ವಿಭಾಗಗಳು

ಸುದ್ದಿಪತ್ರ


 

Archive for October, 2017

ಆಸ್ಟ್ರೇಲಿಯಾದಲ್ಲಿ ‘ನನ್ನ ಕನಸಿನ ಕರ್ನಾಟಕ’

Sunday, October 29th, 2017

ಆಸ್ಟ್ರೇಲಿಯಾಕ್ಕೆ ಈ ದೇಶದಿಂದ ಬಹುತೇಕರು ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕೆಲವರು ಇಲ್ಲಿನ ಕಂಪನಿಗಳಿಂದಲೇ ವರ್ಗವಾಗಿ ಹೋಗುತ್ತಾರೆ. ಕೆಲವರು ಕೃಷಿಕರಾಗಿ ಹೋಗುತ್ತಾರೆ. ಮತ್ತೂ ಕೆಲವರು ಅವಕಾಶಗಿಟ್ಟಿಸಿಕೊಳ್ಳಲೆಂದೇ ಅಲ್ಲಿ ಹೋಗಿ ನೆಲೆಸುತ್ತಾರೆ. ಅಲ್ಲಿನ ಅನೇಕ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳೆಂದರೆ ಭಾರತ ಮತ್ತು ಚೀನಾದವರೇ. ಆಟ-ಪಾಠಗಳಲ್ಲೆಲ್ಲಾ ಇವರುಗಳೇ ಮುಂದು. ಸಕರ್ಾರದ ಯಾವ ವಿದ್ಯಾಥರ್ಿವೇತನವಿದ್ದರೂ ಇವರುಗಳ ಬುಟ್ಟಿಗೇ. ಇನ್ನೊಂದಿಪ್ಪತ್ತು ವರ್ಷ ಕಳೆದರೆ ಇದು ಬಲು ದೊಡ್ಡ ಸಮಸ್ಯೆಯಾಗಲಿದೆ. ಆಸ್ಟ್ರೇಲಿಯಾದಲ್ಲಿ ಕನ್ನಡ ಮನಸುಗಳೊಂದಿಗೆ ಸಂಭಾಷಿಸುವ ಅವಕಾಶ ದೊರೆತಿತ್ತು ಇತ್ತೀಚೆಗೆ. ಒಂದು ವರ್ಷದಿಂದ ಶುರುಮಾಡಿ ಇಪ್ಪತ್ಮೂರು ವರ್ಷದವರೆಗಿನ […]

ಆಸ್ಟ್ರೇಲಿಯಾದಲ್ಲಿ ‘ನನ್ನ ಕನಸಿನ ಕರ್ನಾಟಕ’

Sunday, October 29th, 2017

ಆಸ್ಟ್ರೇಲಿಯಾಕ್ಕೆ ಈ ದೇಶದಿಂದ ಬಹುತೇಕರು ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕೆಲವರು ಇಲ್ಲಿನ ಕಂಪನಿಗಳಿಂದಲೇ ವರ್ಗವಾಗಿ ಹೋಗುತ್ತಾರೆ. ಕೆಲವರು ಕೃಷಿಕರಾಗಿ ಹೋಗುತ್ತಾರೆ. ಮತ್ತೂ ಕೆಲವರು ಅವಕಾಶಗಿಟ್ಟಿಸಿಕೊಳ್ಳಲೆಂದೇ ಅಲ್ಲಿ ಹೋಗಿ ನೆಲೆಸುತ್ತಾರೆ. ಅಲ್ಲಿನ ಅನೇಕ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳೆಂದರೆ ಭಾರತ ಮತ್ತು ಚೀನಾದವರೇ. ಆಟ-ಪಾಠಗಳಲ್ಲೆಲ್ಲಾ ಇವರುಗಳೇ ಮುಂದು. ಸಕರ್ಾರದ ಯಾವ ವಿದ್ಯಾಥರ್ಿವೇತನವಿದ್ದರೂ ಇವರುಗಳ ಬುಟ್ಟಿಗೇ. ಇನ್ನೊಂದಿಪ್ಪತ್ತು ವರ್ಷ ಕಳೆದರೆ ಇದು ಬಲು ದೊಡ್ಡ ಸಮಸ್ಯೆಯಾಗಲಿದೆ. ಆಸ್ಟ್ರೇಲಿಯಾದಲ್ಲಿ ಕನ್ನಡ ಮನಸುಗಳೊಂದಿಗೆ ಸಂಭಾಷಿಸುವ ಅವಕಾಶ ದೊರೆತಿತ್ತು ಇತ್ತೀಚೆಗೆ. ಒಂದು ವರ್ಷದಿಂದ ಶುರುಮಾಡಿ ಇಪ್ಪತ್ಮೂರು ವರ್ಷದವರೆಗಿನ […]

ಮುಖ್ಯಮಂತ್ರಿಗಳಿಗೆ ಹೇಳೋಣವೆಂದರೆ ನಾನು ‘ಕೋಮುವಾದಿ’

Sunday, October 29th, 2017

ಮುಖ್ಯಮಂತ್ರಿಗಳಿಗೆ ಪ್ರಶ್ನೆ ಕೇಳಲೆಂದು ಕುಳಿತರೆ ನನ್ನ ಬಳಿ ಬೆಟ್ಟದಷ್ಟಿವೆ. ಆದರೆ ಅವರಿಗೆ ಪುರಸೊತ್ತು ಮತ್ತು ವ್ಯವಧಾನ ಬೇಕಲ್ಲವೇ? ನಾನು ಹತ್ತಿರ ಬಂದೊಡನೆ ಅವರಿಗೆ ಕೋಮುವಾದಿಯ ವಾಸನೆ ಬಡಿದರೆ ನಾನೇನು ಮಾಡಲಿ? ಅವರು ಈ ಐದು ವರ್ಷ ಮೋದಿಯವರನ್ನು ದೂಷಿಸುತ್ತ ಸಮಯ ಕಳೆಯುವ ಬದಲು ಅವರನ್ನು ಆಂತರ್ಯದಲ್ಲಿ ಅನುಸರಿಸಿದ್ದರೂ ಇಂದಿನ ಕನರ್ಾಟಕದ ಚಿತ್ರಣ ಬದಲಾಗಿರುತ್ತಿತ್ತು. ಏನೇ ಹೇಳಿ, ಐದೇ ವರ್ಷಗಳಲ್ಲಿ ಬೆಂಗಳೂರಿನ ರಂಗು ಕೆಡಿಸಿದ ಕೀತರ್ಿ ಸಿದ್ದರಾಮಯ್ಯನವರಿಗೆ ಸಲ್ಲಬೇಕಾದ್ದೇ. ಬೆಂಗಳೂರೆಂದರೆ ಜಾಗತಿಕ ಸಾಫ್ಟ್ವೇರ್ ಉದ್ದಿಮೆಯ ರಾಜಧಾನಿ ಎಂಬ ಹೆಗ್ಗಳಿಕೆಯಿಂದ […]

ತೆರಿಗೆಯ ಪರೀಕ್ಷೆ; ಒಟ್ಟಾಗಿ ಬರೆಯೋಣ

Sunday, October 22nd, 2017

‘ಭಾರತೀಯರು ತೆರಿಗೆ ತುಂಬುವುದಿಲ್ಲ’ ಎಂಬ ಆರೋಪವನ್ನು ಮಾಡುತ್ತಲೇ ನಾವು 70 ವರ್ಷ ಕಳೆದುಬಿಟ್ಟಿದ್ದೇವೆ. ಆ ಮೂಲಕ ನಮ್ಮನ್ನು ಮೋಸಗಾರರನ್ನಾಗಿ ಮಾಡಿ ತಾವು ಲೂಟಿ ಮಾಡಲು ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳುವ ಉಪಾಯ ಅದು. ರಸ್ತೆಯಲ್ಲಿ ಲಾರಿಯ ಚಾಲಕನಿಂದ 10 ರೂಪಾಯಿ ಲಂಚ ಪಡೆದ ಪೇದೆಗೆ ತನ್ನ ಮೇಲಧಿಕಾರಿ ಪಡೆಯುವ 10 ಸಾವಿರ ಲಂಚದ ಪ್ರಶ್ನೆ ಮಾಡುವ ನೈತಿಕತೆಯೇ ಇಲ್ಲ. ಇದೇ ತರ್ಕ ಆಳುವವರದ್ದು. ಹಾಗಂತಲೇ ನಂಬಿಸಿ ನಮ್ಮ ಕತ್ತು ಕೊಯ್ದದ್ದು ಅವರು. ಇದನ್ನು ಬುಡಮೇಲು ಮಾಡಿದ್ದು ನರೇಂದ್ರ ಮೋದಿ. […]

ಆಳಿಕೊಳ್ಳಲು ಅಯೋಗ್ಯರೆಂದು ಸಾಬೀತು ಮಾಡಿದೆವು

Sunday, October 15th, 2017

ಸುಮಾರು 200 ವರ್ಷಗಳ ಕಾಲ ಭಾರತದಿಂದ ಇಂಗ್ಲೆಂಡಿಗೆ ಹರಿದು ಹೋದ ಈ ಸಂಪತ್ತು ಭಾರತದೆಡೆಗೆ ಮುಖ ಮಾಡಿದ್ದರೆ ಭಾರತ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿರುತ್ತಿತ್ತು.ಸ್ವಾತಂತ್ರ್ಯಾ ನಂತರ ನಮ್ಮವರೇ ಇಲ್ಲಿನ ಸಂಪತ್ತನ್ನು ಕಪ್ಪು ಹಣವಾಗಿಸಿ ವಿದೇಶಕ್ಕೊಯ್ದರು. ಆಗಲಾದರೂ ಶ್ರದ್ಧೆಯಿಂದ ದೇಶಕ್ಕಾಗಿ ದುಡಿದಿದ್ದರೆ ನಾವು ಈ ವೇಳೆಗಾಗಲೇ ಮತ್ತೊಮ್ಮೆ ಜಗತ್ತಿನ ಸಿರಿವಂತ ರಾಷ್ಟ್ರವಾಗಿರುತ್ತಿದ್ದೆವು. ಆಳವಾಗಿ ಬೇರೂರಿರುವ ನಂಬಿಕೆಯೊಂದನ್ನು ನಾಶ ಮಾಡುವುದು ಮತ್ತು ಹಾಳಾಗಿದ್ದರೂ ನಾವು ಹೊಂದಿಕೊಂಡಿದ್ದೇವೆ ಎಂಬ ಒಂದೇ ಕಾರಣಕ್ಕೆ ವ್ಯವಸ್ಥೆಯನ್ನು ಬದಲಾಯಿಸದಿರುವುದು ಎರಡೂ ಬಲು ಕಷ್ಟದ ಮಾತು. ಬುಡ […]

ರಂಗೇರುತ್ತಿದೆ ರಾಜ್ಯದ ಚುನಾವಣೆ!

Saturday, October 14th, 2017

ಸದ್ಯಕ್ಕೆ ಎರಡೂ ಪಕ್ಷಗಳ ಸಮಸ್ಯೆ ಒಂದೇ. ಕನರ್ಾಟಕದಲ್ಲಿ ಒಗ್ಗಟ್ಟು ಬರಬೇಕೆಂದರೆ ಮೇಲಿನವರು ಜುಟ್ಟು ಬಲವಾಗಿ ಹಿಡಿಯಬೇಕು. ಹಾಗೆ ನೋಡಿದರೆ ಮೇಲ್ನೋಟಕ್ಕೆ ಈ ವಿಚಾರದಲ್ಲಿ ಗೆದ್ದಿರುವುದು ಕಾಂಗ್ರೆಸ್ಸೇ.  ಸಿದ್ದರಾಮಯ್ಯನವರ ನೇತೃತ್ವವನ್ನು ಕಾಂಗ್ರೆಸ್ಸು ಪೂತರ್ಿ ಒಪ್ಪಿದಂತಿದೆ. ಏನೇ ಹೇಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಜಾಗ ಬಿಟ್ಟ ನಂತರ ಸಿದ್ದರಾಮಯ್ಯನವರು ಸ್ವಲ್ಪ ಚುರುಕಾಗಿದ್ದಾರೆ. ಕೆಲವರು ಹಾಗೆಯೇ ತಾವು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸುತ್ತಾರೆ. ಬಹುಶಃ ಅಧಿಕಾರಕ್ಕೆ ಬಂದ ಆರಂಭದಿಂದಲೂ ದಿನೇಶ್ ಅಮೀನ್ ಮಟ್ಟುರವರನ್ನು ಸ್ವಲ್ಪ ದೂರ ಇಟ್ಟಿದ್ದರೆ ರಾಜ್ಯ ಒಂದು ಒಳ್ಳೆಯ ಆಡಳಿತವನ್ನು […]

ಏನೇ ಹೇಳಿ

Friday, October 13th, 2017

ಬಿರು ಬಿಸಿಲಿಗೆ ಅಡಗಿ ಕುಳಿತಿದ್ದವು ಮೊದಲ ಮಳೆಗೇ ಹುಲ್ಲಾಗಿ ಟಿಸಿಲೊಡೆಯುತ್ತವೆ, ಥೇಟು ಹಿತಶತ್ರುಗಳಂತೆ ಏನೇ ಹೇಳಿ ಮರದ ಸೌಂದರ್ಯಕ್ಕೆ ಕಾಲ್ ಬುಡದ ಹಸಿರು ಹಾಸೂ ಮೌಲ್ಯ ವರ್ಧನೆಯೆ

ಏನೇ ಹೇಳಿ

Thursday, October 12th, 2017

ಭಕ್ತರ ಅವಹೇಳನ ಮಾಡಿ ಲಾ ಲಾ ಲೂ ಎನ್ನುತ್ತ ಕಾಣೇ ಮೀನು ತಿನ್ನುವಾಗ ಬಲು ಆನಂದ. ಏನೇ ಹೇಳಿ ಮುಳ್ಳು ಗಂಟಲಿಗೆ ಸಿಕ್ಕಿ ಹಾಕಿಕೊಂಡಾಗ ರಕ್ಷಣೆಗೆ ಸಿದ್ದೇಶನೂ ಇಲ್ಲ, ನಿತೇಶನೂ ಇಲ್ಲ!

ಏನೇ ಹೇಳಿ

Thursday, October 12th, 2017

ಏನೇ ಹೇಳಿ ಅನುಭವಕ್ಕಷ್ಟೇ ದಕ್ಕುವ ಹೃದಯದ ಬೇಗುದಿ ಕಣ್ಣಿಂದ ತುಳುಕಿ ಜಗಜ್ಜಾಹೀರು

ಏನೇ ಹೇಳಿ

Thursday, October 12th, 2017

ಏನೇ ಹೇಳಿ ಬದುಕಿನ ಪುಸ್ತಕದ ಸುಂದರ ಪುಟಗಳು ಫೇಸ್ಬುಕನ್ನೂ ಮರೆಸಿಬಿಡುತ್ತವೆ!