ವಿಭಾಗಗಳು

ಸುದ್ದಿಪತ್ರ


 

Archive for March, 2018

ದಾವೂದ್ ಬಂಧನ; ಮೋದಿಯ ಚುನಾವಣಾ ರಣತಂತ್ರ!

Sunday, March 11th, 2018

ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಈ ಬಗೆಯ ದೇಶದ್ರೋಹಿಗಳನ್ನೆಲ್ಲ ಹಿಡಿದು ತರುವುದಾಗಿ ಮಾತು ಕೊಟ್ಟಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ತಾವು ತಿರುಗಾಡಿದ ದೇಶಗಳಲ್ಲಿ, ನಿಂತ ವೇದಿಕೆಯ ಮೇಲೆಲ್ಲ ಭಯೋತ್ಪಾದನೆಯ ವಿರುದ್ಧ ಕಠೋರವಾಗಿ ಮಾತನಾಡಿ, ತಮ್ಮ ಉದ್ದೇಶ ಮತ್ತು ಗುರಿಯನ್ನು ಜಗತ್ತಿಗೆ ಸಮರ್ಥವಾಗಿ ಸಾರಿದರು. ಚುನಾವಣೆಯ ಅಖಾಡಾ ತಯಾರಾಗಿದೆ. ಖಂಡಿತ ಕನರ್ಾಟಕದ್ದಲ್ಲ; ರಾಷ್ಟ್ರದ್ದೇ! ಹೌದು ಮೋದಿ 2019ರ ಚುನಾವಣೆಯ ತಯಾರಿ ಶುರು ಮಾಡಿಬಿಟ್ಟಿದ್ದಾರೆ. ಈ ಹಿಂದೆಯೇ ಹೇಳಿದ್ದಂತೆ ಸಂಸತ್ತಿನಲ್ಲಿ ಮೋದಿಯ ವಿರುದ್ಧ ಗಲಾಟೆ ಮಾಡಿ ಅದರ ನಡುವೆಯೂ […]

ಹಿಂದೂ ಸ್ತ್ರೀವಾದ ಮತ್ತೊಮ್ಮೆ ಮೈದಳೆಯಬಲ್ಲದೇ?

Friday, March 9th, 2018

 ಬಿಳಿಯರ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಪಶ್ಚಿಮದತ್ತ ಸೆಳೆಯುವ ಕೆಲಸವನ್ನು ಎಡಚರು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇವೆಲ್ಲದರ ಹಿನ್ನೆಲೆಯಲ್ಲಿಯೇ ಭಾರತೀಯ ಮೌಲ್ಯವನ್ನು ಪ್ರತಿನಿಧಿಸಿ ವೇದಕಾಲದ ಹೆಣ್ಣುಮಕ್ಕಳಂತೆ ಎಲ್ಲ ಚಟುವಟಿಕೆಗಳಲ್ಲೂ ಸಮಸಮವಾಗಿ ಬೆರೆತು ರಾಷ್ಟ್ರದ ಅಭ್ಯುದಯಕ್ಕೆ ಜೊತೆಯಾಗಬಲ್ಲ ಹಿಂದೂ ಸ್ತ್ರೀವಾದವೊಂದನ್ನು ಅಪ್ಪಿಕೊಳ್ಳಬೇಕಾದ ಕಾಲವಿದೆ. ಈ ವಾದವೊಂದೇ ಪರದೆಯ ಹಿಂದೆ. ವಿಚ್ಛೇದನದ ಹೆದರಿಕೆಯೊಳಗೆ, ಸಂಪ್ರದಾಯದ ಕಟ್ಟಳೆಯೊಳಗೆ ನರಳುತ್ತಿರುವ ಹೆಣ್ಣುಮಕ್ಕಳಿಗೆಲ್ಲ ಬೆಳಕಾಗಬಲ್ಲದು. ಇತ್ತೀಚಿನ ದಿನಗಳಲ್ಲಿ ಮಹಿಳಾ ದಿನಾಚರಣೆಗಳು ಬಲು ವಿಜೃಂಭಣೆಯಿಂದ ನಡೆಯುತ್ತಿವೆ. ಮಹಿಳೆಯಾಗಿರುವುದು ಹೆಮ್ಮೆಯೆನ್ನುವ ಸಂಭ್ರಮ ಅದು. ಆಶ್ಚರ್ಯವೆಂದರೆ ಹಿಂದೆಂದಿಗಿಂತಲೂ ಹೆಚ್ಚು […]

ಸಿಬಿಐ ನಿದರ್ೇಶಕನನ್ನು ಬದಲಾಯಿಸಬೇಡಿ ಎಂದಿದ್ದರು ಖಗರ್ೆ!?

Sunday, March 4th, 2018

ಮಾಜಿ ಹಣಕಾಸು ಮಂತ್ರಿ ಚಿದಂಬರಂ ಈ ದೇಶದ ಎಲ್ಲ ಬಗೆಯ ಭ್ರಷ್ಟಾಚಾರಗಳ ಕಿಂಗ್ ಪಿನ್ ಆಗಿದ್ದರು. ಅವರನ್ನು ಹಿಡಿದು ಒಳದಬ್ಬುವುದಿರಲಿ ಹಿಂದೆ ಬೀಳುವುದೂ ಸಾಮಾನ್ಯವಾದ ಕೆಲಸವಾಗಿರಲಿಲ್ಲ. ಸಿಬಿಐ ಅಧಿಕಾರಿಗಳು ಕಾತರ್ಿಯ ಮನೆಗೆ ದಾಳಿಗೆಂದು ಹೋದಾಗ ಅಲ್ಲಿ ದಾಳಿಯ ಮುನ್ಸೂಚನೆಯುಳ್ಳ ಸಿಬಿಐ ಕಛೇರಿಯ ಪತ್ರಗಳು ಸಿಕ್ಕು ಇಡಿಯ ದೇಶವನ್ನು ಗಾಬರಿಗೆ ನೂಕಿತ್ತು. ಟ್ವಿಟರ್ಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರಿಸುಮಾರು ಇದೇ ವೇಳೆಗೆ 2ಜಿ ಹಗರಣದಿಂದ ರಾಜ ಕನ್ನಿಮೋಳಿ ಬಿಡುಗಡೆಗೊಂಡು ಸಿಬಿಐ ವೈಫಲ್ಯ ಎದ್ದು ಕಾಣುತ್ತಿತ್ತು. ಏನೇ ಹೇಳಿ. ನೀರವ್ […]

ನಮ್ಮ ನಡುವಲ್ಲೇ ಇದೆ ಒಂದು ‘ಸ್ಮಾರ್ಟ್ ವಿಲೇಜ್’

Friday, March 2nd, 2018

ಪ್ರತೀ ಬಾರಿ ಆದರ್ಶ ಗ್ರಾಮವೆಂದಾಗಲೆಲ್ಲ ನಾವು ಮಹಾರಾಷ್ಟ್ರದ, ಗುಜರಾತಿನ ಹಳ್ಳಿಗಳ ಉದಾಹರಣೆ ಕೊಡುತ್ತೇವೆ. ಆದರೆ ನಮ್ಮ ನಡುವೆಯೇ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಗ್ರಾಮವೊಂದು ಎದೆಯುಬ್ಬಿಸಿ ನಿಂತಿದೆ. ಮಾದರಿ ಗ್ರಾಮ ನಿಮರ್ಾಣಕ್ಕೆ ಜನಸಂಖ್ಯೆ ಕಡಿಮೆ ಇರಬೇಕೆಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಹತ್ತು ಸಾವಿರ ಜನಸಂಖ್ಯೆಯುಳ್ಳ ಈ ಗ್ರಾಮದ ಎಲ್ಲರೂ ಸಕರ್ಾರಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ, ಆಧಾರ್ ಕಾಡರ್್ ಪಡೆದುಕೊಂಡಿದ್ದಾರೆ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ, ಮತ್ತೀಗ ನಗದು ರಹಿತ ವ್ಯವಸ್ಥೆಯತ್ತ ಪೂರ್ಣ ಬದಲಾಗಲು ಸಜ್ಜಾಗಿದ್ದಾರೆ. ಸುಮಾರು ಹತ್ತು-ಹದಿನೈದು ವರ್ಷಗಳ […]