ವಿಭಾಗಗಳು

ಸುದ್ದಿಪತ್ರ


 

Archive for December, 2018

ಆ ಹುಡುಗಿಯ ಬಾಹುಗಳಲ್ಲಿ ದುರ್ಗಾಶಕ್ತಿ!

Thursday, December 13th, 2018

ತಂದೆ-ತಾಯಿ ಇಬ್ಬರೂ ಇತರರ ಜಮೀನುಗಳಲ್ಲಿ ಕೃಷಿ ಮಾಡಿ ಬದುಕು ಸಾಗಿಸುತ್ತಿದ್ದವರು. ಸಹಜವಾಗಿಯೇ ದೊಡ್ಡವಳಾಗಿದ್ದ ಮೇರಿ ಅವರ ಜವಾಬ್ದಾರಿಯನ್ನು ತಾನೂ ಹೊತ್ತು ಸಹಕಾರಿಯಾಗಿದ್ದಳು. ಬಾಲ್ಯದಿಂದಲೂ ಮುನ್ನುಗ್ಗುವ ಸ್ವಭಾವದವಳಾಗಿದ್ದರಿಂದ ಶಾಲೆಯಲ್ಲಿ ಮೈದಾನದಲ್ಲಿ ಯಾವ ಆಟೋಟವಾಗಿದ್ದರೂ ಆಕೆ ಮುಂದೆ ಹೋಗಿ ನಿಂತಿರುತ್ತಿದ್ದಳು. ಈ ಪುಣ್ಯಾತ್ಗಿತ್ತಿ ಇನ್ನೇನೇನು ಮಾಡುವವಳಿದ್ದಾಳೊ! ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತಾನು ಸಾಧಕಿ ಎಂಬುದನ್ನು ಮತ್ತೆ-ಮತ್ತೆ ಸಾಬೀತು ಪಡಿಸುತ್ತಿದ್ದಾಳೆ. ಬಹುಶಃ ಗಂಡು ಸಂತಾನವೇ ಬೇಕು ಎನ್ನುವವರಿಗೆ ಪಟ್ಟಾಗಿ ಕೂರಿಸಿ ಈಕೆಯ ಜೀವನವನ್ನೊಮ್ಮೆ ಓದಿಸಬೇಕು. ಓದಿಸುವುದೇನು, ಆಕೆಯ ಹಿಡಿದ ಕೆಲಸ […]

ಮೋದಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತೇ?!

Thursday, December 13th, 2018

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರು ಒಂದೇ ಒಂದು ದಿನ ಕೆಲಸದಿಂದ ರಜೆ ತೆಗೆದುಕೊಂಡಿಲ್ಲ. ಐದು ದಿನಗಳ ಕಾಲ ಆಫೀಸಿನಲ್ಲಿ ದಿನಕ್ಕೆಂಟು ಗಂಟೆ ಕೆಲಸ ಮಾಡುವ ನಾವು ವಾರದ ಕೊನೆಯ ಎರಡು ದಿನದ ರಜೆಗಾಗಿ ಹಾತೊರೆಯುತ್ತಾ ಕುಳಿತಿರುತ್ತೇವಲ್ಲಾ; ಈ ಹೊತ್ತಲ್ಲಿ ಈ ದೇಶದ ಪ್ರಧಾನ ಸೇವಕ ಒಂದು ಕ್ಷಣವೂ ನಮ್ಮಂತೆ ರಜೆಯನ್ನು ಅನುಭವಿಸಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನರೇಂದ್ರಮೋದಿಯವರಿಗೆ ಒಂದು ಅತಿಮಾನುಷ ಶಕ್ತಿ ಇರುವುದಂತೂ ಸತ್ಯ. ಈ ಹಿಂದೆ ನರೇಂದ್ರಮೋದಿ ಅಮೇರಿಕಾ, ಕೆನಡಾಗಳ ಪ್ರವಾಸವನ್ನು ಬಿಡುವಿಲ್ಲದೇ ಮಾಡಿ ಡಿಮಾನಿಟೈಸೇಷನ್ನಿಂದಾದ ಕಿರಿಕಿರಿಗಳನ್ನು […]