ಮಾಯೆಯ ಜಿಂಕೆ..
Wednesday, August 31st, 2016ಒಮ್ಮೊಮ್ಮೆ ನಮ್ಮ ಪರಿಸ್ಥಿತಿ ಹೇಗಿರುತ್ತೆಂದರೆ, ‘ಛೇ, ಹೀಗೆ ಮಾಡಬಾರದು ಎಂದುಕೊಂಡಿದ್ದೆ. ಗೊತ್ತಿಲ್ಲದೇ ಆಗಿಬಿಟ್ಟಿತು’ ಎಂದು ಹಲುಬುತ್ತಿರುತ್ತೇವೆ. ಒಂದು ಕ್ಷಣ, ಎಚ್ಚರಿಕೆ ತಪ್ಪಿದರೂ ಜೀವನದುದ್ದಕ್ಕೂ ಸಂಕಟ. ಹೀಗೆ ಎಚ್ಚರ ತಪ್ಪಿ ಎಡವಿ ಬೀಳುವುದನ್ನು ‘ಮಾಯೆ’ ಅಂತಾರೆ! ಈ ಮಾಯೆಯ ಪ್ರಭಾವ ಅದೆಷ್ಟು ಗಹನ ಎಂದರೆ ಭಗವಂತನನ್ನೂ ಅದು ಬಿಡಲಿಲ್ಲ. ಸೀತೆ ಮಾಯಾ ಜಿಂಕೆ ಕಂಡು ನನಗದು ಬೇಕು ಎಂದಳಲ್ಲ ಆಗ ರಾಮ ಸುಮ್ಮನಿರಬಹುದಿತ್ತು. ಅದೇನಾಯಿತೋ ರಾಮನಿಗೆ. ಜೀವಂತ ಸಿಕ್ಕರೆ ಆಟವಾಡಲು ಸರಿ, ಸತ್ತರೆ ಚರ್ಮ ಉಪಯೋಗವಾದೀತೆಂದು ಸೀತೆಯ ಮೋಹದ […]