ವಿಭಾಗಗಳು

ಸುದ್ದಿಪತ್ರ

Archive for October, 2017

ಏನೇ ಹೇಳಿ

Wednesday, October 11th, 2017

ಬಗೆ ಬಗೆಯ ವೇಷ, ಲಗು ಲಘು ಮಾತು ಒಳತೋಟ ಮಸಣ ಹೊರಗೆ ಪಲ್ಲಕ್ಕಿಯ ಭ್ರಮಣ ಏನೇ ಹೇಳಿ ಏಕಾಂತದಲೂ ಬೆತ್ತಲಾಗಲು ಹೆದರುವವರೇ ಎಲ್ಲ

ತೆರಿಗೆಯ ಕಿರಿಕಿರಿಗೂ ಇತಿಹಾಸವಿದೆ!

Sunday, October 8th, 2017

ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು! ಬೆಂಗಳೂರಿನ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಪಕ್ಕದಲ್ಲೇ ಕೂತ ಮಾಲೀಕರು, ಮೋದಿಯನ್ನು ಮನಸೋ ಇಚ್ಛೆ ತೆಗಳಿದರು; ಜಿಎಸ್ಟಿ ಸರಿಯಿಲ್ಲವೆಂದರು. ಏಕೆಂದು ಕೇಳಿದಾಗ ಮೊದಲೆಲ್ಲ ಮೂರು ಮದುವೆಯಾಗಿ […]

Tuesday, October 3rd, 2017

ಊರೆಲ್ಲ ಗಬ್ಬುನಾತ ಎನಿಸುತ್ತಿತ್ತು. ಏನೇ ಹೇಳಿ ಇಣುಕಿ ನೋಡಿದರೆ ಕೊಳಕು ಚರಂಡಿ ನನ್ನೊಳಗೇ ಕೆಕ್ಕರಿಸುತ್ತಿತ್ತು!

ಏನೇ ಹೇಳಿ

Tuesday, October 3rd, 2017

ನೂರೆಂಟು ಇರಿತಗಳಿಂದ ರಕ್ತಸಿಕ್ತವಾಗಿದೆ ಹೃದಯ ಏನೇ ಹೇಳಿ ನನ್ನದೊಂದೇ ಪ್ರಾರ್ಥನೆ. ಕೊನೆಯ ಬಿಕ್ಕಳಿಕೆಗೂ ಮುನ್ನ ಹೃದಯ ಶಾಪ ಹಾಕದಿರಲಿ.

ಏನೇ ಹೇಳಿ

Tuesday, October 3rd, 2017

ಏನೇ ಹೇಳಿ ಎದೆಯೊಳಗೆ ಅಮೃತ ಕುಂಭವೇ ಇದ್ದರೂ ಬಾಯಿಗೂ ಚರಂಡಿಗೂ ವ್ಯತ್ಯಾಸವೇ ಇಲ್ಲ

ಏನೇ ಹೇಳಿ

Tuesday, October 3rd, 2017

ಕಣ್ಣ ಮೀರಿದ ಸೃಷ್ಟಿಸಿದವ ಕಣ್ಣಿಗೇ ಕಾಣಲಾರ ಏನೇ ಹೇಳಿ ಕಂಡದ್ದರ ಹಿಂದೆ ಓಡುತ್ತ ಕಣ್ಣನೇ ನೆನಪಾರಿದ!

ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ!

Sunday, October 1st, 2017

ಮೊದಲೆಲ್ಲ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ, ಭಯೋತ್ಪಾದಕರ ಮೇಲೆ ಕರುಣೆ ಹುಟ್ಟುವಂತಹ ಸಿನಿಮಾಗಳೆ ರಾರಾಜಿಸುತ್ತಿದ್ದವು. ಇಂದು ಜನ ಅವುಗಳತ್ತ ಕಡೆಗಣ್ಣಿಂದಲೂ ನೋಡುತ್ತಿಲ್ಲ. ಬಾಲಿವುಡ್ಡನ್ನು ಆಳುತ್ತಿದ್ದ ಶಾರುಖ್, ಅಮೀರರೆಲ್ಲ ಸಾಲು ಸಾಲು ತೋಪೆದ್ದ ಸಿನಿಮಾಗಳಿಂದ ಬೀದಿಗೆ ಬಂದುಬಿಟ್ಟಿದ್ದಾರೆ. ದೇಶಭಕ್ತಿಗೆ ಮೇರುವಿನಷ್ಟು ಮೌಲ್ಯ ಬಂದಿರುವ ವಿಶೇಷವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ! ‘ಆಧ್ಯಾತ್ಮದ ಮೂಲ ಅವಶ್ಯಕತೆಯೇ ನಿಭರ್ೀತಿ. ಹೇಡಿಗಳು ಎಂದಿಗೂ ನೀತಿವಂತರಾಗಿರುವುದಿಲ್ಲ’ ಈ ಸಾಲುಗಳನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಶಿವ್ ಅರೂರರ ‘ಇಂಡಿಯಾಸ್ […]