ವಿಭಾಗಗಳು

ಸುದ್ದಿಪತ್ರ


 

Archive for April, 2018

ಮೋದಿ-ಯೋಗಿ ಕನರ್ಾಟಕಕ್ಕೆ ಬರಲೇಬಾರದೇ?!

Sunday, April 29th, 2018

ಸೋಲು ಖಾತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯ ತಮಗೆ ಸವಾಲಾಗಿರುವ ಮೋದಿಯನ್ನು ಹಣಿಯಲು ಯಾವ ಉಪಾಯಕ್ಕೆ ಮೊರೆ ಹೋದರು ಗೊತ್ತೇನು!? ಮೋದಿ ಮತ್ತು ಯೋಗಿಯನ್ನು ಉತ್ತರ ಭಾರತದವರು ಮತ್ತು ತಾವು ಕನ್ನಡಿಗರೆಂದು ಬಿಂಬಿಸಿಕೊಳ್ಳುವ ಕೊನೆಯ ಪ್ರಯತ್ನಕ್ಕೆ ಮುನ್ನುಡಿ ಬರೆದರು. ಇದು ಕೇಂಬ್ರಿಡ್ಜ್ ಅನಾಲಿಟಿಕಾ ಕನರ್ಾಟಕವನ್ನು ಗೆಲ್ಲಲು ಕಾಂಗ್ರೆಸ್ಸಿಗೆ ರೂಪಿಸಿಕೊಟ್ಟ ರಣತಂತ್ರ. ಚುನಾವಣೆಯ ಫಲಿತಾಂಶವನ್ನು ಅನೇಕ ಬಾರಿ ಆಯಾ ನಾಯಕರುಗಳ ಮುಖ ಭಾವವನ್ನು ಗಮನಿಸಿಯೇ ಊಹಿಸಿಬಿಡಬಹುದು ಎನಿಸುತ್ತದೆ. ಕನರ್ಾಟಕದ ಚುನಾವಣೆ ಈಗ ಮಹತ್ವದ ಹಂತಕ್ಕೆ ಬಂದಿದೆ. 6 ತಿಂಗಳ ಹಿಂದಿನ ಕಾಂಗ್ರೆಸ್ಸಿನ ಪರಿಸ್ಥಿತಿ […]

ಸಿದ್ದರಾಮಯ್ಯನವರನ್ನು ಕೇಳಲು ಎಷ್ಟೊಂದು ಪ್ರಶ್ನೆಗಳಿವೆ!

Friday, April 27th, 2018

ಇಂದು ಸಿದ್ದರಾಮಯ್ಯನವರಿಗೆ ಕೇಳಲು ಜನಸಾಮಾನ್ಯರ ಬಳಿ ಬೆಟ್ಟದಷ್ಟು ಪ್ರಶ್ನೆಗಳಿವೆ. ಕೇಂದ್ರದ ಅಪಾರ ಸಹಕಾರವನ್ನು ಪಡೆದುಕೊಂಡು ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡ ಸಿದ್ದು ರಾಜ್ಯಕ್ಕೆ ಮಾಡಿದ್ದಾದರೂ ಏನು? ಕಾವೇರಿ-ಮಹಾದಾಯಿಗಳ ಸಮಸ್ಯೆ ಬಗೆಹರಿಸಲಿಲ್ಲ. ಬದಲಿಗೆ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸದೇ ಬೆಂಗಳೂರಿನ ಬೆಳ್ಳಂದೂರು ಕೆರೆ ಹೊತ್ತಿಕೊಂಡು ಉರಿಯುವಂತೆ ನೋಡಿಕೊಂಡರು. ಚುನಾವಣೆಯ ಕಣ ದಿನಕಳೆದಂತೆ ಕಾವೇರುತ್ತಿದೆ. ಆದರೆ ಈ ಬಾರಿಯ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಿಂತಲೂ ಭಿನ್ನವಾಗಿದೆ. ಈ ಬಾರಿ ಎಲ್ಲಿಯೂ ಅಭ್ಯಥರ್ಿಗಳ ಫ್ಲೆಕ್ಸುಗಳ ಭರಾಟೆ ಇಲ್ಲ, ಪ್ಲಾಸ್ಟಿಕ್ ಧ್ವಜಗಳ […]

ಕಾವೇರಿಗಾಗಿ ರಕ್ತ ಬೇಡ, ಸಮಯ ಕೊಡಿ ಸಾಕು!

Sunday, April 22nd, 2018

ಕಾವೇರಿಯ ಕೊಳಕು ಮಾಡುವುದರಲ್ಲಿ ಆಚರಣೆಗಳ ಪಾತ್ರ ಶೇಕಡಾ 10ರಷ್ಟಾದರೆ ಉಳಿದ ಶೇಕಡಾ 90 ರಷ್ಟು ಸಕರ್ಾರದ್ದೇ ಸಮಸ್ಯೆ. ಕಾವೇರಿ ತೀರದುದ್ದಕ್ಕೂ ಬರುವ ಹಳ್ಳಿಗಳ ಎಲ್ಲ ಕೊಳಕು ಕಾವೇರಿಗೇ ಸೇರುತ್ತದೆ. ನಿಮಿಷಾಂಬಾ ಮಂದಿರದ ಪಕ್ಕದಲ್ಲಿಯೇ ಇಡಿಯ ಊರಿನ ಗಟಾರದ ಅಷ್ಟೂ ನೀರು ಕಾವೇರಿಯೊಳಕ್ಕೆ ತೆರೆದುಕೊಳ್ಳುತ್ತದೆ. ನಿಮಿಷಾಂಬಾ ಉದಾಹರಣೆಯಷ್ಟೇ. ಭಾಗಮಂಡಲದಿಂದ ಶುರುಮಾಡಿ ಪೂಂಪುಹಾರ್ನವರೆಗೆ ಕಾವೇರಿ ಹರಿಯುವ ಜಾಗದಲ್ಲೆಲ್ಲಾ ಆಕೆಗೆ ಸಾವಿರಾರು ಚರಂಡಿಗಳು ಉಪನದಿಗಳಾಗಿ ಸೇರಿಕೊಳ್ಳುತ್ತವೆ. ಬುದ್ಧ ಬಸವರೆಲ್ಲ ನಿಮರ್ಾಣವಾದದ್ದೇಕೆಂಬುದನ್ನು ಅರಿಯಲು ಕಾವೇರಿ ಸ್ವಚ್ಛತೆ ಮಾಡಬೇಕಾಯ್ತು. ಕಾವೇರಿಯನ್ನು ಹಾಳುಗೆಡವಿರುವುದು ಕಾವೇರಿಯನ್ನು ದೇವರೆಂದು […]

ಅಧಿಕಾರ ಪಡೆಯಲು ಆಸೀಫಾ ಕೂಡ ಒಂದು ಮೆಟ್ಟಿಲಷ್ಟೇ!

Saturday, April 21st, 2018

ಆಸೀಫಾಳ ಸುದ್ದಿ ಆರಂಭದಲ್ಲಿ ಕಾಂಗ್ರೆಸ್ಸಿಗೆ ಲಾಭದಾಯಕವೆನಿಸಿತ್ತು. ರಾಹುಲ್ ಬೀದಿಗೆ ಬಂದು ಹೋರಾಟ ಶುರು ಹಚ್ಚಿಕೊಂಡುಬಿಟ್ಟಿದ್ದರು. ಆದರೆ ಕಾಲಕ್ರಮದಲ್ಲಿ ಇದು ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಅರಿವಾದೊಡನೆ ಹಿಂದೂಗಳೆಲ್ಲಾ ಒಗ್ಗಟ್ಟಾಗಿಬಿಟ್ಟರಲ್ಲ ಆಮೇಲೆ ರಾಹುಲ್ ನಿಧಾನವಾಗಿ ಹಿಂದಕ್ಕೆ ಬಂದುಬಿಟ್ಟರು. ನೆನಪಿಡಿ. ಇವರ್ಯಾರಿಗೂ ಬೇಕಾಗಿರುವುದು ಅಸೀಫಾಳ ನ್ಯಾಯವಲ್ಲ. 2019ರಲ್ಲಿ ಮೋದಿಯ್ನನೆದುರಿಸಲು ಚುನಾವಣೆಯ ವಸ್ತು ಬೇಕಷ್ಟೇ. ಇಡಿಯ ದೇಶದಲ್ಲಿ ಅಸೀಫಾಳದ್ದೇ ಸುದ್ದಿ. ಆಕೆಯನ್ನು ಬಲಾತ್ಕಾರಕ್ಕೆ ಒಳಪಡಿಸಿ ಬರ್ಬರವಾಗಿ ಹತ್ಯೆಮಾಡಿದ ದೋಷಿ ಯಾರೇ ಇದ್ದರೂ ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಬೇಕು. ಆದರೆ ಆ […]

ಬೆಂಕಿ ಹಚ್ಚಿ ಕಾವೇರಿಸುವುದಲ್ಲ, ಕಸ ತೆಗೆದು ತಂಪು ಮಾಡಬೇಕಿದೆ!

Friday, April 13th, 2018

ಗ್ರಾಮದ ಅಷ್ಟೂ ಕೊಳಚೆ ನೀರು, ಗ್ಯಾರೇಜುಗಳಿಂದ ಹೊರಬರುವ ತೈಲ ಮಿಶ್ರಿತ ತ್ಯಾಜ್ಯ ಕಾವೇರಿಯಲ್ಲಿ ಸೇರುತ್ತದೆ. ಜೊತೆಗೆ ಗ್ರಾಮಸ್ಥರು ಹೇಳುವಂತೆ ಕಾಫಿ ಬೀಜವನ್ನು ತೊಳೆದ ಕಪ್ಪು ನೀರು ಕೂಡ ಇದೇ ನದಿಯನ್ನು ಸೇರುತ್ತದೆ. ಅಷ್ಟಲ್ಲದೇ ಮಾಂಸ ಉದ್ಯಮಕ್ಕೆ ಹೆಸರಾದ ಈ ಎರಡೂ ಹಳ್ಳಿಗಳಿಂದ ಉತ್ಪಾದನೆಗೊಳ್ಳುವ ಅಷ್ಟೂ ತ್ಯಾಜ್ಯ ನದಿಗೆ ಆಹಾರ. ಮೀನಿನಿಂದ ಹಿಡಿದು ದನದವರೆಗಿನ ಎಲ್ಲ ಮಾಂಸದ ಅವಶೇಷಗಳೂ ಈ ಭಾಗದ ಕಾವೇರಿಯಲ್ಲಿ ನಿಮಗೆ ಕಂಡರೆ ಅಚ್ಚರಿ ಪಡಬೇಕಿಲ್ಲ! ಕಾವೇರಿಗಾಗಿ ಯಾವ ಕದನ ಶುರುವಾಗತ್ತೋ ಹೇಳಲು ಬರುವುದಿಲ್ಲ. ರಾಜಕೀಯದ […]

ವಿರೋಧಿಗಳ ಸದ್ದಡಗಿಸುವ ಹಿಟ್ಲರ್ಶಾಹಿ ಕನರ್ಾಟಕದಲ್ಲಿ!

Sunday, April 8th, 2018

ಅನೇಕರಿಗೆ ಈಗ ಫೇಸ್ಬುಕ್ ಮತ್ತು ಮೋದಿ ಹಣಗಳಿಕೆಯ ವಸ್ತುವಾಗಿಬಿಟ್ಟಿದ್ದಾರೆ. ಬಹುಶಃ ಮೋದಿಯ ಕುರಿತಂತೆ ಹರಿದಾಡುವಷ್ಟು ಫೇಕ್ ಸುದ್ದಿಗಳು, ಫೇಕ್ ಚಿತ್ರಗಳು ಇನ್ಯಾರ ಕುರಿತಂತೆಯೂ ಹರಿದಾಡಲಾರದು. ಎಡಪಂಥೀಯ ಚಿಂತಕರಿಗಂತೂ ಮೋದಿಯ ಕುರಿತಂತೆ ಪದೇ ಪದೇ ಸುಳ್ಳನ್ನು ಹೇಳುವುದೇ ಬಲುದೊಡ್ಡ ಚಟ. ಒಂದು ಕಾಲದಲ್ಲಿ ಅವರ ಪಾಲಿಗೆ ಬಡತನ, ಸಮಾನತೆ, ಹಸಿವು ಇವೆಲ್ಲವೂ ಜನರ ಆಸಕ್ತಿಯನ್ನು ಸೆಳೆಯಬಲ್ಲಂತಹ ಪದಗಳಾಗಿದ್ದವು.   ಮಹೇಶ್ ವಿಕ್ರಂ ಹೆಗ್ಡೆಯ ಬಂಧನವಾಗಿ ಒಂದು ವಾರವೇ ಕಳೆದು ಹೋಯಿತು. ಜೈನ ಮುನಿಯೋರ್ವರ ಕುರಿತಂತೆ ಆತ ಮಾಡಿದ ಟ್ವೀಟನ್ನು […]

23 ದಿನಗಳಲ್ಲಿ 150 ಕೋಟಿ ನುಂಗಿತು ಕಾಂಗ್ರೆಸ್ಸು!!

Friday, April 6th, 2018

ಕಾಂಗ್ರೆಸ್ಸು ಚಡಪಡಿಸುತ್ತಿದೆ. ಅದಕ್ಕೆ ಹೇಗಾದರೂ ಮಾಡಿ 2019 ರ ಚುನಾವಣೆಯಲ್ಲಿ ಮೋದಿಯವರನ್ನು ಕೆಳಗಿಳಿಸಲೇಬೇಕಿದೆ. ಕೆಳಗಿಳಿಸಲು ಸಾಧ್ಯವಾಗದೇ ಇದ್ದರೆ ಕೊನೆಯ ಪಕ್ಷ ಮೋದಿಗಿರುವಂತ ಪೂರ್ಣ ಬಹು ಮತವನ್ನಾದರೂ ಕಸಿಯಬೇಕೆಂಬ ತುಡಿತವಿದೆ. ಅದಕ್ಕೆಂದೇ ಅವರೀಗ ಎಲ್ಲ ಪಕ್ಷಗಳನ್ನೂ ಒಗ್ಗೂಡಿಸುತ್ತಿದ್ದಾರೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿಲ್ಲ ಎಂದು ನಂಬಿಸಲು ಹರಸಾಹಸ ಮಾಡುತ್ತಿದ್ದಾರೆ. ಕೊನೆಗೆ ಅಧಿವೇಶನವೂ ನಡೆಯಲು ಬಿಡದೇ ಆಥರ್ಿಕ ಪ್ರಗತಿಯನ್ನು ತಡೆಗಟ್ಟಲು ಕೈಲಾದುದೆಲ್ಲವನ್ನೂ ಮಾಡುತ್ತಿದ್ದಾರೆ. ಅಂತೂ ಬಜೆಟ್ ಅಧಿವೇಶನ ಹಳ್ಳ ಹಿಡಿಯಿತು. ಬಜೆಟ್ ಮಂಡನೆಯಾದ ನಂತರ ಅದರ ಸಾಧಕ ಬಾಧಕಗಳ, ಅದನ್ನು ಜಾರಿಗೆ […]

ಪ್ರಚಂಡ ಹಿಂದೂ ಬಂಡೆ, ಸಾಧ್ವಿ ಪ್ರಜ್ಞಾ ಸಿಂಗ್!

Sunday, April 1st, 2018

ನಾಲ್ಕಾರು ವರ್ಷಗಳ ಹಿಂದಿನ ಮಾತು ಸಾಮಾಜಿಕ ಸಮಾನತೆಯ ಕುರಿತಂತೆ ಮಾತನಾಡುವ ಸ್ವಾಮೀಜಿಯೊಬ್ಬರು ಬೀದರ್ಗೆ ಬಂದಿದ್ದರು. ವೇದಿಕೆಗೆ ತಡವಾಗಿ ಆಗಮಿಸಿದ ಸ್ವಾಮೀಜಿ ಅಲ್ಲಿ ಏರ್ಕೂಲರ್ ಇಲ್ಲದಿರುವುದನ್ನು ಕಂಡು ಕಾರ್ಯಕರ್ತರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡರು. ವೇದಿಕೆಯ ಮೇಲಿದ್ದ ಫ್ಯಾನುಗಳು ಅವರಿಗೆ ಸಾಕಾಗಲಿಲ್ಲ. ವೇದಿಕೆಯ ಮುಂಭಾಗದಲ್ಲಿ ಹದಿನೈದಿಪ್ಪತ್ತು ಬುಖರ್ಾಧಾರಿ ಕಾಲೇಜು ತರುಣಿಯರಿದ್ದಾರೆ ಎಂಬ ಕಾರಣಕ್ಕೆ ತಮ್ಮ ಇಡೀ ಭಾಷಣವನ್ನು ಇಸ್ಲಾಂ ಪರವಾಗಿ ಮಂಡಿಸಲಾರಂಭಿಸಿದರು. ಇಸ್ಲಾಂನ ಕುರಿತಂತೆ ಅವರ ಅರೆಬರೆ ಜ್ಞಾನ ಅದರಿಂದಾಗಿ ಹುಟ್ಟಿದ ವಿಶ್ವ ಮಾನವತೆಯ ಕಲ್ಪನೆಯನ್ನು ಅವರು ಬಿಚ್ಚಿಡುತ್ತಿದ್ದರು. ಇವರೆಲ್ಲರ […]