ವಿಭಾಗಗಳು

ಸುದ್ದಿಪತ್ರ


 

Archive for February, 2020

ಕಾಯ್ದೆಯಿಂದ ಬಣ್ಣ ಬಯಲು!

Monday, February 3rd, 2020

ನರೇಂದ್ರಮೋದಿ ರಾಮಲೀಲಾ ಮೈದಾನದಲ್ಲಿ ಮಾತನಾಡುತ್ತಾ ಮುಸಲ್ಮಾನರಿಗೆ ಅಭಯ ನೀಡಿದ್ದಾರೆ. ಇಷ್ಟಕ್ಕೂ ಮೋದಿಯ ಅಧಿಕಾರಾವಧಿಯಲ್ಲಿ ಅತ್ಯಂತ ಹೆಚ್ಚು ಸೌಕರ್ಯ ಪಡೆದವರು ಮುಸಲ್ಮಾನರೇ. ಏಕೆಂದರೆ ಅತ್ಯಂತ ಹೆಚ್ಚು ಜನೋಪಯೋಗಿ ಸಕರ್ಾರಿ ಯೋಜನೆಗಳು ಜಾರಿಗೆ ಬಂದದ್ದೂ ಮೋದಿಯವರ ಕಾಲದಲ್ಲೇ. ಅದು ಆಯುಷ್ಮಾನ್ ಭಾರತ್ ಇರಲಿ ಅಥವಾ ಶೌಚಾಲಯಗಳೇ ಇರಲಿ. ಗ್ಯಾಸ್ ಕನೆಕ್ಷನ್ ಇರಲಿ ಅಥವಾ ಹೆಣ್ಣುಮಕ್ಕಳ ಅಧ್ಯಯನವೇ ಇರಲಿ. ಬಹುಪಾಲು ಮುಸಲ್ಮಾನರದ್ದೇ ಪಾರುಪತ್ಯ. ‘ಕನರ್ಾಟಕ ಹೊತ್ತಿ ಉರಿಯುತ್ತದೆ’ ಎಂದಿದ್ದು ಮಾಜಿಮಂತ್ರಿ ಯು.ಟಿ ಖಾದರ್. ಅದಾದ ಕೆಲವು ಗಂಟೆಗಳಲ್ಲಿ ಅಕ್ಷರಶಃ ಮಂಗಳೂರಿನಲ್ಲಿ ಬೆಂಕಿಯೇ […]

ಕಾ ಕಾ ಛೀ ಛೀ ಎಂದವರ ಮನಸ್ಥಿತಿ!

Monday, February 3rd, 2020

ಕಾ ಕಾ ಛೀ ಛೀ ಹಾಗೊಂದು ಘೋಷಣೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನಜರ್ಿ ರ್ಯಾಲಿಯೊಂದರಲ್ಲಿ ಹೊರಡಿಸಿದ್ದಾರೆ. ಆಕೆ ಕಾ ಅಂದಿದ್ದು ದೇಶದ ಮುಸಲ್ಮಾನರು ಕಾಂಗ್ರೆಸ್ ಪ್ರೇರಣೆಯಿಂದ ವಿರೋಧಿಸುತ್ತಿರುವ ಸಿಎಎ ಬಗ್ಗೆ. ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ ಚಚರ್ೆ ನಡೆದಿದೆ. ಚಚರ್ೆ ಎನ್ನುವುದಕ್ಕಿಂತ ಆ ಹೆಸರಲ್ಲಿ ಗೂಂಡಾಗಿರಿಯೇ ನಡೆಯುತ್ತಿದೆ. ಕಾಂಗ್ರೆಸ್ಸು, ಎಡಪಕ್ಷಗಳು, ಆಮ್ಆದ್ಮಿ ಪಾಟರ್ಿಗಳೆಲ್ಲಾ ಸೇರಿ ಮುಸಲ್ಮಾನರನ್ನು ಭಡಕಾಯಿಸಿ ಹಿಂದೂಗಳ ವಿರುದ್ಧ ಎತ್ತಿಕಟ್ಟಿ ವೋಟ್ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಪ್ರಕರಣವಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಾಗ ಹಿಂದುತ್ವವನ್ನು ಅವಹೇಳನಗೊಳಿಸುವ, […]

ಮತದಾರನೇ ಭ್ರಷ್ಟನಾದಾಗ!!

Monday, February 3rd, 2020

ದುಡ್ಡು ಪಡೆದು ದೇವಸ್ಥಾನದ ಹೊಸ್ತಿಲ ಮೇಲೆ ಕೈಯಿಟ್ಟು ಆಣೆ ಮಾಡುವ, ಮಸೀದಿಯ ಕಲ್ಗಳ ಮೇಲಿಟ್ಟು ಆಣೆ ಮಾಡುವ ಜನರಿಗೇನು ಕೊರತೆಯಿಲ್ಲ. ಮತ್ತು ಹೀಗೆ ಆಣೆ ಮಾಡಿದವರೆಲ್ಲಾ ಆಯಾ ವ್ಯಕ್ತಿಗಳಿಗೇ ವೋಟು ಹಾಕಿಬಿಡುತ್ತಾರೆಂಬ ವಿಶ್ವಾಸವೂ ಇಲ್ಲ. ಇಷ್ಟಕ್ಕೂ ಮತದಾನವೆಂದರೆ ಹಣ ತೆಗೆದುಕೊಂಡು ಆಣೆ ಮಾಡುವ ಪ್ರಕ್ರಿಯೆ ಎಂಬ ಪರಿಸ್ಥಿತಿಗೆ ನಿಂತಿದೆಯಲ್ಲಾ ಅದೇ ಜೀಣರ್ಿಸಿಕೊಳ್ಳಲು ಅಸಾಧ್ಯವಾದದ್ದು. ಉಪಚುನಾವಣೆಗಳು ಅನೇಕ ಪಾಠ ಕಲಿಸಿವೆ. ಚುನಾವಣೆ ಅದರಲ್ಲೂ, ಉಪಚುನಾವಣೆ ಯಾವುದನ್ನು ಮಾನದಂಡವಾಗಿಟ್ಟುಕೊಂಡು ನಡೆಯುತ್ತದೆ ಎಂಬುದೇ ಬಲುದೊಡ್ಡ ಪ್ರಶ್ನೆ. ಪ್ರತಿಯೊಂದು ಕ್ಷೇತ್ರದಲ್ಲೂ ಮೂರು ಪ್ರಮುಖ […]

ಇಂಗ್ಲೆಂಡ್ ಪ್ರಧಾನಿ ಆಯ್ಕೆಯಲ್ಲಿ ಭಾರತದ ಪಾತ್ರವಿತ್ತಾ?!

Monday, February 3rd, 2020

ಯುರೋಪಿಯನ್ ಯುನಿಯನ್ನಿಂದ ಬ್ರಿಟನ್ ಹೊರಬಂದುಬಿಡಬೇಕೆಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬಂದಿದೆ. ಜನಮತ ಗಣನೆಯಲ್ಲೂ ಅದೇ ಅಭಿಪ್ರಾಯ ವ್ಯಕ್ತವಾದಾಗ ಅದಕ್ಕೊಂದು ನೀತಿ ರೂಪಿಸುವುದು ಆಳುವವರಿಗೆ ಅನಿವಾರ್ಯವಾಯ್ತು. ಮಾರ್ಗರೇಟ್ ಥ್ಯಾಚರ್ ಅದರಲ್ಲಿ ಸೋತು ಹೋದರು. ಇದು ಬ್ರಿಟನ್ನಿನಲ್ಲಿ ಸಾಕಷ್ಟು ಕಿರಿಕಿರಿಗೆ ಕಾರಣವಾಗಿತ್ತು. ನರೇಂದ್ರಮೋದಿ ವಿದೇಶಪ್ರವಾಸ ಮಾಡುವಾಗಲೆಲ್ಲಾ ಭಾರತದಲ್ಲಿರುವ ಬುದ್ಧಿಜೀವಿಗಳನೇಕರು ಕಾಂಗ್ರೆಸ್ಸಿನೊಂದಿಗೆ ಸೇರಿ ಬಾಯಿ-ಬಾಯಿ ಬಡಿದುಕೊಳ್ಳುತ್ತಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಪ್ರವಾಸಕ್ಕಂತಲೇ ಮೋದಿ ಖಚರ್ು ಮಾಡುತ್ತಿದ್ದಾರೆಂದು ಅಂದಿನಿಂದ ಇಂದಿನವರೆಗೂ ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ನಾವೆಲ್ಲರೂ ಗಮನಿಸಲೇಬೇಕಾದ ಸೂಕ್ಷ್ಮಸಂಗತಿಯೊಂದಿದೆ. ಅದು ಮೋದಿಯವರಿಂದಾಗಿ […]