ವಿಭಾಗಗಳು

ಸುದ್ದಿಪತ್ರ


 

Archive for July, 2017

ಸೈಕಾಲಾಜಿಕಲ್ ವಾರ್! ಯುದ್ಧ ಮಾಡದೇ ಗೆದ್ದಿದೆ ಭಾರತ

Sunday, July 30th, 2017

ಇಂಡಿಯಾ ಟುಡೇ ಪತ್ರಿಕೆ ಚೀನಾವನ್ನು ಕೋಳಿಯಂತೆ, ಅದನ್ನನುಸರಿಸಿ ಹೊರಟಿರುವ ಪುಟ್ಟ ಕೋಳಿಯಂತೆ ಪಾಕಿಸ್ತಾನವನ್ನು ಚಿತ್ರಿಸಿ ಮುಖಪುಟದಲ್ಲಿ ಮುದ್ರಿಸಿತು. ಚೀನಾದಂತಿರುವ ಕೋಳಿಯಲ್ಲಿ ಟಿಬೇಟ್ ಮತ್ತು ತೈವಾನ್ನ್ನು ಬಿಟ್ಟ ಪತ್ರಿಕೆ ಚೀನಾದ ಆಡಳಿತ ವರ್ಗಕ್ಕೆ ನಡುಕ ಹುಟ್ಟಿಸಿತ್ತು. ಇದನ್ನೇನೂ ಆಲೋಚನೆ ಇಲ್ಲದೇ ಮಾಡಿದ್ದೆಂದು ಭಾವಿಸಬೇಡಿ. ತನಗೆ ಬೇಕಾದ ಸುದ್ದಿಯನ್ನು ಜಾಗತಿಕ ಮಟ್ಟದಲ್ಲಿ ಬಿತ್ತಲು ಸಕರ್ಾರಗಳು ಮಾಧ್ಯಮಗಳನ್ನು ಸಮರ್ಥವಾಗಿ ಬಳಸುತ್ತವೆ. ರಾಜತಾಂತ್ರಿಕತೆ ಯುದ್ಧಗೆಲ್ಲುವ ಮೊದಲ ಅಸ್ತ್ರ. ಆಥರ್ಿಕ ದಿಗ್ಬಂಧನ ಎರಡನೆಯದು. ಪ್ರತ್ಯಕ್ಷ ಯುದ್ಧ ಎಲ್ಲಕ್ಕೂ ಕೊನೆಯದು. ಇವೆಲ್ಲದರ ನಡುವೆ ಮತ್ತೊಂದು ಬಲವಾದ […]

ಅಧಿಕಾರಕ್ಕಾಗಿ ಎಷ್ಟು ಬಾರಿ ದೇಶ ಒಡೆಯುತ್ತೀರಿ?

Sunday, July 23rd, 2017

ತಮ್ಮ ಅನುಕೂಲಕ್ಕೆ ಬೇಕಾಗಿ ದೇಶವನ್ನು ಒಡೆಯುವ ಕಾಂಗ್ರೆಸ್ಸಿನ ಚಾಳಿ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇರುವಂಥದ್ದೇ. ಸುಭಾಷರ ಕಣ್ಮರೆ ನಿಗೂಢವಾಗಿಹೋದದ್ದು, ಪಟೇಲರು ನೇಪಥ್ಯಕ್ಕೆ ಸರಿದದ್ದು, ಲಾಲ್ ಬಹಾದೂರ್ ಶಾಸ್ತ್ರಿಯವರ ಸಾವು ಇವೆಲ್ಲವೂ ಅಧಿಕಾರ ದಾಹದ ಬಿಂದುಗಳಷ್ಟೇ. ಅಗತ್ಯ ಬಿದ್ದಾಗ ಮುಸಲ್ಮಾನರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟಿ, ತಮ್ಮ ಕೋಟೆಯನ್ನು ಭದ್ರಗೊಳಿಸುವ ಅವರ ಹುನ್ನಾರವೂ ಬ್ರಿಟೀಷರದಷ್ಟೇ ಹಳೆಯದು. ಕೊನೆಯ ಬ್ರಿಟಿಷ್ ವೈಸರಾಯ್ ನೆಹರೂ ಅಂತ ಸುಮ್ಮಸುಮ್ಮನೆ ಹೇಳಿದ್ದಲ್ಲ. ಸ್ವಾಮಿ ಅಸೀಮಾನಂದ! ನೆನಪಿದೆಯಾ ಹೆಸರು? ಕಳೆದ ಮಾಚರ್್ನಲ್ಲಿ ‘ಹಿಂದೂ ಭಯೋತ್ಪಾದನೆ’ಯ […]

ಮತಾಂತರದ ಹೊಸವಿಧಾನಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಬೇಕಿದೆ!

Sunday, July 23rd, 2017

ಕಳೆದ ನಾಲ್ಕಾರು ವರ್ಷಗಳಿಂದ ಸೌದಿಯಿಂದ ಅಪಾರ ಪ್ರಮಾಣದ ಹಣ ಮತ್ತು ಕಾರ್ಯಶೈಲಿಯನ್ನು ಆಮದು ಮಾಡಿಕೊಂಡ ಸಲಫಿ ಮುಸಲ್ಮಾನರು ಮತಾಂತರದ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ.. ಇದನ್ನು ಇಂಟಲೆಕ್ಚುಯಲ್ ಜಿಹಾದ್ ಅಂತ ಕರೆಯಬಹುದು. ಈ ಪ್ರಕ್ರಿಯೆ ಅದೆಷ್ಟು ವ್ಯಾಪಕವಾಗಿ ನಡೆದಿದೆಯೆಂದರೆ ನಮಗೇ ಅರಿವಿಲ್ಲದಂತೆ ನಮ್ಮ-ನಮ್ಮ ಮನೆಗಳು ಇದಕ್ಕೆ ಆಹುತಿಯಾಗುತ್ತಿವೆ. ಲವ್ ಜಿಹಾದ್ ಶೇಕಡಾ ಹತ್ತರಷ್ಟು ಮತಾಂತರಕ್ಕೆ ಕಾರಣವಾದರೆ ದೊಡ್ಡ ಪ್ರಮಾಣದಲ್ಲಿ ಬೌದ್ಧಿಕ ಜಿಹಾದ್ಗೇ ಬಲಿಯಾಗುತ್ತಿರೋದು ನಮ್ಮ ಜನ. ಲವ್ ಜಿಹಾದ್ನ ಕುರಿತಂತೆ ಚಚರ್ೆಗಳು ಸಾಕಷ್ಟಾಗಿವೆ. ಹಿಂದೂ ಹೆಣ್ಣುಮಗಳೊಬ್ಬಳು ಮುಸಲ್ಮಾನನನ್ನು ಪ್ರೀತಿಸಿ ಓಡಿಹೋಗುವುದರ […]

ಪರಮಹೇಡಿ ಭಯೋತ್ಪಾದಕರು, ಪರಮವೀರ ಸೈನಿಕರು

Sunday, July 16th, 2017

ಕಾಶ್ಮೀರದ ಕಣಿವೆಯಲ್ಲಿ ಈಗ ದಿನಕ್ಕೊಂದು ಸುದ್ದಿ. ಒಂದೋ ಸೈನಿಕ ಅಥವಾ ಪೊಲೀಸು ಸಾಯಬೇಕು. ಇಲ್ಲವೇ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಹುಡು-ಹುಡುಕಿ ಕೊಲ್ಲಬೇಕು. ಈಗ ಕಣಿವೆಯಲ್ಲಿ ಸೈನಿಕನಿಗೆ ನಿಜವಾದ ಬೆಲೆ ಬಂದಿದೆ. ಅವನಿಗೀಗ ಅಲ್ಲಿ ಪರಮಾಧಿಕಾರ. ಭಾರತವನ್ನು ಸುಂದರ, ಶಾಂತ ರಾಷ್ಟ್ರವಾಗಿಸುವಲ್ಲಿ ಅವನದ್ದು ಮಹತ್ವದ ನಡೆ. ಪರಮಹೇಡಿ ಭಯೋತ್ಪಾದಕರು, ಪರಮವೀರ ಸೈನಿಕರು ಭೂಲೋಕದ ಸ್ವರ್ಗ ಎಂದು ಕರೆದುಕೊಳ್ಳಲ್ಪಡುವ ಕಾಶ್ಮೀರಕ್ಕೆ ಯಾರೇ ಹೋದರೂ ಈ ಅನುಭವ ಪಕ್ಕಾ. ಗುಂಡಿನ ಮೊರೆತದ ಸದ್ದು ಪತ್ರಿಕೆಯಲ್ಲಿ ಕಾಣಿಸುವಷ್ಟು, ಟೀವಿಯಲ್ಲಿ ಕೇಳಿಸುವಷ್ಟು ಪ್ರತ್ಯಕ್ಷ ಕಾಶ್ಮೀರದ […]

ತಾನೇ ನೇಯ್ದ ಬಲೆಯಲ್ಲಿ ಸಿಕ್ಕುಬಿದ್ದಿದೆ ಚೀನಾ!!

Monday, July 10th, 2017

ಒಂದೆಡೆ ರಷ್ಯಾ, ಮತ್ತೊಂದೆಡೆ ಅಮೇರಿಕ ಇವೆರಡರೊಂದಿಗೂ ಸಂಬಂಧವಿರಿಸಿಕೊಂಡು ತಾನೇನನ್ನೂ ಕಳೆದುಕೊಳ್ಳದೇ ಭಾರತ ಸಾಕಷ್ಟು ಪಡೆದುಕೊಂಡಿತ್ತು. ಅಕಸ್ಮಾತ್ ಅಮೇರಿಕವನ್ನು ಮೆಚ್ಚಿಸುವ ಭರದಲ್ಲಿ ಭಾರತವೇನಾದರೂ ಅಮೇರಿಕಾ ಮುನ್ನಡೆಸುವ ಯುದ್ಧ ತಂಡಗಳ ಸದಸ್ಯವಾಗಿಬಿಟ್ಟಿದ್ದರೆ ನಮ್ಮ ಸಾರ್ವಭೌಮತೆಗೆ ಧಕ್ಕೆ ಬಂದಿರುತ್ತಿತ್ತು. ನಾವು ಶಕ್ತಿಶಾಲಿಯಾಗಿರುತ್ತಿದ್ದೆವು ನಿಜ ಆದರೆ ದೀರ್ಘ ಕಾಲದ ಮಿತ್ರ ರಷ್ಯಾವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಿದ್ದೆವು. ಈ ಕೋಪಕ್ಕೆ ರಷ್ಯ ಮತ್ತು ಚೀನಾಗಳೆರಡೂ ಪಾಕೀಸ್ತಾನಕ್ಕೆ ಆತುಕೊಂಡಿಬಿಟ್ಟಿದ್ದರೆ ನಾವು ಸಹಿಸಲಾಗದ ಗಾಯವಾಗಿರುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮನ್ನು ಸದಾ ಬೆಂಬಲಿಸುವ ನಂಬಲು ಯೋಗ್ಯವಾದ ರಾಷ್ಟ್ರದಿಂದ […]

ಮುಸಲ್ಮಾನರೇ ವಿರೋಧಿಸುವ ಮುಸ್ಲೀಂ ಪಂಗಡವೊಂದಿದೆ, ಗೊತ್ತಾ?

Sunday, July 9th, 2017

ಜಾತಿ, ಮತಗಳ ಗೊಡವೆ ಇಲ್ಲವೆಂದು ಹೇಳಿಕೊಳ್ಳುವ ಇಸ್ಲಾಂ, ಅಹ್ಮದಿಯಾಗಳೆಂಬ ತಮ್ಮೊಳಗಿನ ಪಂಗಡವೊಂದಕ್ಕೆ ಬದುಕುವ ಯೋಗ್ಯತೆ ಇಲ್ಲವೆಂದು ಹೇಳುತ್ತ ಅವರ ಮಸೀದಿಗಳನ್ನು ಕೆಡವುವ, ಅನುಯಾಯಿಗಳನ್ನು ಬರ್ಬರವಾಗಿ ಕೊಲ್ಲುವ ಕಾರ್ಯ ಜಗತ್ತಿನೆಲ್ಲೆಡೆ ಮಾಡುತ್ತಿದೆ. ತಮ್ಮನ್ನು ತಾವು ಅಹ್ಮದಿಯಾಗಳೆಂದು ಧೈರ್ಯವಾಗಿ ಹೇಳಿಕೊಳ್ಳಲಾಗದ ಲಕ್ಷಾಂತರ ಜನ ಜಗತ್ತಿನೆಲ್ಲೆಡೆ ಹರಡಿಕೊಂಡಿದ್ದಾರೆ. ಪಾಕೀಸ್ತಾನದ ಪರಿಸ್ಥಿತಿಯಂತೂ ಬಲು ಕೆಟ್ಟದ್ದು. ಜೀಸಸ್ ಕ್ರಿಸ್ತ್ ಎನ್ನು ಐತಿಹಾಸಿಕ ವ್ಯಕ್ತಿಯೊಬ್ಬರು ಬದುಕಿದ್ದುದೇ ಸುಳ್ಳು ಅಂತ ಒಂದು ವಾದವಿದೆ. ಅಕಸ್ಮಾತ್ ಬದುಕಿದ್ದರೂ ಆತ ತನ್ನ ಜೀವನದ ಕೊನೆಯ ಅವಧಿಯನ್ನು ಕಳೆದಿದ್ದು ಕಾಶ್ಮೀರದಲ್ಲಿ ಅಂತ […]

ಐಸಿಸ್ ಅಧ್ಯಾಯದ ಕೊನೆಯ ಪುಟಗಳು!

Sunday, July 2nd, 2017

ಇಸ್ಲಾಂ ಜಗತ್ತಿನ ದೌರ್ಬಲ್ಯವೇ ಕ್ರೌರ್ಯ. ಅವರ ಎಲ್ಲಾ ಜಾಗತಿಕ ಸಂಘಟನೆಗಳೂ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವುದು. ಹೆಚ್ಚು ಹೆಚ್ಚು ಜನರ ಕತ್ತು ಕೊಯ್ದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಿದಾಡಿಸಿದರೆ ಸಂಘಟನೆಯನ್ನು ಅಪ್ಪುವ ಜನ ಮತ್ತು ಸಂಗ್ರಹವಾಗುವ ನಿಧಿಯ ಪ್ರಮಾಣ ಹೆಚ್ಚುತ್ತಾ ಸಾಗುವುದು. ಈ ದುರಹಂಕಾರ ಎಷ್ಟರ ಮಟ್ಟಿಗೆ ಬೆಳೆಯುತ್ತದೆಯೆಂದರೆ ಕಟ್ಟರ್ ಪಂಥಿ ಇಸ್ಲಾಂ ತಮ್ಮದೇ ಎನ್ನುತ್ತ ಉಳಿದವರನ್ನೆಲ್ಲ ಧಿಕ್ಕರಿಸಿ ಬಿಡುತ್ತವೆ. ಇಸ್ರೇಲಿನಲ್ಲಿ ಬೆಂಜಮಿನ್ ನೆತನ್ಯಾಹು, ರಷ್ಯಾದಲ್ಲಿ ವ್ಲಾದಿಮಿರ್ ಪುತಿನ್, ಅಮೇರಿಕಾದಲ್ಲಿ ಡೊನಾಲ್ಡ್ […]

ಇನ್ನಾದರೂ ಗುಲಾಮರಂತೆ ಯೋಚಿಸುವುದು ಬಿಡಿ

Saturday, July 1st, 2017

ಗೋಹತ್ಯೆ ಯಾಂತ್ರಿಕ ಕಸಾಯಿ ಖಾನೆಗಳ ಮೂಲಕ ವ್ಯಾಪಕವಾಯ್ತು. ಗೋವು ನಮಗೆ ಮಾಂಸದ ಮೂಲಕ ಹಣ ತರುವ ವಸ್ತುವಾಯ್ತು. ಅಕ್ಷರಶಃ ಇವೆಲ್ಲವೂ ಬ್ರಿಟೀಷರು ನಮಗೆ ಬಿಟ್ಟು ಹೋದ ಬಳುವಳಿ. ಅವರದ್ದೇ ಮಾನಸಿಕತೆಯ ಮುಂದುವರೆದ ಭಾಗ. ಗುಲಾಮಿ ಮಾನಸಿಕತೆ ಅಂದರೆ ಇದೇ. ಗೋವಿನ ಕುರಿತಂತೆ ಗಾಂಧಿವಾದಿ ಧರ್ಮಪಾಲರದು ವಿಶೇಷ ಅಧ್ಯಯನ ಮತ್ತು ಆಳವಾದ ಹೊಳಹು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಗೋವಿನ ಕುರಿತಂತೆ ರಚಿಸಿದ ವಿಶೇಷ ಸಮಿತಿಯಲ್ಲಿ ಅವರಿಗೆ ಪ್ರಧಾನ ಜವಾಬ್ದಾರಿ ಇತ್ತು. ಗೋಹತ್ಯಾ ನಿಷೇಧ ಕುರಿತಂತೆ ದೇಶದಾದ್ಯಂತ ವ್ಯಾಪಕ […]