ವಿಭಾಗಗಳು

ಸುದ್ದಿಪತ್ರ


 

Archive for March, 2019

ಎಡವಟ್ಟು ಮಾಡಿಕೊಳ್ಳದಿದ್ದರೆ ಗೆಲುವು ಖಾತ್ರಿ!

Sunday, March 31st, 2019

ಸಮಸ್ಯೆ ಎರಡೂ ಕಡೆಗಳಲ್ಲಿದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದ್ದರೆ ಕಾಂಗ್ರೆಸ್ಸಿಗೆ ಮೈತ್ರಿಯದ್ದೇ ಗೊಂದಲ. ಕಳೆದ ಬಾರಿ 17 ಕ್ಷೇತ್ರವನ್ನು ಗೆದ್ದಿದ್ದ ಬಿಜೆಪಿಯಲ್ಲಿ ಆಯಾ ಕ್ಷೇತ್ರದ ಸಂಸದರ ವಿರುದ್ಧ ಆಕ್ರೋಶ ಜೋರಾಗಿಯೇ ಇದೆ. ಬೆಳಗಾವಿಯಲ್ಲಿ, ಹಾವೇರಿಯಲ್ಲಿ, ಉಡುಪಿ-ಚಿಕ್ಕಮಗಳೂರುಗಳಲ್ಲಿ, ಬೆಂಗಳೂರು ಉತ್ತರದಲ್ಲಿ, ಉತ್ತರ ಕನ್ನಡದಲ್ಲಿ, ಮೈಸೂರಿನಲ್ಲಿ ಇಲ್ಲೆಲ್ಲಾ ಬೇರೆ ಬೇರೆ ಕಾರಣಗಳಿಗಾಗಿ ಜನ ಸಂಸದರನ್ನು ದೂಷಿಸುತ್ತಾರೆ. ಚುನಾವಣೆಗೆ ಇನ್ನು ಹೆಚ್ಚೆಂದರೆ 20 ದಿನಗಳು ಬಾಕಿ ಇವೆ. ಬಹುಶಃ ಚುನಾವಣೆಯ ಭರಾಟೆಯೇ ಇಲ್ಲದ ಮೊದಲ ಸಾರ್ವತ್ರಿಕ ಚುನಾವಣೆ ಇದಿರಬಹುದೇನೋ. ಮೊದಲೆಲ್ಲಾ […]

ಚುನಾವಣೆಗೆ ಮುನ್ನವೇ ಗೆದ್ದಿರುವುದು ಸಿದ್ದರಾಮಯ್ಯ!

Sunday, March 31st, 2019

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ನ ಯಾರಿಗೂ ಸುಲಭವಾಗಿ ಗೆಲ್ಲುವ ವಾತಾವರಣವೇ ಇಲ್ಲ. ಉತ್ತರಕನ್ನಡ, ಚಿಕ್ಕಮಗಳೂರು ಜೆಡಿಎಸ್ನ ಕೋಟೆಯಲ್ಲ. ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಗೆಲುವು ಖಾತ್ರಿ. ಹಾಸನ, ಮಂಡ್ಯ ಕಾಂಗ್ರೆಸ್ಸಿಗರಂತೂ ವಿರೋಧಿಯಾಗಿದ್ದಾರೆ, ಪರಿವಾರ ರಾಜಕಾರಣಕ್ಕೆ ಬೇಸತ್ತ ಜೆಡಿಎಸ್ನವರ ಕುರಿತಂತೆಯೂ ಯಾರಿಗೂ ಭರವಸೆ ಉಳಿದಿಲ್ಲ. ಏನೇ ಹೇಳಿ, ಚುನಾವಣೆ ನಡೆಯುವ ಮುನ್ನವೇ ಈ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿರೋದು ಸಿದ್ದರಾಮಯ್ಯ. ಅಧಿಕಾರದ ದಾಹ, ಪರಿವಾರ ವ್ಯಾಮೋಹಕ್ಕೆ ಬಲಿಬಿದ್ದು ಚಾಣಾಕ್ಷ ರಾಜಕಾರಣಿ ದೇವೇಗೌಡರಂಥವರೂ ಸಿದ್ದರಾಮಯ್ಯನೆದುರು ಸಂಧಾನದ ಮೇಜಿನಲ್ಲಿ ತಲೆತಗ್ಗಿಸಿ ಕೂತಿರಬೇಕೆಂದರೆ ಸಾಮಾನ್ಯವಾದ ಮಾತಲ್ಲ ಇದು! […]

ಪರಿಕ್ಕರ್ ರ ಸಾವಿಗೆ ಕಾಯುತ್ತಿತ್ತೇ ಕಾಂಗ್ರೆಸ್ಸು!!

Sunday, March 31st, 2019

ಮುಂದೆ ರಕ್ಷಣಾ ಸಚಿವರಾದಾಗಲೂ ಅವರು ಎಂದಿನ ಸರಳ ಉಡುಪನ್ನು ಧರಿಸಿಕೊಂಡು ಸರಳವಾದ ಚಪ್ಪಲಿಯನ್ನೇ ಹಾಕಿಕೊಂಡು ಬರುತ್ತಿದ್ದುದನ್ನು ನೋಡಿದರೆ ಕೆಲವು ಹಿರಿಯ ಅಧಿಕಾರಿಗಳಿಗೆ ಕೋಪ ಬರುತ್ತಿತ್ತೇನೋ ನಿಜ, ಆದರೆ ಇಡಿಯ ಸೈನ್ಯಕ್ಕೆ ಆಗಬೇಕಾಗಿದ್ದ ಕಾಯಕಲ್ಪಕ್ಕೆ ಅವರಿಟ್ಟ ದಿಟ್ಟ ಹೆಜ್ಜೆಗಳು ಆ ಸೈನಿಕರನ್ನೂ ಬೆಚ್ಚಿ ಬೀಳಿಸುತ್ತಿದ್ದವು. ಮನೋಹರ್ ಪರಿಕ್ಕರ್. ಆ ಹೆಸರು ಈಗ ಒಂದು ಪ್ರೇರಣಾದಾಯಿ ವ್ಯಕ್ತಿತ್ವ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪರಿಕ್ಕರ್ ಗೋವಾದ ಮತ್ತು ರಾಷ್ಟ್ರದ ನಂಬಿಕೆಯನ್ನುಳಿಸಿಕೊಂಡ ಅಪರೂಪದ ರಾಜಕಾರಣಿ. ಅವರು ತೀರಿಕೊಂಡಾಗ ಇಡಿಯ ದೇಶ ಕಣ್ಣೀರಿಡಲು ಕಾರಣವಿದ್ದೇ […]

ಚುನಾವಣೆಯ ರಂಗು ಎಷ್ಟು ಬೇಗ ಬದಲಾಯಿತಲ್ಲವೇ!

Sunday, March 31st, 2019

ಮೋದಿ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಕೆಟ್ಟದಾಗಿಯೇ ಬಡಿದರು. ವ್ಯಾಪಾರ ಉದ್ದಿಮೆಯ ದೃಷ್ಟಿಯಿಂದಲೂ ಪಾಕಿಸ್ತಾನಕ್ಕೆ ನಷ್ಟವಾಗುವಂತೆ ನೋಡಿಕೊಂಡರು. ದಿನಕ್ಕೊಂದು ಕ್ರಮವನ್ನು ಪಾಕಿಸ್ತಾನದ ವಿರುದ್ಧ ತೆಗೆದುಕೊಳ್ಳುತ್ತಾ, ಅದನ್ನು ಭಾರತೀಯರಿಗೆ ತಿಳಿಸುತ್ತಾ ಭಾರತ ಪಾಕಿಸ್ತಾನಕ್ಕಿಂತಲೂ ನೂರು ಪಟ್ಟು ಬಲಾಢ್ಯವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತಾ ನಡೆದರು. ಚುನಾವಣೆಯ ಕಾವು ಈಗ ಜೋರಾಗುತ್ತಿದೆ. ಹಾಗಂತ ನಮ್ಮ ಅಕ್ಕ-ಪಕ್ಕಗಳಲ್ಲಿ ಅದರ ಬಿಸಿ ಖಂಡಿತವಾಗಿಯೂ ಗೋಚರಿಸುತ್ತಿಲ್ಲ. ಎಲ್ಲವೂ ಸಹಜವಾಗಿ ನಡೆಯುತ್ತಿದೆ. ಅದಕ್ಕೆ ಎರಡು ಪ್ರಮುಖ ಕಾರಣಗಳು. ಮೊದಲನೆಯದು ಪ್ರತಿಪಕ್ಷಗಳಿಗೆ ಮೋದಿ ಪ್ರಧಾನಿಯಾಗುವುದು ಖಾತ್ರಿ ಎಂಬುದರ ಜ್ಞಾನವಿದೆ. ತುಂಬಾ ಪ್ರಯತ್ನಿಸಿ […]

ಚೀನಾ ಅಧಿಕಾರಿಗಳ ಭೇಟಿ ಮಾಡಿದ್ದೇಕೆ ರಾಹುಲ್?!

Sunday, March 31st, 2019

ಚೀನಾಕ್ಕೂ ಒಂದು ಸಮಸ್ಯೆಯಿದೆ. ಈ ಕಾಮಗಾರಿಯನ್ನು ಪಾಕಿಸ್ತಾನದ ಮೇಲಿನ ವಿಶ್ವಾಸದಿಂದಲೇ ಅದು ಆರಂಭಿಸಿದ್ದು. ಅದಾಗಲೇ ಸಾಕಷ್ಟು ಹೂಡಿಕೆಯನ್ನೂ ಮಾಡಿಬಿಟ್ಟಿದೆ. ಆದರೆ ಭಯೋತ್ಪಾದಕರ ಕೇಂದ್ರ ನೆಲೆಯಾಗಿರುವ ಪಾಕಿಸ್ತಾನ ಧರ್ಮದ ಅಫೀಮನ್ನು ಕುಡಿದಿರುವುದರಿಂದ ಅಲ್ಲಿ ವಿಕಾಸಕ್ಕಿಂತ ಕುರಾನಿಗೇ ಹೆಚ್ಚು ಮೌಲ್ಯ. ಇದು ಸತತ ನಾಲ್ಕನೇ ಬಾರಿ. ಚೀನಾ ಮೌಲಾನಾ ಮಸೂದ್ ಅಜರ್ನ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪ್ರಸ್ತಾವಕ್ಕೆ ತನ್ನ ವಿಟೊ ಅಧಿಕಾರ ಪ್ರಯೋಗಿಸಿದೆ. ಸಹಜವಾಗಿಯೇ ಇದು ಜಗತ್ತೆಲ್ಲವನ್ನೂ ಕೆರಳುವಂತೆ ಮಾಡಿದೆ. ಆಶ್ಚರ್ಯವೆಂದರೆ ಈ ಬಾರಿ […]

ಪೈಂಟಿಂಗ್ ಮಾರಿ ಬದುಕು ನಡೆಸುತ್ತಿರುವಾಕೆಯ ರೋಚಕ ಕಥೆ!!

Sunday, March 31st, 2019

ಮಮತಾ ಬರೆದಿರುವ ಚಿತ್ರಗಳು ಅದೆಷ್ಟು ಬಾಲಿಶವಾಗಿವೆ ಎಂದರೆ ಪ್ರೈಮರಿ ಶಾಲೆಯ ಮಕ್ಕಳು ಅದನ್ನು ಕಂಡು ಒಮ್ಮೆ ಕಿಸಕ್ಕೆಂದುಬಿಡುತ್ತಾರೆ. ಆಧುನಿಕ ಚಿತ್ರಕಾರರು ಅದರಲ್ಲಿ ಹೊಸತನವನ್ನು ಗುರುತಿಸಿಯಾರೇನೋ! ಆದರೆ 2013ರ ನಂತರ ಕೊಳ್ಳುವವರಿಗೂ ಆ ಚಿತ್ರಗಳಲ್ಲಿ ಆಸಕ್ತಿ ಉಳಿದಿರಲಿಲ್ಲ. ಭವಿಷ್ಯದ ಪ್ರಧಾನಮಂತ್ರಿ ತಾನೇ ಎಂದು ಅರಚಾಡುತ್ತಿರುವ ಮಮತಾ ಬ್ಯಾನಜರ್ಿ ಜನರ ಮುಂದೆ ಈಗ ನಗೆಪಾಟಲಿಗೀಡಾಗಿದ್ದಾರೆ. ಸಿಬಿಐ ಶಾರದಾ ಚಿಟ್ಫಂಡ್ ಪ್ರಕರಣವನ್ನು ವಿಚಾರಣೆ ನಡೆಸುತ್ತಾ ಮಮತಾ ಬ್ಯಾನಜರ್ಿಯ ಅಂಗಳಕ್ಕೆ ಬಂದು ನಿಂತಿದೆ. ಆದರೆ ಈ ಬಾರಿಯದ್ದು ಎಂದಿನಂತೆ ಆರೋಪವಲ್ಲ. ಮಮತಾ ಈ […]

ಪುಲ್ವಾಮಾ ದಾಳಿ; ಬೆತ್ತಲಾಗಿದ್ದು ಯಾರು?

Sunday, March 31st, 2019

ಈ ದಾಳಿಯ ನಂತರ ಭಾರತ ತೆಗೆದುಕೊಂಡ ನಿರ್ಣಯಗಳು ಜಗತ್ತಿನ ಆಲೋಚನಾ ದಿಕ್ಕನ್ನೇ ಬದಲಾಯಿಸಿಬಿಟ್ಟಿದ್ದವು. ಚುನಾವಣೆಯನ್ನು ಮುಂದಿಟ್ಟುಕೊಂಡು ನರೇಂದ್ರಮೋದಿ ದಾಳಿಗೈಯ್ಯಲು ಸ್ವಲ್ಪ ಹಿಂದು-ಮುಂದು ನೋಡಿದ್ದರೂ ಅವರ ನಾಲ್ಕೂವರೆ ವರ್ಷಗಳ ಸಾಧನೆ ಮಣ್ಣುಪಾಲಾಗಿ ಹೋಗುತ್ತಿತ್ತು. ಸೇನೆಗೆ ಪೂರ್ಣ ಅಧಿಕಾರವನ್ನು ಕೊಟ್ಟು ಅವರು ಮುನ್ನುಗ್ಗಲು ಹೇಳಿದಾಗ ಅದು ಪಾಕಿಸ್ತಾನದ ಒಳನುಸುಳಿ ಮಾಡಬಹುದಾದ ವಾಯುಮಾರ್ಗದ ಆಕ್ರಮಣವೆಂದು ಕನಸು ಮನಸಿನಲ್ಲೂ ಯಾರೂ ಎಣಿಸಿರಲಿಕ್ಕಿಲ್ಲ. ಪುಲ್ವಾಮಾ ದಾಳಿ ಮತ್ತು ಆನಂತರದ ಚಚರ್ೆಗಳು ಇನ್ನೂ ನಿಂತಿಲ್ಲ. ಆ ದಾಳಿಯಿಂದ ನಾವು ಕಲಿಯಬೇಕಾದ ಪಾಠಗಳು ಮತ್ತು ಬಯಲಿಗೆ ತಂದ […]

ರಾಮಮಂದಿರ ನಿರ್ಣಯ ಹಿಂದೂಗಳ ಪರವಾಗಿ?

Saturday, March 16th, 2019

ಕೊನೆಗೂ ಸುಪ್ರೀಂಕೋಟರ್ಿಗೆ ಕಪಿಲ್ ಸಿಬಲ್ರ ಮಾತಿನ ಮೇಲೆ ಹೆಚ್ಚು ಗೌರವ ಇದ್ದಂತೆ ಕಾಣುತ್ತಿದೆ. 2019ರ ಚುನಾವಣೆ ಕಳೆಯುವವರೆಗೆ ರಾಮಮಂದಿರದ ಕುರಿತಂತೆ ನಿರ್ಣಯ ಕೊಡಬಾರದೆಂದು ಅವರು ವಿನಂತಿಸಿಕೊಂಡಿದ್ದಕ್ಕೂ ಕೋಟರ್ು ಪದೇ ಪದೇ ತೀಪರ್ು ಕೊಡುವುದನ್ನು ಮುಂದೂಡುತ್ತಿರುವುದಕ್ಕೂ ಘನಿಷ್ಠವಾದ ಸಂಬಂಧವಿದೆ ಎನಿಸುತ್ತಿದೆ. ಇಲ್ಲವಾದಲ್ಲಿ ನಿನ್ನೆಯ ತೀಪರ್ಿನಲ್ಲಿ ಕುಳಿತುಕೊಂಡು ಮಾತನಾಡಿರೆಂದು ಸಲಹೆಯಂತೂ ಕೊಡುತ್ತಿರಲಿಲ್ಲ. ಕೋಟರ್ು ಹೆದರಿ ಹೆದರಿ ಹೆಜ್ಜೆ ಇಡುತ್ತಿರುವುದನ್ನು ನೋಡಿದರೆ ನಿರ್ಣಯ ಹಿಂದೂಗಳ ಪರವಾಗಿಯೇ ಇರಬೇಕು! ಏಕೆಂದರೆ ಈ ನಿರ್ಣಯವೇನಾದರೂ ಹೊರಬಂದರೆ ಉತ್ಪಾತವೇ ನಡೆದು ಹೋಗಬಹುದೆಂಬ ಭಯ ನ್ಯಾಯಾಲಯಕ್ಕೆ ಇದ್ದಂತಿದೆ. […]

ರಾಮಮಂದಿರ ನಿರ್ಣಯ ಹಿಂದೂಗಳ ಪರವಾಗಿ?

Saturday, March 16th, 2019

ಕೊನೆಗೂ ಸುಪ್ರೀಂಕೋಟರ್ಿಗೆ ಕಪಿಲ್ ಸಿಬಲ್ರ ಮಾತಿನ ಮೇಲೆ ಹೆಚ್ಚು ಗೌರವ ಇದ್ದಂತೆ ಕಾಣುತ್ತಿದೆ. 2019ರ ಚುನಾವಣೆ ಕಳೆಯುವವರೆಗೆ ರಾಮಮಂದಿರದ ಕುರಿತಂತೆ ನಿರ್ಣಯ ಕೊಡಬಾರದೆಂದು ಅವರು ವಿನಂತಿಸಿಕೊಂಡಿದ್ದಕ್ಕೂ ಕೋಟರ್ು ಪದೇ ಪದೇ ತೀಪರ್ು ಕೊಡುವುದನ್ನು ಮುಂದೂಡುತ್ತಿರುವುದಕ್ಕೂ ಘನಿಷ್ಠವಾದ ಸಂಬಂಧವಿದೆ ಎನಿಸುತ್ತಿದೆ. ಇಲ್ಲವಾದಲ್ಲಿ ನಿನ್ನೆಯ ತೀಪರ್ಿನಲ್ಲಿ ಕುಳಿತುಕೊಂಡು ಮಾತನಾಡಿರೆಂದು ಸಲಹೆಯಂತೂ ಕೊಡುತ್ತಿರಲಿಲ್ಲ. ಕೋಟರ್ು ಹೆದರಿ ಹೆದರಿ ಹೆಜ್ಜೆ ಇಡುತ್ತಿರುವುದನ್ನು ನೋಡಿದರೆ ನಿರ್ಣಯ ಹಿಂದೂಗಳ ಪರವಾಗಿಯೇ ಇರಬೇಕು! ಏಕೆಂದರೆ ಈ ನಿರ್ಣಯವೇನಾದರೂ ಹೊರಬಂದರೆ ಉತ್ಪಾತವೇ ನಡೆದು ಹೋಗಬಹುದೆಂಬ ಭಯ ನ್ಯಾಯಾಲಯಕ್ಕೆ ಇದ್ದಂತಿದೆ. […]

ರಾಷ್ಟ್ರೀಯತೆಯ ಪರ್ವಕಾಲ!

Saturday, March 16th, 2019

ಇಡಿಯ ವಾಯುದಾಳಿಯನ್ನು ಬಿಜೆಪಿ ರಾಜಕೀಕರಣಗೊಳಿಸುತ್ತಿದೆ ಎಂದು ಆರೋಪಿಸಿತ್ತಲೇ ಕಾಂಗ್ರೆಸ್ಸು ಈ ದಾಳಿಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. ಈ ನಡುವೆ ಗಮನಿಸಲೇಬೇಕಾದ ಕೆಲವು ಸಂಗತಿಗಳಿವೆ. ದಾಳಿಯನ್ನು ಅಲ್ಲಗಳೆಯುತ್ತಾ ಬಂದಿದ್ದ ಪಾಕಿಸ್ತಾನ ಥೇಟು ಕಾಂಗ್ರೆಸ್ಸಿನಂತೆ ಆನಂತರ ದಾಳಿಯನ್ನು ಒಪ್ಪಿಕೊಂಡಿದೆ! ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದವರು ಎಷ್ಟು ಜನ ಸತ್ತಿದ್ದಾರೆಂಬುದು ನಮ್ಮ ಅನೇಕ ರಾಜಕಾರಣಿಗಳಿಗೆ ಈಗಿರುವ ಯಕ್ಷ ಪ್ರಶ್ನೆ. ಆರಂಭದಲ್ಲಿ ವಾಯುದಾಳಿ ನಡೆದೇ ಇಲ್ಲವೆಂದು, ನಡೆದಿದ್ದರೂ ಅದು ಪಾಕಿಸ್ತಾನದ ಒಳಗೆ ನುಗ್ಗಿದ್ದಲ್ಲ, ಬದಲಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದದ್ದು ಎಂಬ ವಾದವನ್ನು ಮಂಡಿಸುತ್ತಿದ್ದ […]