ವಿಭಾಗಗಳು

ಸುದ್ದಿಪತ್ರ


 

Archive for December, 2015

ಏಸು ಕ್ರಿಸ್ತನಿಗೂ ಭಾರತಕ್ಕೂ ಸಂಬಂಧ ಇದೆಯಾ?

Monday, December 28th, 2015

ಬೈಬಲ್ಲಿನಲ್ಲಿ ಎರಡು ಭಾಗ. ಒಂದು ಹಳೆಯ ಒಡಂಬಡಿಕೆಯಾದರೆ ಮತ್ತೊಂದು ಹೊಸತು. ಯೇಸು ಕ್ರಿಸ್ತನಿಗಿಂತಲೂ ಮುಂಚಿನ ಪ್ರವಾದಿಗಳ ವಿವರಣೆ ಹಳೆಯದೆನಿಸಿದರೆ ಯೇಸುಕ್ರಿಸ್ತನ ಕುರಿತಂತಹ ಸುವಾತರ್ೆಗಳ ಸಂಗ್ರಹ ಹೊಸತು. ಹೊಸ ಒಡಂಬಡಿಕೆ ಮ್ಯಾಥ್ಯೂ, ಮಾಕರ್್, ಲ್ಯೂಕ್ ಮತ್ತು ಜಾನ್ರ ಸುವಾತರ್ೆಗಳು. ಈ ಆಧಾರದ ಮೇಲೆಯೇ ಒಂದಷ್ಟು ಸಮಾನ ರೇಖೆಗಳನ್ನೆಳೆದರೆ ಅಚ್ಚರಿಯ ಸಂಗತಿಗಳು ಅನಾವರಣಗೊಳ್ಳುತ್ತವೆ. ಈ ಮುಂದೆ ಹೇಳಲಿರೋದನ್ನು ಸ್ವಲ್ಪ ಗಂಭೀರವಾಗಿ ಓದಿಕೊಳ್ಳಿ. ಬಹುಶಃ ಈ ಸಾಲುಗಳು ನಿಮ್ಮಲ್ಲಿ ಅಚ್ಚರಿಯನ್ನು, ಕುತೂಹಲವನ್ನೂ ಹುಟ್ಟಿಸಬಹುದು! ‘ದಿವ್ಯ ಶಿಶುವೊಂದು ದೂರದ ಇಸ್ರೇಲಿನಲ್ಲಿ ಜನ್ಮ ತಾಳಿತು. […]

ಮೋದಿಯ ಮಾಸ್ಟರ್ ಸ್ಟ್ರೋಕ್ಗೆ ಪತರಗುಟ್ಟಿತು ಜಗತ್ತು!!

Sunday, December 27th, 2015

ಏಷ್ಯಾದ ದೊರೆಯಾಗಿ ಮೆರೆಯುತ್ತಿದ್ದ ಚೀನಾ ಕಳೆದ ಒಂದು ವರ್ಷದಲ್ಲಿ ಅದೆಷ್ಟು ಸೊರಗಿ ಹೋಗಿದೆಯೆಂದರೆ ಅದು ತನ್ನ ನೀತಿಯನ್ನು ಬದಲಿಸಿ ಹೊಸ ಹಾದಿ ತುಳಿಯಲಿಲ್ಲವೆಂದರೆ ಕುಸಿಯುವುದು ಖಾತ್ರಿ. ಬರಿಯ ಚೀನಾ ಅಷ್ಟೇ ಅಲ್ಲ. ಪಾಕಿಸ್ತಾನದ ಹೆಸರು ಹೇಳಿ, ಅದನ್ನು ಮುಂದಿಟ್ಟುಕೊಂಡು ಭಾರತವನ್ನು ಆಟ ಆಡಿಸುತ್ತಿದ್ದ ರಷ್ಯಾ-ಅಮೇರಿಕಾಗಳೂ ಬೆಚ್ಚಿ ಬಿದ್ದಿವೆ. ಭಾರತ ಈಗ ಬೇರೆಯವರ ಸಲಹೆ ಕೇಳಲಿಕ್ಕೆಂದು ಇರುವ ಸಾಮಾನ್ಯ ರಾಷ್ಟ್ರವಾಗಿ ಉಳಿದಿಲ್ಲ. ಜಗತ್ತಿನ ಪ್ರಮುಖ ಸಂಗತಿಗಳಲ್ಲಿ ಭಾರತಕ್ಕೀಗ ಮಹತ್ವದ ಸ್ಥಾನ ಕೊಡಲೇಬೇಕು. ಅವನೊಬ್ಬ ರಾಜ. ಆತನ ವಿರುದ್ಧ ದಂಗೆಯೇಳುವ […]

ಜಗತ್ತನ್ನೇ ವ್ಯಾಪಿಸಿದ ಬುದ್ಧ ಧರ್ಮ ಹುಟ್ಟಿದ ನಾಡಲ್ಲೇ ಉಳಿಯಲಿಲ್ಲ ಅದೇಕೆ?

Monday, December 21st, 2015

ರಾಜಕೀಯ ಪ್ರತಿಷ್ಠೆ ಗಳಿಸಿದ ಟರ್ಕರು ಇಸ್ಲಾಂ ಧರ್ಮಕ್ಕೆ ಪರಿವತರ್ಿತರಾಗಿ ಮಿಡತೆಯ ಹಿಂಡುಗಳಂತೆ ನುಗ್ಗಿದರು. ಅವರು ಚಚರ್ೆ ನಡೆಸಿ ವಾದಗಳನ್ನು ಮಾಡಿ ಮತಸ್ಥಾಪನೆ ಮಾಡುವ ವೈದಿಕ ವಿದ್ವಾಂಸರಾಗಿರಲಿಲ್ಲ. ಸಂಖ್ಯೆ ಹೆಚ್ಚಿಸಲೆಂದು ಗೂಳಿಗಳಂತೆ ನುಗ್ಗಿ ಇರಿಯುವ ಸ್ವಭಾವದವರಾಗಿದ್ದರು. ಅವರಿಗೆ ಸುಲಭದ ತುತ್ತಾದವರು ಭಿಕ್ಷುಗಳು. ಸಾಮೂಹಿಕ ಕಗ್ಗೊಲೆಯೇ ನಡೆದು ಹೋಯ್ತು. ಅನೇಕ ಕಡೆಗಳಲ್ಲಿ ಸಂಘವಾಸಿಗಳು ಸಾಮೂಹಿಕ ಮತಾಂತರಕ್ಕೊಳಗಾದರು. ಬಹುಶಃ ಭಾರತದ ಮತ್ತೊಂದು ಮನ್ವಂತರಕ್ಕೆೆ ಇದು ಮೂಲ ವಸ್ತುವನ್ನೇ ಒದಗಿಸಿತು! ‘ಭಾರತವನ್ನು ಕಂಡು ಹಿಡಿದವರಾರು?’ ಹಾಗೊಂದು ಪ್ರಶ್ನೆ ಶಾಲೆಯ ಮಕ್ಕಳನ್ನು ಕೇಳಿನೋಡಿ. ತಕ್ಷಣವೇ […]

ಜಪಾನಿ ಪ್ರಧಾನಿ ಅವರ ಪಾಲಿನ ಸ್ವರ್ಗಕ್ಕೆ ಬಂದಿದ್ದಾರೆ!!

Thursday, December 17th, 2015

 ಜಪಾನಿನ ಪಾಲಿಗೆ ಭಾರತ ಈಗಲೂ ಸ್ವರ್ಗವೇ! ಎರಡನೇ ಮಹಾಯುದ್ಧದ ವೇಳೆ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಸೈನ್ಯ ಕಟ್ಟಿದ್ದ ಸುಭಾಷ್ ಚಂದ್ರ ಬೋಸರಿಗೆ ಬಲು ದೊಡ್ಡ ಪ್ರಮಾಣದ ಸಹಾಯ ಮಾಡಿದ್ದು ಜಪಾನೀ ನಾಯಕರುಗಳೇ. ಇಂದೂ ಅಷ್ಟೇ. ಚೀನಾದ ವಿಸ್ತರಣಾವಾದಕ್ಕೆ ಸೆಡ್ಡು ಹೊಡೆದು ನಿಂತಿರುವ ಜಪಾನ್ ಭಾರತದ ಜೊತೆಗೇ ನಿಂತಿದೆ. ಖಿಚಿಜೋಜಿ. ಟೋಕಿಯೋದ ಹೊರವಲಯದಲ್ಲಿರುವ ನಗರ. ಈ ನಗರದ ಅರ್ಥವೇನು ಗೊತ್ತೇ? ಖಿಬೋ ದೇವಿಯ ದೇವಾಲಯ ಅಂತ. ಇಷ್ಟಕ್ಕೂ ಈ ಖಿಬೋ ದೇವಿ ನಮ್ಮ ಲಕ್ಷ್ಮೀ ದೇವಿಯ ಜಪಾನಿ ರೂಪ! […]

ತೋಯಿಸಿದ ಮಳೆ ಕಲಿಸಿದ ಪಾಠಗಳು..

Thursday, December 17th, 2015

ಇಡಿಯ ಚೆನ್ನೈ ವಿಚಾರದಲ್ಲಿ ಅಪಹಾಸ್ಯಕ್ಕೆ ಒಳಗಾಗಿದ್ದು ಹವಾಮಾನ ಇಲಾಖೆ. ಅವರು ಮಳೆಯಾಗುತ್ತದೆಂದು ಯಾವಾಗ ಮುನ್ಸೂಚನೆ ಕೊಟ್ಟರೋ ಆಗೆಲ್ಲ ಸೂರ್ಯ ಪ್ರಖರವಾಗಿ ಮೂಡಿ ಬಂದ. ಅವರು ಮಳೆಯಾಗುವುದಿಲ್ಲವೆಂದಿದ್ದಾರೆಂದು ಜನ ನಿಟ್ಟುಸಿರು ಬಿಟ್ಟಾಗಲೇ ಮತ್ತೆ ಜೋರು ಮಳೆ! Chennai: People wade through flood waters in rain-hit Chennai on Thursday. PTI Photo (PTI12_3_2015_000383B) ಚೆನ್ನೈ ಪ್ರವಾಹ. ಕಳೆದ ಸುಮಾರು ಮೂರು ವಾರಗಳಿಂದ ಅದೇ ಸುದ್ದಿ. ಮಳೆ ನಿಲ್ಲದೇ ಸುರಿದ ಪರಿಣಾಮವಾಗಿ ಮನೆ ಮನೆ ನುಗ್ಗಿದ ನೀರು […]

ಕಮ್ಯುನಿಸ್ಟ್ ಥಂಡಿಗೆ, ಸನಾತನ ಧರ್ಮವೆಂಬ ಕಷಾಯ!

Monday, December 7th, 2015

ಭಾರತದೊಂದಿಗೆ ಘನಿಷ್ಠ ಸಂಬಂಧ ಹೊಂದಿದ್ದ ಚೀನಾ ಕಮ್ಯುನಿಸ್ಟರ ತೆಕ್ಕೆಗೆ ಸಿಲುಕಿದ ಮೇಲೆ ನಿಧಾನಕ್ಕೆ ಬದಲಾಯಿತು. ಕಳೆದ ನೂರು ವರ್ಷಗಳಲ್ಲಿ ಜಾಗತಿಕವಾಗಿ ಕಂಡು ಬಂದ ಉತ್ಕ್ರಾಂತಿಗೆ ಚೀನಾ ಬಲಿಯಾಯ್ತು. ರಷ್ಯಾದಲ್ಲಿ ಕಂಡು ಬಂದ ಕಮ್ಯುನಿಸ್ಟ್ ಬಿರುಗಾಳಿ ಮೊದಲು ಮಂಗೋಲಿಯಾವನ್ನು ಆವರಿಸಿಕೊಂಡಿತು, ಆಮೇಲೆ ಇಡಿಯ ಚೀನಾಕ್ಕೆ ಹಬ್ಬಿತು. ಅಲ್ಲಿನ ಧಾಮರ್ಿಕ ಪರಂಪರೆ ಉಧ್ವಸ್ತಗೊಂಡಿತು. ಭಾರತಕ್ಕೆ ಸಂವಾದಿಯಾಗಿ ನಿಲ್ಲಬಲ್ಲ ಸಂಸ್ಕೃತಿ ಈಗ ಅವಸಾನದ ಅಂಚಿಗೆ ಬಂದು ನಿಂತಿತು. ಮಾವೊತ್ಸೆತುಂಗನಂತೂ ತನ್ನ ವಿಸ್ತರಣಾ ವಾದದ ನೀತಿಯಿಂದ ಚೀನಾವನ್ನು ಮೆಟ್ಟಿನಿಂತ. ಅಮೇರಿಕದಲ್ಲಿದ್ದ ಚೀನೀ ರಾಯಭಾರಿ […]

ದೇಹದಿಂದ ಮುಸಲ್ಮಾನ, ಹೃದಯ ಮಾತ್ರ ಹಿಂದೂ!

Tuesday, December 1st, 2015

ಬಹುಶಃ ಜಗತ್ತಿನ ಅತ್ಯಂತ ಸಹಿಷ್ಣು ಮುಸಲ್ಮಾನರನ್ನು ನೋಡಬೇಕೆಂದರೆ ನೀವು ಇಂಡೋನೇಷ್ಯಾಕ್ಕೆ ಹೋಗಬೇಕು. ಏಕೆಂದರೆ ಅವರು ಆಚರಣೆಯ ದೃಷ್ಟಿಯಿಂದ ಮಾತ್ರ ಮುಸಲ್ಮಾನರು, ಸಾಂಸ್ಕೃತಿಕವಾಗಿ ಹಿಂದೂಗಳೇ! ಇದನ್ನು ಕಾಕತಾಳೀಯ ಎನ್ನಬೇಕೋ, ಅನಿರೀಕ್ಷಿತ ಎನ್ನಬೇಕೋ ಗೊತ್ತಾಗುತ್ತಿಲ್ಲ. ನಾವು ಭಾರತದ ವಿಶ್ವಯಾತ್ರೆಯ ಕುರಿತಂತೆ ಚಚರ್ಿಸುತ್ತಿರುವಾಗಲೇ, ಒರಿಸ್ಸಾದಲ್ಲಿ ‘ಬಾಲಿಜಾತ್ರಾ’ ಹಬ್ಬ ನಡೆಯುತ್ತಿದೆ. ಇದು ಒರಿಸ್ಸಾದ ಅತ್ಯಂತ ದೊಡ್ಡ ಉತ್ಸವಗಳಲ್ಲೊಂದು. ಈ ಹಬ್ಬದ ವೇಳೆ ಜನ ಸುಂದರವಾದ ದೋಣಿಗಳನ್ನು ಮಾಡಿ ಕೊಳ, ಸರೋವರ, ನದಿಗಳಲ್ಲಿ ತೇಲಿ ಬಿಡುತ್ತಾರೆ. ಉದ್ದೇಶವೇನು ಗೊತ್ತೇ? ತಮ್ಮ ಪೂರ್ವಜರು ದೋಣಿಗಳಲ್ಲಿ ಇಂಡೋನೇಷ್ಯಾ […]