ್ಟಿದ್ದಾರೆ. ಒಳಗೊಳಗೇ ಅಸಹನೆ ಕುದಿಯುತ್ತಿದೆ. ಅತ್ತ ಕಾಂಗ್ರೆಸ್ಸು ಸಿದ್ಧರಾಮಯ್ಯನವರ ಪರಾಖು ಹೇಳುವವರ ಬಳಗದಿಂದ ತುಂಬಿ ಹೋದರೆ ಇತ್ತ ಬಿಜೆಪಿ ಯಡಿಯೂರಪ್ಪನವರ ಜೀವದ […]

ಶತ್ರು ಹೆದರಿದರೆ ಯುದ್ಧ ಅರ್ಧ ಗೆದ್ದಂತೆ!

Tuesday, June 28th, 2016

ಚಾಣಕ್ಯರು ಆರಂಭದಲ್ಲಿಯೇ ನಿಶ್ಚಯಿಸಿದ್ದರು, ಯುದ್ಧವನ್ನು ರಕ್ತರಹಿತವಾದ ಪ್ರೀತಿಯಿಂದಲೇ ಗೆಲ್ಲಬೇಕು, ಕುಟಿಲ ತಂತ್ರಗಳಿಂದ ಜಯಗಳಿಸಿ ನಂದರ ಮೂಲೋತ್ಪಾಟನೆ ಮಾಡಬೇಕು; ಆಯರ್ಾವರ್ತವನ್ನು ಒಂದುಗೂಡಿಸಬೇಕು ಮತ್ತು ಹೀಗೆ ನಿಮರ್ಿತ ಚಂದ್ರಗುಪ್ತನ ಸಾಮ್ರಾಜ್ಯಕ್ಕೆ ಅಮಾತ್ಯ ರಾಕ್ಷಸನೇ ಮಂತ್ರಿಯಾಗಿರಬೇಕು. ಹೌದು. ಚಾಣಕ್ಯರ ಆಲೋಚನೆಗಳಿಗೆ ಅವರ ಆಲೋಚನೆಗಳೇ ಸರಿಸಾಟಿ. ಊಟಕ್ಕೆ ಕೂತವನನ್ನೆಬ್ಬಿಸಿದರೆ ರೌರವ ನರಕ ಪ್ರಾಪ್ತಿಯಂತೆ. ಚಾಣಕ್ಯನನ್ನು ಅನ್ನ ಛತ್ರದಿಂದ ನಂದರ ಆಜ್ಞೆಯಂತೆ ಹಿಡಿದೆಳೆದು ಹೊರದಬ್ಬಿದರು ರಾಜಭಟರು. ಆ ಗಡಿಬಿಡಿಯಲ್ಲಿ ಅವನ ಶಿಖೆ ಬಿಚ್ಚಿ ಹೋಯ್ತು. ಮಹಾಕ್ರೋಧದಿಂದ ಜ್ವಾಲೆಯಾಗಿ ಉರಿಯಲಾರಂಭಿಸಿದ ಚಾಣಕ್ಯನ ಕಣ್ಣುಗಳು ಕೆಂಪಾದವು. ಹುಬ್ಬುಗಳು […]

ರಾಷ್ಟ್ರನಿರ್ಮಾಣದ ಕನಸು ಕಂಡವನಿಗೆ ಜೊತೆಯಾದ ತರುಣ!

Tuesday, June 21st, 2016

‘ಅಗ್ನಿಯಂತೆ ದೇದೀಪ್ಯಮಾನವಾದ ಇವನು ಚತುರ್ವೇದಗಳನ್ನೂ ಅಧ್ಯಯನ ಮಾಡಿ ವೇದ ವಿದ್ವಾಂಸರಲ್ಲಿ ಅಗ್ರಗಣ್ಯನಾಗಿ ಶೋಭಿಸಿದ. ವಜ್ರಾಯುಧದಂತೆ ತೇಜಸ್ವಿಯಾದ ಈತನ ಅಭಿಚಾರ ವಿದ್ಯೆಯೆಂಬ ವಜ್ರಾಯುಧದಿಂದ ನಂದ ಪರ್ವತವೇ ಸಮೂಲ ನಾಶವಾಯ್ತು. ಏಕಾಂಗಿಯಾದರೂ ತನ್ನ ಬ್ರಹ್ಮತೇಜಸ್ಸಿನ ಬಲದಿಂದಲೇ ಭೂಮಂಡಲದ ಅಧಿಪತ್ಯವು ಮೌರ್ಯವಂಶದ ಚಂದ್ರಗುಪ್ತ ಮೌರ್ಯನಿಗೆ ದಕ್ಕುವಂತೆ ಮಾಡಿದನು’ ಚಾಣಕ್ಯ! ಆ ಹೆಸರೇ ಇಂದಿಗೂ ರೋಮಾಂಚನಗೊಳಿಸುವಂಥದ್ದು. ಯಾರಾದರೂ ಸೂಕ್ಷ್ಮಮತಿಯವರು ಸಿಕ್ಕೊಡನೆ ನಾವೂ ಉದ್ಗರಿಸಿಬಿಡುತ್ತೇವೆ, ‘ಚಾಣಕ್ಯನಿದ್ದಂತೆ ಇವನು’ ಅಂತ. ಬ್ರಿಟೀಷ್ ಇತಿಹಾಸಕಾರರ ಪ್ರಕಾರವೇ ಲೆಕ್ಕ ಹಾಕುವುದಾದರೆ ಎರಡೂವರೆ ಸಾವಿರ ವರ್ಷಗಳಷ್ಟು ಹಳಬ ಆತ. ಇನ್ನು […]

ಚಂದ್ರಗುಪ್ತನ ಮಹಾ ಸಾಮ್ರಾಜ್ಯದ ಹಿಂದೆ ಚಾಣಕ್ಯ!

Sunday, June 12th, 2016

ಜನರಿಗೆ ಸೂಕ್ತ ವೇದಿಕೆ ಮತ್ತು ಸಮರ್ಥ ನಾಯಕ ಬೇಕಿತ್ತು. ಪ್ರತಿಯೊಬ್ಬರ ಹೃದಯ ವೇದನೆ ಚಾಣಕ್ಯರ ಹೃದಯಕ್ಕೆ ಬಡಿಯುತ್ತಲೇ ಇತ್ತು. ರಾಷ್ಟ್ರವನ್ನು ಪ್ರಗತಿ ವಿಮುಖಗೊಳಿಸುವ ಚಿಂತನೆಗಳಿಂದ ದೂರಗೊಳಿಸಿ ಅದನ್ನು ಅಭಿವೃದ್ಧಿಯ ನಾಗಾಲೋಟದಲ್ಲಿ ಓಡಿಸುವ ತವಕ ಅವರಿಗಿತ್ತು. ವೈದಿಕ ಧರ್ಮ ಕಳೆದುಕೊಂಡ ಘನತೆಯನ್ನು ಮರಳಿ ತಂದುಕೊಟ್ಟು ವಿಶ್ವ ಪೀಠದಲ್ಲಿ ಮತ್ತೆ ಭಾರತ ಆರೂಢವಾಗುವಂತೆ ಮಾಡುವ ಹುಚ್ಚು ನಶೆ ಅವರಿಗೆ ಏರುತ್ತಲೇ ಇತ್ತು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು ಅಷ್ಟೇ. ಅಗೋ! ಆ ಸಮಯವೂ ಬಂತು ಹಿಂದೆಯೂ ಒಮ್ಮೆ ಚಚರ್ೆ ಮಾಡಿದ್ದೆವು. ಮಗಧದ […]

ಆತ ಮನುಷ್ಯ ಅನ್ನೋದೇ ಅನುಮಾನ!

Sunday, June 12th, 2016

ಯಾವ ಅಮೇರಿಕಾ ಅವರಿಗೆ ವೀಸಾ ನಿರಾಕರಣೆ ಮಾಡಿತ್ತೋ ಅದೇ ಅಮೇರಿಕಾ ಇಂದು ಅವರನ್ನು ಮತ್ತೆ-ಮತ್ತೆ ಕರೆಯುತ್ತಿದೆ! ಅಧ್ಯಕ್ಷ ಬರಾಕ್ ಒಬಾಮಾರಿಗಂತೂ ಮೋದಿಯವರನ್ನು ಕಂಡರೆ ಅತೀವ ಪ್ರೀತಿ. ಅದೇನು ಸುಮ್ಮ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ. ಅವರ ಹಿಂದಿರುವ 125 ಕೋಟಿ ಭಾರತೀಯರ ಶಕ್ತಿ ಅದು. ಹಾಗಂತ ಅಷ್ಟೇ ಅಂದರೆ ತಪ್ಪಾದೀತು. 125 ಕೋಟಿ ಜನ ಮನಮೋಹನ ಸಿಂಗರೊಂದಿಗೂ ಇದ್ದರಲ್ಲ! ಮೋದಿ ತಮ್ಮ ಸಾಧನೆಯಿಂದ ಅಪರೂಪದ ಶಕ್ತಿ ಸಿದ್ಧಿಸಿಕೊಂಡಿದ್ದಾರೆ. ತನ್ನೊಳಗಿನ ದೇಶಭಕ್ತಿಗೆ ನೀರು ಗೊಬ್ಬರ ಎರೆದು ಹೆಮ್ಮರವಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಭಾರತದ ಇತಿಹಾಸದಲ್ಲಿ […]

ಮಗಧ ಸಾಮ್ರಾಜ್ಯ ಕಲಿಸುವ ನೂರೆಂಟು ಪಾಠಗಳು..

Sunday, June 12th, 2016

ಪುರಾಣಗಳ ಪ್ರಕಾರ ಈ ಶಿಶುನಾಗನ ವಂಶದ ಆಳ್ವಿಕೆಯ ಅವಧಿ ಯಾವುದು ಗೊತ್ತೇ? ಕ್ರಿ.ಪೂ 20 ರಿಂದ ಕ್ರಿ.ಪೂ 17ನೇ ಶತಮಾನಗಳ ನಡುವೆ. ಬಿಂಬಸಾರನನ್ನು ಈ ವಂಶದ ನಾಲ್ಕನೇ ರಾಜನೆಂದು ಪುರಾಣ ಹೇಳುವುದರಿಂದ ಬುದ್ಧನನ್ನು ಕ್ರಿ.ಪೂ 18 ಮತ್ತು 19ನೇ ಶತಮಾನದ ನಡುವೆ ಸೇರಿಸಲು ಯಾವ ತೊಂದರೆಯೂ ಇರಲಾರದು. ಪಶ್ಚಿಮದ ಇತಿಹಾಸಕಾರರು, ಬುದ್ಧನ ಕಾಲವನ್ನು ತಮ್ಮಿಚ್ಛೆಗೆ ತಕ್ಕಂತೆ ತಾಳೆ ಹಾಕಿ ಭಾರತದ ಇತಿಹಾಸದ ಅನೇಕ ಶತಮಾನಗಳನ್ನೇ ಗಾಢಾಂಧಕಾರಕ್ಕೆ ತಳ್ಳಿಬಿಟ್ಟರು. ಪ್ರಾಚೀನ ಭಾರತದ ಸಾಮ್ರಾಜ್ಯ ಭಿನ್ನ ಭಿನ್ನ ಗಣರಾಜ್ಯಗಳಿಂದ ಕೂಡಿದಂಥವಾಗಿದ್ದವು. […]