ವಿಭಾಗಗಳು

ಸುದ್ದಿಪತ್ರ


 

Archive for July, 2018

ಶಿವಾಜಿಯನ್ನು ಅಫ್ಜಲ್ ಖಾನ್ ಅಪ್ಪಿಕೊಂಡಿದ್ದು ಸ್ನೇಹಕ್ಕಲ್ಲ, ನಾಶಕ್ಕೆ!

Tuesday, July 24th, 2018

ಈ ಅವಿಶ್ವಾಸ ನಿರ್ಣಯದ ಆಲೋಚನೆ ಅದ್ಯಾರಿಗೆ ಮೊದಲು ಬಂತೋ ದೇವರೇ ಬಲ್ಲ. ಆದರೆ ಇಂಥದ್ದೊಂದು ಕಾಂಗ್ರೆಸ್ಸು ನಿನರ್ಾಮ ಮಾಡುವ ಆಲೋಚನೆಯನ್ನು ಕೊಟ್ಟವರನ್ನು ಕಾಂಗ್ರೆಸ್ಸಿನಿಂದ ಹೊರದಬ್ಬುವುದೇ ಒಳಿತು. ಹಾಗೆ ಸುಮ್ಮನೆ ಆಲೋಚಿಸಿ ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಲೋಕಸಭಾ ಸದಸ್ಯರ ಸಂಖ್ಯೆ ಕಾಂಗ್ರಸ್ಸಿನ ಬಳಿ ಇರಲಿಲ್ಲ. ಇಲ್ಲಿಗೇ ನಿಲ್ಲಿಸದ ರಾಹುಲ್ ಬರೆದು ಕೊಟ್ಟ ಸ್ಕ್ರಿಪ್ಟ್ನಲ್ಲಿದ್ದಂತೆ ಭ್ರಾತೃತ್ವದ, ಪ್ರೇಮದ ಮಾತುಗಳನ್ನಾಡುತ್ತಾ ಪ್ರಧಾನಮಂತ್ರಿಯವರನ್ನು ತಬ್ಬಿಕೊಳ್ಳಲು ಹೊರಟೇ ಬಿಟ್ಟರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಬಗೆಯ ಅವಿಶ್ವಾಸ ಗೊತ್ತುವಳಿ ಬಹುಶಃ ನಡೆದೇ ಇರಲಿಲ್ಲವೇನೋ. ನರೇಂದ್ರಮೋದಿ ಅಂತಿಮವಾಗಿ […]

ಹೀಮಾ ದಾಸ್ ಕ್ರೀಡಾ ಭಾರತದ ನಿರ್ಮಾಣಕ್ಕೆ ಪ್ರೇರಣೆಯಾಗಬಲ್ಲಳೇ?

Saturday, July 21st, 2018

ಮೊದಲರ್ಧ ನಿಧಾನವಾಗಿಯೇ ಓಡಿದ ಹೀಮಾ ಕೊನೆಯ 100 ಮೀಟರ್ ಓಡುವಾಗ ತನ್ನ ವೇಗವನ್ನು ಹೆಚ್ಚಿಸಿಕೊಂಡು ಮೂರು ಜನರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಭಾರತಕ್ಕೆ ಗಳಿಸಿಕೊಟ್ಟಳು. ವೀಕ್ಷಕ ವಿವರಣೆಗಾರ ಭಾರತದಲ್ಲಿ ಹೀರೋ ಆಗಿರುವ ಹೀಮಾ ಚಿನ್ನ ಗೆದ್ದಳು ಎಂದು ಖುಷಿಯಿಂದ ಹೇಳುತ್ತಿದ್ದ. ಆದರೆ ಈ ಓಟ ಮುಗಿಯುವವರೆಗೂ ಆಕೆಯ ಹೆಸರೂ ಕೂಡ ಭಾರತೀಯರಿಗೆ ಗೊತ್ತಿರಲಿಲ್ಲ. ಕಳೆದ ವಾರವಿಡೀ ಭಾರತೀಯರನ್ನು ಆವರಿಸಿಕೊಂಡಿದ್ದು ಹೀಮಾದಾಸರ ಸುದ್ದಿಯೇ. 20 ವರ್ಷ ವಯಸ್ಸಿನೊಳಗಿನ ಅಥ್ಲೆಟಿಕ್ ವಿಭಾಗದಲ್ಲಿ ಚಿನ್ನವನ್ನು ಗಳಿಸಿ ಜಾಗತಿಕ ಮಟ್ಟದ ಗೌರವವನ್ನು ಭಾರತಕ್ಕೆ […]

Wednesday, July 11th, 2018

ದಕ್ಷಿಣದ ಯಾತ್ರೆಗೆಂದು ಬಂದ ಸ್ವಾಮೀಜಿ ಭಾರತದ ಒಟ್ಟಾರೆ ಸ್ಥಿತಿಗತಿಗಳನ್ನು ಕಂಡು ನೊಂದರು. ಬೆಂದು ಹೋದರು. ಸಮುದ್ರಕ್ಕೆ ಜಿಗಿದು ಬಂಡೆಯ ಮೇಲೂ ಕುಳಿತರು. ತಾಯಿ ಭಾರತಿಯ ವೈಭವದ ಕನಸನ್ನು ಕಂಡು ಅದೆಷ್ಟು ಕಣ್ಣೀರಿಟ್ಟರೋ ದೇವರೇ ಬಲ್ಲ. ಆಗಲೇ ಸ್ವಾಮಿಜಿಗೆ ಪಶ್ಚಿಮ ದಿಕ್ಕಿನಲ್ಲೊಂದು ಹೊಳಪು ಕಂಡಿತು. ಸ್ವಾಮೀಜಿ ತಮ್ಮ ಅದಾಗಲೇ ಒಳಗಿಂದೊಳಗೇ ಕ್ಷೀಣಪ್ರಾಣವಾಗಿದ್ದ ದೇಹವನ್ನು ಅಮೇರಿಕಾಗೆ ಹೊತ್ತೊಯ್ಯಲು ಸಜ್ಜಾಗಿದ್ದು. ಅದೊಂದು ಇಚ್ಛಾಶಕ್ತಿ ವೈಭವದ ದರ್ಶನವಷ್ಟೇ. ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡಿ 115 ವರ್ಷಗಳೇ ಕಳೆದುಹೋದವು. ಅದೊಂದು ಅಪೂರ್ವವಾದ ಚೇತನವಾಗಿತ್ತು ಎಂದರೆ […]

ಮೋದಿಯ ವಿರುದ್ಧ ಆರೋಪವೇ ಇಲ್ಲದ ಚುನಾವಣೆ 2019!

Saturday, July 7th, 2018

ಇಂಗ್ಲೆಂಡು ಕೂಡ ಹಿಂದೆಂದಿಗಿಂತಲೂ ಹೆಚ್ಚು ಭಾರತದ ಮಾತನ್ನು ಕೇಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ವಿಜಯಮಲ್ಯಾ ಭಾರತದ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿಯನ್ನು ವಂಚಿಸಿ ಇಂಗ್ಲೆಂಡಿಗೆ ಓಡಿ ಹೋಗಿ ಸೇರಿಕೊಂಡೊಡನೆ ಬಚಾವಾಗಿ ಬಿಡಬಹುದೆಂದು ಭಾವಿಸಿದ್ದ. ಆದರೆ ನರೇಂದ್ರಮೋದಿಯ ಸಕರ್ಾರ ಹಿಂದಿನ ಸಕರ್ಾರಗಳಂತಲ್ಲ. ಇದು ತನ್ನೆಲ್ಲ ಪ್ರಭಾವಗಳನ್ನು ಬಳಸಿ ಅಗತ್ಯ ಬಿದ್ದರೆ ಹೆಡೆಮುರಿ ಕಟ್ಟಿ ಯಾರನ್ನಾದರೂ ಬಗ್ಗಿಸಿಬಿಡುತ್ತದೆ. ದೇಶದಿಂದ ಹೊರಗೆ ಹೋದ ಭಾರತೀಯರ ಕುರಿತಂತೆ ಪಲಾಯನ ಮಾಡಿದವರು, ದೇಶ ಬಿಟ್ಟು ಓಡಿದವರು, ದೇಶಕ್ಕೆ ಉಪಯೋಗವಾಗದವರು ಎಂದೆಲ್ಲ ಬೈದುಕೊಳ್ಳುತ್ತಿದ್ದೆವಲ್ಲಾ; ನರೇಂದ್ರಮೋದಿ ಅಧಿಕಾರಕ್ಕೆ ಬಂದಮೇಲೆ […]

ಪ್ರಧಾನಿ ಇಂದಿರಾಳನ್ನು ‘ಸ್ವೀಟ್ ಹಾರ್ಟ್’ ಎನ್ನುತ್ತಿದ್ದ ಆತ ಯಾರು ಗೊತ್ತೇ?

Sunday, July 1st, 2018

ಬೆಚ್ಚಗೆ ಕಾಫಿ ಹೀರುತ್ತಾ ಈ ಲೇಖನವನ್ನು ಓದುತ್ತಿರುವ ನಮಗೆ ಸ್ಯಾಮ್ರ ಗಡಸು ವ್ಯಕ್ತಿತ್ವ ಮತ್ತು ತನ್ನವರನ್ನು ಪ್ರೀತಿಸುತ್ತಿದ್ದ ಮೃದು ಹೃದಯ ಎರಡನ್ನೂ ಜೀಣರ್ಿಸಿಕೊಳ್ಳುವುದು ಬಲು ಕಷ್ಟ. ಸ್ಯಾಮ್ ವ್ಯಕ್ತಿಯಾಗಿ ಅಪರೂಪವಷ್ಟೇ ಅಲ್ಲ. ಸೈನಿಕನಾಗಿಯೂ ಹುಡುಕಿದರೂ ಸಿಗದ ಮುತ್ತು. ಒಮ್ಮೆ ಅವರನ್ನು ವಿಭಜನೆಯ ಸಂದರ್ಭದಲ್ಲಿ ‘ನೀವು ಪಾಕಿಸ್ತಾನಕ್ಕೆ ಸೇರಿಬಿಟ್ಟಿದ್ದರೆ ಏನಾಗುತ್ತಿತ್ತು’ ಎಂದು ಯಾರೋ ಕೇಳಿದರಂತೆ. ಸ್ಯಾಮ್ ಉತ್ತರವೇನಿತ್ತು ಗೊತ್ತೇ? ‘ ಕೊಲ್ಕತ್ತಾದ ಸಾರ್ವಜನಿಕ ಸಭೆ. ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಮಾತನಾಡುತ್ತಿದ್ದರು. ಆ ಹೊತ್ತಲ್ಲಿ ಎದುರಿಗೆ ಕುಳಿತಿದ್ದ ತರುಣನೊಬ್ಬ ಎದ್ದುನಿಂತು […]