ವಿಭಾಗಗಳು

ಸುದ್ದಿಪತ್ರ


 

Archive for August, 2017

ಭಾರತವನ್ನು ತೆಪ್ಪಗಾಗಿಸಲು ಚೀನಾದ ಛದ್ಮ ಯುದ್ಧ!

Monday, August 28th, 2017

ಚೀನಾ ಬಾಂಧವ್ಯಗಳನ್ನು ಲೆಕ್ಕಕ್ಕಿಟ್ಟುಕೊಳ್ಳುವುದೇ ಇಲ್ಲ. ಅದಕ್ಕೇನಿದ್ದರೂ ತನ್ನ ಗಡಿ ವಿಸ್ತರಣೆಯಾಗುತ್ತಿರಬೇಕಷ್ಟೇ. ಭಾರತದ ಕಮ್ಯುನಿಷ್ಟರ ಬುದ್ಧಿಯೂ ಅದೇ ಅಲ್ಲವೇ? ತಮಗೆ ಪೂರಕವೆನಿಸಿದರೆ ಪರಿಸರ ಎನ್ನಿ, ಬುಡುಕಟ್ಟು ಜನರ ನಂಬಿಕೆ ಎನ್ನಿ. ತಮಗೆ ಬೇಡವಾದಾಗ ಅವುಗಳನ್ನೇ ಮೂಢನಂಬಿಕೆ ಎಂದುಬಿಡಿ. ಒಟ್ಟಿನಲ್ಲಿ ಅಡಿಪಾಯ ವಿಸ್ತರಿಸಿಕೊಳ್ಳುತ್ತ ಸಾಗಬೇಕು. ಅನೇಕ ಬಾರಿ ಟೌನ್ಹಾಲ್ ಮುಂದೆ ಪ್ರತಿಭಟನೆಯ ನಾಟಕ ಮಾಡುವ ಎಡಚರನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ. ಪ್ರಜ್ಞಾವಂತ ಭಾರತೀಯರನ್ನು ಕಳೆದ ಆರೇಳು ದಶಕಗಳಿಂದ ಮೋಸ ಮಾಡುತ್ತಲೇ ಇದ್ದಾರಲ್ಲ ಅಂತ. ಬಹುಶಃ ಸಾಮಾಜಿಕ ಜಾಲತಾಣಗಳು ಕ್ರಿಯಾಶೀಲವಾಗಿರದೇ ಇದ್ದರೆ ಈಗಲೂ […]

ಭಯೋತ್ಪಾದಕತೆ ಮುಕ್ತ ಕಾಶ್ಮೀರ ಇನ್ನು ಕನಸಲ್ಲ!

Wednesday, August 23rd, 2017

ಕಾಶ್ಮೀರಿಗಳದ್ದು ಎಲ್ಲರೊಂದಿಗೆ ಬೆರೆತುಹೋಗುವ ಪರಮ ಶಾಂತ ಮನೋಭಾವ. ಧಾಮರ್ಿಕವಾಗಿ ಪರಮ ಸಹಿಷ್ಣುಗಳು. ಅತಿಥಿಗಳನ್ನು ದೇವರೆಂದು ಭಾವಿಸಿ ಗೌರವಿಸುವ ಪರಂಪರೆ ಅವರದ್ದು, ಈಗಲೂ ಕೂಡ. ಇದನ್ನೇ ಕಾಶ್ಮೀರಿಯತ್ ಅಂತ ಕರೆಯೋದು ಅವರು. ಆದರೆ ಇಸ್ಲಾಂನ ಸಿದ್ಧಾಂತಗಳಿಗೆ ಎಲ್ಲವನ್ನೂ ಹಾಳು ಮಾಡುವ ಗುಣವಿದೆ. ಕಾಶ್ಮೀರದ ಸಮಸ್ಯೆಗಳಿಗೆ ಅನೇಕ ದಿಕ್ಕಿನ ಉತ್ತರವಿದೆ. ಉತ್ತರವನ್ನು ವಿಶಾಲವಾಗಿ ಯೋಚಿಸಿದರೆ ಭಾರತದ ಅನೇಕ ಸಮಸ್ಯೆಗಳಿಗೂ ಪರಿಹಾರ ದೊರೆತೀತು. ವಾಸ್ತವವಾಗಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಯಾವ ಬಯಕೆಯೂ ಪಟೇಲರಿಗಿರಲಿಲ್ಲ. ಜಿನ್ನಾನ ಪ್ರತ್ಯೇಕತೆಯ ವೈರಸ್ಗೆ ತುತ್ತಾದ ಯಾವ ಮುಸ್ಲೀಂ ಮಾನಸಿಕತೆಯೂ […]

‘ಪ್ರಜಾಕೀಯ’ ಉಪ್ಪಿ-3 ಆಗದಿದ್ದರೆ ಸಾಕು!

Tuesday, August 22nd, 2017

ಕನರ್ಾಟಕಕ್ಕೆ ವಿಪುಲವಾದ ಅವಕಾಶವಿದೆ. ಆರುಕೋಟಿ ಜನಸಂಖ್ಯೆ ದಾಟಿದೆ. ಇದರಲ್ಲಿ ಅರ್ಧದಷ್ಟು ತರುಣರೆಂದು ಭಾವಿಸಿದರೂ 18 ರಿಂದ 40 ರ ನಡುವಿನ ಮೂರು ಕೋಟಿಗೂ ಮಿಕ್ಕಿ ಜನರಿದ್ದಾರೆ. ಸೇವಾ ಕಾರ್ಯದಲ್ಲಿ ನಿರತರಾದ ಸಾಧು-ಸಂತರು ಬೇಕಾದಷ್ಟಿದ್ದಾರೆ. ಮೋದಿಯವರ ಪ್ರೇರಣೆಯಿಂದ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಪರಿವರ್ತನೆಗೆ ಸಿದ್ಧವಾಗಿರುವ ತಾಯಂದಿರಿದ್ದಾರೆ. ಬೇಕಿರೋದು ಸಮರ್ಥ ನಾಯಕತ್ವ ಅಷ್ಟೇ. ಉಪ್ಪಿ ರಾಜಕೀಯಕ್ಕೆ ಎಂಬ ಸುದ್ದಿ ವ್ಯಾಪಕವಾಗುತ್ತಿದ್ದಂತೆ ಅನೇಕರಲ್ಲಿ ಸಂಚಲನವುಂಟಾಗಿದೆ. ಸಮಾಜದ ಎಲ್ಲಾ ದಿಕ್ಕಿನಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಉಪ್ಪಿಯ […]

ಚೀನಾವನ್ನು ಗೆಲ್ಲುವ ಸಮರ್ಥ ಉಪಾಯ ಇದೊಂದೇ!

Monday, August 14th, 2017

ಭಾರತ ಈಗ ಮತ್ತೆ ಜಗತ್ತನ್ನು ಆಳಬೇಕಾದ ಹೊತ್ತು ಬಂದಿದೆ. ಯುದ್ಧ ಮಾಡುವ ಸಾಮಥ್ರ್ಯ ಹೊಂದಿದವನು ಮಾತ್ರ ಶಾಂತಿಯ ಮಾತಾಡಲು ಯೋಗ್ಯತೆ ಪಡೆದಿರುತ್ತಾನೆ. ಭಾರತ ಈಗ ಚೀನಾದ ಮೇಲೆ ತನ್ನ ಶಕ್ತಿಯನ್ನು ಸಾಬೀತು ಪಡಿಸಿದ ನಂತರ ಅದನ್ನು ಪಳಗಿಸುವ ಅಗತ್ಯವಿದೆ.ಅವರು ಅಪ್ಪಿಕೊಂಡ ಕ್ರಿಶ್ಚಿಯಾನಿಟಿ ಅವರನ್ನು ಪ್ರಪಾತದಂಚಿಗೆ ಒಯ್ದಿದೆ. ಇಸ್ಲಾಂ ರಾಷ್ಟ್ರವನ್ನೇ ಚೂರಾಗಿಸುವ ಹಂತದಲ್ಲಿದೆ. ತಾವೋಯಿಸ್ಮ್ ಈ ಶತ್ರುಗಳನ್ನು ಎದುರಿಸುವಷ್ಟು ಸಮರ್ಥವಾಗಿಲ್ಲ. ಅವರಿಗೀಗ ಶಕ್ತಿ ತುಂಬಬಲ್ಲದ್ದು ಹಿಂದೂ ಧರ್ಮ ಮಾತ್ರ. ಚೀನಾ ಡೋಕ್ಲಾಂನಿಂದ ಹಿಂದೆ ಸರಿಯುವ ಮಾತಾಡುತ್ತಿದೆ. ನೂರು ಮೀಟರ್ […]

ಅಧಿಕಾರದೊಂದಿಗೆ ಬರುವ ಧಿಮಾಕೆಂಬ ರೋಗ!

Sunday, August 6th, 2017

ಸುಮ್ಮನೆ ನಿಮ್ಮ ಕಣ್ಣೆದುರಿಗೆ ಹಾದು ಹೋಗುವ ನಾಯಕನ ವ್ಯಕ್ತಿತ್ವ ನೆನಪಿಸಿಕೊಳ್ಳಿ. ಆತ ಯಾವಾಗಲೂ ಮುಖ ಸಿಂಡರಿಸಿಕೊಂಡೇ ಇರುತ್ತಾನಾ? ತನ್ನಡಿಯಲ್ಲಿ ಕೆಲಸಮಾಡುತ್ತಿರುವವರ ಮೇಲೆ ಕೆಂಡ ಕಾರುತ್ತಿರುತ್ತಾನಾ? ಇತರರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಂಡಿದ್ದಾನಾ? ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾನಾ? ಹಾಗಾದರೆ ಈ ರೋಗ ಆತನನ್ನು ಸ್ಪಷ್ಟವಾಗಿ ಹಿಡಿದುಕೊಂಡಿದೆ ಅಂತಾನೇ ಅರ್ಥ. ಅವನನ್ನು ಯಾವ ಔಷಧಿಯೂ ಈ ಕಾಯಿಲೆಯಿಂದ ಪಾರು ಮಾಡಲಾರದು. ಒಂದೋ ಅವನು ಅಧಿಕಾರ ಕಳೆದುಕೊಳ್ಳಬೇಕು ಅಥವಾ ಗಳಿಸಿದ್ದು ನಾಮಾವಶೇಷವಾಗುವ ಅವಘಡ ಸಂಭವಿಸಬೇಕು. ಹುಬ್ರಿಸ್ ಸಿಂಡ್ರೋಮ್ ಇದೊಂದು […]

ಸೋರುತಿಹುದು ಮನೆಯ ನೆಲ ಮಾಳಿಗೆ!!

Sunday, August 6th, 2017

ಪಾಪ. ಇಡಿಯ ಕಾಂಗ್ರೆಸ್ಸು ಪತರಗುಟ್ಟಿದೆ. ಜೊತೆಗೆ ಮೋದಿ ವಿರೋಧಿಸುತ್ತಿದ್ದ ಚೀನಾ ಚೇಲಾಗಳು ಕೂಡ. ಅವರು ಮೈಯೆಲ್ಲಾ ಪರಚಿಕೊಳ್ಳುತ್ತಿದ್ದಾರೆ. ಅದಾಗಲೇ ಕೆಲವರು ಪ್ರತಿಭಟನೆ ಮಾಡಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಮಂಗಳೂರಿನಲ್ಲಿರುವ ತೆರಿಗೆ ಕಚೇರಿಗೆ ಕಲ್ಲೆಸೆದು ಬಂದಿದ್ದಾರೆ. ಗೋವಿನ ಹೆಸರಿನ ರಾಜಕಾರಣ ಮಾಡಬೇಕೆಂದು ಆಲೋಚಿಸುತ್ತಿದ್ದ ಕಾಂಗ್ರೆಸ್ ಈಗ ಸ್ವಂತದ ಮನೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ದೇಶದಲ್ಲಿ ಎಲ್ಲೆಲ್ಲೊ ಬಾಂಬ್ ಸ್ಫೋಟಗಳು ನಡೆಯುತ್ತವೆಂದು ಎಲ್ಲರೂ ಊಹಿಸುತ್ತ ಕುಳಿತಿದ್ದರೆ ಅದು ಯಾರ್ಯಾರದೋ ಕಾಲಬುಡದಲ್ಲಿ ಸಿಡಿಯುತ್ತಿದೆ. ಅತ್ತ ಡೋಕ್ಲಂನಲ್ಲಿ ಚೀನಾದೆದುರಿಗೆ ಭಾರತದ […]