ವಿಭಾಗಗಳು

ಸುದ್ದಿಪತ್ರ

Archive for September, 2018

ಸರಸಂಘಚಾಲಕರ ಉತ್ತರಕ್ಕೆ ಯಾರ ಪ್ರಶ್ನೆಯೂ ಇರಲಿಲ್ಲ!

Wednesday, September 26th, 2018

ಮೂರು ದಿನಗಳ ಈ ಕಾರ್ಯಕ್ರಮ ಸಂಘದ ಕುರಿತಂತೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಲುದೊಡ್ಡ ಮಟ್ಟಿಗೆ ಯಶಸ್ವಿಯಾಯ್ತು ಏಕೆಂದರೆ ಸರಸಂಘಚಾಲಕರಿಗೆ ಕೇಳಲಾದ ಪ್ರಶ್ನೆಗಳ ಕುರಿತಂತೆಯಾಗಲೀ ಅವರು ನೀಡಿದ ಉತ್ತರದ ಕುರಿತಂತೆಯಾಗಲೀ ಆನಂತರ ಯಾವೊಬ್ಬ ಬುದ್ಧಿಜೀವಿಯೂ ಚಚರ್ೆಯೇ ಮಾಡಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹು ಸಮಯದ ನಂತರ ಸಮಾಜಕ್ಕೆ ತನ್ನನ್ನು ತಾನು ಪೂರ್ಣವಾಗಿ ತೆರೆದುಕೊಳ್ಳುವ ಪ್ರಯತ್ನವನ್ನು ಇತ್ತೀಚೆಗೆ ಮಾಡಿತ್ತು. ಭಾರತದ ಭವಿಷ್ಯ: ಆರ್ಎಸ್ಎಸ್ ದೃಷ್ಟಿ ಎಂಬ ವಿಚಾರದ ಕುರಿತಂತೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸರಸಂಘ ಚಾಲಕರಾದ […]

ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ದೇಶದ್ರೋಹಿ ಎನ್ನುತ್ತದೆ ಕಾಂಗ್ರೆಸ್!

Wednesday, September 26th, 2018

ಇಸ್ರೋ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಲ್ಲಿನ ವಿಜ್ಞಾನಿ ನಂಬಿ ನಾರಾಯಣನ್ಗೆ ಕೇರಳ ಸಕರ್ಾರ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ಆದೇಶವನ್ನು ಸವರ್ೋಚ್ಚ ನ್ಯಾಯಾಲಯ ಹೊರಡಿಸಿದೆ. ಬಹಳ ಜನರಿಗೆ ನಂಬಿ ಮರೆತೇ ಹೋಗಿದ್ದರು. ಈಗ ಎಲ್ಲವೂ ಹಸಿಯಾಗಿಬಿಟ್ಟಿದೆ. ಈ ದೇಶದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಕಳಂಕ ಮೆತ್ತಲೆತ್ನಿಸಿದ ಕಾಂಗ್ರೆಸ್ಸಿನ ಬಂಡವಾಳ ಈಗ ಬಯಲಾಗಿದೆ. ಕೇರಳದಲ್ಲಿ ಆಗ ಕರುಣಾಕರನ್ ಕಾಂಗ್ರೆಸ್ಸಿನ ಮುಖ್ಯಮಂತ್ರಿ. ಅವರನ್ನು ಕಂಡರೆ ಮುಂದೆ ದೇಶದ ಗೃಹ ಸಚಿವರಾದ ಆಂಟನಿಯವರಿಗೆ ಅಷ್ಟಕ್ಕಷ್ಟೇ. ಅವರದ್ದೊಂದು ತಂಡ ಒಮ್ಮನ್ ಚಾಂಡೀ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು […]

ನರೇಂದ್ರ ಮೋದಿಯವರದ್ದೊಂದು ಚುಕ್ಕಿ ಚಿತ್ರ!

Wednesday, September 26th, 2018

ನಾಲ್ಕೂವರೆ ವರ್ಷ ತಮ್ಮ ಮಾತಿನಿಂದಲೇ ಅಧಿಕಾರದ ಒಂದೊಂದೇ ಮೆಟ್ಟಿಲನ್ನೇರಿದ ನರೇಂದ್ರಮೋದಿ ಇಂದಿಗೂ ದೇಶದ ಪ್ರಭಾವಿ ಭಾಷಣಕಾರರೇ. ಅವರನ್ನು ವಿರೋಧಿಸುವ ಟಿವಿ ಚಾನೆಲ್ಲುಗಳೂ ಕೂಡ ಟಿಆರ್ಪಿಗಾಗಿ ಅವರದ್ದೇ ಭಾಷಣದ ಮೊರೆ ಹೋಗುತ್ತವೆ. ಹಿಂದೀ ದ್ವೇಷದ ಮಾತುಗಳನ್ನಾಡಿ ಮೋದಿಯನ್ನು ವಾಚಾಮಗೋಚರವಾಗಿ ಬೈಯ್ಯುವ ಕೆಲವು ಕನ್ನಡ ಭಕ್ತರ ಮನೆಯವರುಗಳನ್ನೂ ಮೋದಿ ಭಾಷಣಗಳು ಆಕಷರ್ಿಸಿದ್ದರೆ ಅಚ್ಚರಿ ಪಡಬೇಕಿಲ್ಲ. ರಾಜಕಾರಣಿಗಳು ಎಂದಾಕ್ಷಣ ಸೊನ್ನೆಗಿಂತ ಕಡಿಮೆ ಅಂಕಗಳನ್ನೇ ಕೊಟ್ಟು ರೂಢಿಯಾಗಿ ಹೋಗಿರುವ ನಮಗೆ ನರೇಂದ್ರಮೋದಿಗೆ ಮಾತ್ರ ನೂರಕ್ಕೆ ಕಡಿಮೆ ಇಲ್ಲದಂತೆ ಅಂಕಗಳನ್ನು ಕೊಡಬೇಕೆನಿಸುತ್ತದಲ್ಲ ಸೋಜಿಗವಲ್ಲವೇ? ಹತ್ತು […]

ಗೆದ್ದ ಮೇಲೆ ಬಾಲ ಹಿಡಿಯಲು ಎಲ್ಲರೂ ಧಾವಿಸಿ ಬರುತ್ತಾರೆ!

Wednesday, September 26th, 2018

ನಮ್ಮ ದೇಶದ ಜನಪ್ರತಿನಿಧಿಗಳು ಟೇಪ್ ಕತ್ತರಿಸುವುದರಲ್ಲೇ ಸಮಯ ಕಳೆದುಬಿಡುತ್ತಾರೆ. ಅವರಿಗೆ ದೂರದೃಷ್ಟಿಯೂ ಇಲ್ಲ, ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯದ ಅರಿವೂ ಇಲ್ಲ. ಗೆದ್ದ ಮೇಲೆ ಫೋಟೊ ತೆಗೆಸಿಕೊಳ್ಳಲು ಧಾವಿಸಿ ಬಂದು ನಿಂತುಬಿಡುತ್ತಾರೆ. ಆದರೆ ಗೆಲ್ಲುವುದಕ್ಕೆ ಬೇಕಾದ ಅಗತ್ಯವನ್ನು ಪೂರೈಸುವಲ್ಲಿ ಅವರಿಗೆ ಆಸ್ಥೆಯೂ ಇಲ್ಲ, ಕಲ್ಪನೆಯೂ ಇಲ್ಲ! ಕೆಲವು ದಿನಗಳ ಹಿಂದೆ ಬಂಗಾಳದ ಜಲ್ಪಾಯ್ಗುರಿಯ ಸ್ವಪ್ನ ಬರ್ಮನ್ಳ ಬಗ್ಗೆ ಬರೆದಿದ್ದೆ. ಆಕೆ ಏಷಿಯನ್ ಗೇಮ್ಸ್ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಅತ್ಯಂತ ಕಠಿಣವಾಗಿರುವ ಹೆಪ್ಟಾಥ್ಲಾನ್ ಕ್ರೀಡೆಯಲ್ಲಿ ಏಷ್ಯಾದ ಬೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಳು. […]

ವಿವೇಕಾನಂದರ ರಥಕ್ಕೆ ಎಷ್ಟೊಂದು ಸಂಭ್ರಮದ ಸ್ವಾಗತ!

Saturday, September 15th, 2018

ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪತ್ರಿಷ್ಠಾನದ ಮೂಲಕ ಈ ಇಡಿಯ ವರ್ಷವನ್ನು ವಿಶೇಷವಾಗಿ ಆಚರಿಸಬೇಕೆಂದು ನಿಶ್ಚಯಿಸಿದಾಕ್ಷಣ ಮೊದಲಿಗೆ ಬಂದ ಆಲೋಚನೆಯೇ ರಥಯಾತ್ರೆಯದ್ದು. ನಾವೆಷ್ಟೇ ಆಧುನಿಕತೆಯ ಮಾತಾಡಿದರೂ ರಥಯಾತ್ರೆಯ ಗೌರವ ಒಂದಿನಿತೂ ಮಾಸಿಲ್ಲ. ಅದರಲ್ಲೂ ಸ್ವಾಮಿ ವಿವೇಕಾನಂದರನ್ನು ವೈಭವವಾಗಿ ಕೂರಿಸಿಕೊಂಡು ಹೊರಟ ರಥ ಸಾಮಾನ್ಯ ಜನರನ್ನು ಖಂಡಿತ ಸೆಳೆಯುವುದೆಂಬ ವಿಶ್ವಾಸವಿತ್ತು. ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ತುಂಬಿದುದರ ಸಂಭ್ರಮ ಜಗತ್ತಿನಾದ್ಯಂತ ರಂಗೇರಿದೆ. ಬಹುಶಃ ನನ್ನ ಕಾಲದ ಎಲ್ಲ ತರುಣರ ಭಾಗ್ಯವಿದು. ಗುಜರಾತಿನ ರಾಮಕೃಷ್ಣ ಮಿಷನ್ನಿಗೆ ಒಮ್ಮೆ ಭೇಟಿ […]

ಮೋದಿ ಸುನಾಮಿಗೆ ಹೊರ ಬಂದ ವಿಷಸರ್ಪಗಳನ್ನು ಏನು ಮಾಡುವಿರಿ?

Saturday, September 8th, 2018

ಕೊನೆಗೂ ಅರ್ಬನ್ ನಕ್ಸಲರು ಭುಸುಗುಡಲು ಶುರುಮಾಡಿಯೇ ಬಿಟ್ಟಿದ್ದಾರೆ. ಇಷ್ಟು ದಿನಗಳ ಕಾಲ ಯಾರು ಯಾವುದರ ಬೆಂಬಲಿಗರೆಂದು ಗುರುತಿಸಲು ಸಾಧ್ಯವೇ ಆಗದ ಪರಿಸ್ಥಿತಿಯಿತ್ತು. ಈಗ ಹಾಗಿಲ್ಲ. ತಾವು ದೇಶ ವಿರೋಧಿ ಕೃತ್ಯದಲ್ಲಿಯೇ ನಿರತರಾಗಿರುವವರೆಂದು ತಮ್ಮ ಹೆಗಲ ಮೇಲೆ ಫಲಕವನ್ನು ಇಳಿಬಿಟ್ಟುಕೊಂಡೇ ಕುಳಿತುಬಿಟ್ಟಿದ್ದಾರೆ. ಒಂದು ರೀತಿ ಒಳ್ಳೆಯದೇ ಆಯ್ತು. ಶತ್ರು ಯಾರೆಂದು ಗೊತ್ತಾಗದೇ ಹೋರಾಟ ಮಾಡುವುದು ಬಹಳ ಕಷ್ಟ. ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಶತ್ರುಗಳು ತಾವೇ ತಾವಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಅರ್ಬನ್ ನಕ್ಸಲರಿಗೆ ಅಥವಾ ಸಭ್ಯ ಮುಖವಾಡದ […]

ತನ್ನವರು ನರಳುತ್ತಿರುವಾಗ ಅಮೇರಿಕಾಕ್ಕೆ ಓಡಿದ ಪಿಣರಾಯೀ!

Thursday, September 6th, 2018

ಯೋಗಿಯೊಬ್ಬ ಅಧಿಕಾರದಲ್ಲಿ ಕುಳಿತು ಸಂಕಲ್ಪ ಬದ್ಧನಾದರೆ ಏನು ಮಾಡಬಲ್ಲನೆಂಬುದಕ್ಕೆ ಆದಿತ್ಯನಾಥರು ಸಮರ್ಥವಾದ ಉದಾಹರಣೆಯಾದರು. ಇತ್ತ ಹತ್ತಾರು ಹತ್ಯೆಗಳಿಂದ ರಕ್ತ-ಸಿಕ್ತವಾಗಿದ್ದ ಕೈಗಳಿಂದ ಅಧಿಕಾರದ ಗದ್ದುಗೆ ಏರಿ ಕುಳಿತ ಪಿಣರಾಯಿ ಕೇರಳದ ಆಸ್ಪತ್ರೆಗಳು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ಈಗ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೆರಿಕಾಕ್ಕೆ ಹೊರಟಿದ್ದಾರೆ. ಅಲ್ಲಿನ ಪ್ರತಿಷ್ಠಿತ ಮೇಯೋ ಕ್ಲಿನಿಕ್ನಲ್ಲಿ ಮೂರು ವಾರಗಳ ಕಾಲ ಇದ್ದು ಚಿಕಿತ್ಸೆ ಪಡೆದು ಮರಳಲಿದ್ದಾರೆ. ಆದರೆ ಯಾವ ಕಾಯಿಲೆಯ ಚಿಕಿತ್ಸೆಗೆಂದು ಮಾತ್ರ ಅವರು ಇದುವರೆಗೂ […]

ಬುದ್ಧಿಜೀವಿಗಳಿಲ್ಲದೆಡೆ ಶಾಂತಿ, ನೆಮ್ಮದಿ, ಸಹೋದರತೆ ತುಂಬಿ ತುಳುಕಾಡುತ್ತದೆ!

Thursday, September 6th, 2018

ಗೋವಿನ ಕಳ್ಳತನ ನಡೆಸುತ್ತಿರುವವರನ್ನು ಬಡಿಯುತ್ತಿರುವಾಗ ಆತ ತೀರಿಕೊಂಡದ್ದಕ್ಕೆ ಅದನ್ನು ಮಾಬ್ ಲಿಂಚಿಂಗ್ ಎಂದು ಕರೆದು ಟೌನ್ಹಾಲಿನ ಮುಂದೆ ನಾಟ್ ಇನ್ ಮೈ ನೇಮ್ ಪ್ರತಿಭಟನೆ ನಡೆಸಿದ ಚಳವಳಿ ಗ್ಯಾಂಗಿನ ಜನರ್ಯಾರೂ ಈಗ ಕಾಣುತ್ತಲೇ ಇಲ್ಲ. ಗೋಕಳ್ಳರನ್ನು ಬಡಿದು ಕೊಲ್ಲುವದು ತಪ್ಪು ನಿಜ. ಆದರೆ ಪೊಲೀಸರಿಗೆ ಅಂಥವರ ಕುರಿತ ಮಾಹಿತಿಯನ್ನು ಕೊಟ್ಟು ಕಾನೂನಿನ ರೀತ್ಯಾ ಕಾಯರ್ಾಚರಣೆ ನಡೆಸಲಿಕ್ಕೆ ಸಹಕಾರ ನೀಡುವುದೂ ತಪ್ಪಾ? ಉತ್ತರ ಪ್ರದೇಶದ ಲಖ್ನೌನಿಂದ 180 ಕಿ.ಮೀ ದೂರದಲ್ಲಿರುವ ಕುದರ್ಕೋಟ್ನ ದೇವಸ್ಥಾನವೊಂದರಲ್ಲಿ ನಡೆದ ಕಗ್ಗೊಲೆ ದೇಶದಲ್ಲೆಲ್ಲೂ ಸುದ್ದಿಯೇ […]