ವಿಭಾಗಗಳು

ಸುದ್ದಿಪತ್ರ


 

Archive for October, 2016

ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ

Tuesday, October 25th, 2016

ಬ್ರಿಟೀಷರ  ಆಶಯಗಳಿಗೆ ಪೂರಕವಾಗುವಂತಹ ಎಲ್ಲಾ ಸಂಗತಿಗಳು ಮನುಸ್ಮೃತಿಯಲ್ಲಿತ್ತು. ಅದನ್ನು ವೈಭವೀಕರಿಸಿ ಪ್ರಚಾರ ಮಾಡಿದರು. ಮತ್ತೆ ಮತ್ತೆ ಮುದ್ರಿಸಿದರು. ಮೇಲ್ವರ್ಗ ಮತ್ತು ಕೆಳವರ್ಗದ ಕಂದಕ ಎಂದೂ ಮುಚ್ಚಿ ಹೋಗದಂತೆ ನೋಡಿಕೊಂಡರು. 1947ರ ಆಗಸ್ಟ್ 14 ರ ಮಧ್ಯರಾತ್ರಿ ಬ್ರಿಟೀಷರು ದೇಶ ಬಿಟ್ಟುಹೋದರು. ತಮ್ಮೆಲ್ಲ ಜವಾಬ್ದಾರಿಯನ್ನು ಕಮ್ಯುನಿಸ್ಟರ ಹೆಗಲಿಗೇರಿಸಿದರು. ಅವರು ಒಡಕಿನ ಎಲ್ಲಾ ಗೆರೆಗಳನ್ನು ಕೆರೆ ಕೆರೆದು ಅಗಲ ಮಾಡಿದರು. ಸಮಸ್ಯೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಪರಿಹಾರದೆಡೆಗೆ ಬಡ ಜನತೆ ಹೊರಳದಂತೆ ಕಾಯ್ದುಕೊಂಡರು. ನಾವಾದರೋ ಇಂದಿಗೂ ಬಡಿದಾಡುತ್ತಿದ್ದೇವೆ. ಕೆಲವರು ಮನುಸ್ಮೃತಿಯನ್ನು […]

ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ

Tuesday, October 25th, 2016

ಬ್ರಿಟೀಷರ  ಆಶಯಗಳಿಗೆ ಪೂರಕವಾಗುವಂತಹ ಎಲ್ಲಾ ಸಂಗತಿಗಳು ಮನುಸ್ಮೃತಿಯಲ್ಲಿತ್ತು. ಅದನ್ನು ವೈಭವೀಕರಿಸಿ ಪ್ರಚಾರ ಮಾಡಿದರು. ಮತ್ತೆ ಮತ್ತೆ ಮುದ್ರಿಸಿದರು. ಮೇಲ್ವರ್ಗ ಮತ್ತು ಕೆಳವರ್ಗದ ಕಂದಕ ಎಂದೂ ಮುಚ್ಚಿ ಹೋಗದಂತೆ ನೋಡಿಕೊಂಡರು. 1947ರ ಆಗಸ್ಟ್ 14 ರ ಮಧ್ಯರಾತ್ರಿ ಬ್ರಿಟೀಷರು ದೇಶ ಬಿಟ್ಟುಹೋದರು. ತಮ್ಮೆಲ್ಲ ಜವಾಬ್ದಾರಿಯನ್ನು ಕಮ್ಯುನಿಸ್ಟರ ಹೆಗಲಿಗೇರಿಸಿದರು. ಅವರು ಒಡಕಿನ ಎಲ್ಲಾ ಗೆರೆಗಳನ್ನು ಕೆರೆ ಕೆರೆದು ಅಗಲ ಮಾಡಿದರು. ಸಮಸ್ಯೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಪರಿಹಾರದೆಡೆಗೆ ಬಡ ಜನತೆ ಹೊರಳದಂತೆ ಕಾಯ್ದುಕೊಂಡರು. ನಾವಾದರೋ ಇಂದಿಗೂ ಬಡಿದಾಡುತ್ತಿದ್ದೇವೆ. ಕೆಲವರು ಮನುಸ್ಮೃತಿಯನ್ನು […]

ಹೊಸದೊಂದು ಕ್ರಾಂತಿಗೆ ಸಜ್ಜಾಗಿದೆ ಭಾರತ. . .

Thursday, October 20th, 2016

ವಾಸ್ತವವಾಗಿ ಹಣ ಒಂದು ಮಾಧ್ಯಮ. ಅದು ಚಾಲ್ತಿಯಲ್ಲಿರಬೇಕೇ ಹೊರತು, ಜೇಬಿನಲ್ಲೋ, ಬೀರುವಿನಲ್ಲೋ, ನೆಲಮಾಳಿಗೆಯಲ್ಲೋ ಕೊಳೆಯಬಾರದು. ಹಾಗೆ ದೇಶದಲ್ಲಿ ಚಾಲನೆಗೆ ಬರದ ದುಡ್ಡು ದೇಹದಲ್ಲಿ ಸೂಕ್ತವಾಗಿ ಹರಿಯದ ರಕ್ತವಿದ್ದಂತೆ. ಅದು ಸ್ವಾಸ್ಥ್ಯವನ್ನು ಹಾಳುಗೆಡುವುದು ಖಾತ್ರಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರಕ್ಕೆ ಪ್ರೇರಣೆ ಕೊಟ್ಟ ರಾಜಕಾರಣಿಗಳು ಈ ದೇಶದ ಸಾಮಾನ್ಯ ಜನರ ಬದುಕು ಹಾಳು ಮಾಡಿದರು. ಈಗ ಅರ್ಥಕ್ರಾಂತಿಯ ಪ್ರಸ್ತಾವನೆ ಹೊಸದೊಂದು ಆಶಾಭಾವನೆ ಹುಟ್ಟಿಸಿದೆ. ಮೋದಿಯವರು ಇದನ್ನು ಒಪ್ಪಿಕೊಳ್ಳಬಹುದೆಂಬ ದೂರದ ಭರವಸೆಯೂ ಇದೆ. ಹೀಗಾಗಿಯೇ ಅವರು ಜನರನ್ನು ಬ್ಯಾಂಕಿನತ್ತ ಸೆಳೆದು ಆಥರ್ಿಕ […]

ಅಶೋಕನ ನಂತರ ಹುಟ್ಟಿತೇ ಮನುವಿನ ಮೀನು?

Monday, October 17th, 2016

ಮನುಸ್ಮೃತಿಯ ಕತರ್ೃವನ್ನು ಕುರಿತಂತೆ ಜಯಸ್ವಾಲ್ರ ಕೃತಿಯನ್ನು ಆಧರಿಸಿದ ಅವರ ಸಂಶೋಧನೆ ಅಧ್ಯಯನ ಯೋಗ್ಯ. ಇಷ್ಟಕ್ಕೂ ಯಾರೀತ ಮನುಸ್ಮೃತಿಯ ಕತರ್ೃ? ಆತ ಸಾಕ್ಷಾತ್ ಪ್ರಳಯದಿಂದ ಭೂಮಿಯನ್ನು ರಕ್ಷಿಸಿದ ಮನುವೇನಾ? ಅಥವಾ ನಡುಮಧ್ಯೆ ತನ್ನದೇ ಆದ ಕಾನೂನುಗಳನ್ನು ರಾಜಾಶ್ರಯ ಪಡೆದು ಸಮಾಜದ ಮೇಲೆ ಹೇರಲೆತ್ನಿಸಿದ ವಕೀಲನಾ? ಅಂಬೇಡ್ಕರರು ಎಳೆ-ಎಳೆಯಾಗಿ ಗೊಂದಲವನ್ನು ಬಿಡಿಸುತ್ತಾರೆ. ಮನುಸ್ಮೃತಿಯನ್ನು ದೈವಿಕ ಮೂಲದ್ದೆನ್ನುವ ಮತ್ತು ಸೃಷ್ಟಿಕರ್ತನಿಂದಲೇ ಅದನ್ನು ಕೇಳಲ್ಪಟ್ಟ ಮನು ಅದನ್ನು ಮನುಷ್ಯರಿಗೆ ಬೋಧಿಸಿದನೆಂಬ ಮನುಸ್ಮೃತಿಯ ಹೇಳಿಕೆಯನ್ನು ಅವರು ಅನುಮಾನದ ಕಂಗಳಿಂದ ನೋಡುತ್ತಾರೆ. ಅಷ್ಟೇ ಅಲ್ಲ, ಹಿಂದೂ […]

ಭಾರತೀಯ ಇತಿಹಾಸದ ಹಿಂದಿರುವ ರಾಜಕಾರಣ..

Monday, October 10th, 2016

ಅಶೋಕನಂತೆ ಇತಿಹಾಸದಲ್ಲಿ ಹೆಸರು ಗಳಿಸಿದ ಮತ್ತೊಬ್ಬ ರಾಜ ಕುಶಾನರ ದೊರೆ ಕನಿಷ್ಕ. ಇವರಿಬ್ಬರ ಬದುಕಿನಲ್ಲೂ ಇತಿಹಾಸಕಾರ ಮ್ಯಾಕ್ಸ್ ಡೀಗ್ ಸಾಮ್ಯತೆ ಗುರುತಿಸುತ್ತಾರೆ. . ಅಶೋಕ ಮೂರನೇ ಸಂಘ ಸಭೆಯನ್ನು ಪಾಟಲಿಪುತ್ರದಲ್ಲಿ ನಡೆಸಿದರೆ ಕನಿಷ್ಕ ನಾಲ್ಕನೆಯದನ್ನು ಕಾಶ್ಮೀರದಲ್ಲಿ ಆಯೋಜಿಸಿದ್ದ. ಅಶೋಕ ಶ್ರೀಲಂಕಾಕ್ಕೆ ಬೌದ್ಧ ಮತ ವಿಸ್ತರಿಸಿದರೆ, ಚೀನಾದಲ್ಲಿ ಬುದ್ಧನ ಚಿಂತನೆಗಳು ಹರಡಲು ಕನಿಷ್ಕ ಕಾರಣನಾದ. ಅನೇಕ ಸ್ತೂಪ-ವಿಹಾರಗಳನ್ನೂ ನಿಮರ್ಿಸಿದ. ಅಷ್ಟಾದರೂ ಬ್ರಿಟೀಷರಿಗೆ ಮತ್ತು ಭಾರತದ ಎಡಪಂಥೀಯ ಇತಿಹಾಸಕಾರರಿಗೆ ಕನಿಷ್ಕ ಪ್ರಿಯವೆನಿಸಲಿಲ್ಲ ಏಕೆ? ಉತ್ತರ ಕಠಿಣವಲ್ಲ. ಆತ ಸಂಘಕ್ಕೆ ಶರಣು […]

ಅಶೋಕ ಚಕ್ರವತಿಯಾದ, ಭಾರತ ಬಲಹೀನವಾಯ್ತು

Wednesday, October 5th, 2016

ಆರ್ಯ ಧರ್ಮದಲ್ಲಿ ಶಾಂತಿ ಮತ್ತು ಸಹನೆಗೆ ಕೊರತೆಯಿರಲಿಲ್ಲ. ಆದರೆ ಶಸ್ತ್ರಕ್ಕೂ ಅಷ್ಟೇ ಮಹತ್ವವಿತ್ತು. ಜನಕನಂತಹವರು ಋಷಿತುಲ್ಯ ಜ್ಞಾನಿಗಳಾಗಿದ್ದರೂ ಶಸ್ತ್ರದ ಮೂಲಕ ರಾಷ್ಟ್ರ ರಕ್ಷಿಸುವ ಹೊಣೆಯನ್ನು ಸಮ-ಸಮವಾಗಿ ನಿಭಾಯಿಸುತ್ತಿದ್ದರು. ಆದರೆ ಅಶೋಕ ಜ್ಞಾನಿಯೆನಿಸಿಕೊಳ್ಳುವ ತವಕದಲ್ಲಿ ಶಸ್ತ್ರವನ್ನೇ ಧಿಕ್ಕರಿಸಿದ. ಇದು ಚಾಣಕ್ಯನ ಏಕೀಕೃತ ಆಯರ್ಾವರ್ತದ ಮತ್ತು ಜಗತ್ತನ್ನೇ ವ್ಯಾಪಿಸಿದ ಸಾಮ್ರಾಜ್ಯದ ಕಲ್ಪನೆಗೆ ಬಲವಾದಪೆಟ್ಟುಕೊಟ್ಟಿತು. ಚಂದ್ರಗುಪ್ತ-ಬಿಂದುಸಾರರ ಕಾಲಕ್ಕೆ ಹಾಗೆ ನೋಡಿದರೆ ನಂದರ ಕಾಲಕ್ಕೂ ಮಗಧದ ಸೈನ್ಯವನ್ನು ಕಂಡರೆ ಹೆದರಿ ನಡುಗುತ್ತಿದ್ದ ಜಗತ್ತು ಈಗ ಆಕ್ರಮಣಕ್ಕೆ ತಯಾರಾಗಲಾರಂಭಿಸಿತು. ಗ್ರೀಕರು, ಶಕರು, ಹೂಣರು, ಕುಶಾನರು, […]

ಬತ್ತುವ ಮುನ್ನ, ನಡೆದು ಬಿಡಲಿ ಕದನ!

Wednesday, October 5th, 2016

ಜಗತ್ತೆಲ್ಲ ತಮ್ಮ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವಲ್ಲಿ ಇಷ್ಟೊಂದು ಹೆಣಗಾಡುತ್ತಿರುವಾಗ ಭಾರತೀಯರು ನಾವು ಮಾತ್ರ ಕ್ಷಣಿಕ ಸುಖದಾಸೆಗೆ ಎಲ್ಲವನ್ನು ಬಲಿಕೊಡುತ್ತಿದ್ದೇವೆ. ಗಂಗಾ-ಕಾವೇರಿ ಜೋಡಣೆಯ ಕನಸನ್ನು ಪ್ರಧಾನಿಯೊಬ್ಬರು ಕಂಡ ಮಾತ್ರಕ್ಕೆ ಇಡಿಯ ದೇಶ ರೋಮಾಂಚಿತವಾಗಿಬಿಡುತ್ತದೆ. ಈ ಮಾರ್ಗದಲ್ಲಿ ಅದೆಷ್ಟು ಅರಣ್ಯ ನಾಶವಾಗಲಿದೆಯೆಂಬುದನ್ನು ಲೆಕ್ಕ ಹಾಕಲು ಯಾರಿಗೂ ಪುರಸೊತ್ತಿಲ್ಲ. ಮಂತ್ರಿಯೊಬ್ಬರು ನೇತ್ರಾವತಿಯನ್ನು ತಿರುಗಿಸಿ ಕಾಂಕ್ರೀಟ್ ಪೈಪುಗಳ ಮೂಲಕ ನೂರಾರು ಕಿ.ಮೀ ದೂರ ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿಸುತ್ತಾರೆ. ನೇತ್ರಾವತಿಯಲ್ಲಿ ಅಷ್ಟು ದೂರ ಹರಿಯಬಲ್ಲಷ್ಟು ನೀರಿದೆಯಾ ಎಂಬುದನ್ನು ಯೋಚಿಸುವ ಗೋಜಿಗೂ ನಾವ್ಯಾರೂ […]