ವಿಭಾಗಗಳು

ಸುದ್ದಿಪತ್ರ

Archive for January, 2019

ಭ್ರಷ್ಟರೆಲ್ಲಾ ಒಟ್ಟಾಗಿದ್ದೇ ಮೋದಿಗೆ ಲಾಭ!!

Wednesday, January 23rd, 2019

ಜನರ ಪರಿಸ್ಥಿತಿ ಇಂಥದ್ದಾದರೆ ಇನ್ನು ವೇದಿಕೆ ಮೇಲಿದ್ದ ಭಾಷಣಕಾರರು ಭಿನ್ನ-ಭಿನ್ನ ರಾಗಗಳನ್ನೆಳೆದು ಅಪಹಾಸ್ಯಕ್ಕೀಡಾದರು. 2014ರ ಚುನಾವಣೆಯ ವೇಳೆಗೆ ಯಾರ್ಯಾರನ್ನು ಭ್ರಷ್ಟಾಚಾರಿಗಳೆಂದು ಜರಿದು ಅರವಿಂದ್ ಕೇಜ್ರಿವಾಲ್ ಜೈಲಿಗೆ ಕಳಿಸುವ ವೀರಾವೇಶದ ಮಾತುಗಳನ್ನಾಡುತ್ತಿದ್ದರೋ ಅಂಥವರ ಪಕ್ಕದಲ್ಲೇ ಕುಳಿತು ಪೋಸು ಕೊಡುತ್ತಿದ್ದುದು 5 ವರ್ಷಗಳಲ್ಲಿ ಕಂಡ ಮಹಾ ಬದಲಾವಣೆ ಇರಬೇಕೆನೋ. ಕೆಲವೊಮ್ಮೆ ಅದು ಹಾಗೆಯೇ. ಬಾಯಿಬಿಟ್ರೆ ಬಣ್ಣಗೇಡು ಅಂತಾರಲ್ಲಾ ಹಾಗೆ. ಇತ್ತೀಚೆಗೆ ಮಹಾಘಟಬಂಧನದ ಮಹಾರ್ಯಾಲಿಯನ್ನು ಕಲ್ಕತ್ತಾದಲ್ಲಿ ಕಂಡಮೇಲೆ ‘ಇಷ್ಟೇನಾ’ ಎನ್ನುವಂತಹ ಸ್ಥಿತಿಗೆ ಎದುರಾಳಿ ತಂಡ ಬೆತ್ತಲಾಗಿ ನಿಂತಿದೆ. ಒಟ್ಟಾರೆ ಬ್ರಿಗೇಡ್ ಚಲೋ […]

‘ಉರಿ’ಸಿಕೊಂಡವರಿಗೆ ಮೋದಿ ವಿಶೇಷಪಡೆಯ ಮೂಲಕ ಶಾಕ್!

Wednesday, January 23rd, 2019

ಉರಿ ದಾಳಿಯನ್ನು ಸಂಘಟಿಸಿದ್ದು ಸೇನೆಯ ವಿಶೇಷ ಪಡೆ. ಜೊತೆಗೆ ಉರಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಸಂಗಡಿಗರನ್ನು ಅದಕ್ಕೆ ಜೋಡಿಸಿಕೊಳ್ಳಲಾಗಿತ್ತು. ಅದು ಯಾವಾಗಲೂ ಹಾಗೆಯೇ. ಗೆಳೆಯರನ್ನು ಕಳೆದುಕೊಂಡ ಆಕ್ರೋಶ ಶತ್ರುಗಳ ಪಡೆಯನ್ನು ಧ್ವಂಸಗೊಳಿಸುವ ಶಕ್ತಿ ತುಂಬಿಕೊಟ್ಟುಬಿಡುತ್ತದೆ. ಅದೆಷ್ಟು ಜನ ಉರಿಸಿಕೊಂಡಿದ್ದಾರೋ ದೇವರೇ ಬಲ್ಲ. ಭಾರತ್ ತೇರೇ ತುಕಡೇ ಹೋಂಗೇ ಇನ್ಶಾ ಅಲ್ಲಾ ಇನ್ಶಾಲ ಅಲ್ಲಾ ಎಂದು ಬೊಬ್ಬಿಟ್ಟವರು, ಅವರ ಬೆಂಬಲಕ್ಕೆ ನಿಂತು ಕನ್ಹಯ್ಯಾನನ್ನು ಅಣ್ಣ, ಮಗ, ಚಿಕ್ಕಪ್ಪ, ದೊಡ್ಡಪ್ಪ ಎಂದೆಲ್ಲಾ ಸಂಬೋಧಿಸಿದವರು, ಪತ್ರಕರ್ತರ ಸೋಗಿನಲ್ಲಿದ್ದು ಭಾರತ ವಿರೋಧಿ ಚಿಂತನೆಗಳನ್ನೇ […]

ವಿವೇಕಾನಂದ ಕೇಂದ್ರಕ್ಕೆ ದಕ್ಕಿದ ವಿಶೇಷ ಗೌರವ!

Wednesday, January 23rd, 2019

ಕೇಂದ್ರದ ಪ್ರಯತ್ನದಿಂದಾಗಿಯೇ ಇಂದು ಕನ್ಯಾಕುಮಾರಿಯಲ್ಲಿ ತಮ್ಮನ್ನು ತಾವು ಹಿಂದುವೆಂದು ಕರೆದುಕೊಳ್ಳಬಲ್ಲ ಅನೇಕ ಜನರಿದ್ದಾರೆ. ಹೊಸ-ಹೊಸ ದೇವಸ್ಥಾನಗಳು ನಿಮರ್ಾಣವಾಗುತ್ತಿವೆ. ಕನ್ಯಾಕುಮಾರಿಗೆ ಹೋಗಿ ನಾವು ಇಂದು ದೇವಸ್ಥಾನಗಳನ್ನು ನೋಡುತಿದ್ದೇವೆಂದರೆ ಅದರಲ್ಲಿ ಕೇಂದ್ರದ ಪಾಲು ಬಲುದೊಡ್ಡದ್ದು. ಗಾಂಧಿ ಶಾಂತಿ ಪ್ರಶಸ್ತಿಯನ್ನು ವಿವೇಕಾನಂದ ಕೇಂದ್ರಕ್ಕೆ ಘೋಷಿಸಿರುವುದು ಬಲು ಹೆಮ್ಮೆಯ ಸಂಗತಿ. ಇಂತಹ ನಿಸ್ವಾರ್ಥ ಸಂಘಟನೆಗಳನ್ನು ಗುರುತಿಸುವ ಪ್ರಯತ್ನ ಹೆಮ್ಮೆ ಪಡಬೇಕಾದಂಥದ್ದೇ. ಕನ್ಯಾಕುಮಾರಿಗೆ ಹೋದವರು ಇಂದು ಅಲ್ಲಿರುವ ಪ್ರಾಚೀನ ಮಂದಿರವನ್ನು ನೋಡುವುದರೊಂದಿಗೆ ಸ್ವಾಮಿ ವಿವೇಕಾನಂದರ ಸ್ಮಾರಕಕ್ಕೂ ಹೋಗಿಯೇ ಇರುತ್ತಾರೆ. ಬಹುಶಃ ಸಮುದ್ರ ಮಧ್ಯದ ಬಂಡೆಗಲ್ಲಿನ […]

ವಿಕಾಸದತ್ತ ಪಥ ಬದಲಾಯಿಸಿದ ಹೊಸ ಬಗೆಯ ಸಂಕ್ರಾಂತಿ!!

Wednesday, January 23rd, 2019

ಇದು ಹೊಸ ಭಾರತ. ಹಾಗಂತ ನರೇಂದ್ರಮೋದಿ ಹೇಳುತ್ತಲೇ ಬಂದಿದ್ದಾರೆ. ಅದಕ್ಕೆ ಪೂರಕವಾದ ಅನೇಕ ಪುರಾವೆಗಳನ್ನೂ ಅವರು ಕೊಟ್ಟಿದ್ದಾರೆ. ಹೇಗೆ ಸಂಕ್ರಾಂತಿಯಂದು ಸೂರ್ಯನ ಪಥ ಬದಲವಾವಣೆಯಾಗುತ್ತದೋ ಹಾಗೆ ನರೇಂದ್ರಮೋದಿ ಅಧಿಕಾರ ಸ್ವೀಕರಿಸಿದ ನಂತರ ಭಾರತದ ಪಥ ಬದಲಾವಣೆಯಾಯ್ತು. ಅವರು ಅಧಿಕಾರಕ್ಕೆ ಬರುವ ಮುನ್ನ ನಾವು ಬೇಡುವ ರಾಷ್ಟ್ರವೇ ಆಗಿಬಿಟ್ಟಿದ್ದೆವು. ಪೆಟ್ರೋಲ್-ಡೀಸೆಲ್ಗಳ ಮೇಲಿನ ನಮ್ಮ ಸಾಲ ಹಾಗೆಯೇ ಮುಂದುವರೆದಿದ್ದರೆ ಕೆಲವು ವರ್ಷಗಳಲ್ಲೇ ನಮ್ಮನ್ನು ಪಾಕಿಸ್ತಾನದ ಪರಿಸ್ಥಿತಿಗೆ ತಳ್ಳಿಬಿಟ್ಟಿರುತ್ತಿತ್ತು. ನಮ್ಮ ಬೇಡುವ ಮಟ್ಟ ಎಂಥದ್ದಿತ್ತೆಂದರೆ ಸ್ವತಃ ಅಂದಿನ ರಕ್ಷಣಾ ಸಚಿವ ಎ.ಕೆ […]

ಅಸಹಿಷ್ಣುತೆ ಎನ್ನುವುದು ಕಾಂಗ್ರೆಸ್ಸಿಗೆ ರಕ್ತಗತ!

Wednesday, January 23rd, 2019

ಕಾಂಗ್ರೆಸ್ಸಿನ ಇತಿಹಾಸದಲ್ಲಿ ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತನಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ ಸುಬ್ರಮಣಿಯನ್ ಸ್ವಾಮಿಯವರನ್ನು ಕೆಲಸದಿಂದ ಕಿತ್ತುಹಾಕಿದವಳು ಇಂದಿರಾ. ರಾಹುಲ್ ದುಬೈಗೆ ಹೋಗಿ ಭಾರತ ಅಸಹಿಷ್ಣು ರಾಷ್ಟ್ರವಾಗಿದೆ ಎಂದು ಭಾಷಣ ಮಾಡಿದ್ದಾನೆ. ಇದು ಪಕ್ವ ರಾಜಕಾರಣಿಯ ಲಕ್ಷಣವಲ್ಲ. ಎಳಸುತನದ ಸ್ಪಷ್ಟ ಚಿತ್ರಣ. ಆಂತರಿಕವಾಗಿ ಎಷ್ಟೇ ಕಾದಾಟಗಳಿರಲಿ ಪಕ್ಷ-ಪಕ್ಷಗಳು ಜುಟ್ಟು ಹಿಡಿದುಕೊಂಡು ಬಡಿದಾಡಲಿ. ಆದರೆ ಹೊರನಾಡಿನಲ್ಲಿ ನಿಂತಾಗ ಮಾತ್ರ ರಾಷ್ಟ್ರವನ್ನು […]