ವಿಭಾಗಗಳು

ಸುದ್ದಿಪತ್ರ

Archive for September, 2018

ಹಾಸ್ಟೆಲಿನ ಪಂಜರ ಒಡೆಯುವ ಜಾಮಿಯಾ ಮಿಲಿಯಾ ಹೋರಾಟ!

Thursday, September 6th, 2018

ಪಂಜರ ಮುರಿದು ಹಾಕು ಎಂಬರ್ಥದ ಈ ಹೋರಾಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ 2015 ರಲ್ಲಿ ಶುರುವಾಯ್ತು. ಈ ಹೋರಾಟದ ಕಾರ್ಯಕತರ್ೆ ಮರಿಯಾ ಮುಷ್ಟಾಕ್ ಹೇಳುವಂತೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶವೇನೋ ಸಿಕ್ಕಾಯ್ತು. ಆದರೆ ಪುರುಷರ ದಬ್ಬಾಳಿಕೆ ನಿಲ್ಲಲಿಲ್ಲ’. ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳು ತಮ್ಮ ಕ್ರಿಯಾ ಶೈಲಿಯನ್ನು ಈಗ ಬದಲಿಸಿಕೊಳ್ಳಲೇಬೇಕಿದೆ. ಸ್ತ್ರೀ ಸಮಾನತೆಯ ಹೋರಾಟದ ಹಿನ್ನೆಲೆಯಲ್ಲಿ ಎದೆ ಬಡೆದುಕೊಳ್ಳುವ ತಂಡವೊಂದು ಸದಾ ಟೌನ್ಹಾಲ್ನಲ್ಲಿ ನಿಂತು ಬೊಬ್ಬಿರಿಯುವುದನ್ನು ನಾವು ಕಂಡೇ ಇರುತ್ತೇವೆ. ಆದರೆ ಈ ಹೋರಾಟವೆಲ್ಲ […]

ಕೇರಳದ ಕ್ಯಾಥೊಲಿಕ್ ಚರ್ಚಿನಲ್ಲಿ ಅತ್ಯಾಚಾರ ಮಾಡಿ ಸಿಕ್ಕುಬಿದ್ದ ಪಾದ್ರಿಗಳು ಭಾರತವನ್ನು ಹೊಗಳುತ್ತಿರುವುದೇಕೆ ಗೊತ್ತಾ?!

Thursday, September 6th, 2018

ಹಿಂದೂಧರ್ಮದ ವಿಚಾರಕ್ಕೆ ಬಂದಾಗ ಆಳಿಗೊಂದು ಕಲ್ಲಿನಂತೆ ಬೀಸುವ ಪತ್ರಕರ್ತರು, ಹೋರಾಟಗಾರರು, ಸೆಕ್ಯುಲರ್ ಸಂತ ಮಹಾತ್ಮರೆಲ್ಲಾ ಈಗ ಮೌನವನ್ನೇ ತಾಳಿದ್ದಾರೆ. ಬೂಟಾಟಿಕೆಯ ಜನಕ್ಕೆ ಭಾರತದಲ್ಲಿ ಕೊರತೆಯೇ ಇಲ್ಲ. ಸತಿ ಪದ್ಧತಿಯ ಕುರಿತಂತೆ ಗಂಟೆಗಟ್ಟಲೆ ಮಾತನಾಡುವವರು ತೀನ್ ತಲಾಖಿನ ಕುರಿತಂತೆ ಮೌನಕ್ಕೆ ಶರಣಾಗಿಬಿಡುತ್ತಾರೆ. ಕೇರಳದ ಮಲಂಕಾರ ಆಥರ್ೋಡಕ್ಸ್ ಸಿರಿಯನ್ ಚಚರ್ು ದೇಶವೆಲ್ಲಾ ಸಂಭ್ರಮಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದೆ. ಪರಂಪರಾನುಗತವಾಗಿ ಸಹಿಷ್ಣುತೆಯನ್ನು ಪಾಲಿಸಿಕೊಂಡು ಬಂದಿರುವ ಹಿಂದೂಧರ್ಮ ಕ್ರಿಶ್ಚಿಯನ್ ಮತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು ಎಂದಿದೆ. ಇವೇ ಚಚರ್ುಗಳು ಬಿಹಾರದ ಚುನಾವಣೆಗೂ […]