ವಿಭಾಗಗಳು

ಸುದ್ದಿಪತ್ರ


 

Archive for March, 2019

ರಾಷ್ಟ್ರೀಯತೆಯ ಪರ್ವಕಾಲ!

Saturday, March 16th, 2019

ಇಡಿಯ ವಾಯುದಾಳಿಯನ್ನು ಬಿಜೆಪಿ ರಾಜಕೀಕರಣಗೊಳಿಸುತ್ತಿದೆ ಎಂದು ಆರೋಪಿಸಿತ್ತಲೇ ಕಾಂಗ್ರೆಸ್ಸು ಈ ದಾಳಿಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. ಈ ನಡುವೆ ಗಮನಿಸಲೇಬೇಕಾದ ಕೆಲವು ಸಂಗತಿಗಳಿವೆ. ದಾಳಿಯನ್ನು ಅಲ್ಲಗಳೆಯುತ್ತಾ ಬಂದಿದ್ದ ಪಾಕಿಸ್ತಾನ ಥೇಟು ಕಾಂಗ್ರೆಸ್ಸಿನಂತೆ ಆನಂತರ ದಾಳಿಯನ್ನು ಒಪ್ಪಿಕೊಂಡಿದೆ! ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದವರು ಎಷ್ಟು ಜನ ಸತ್ತಿದ್ದಾರೆಂಬುದು ನಮ್ಮ ಅನೇಕ ರಾಜಕಾರಣಿಗಳಿಗೆ ಈಗಿರುವ ಯಕ್ಷ ಪ್ರಶ್ನೆ. ಆರಂಭದಲ್ಲಿ ವಾಯುದಾಳಿ ನಡೆದೇ ಇಲ್ಲವೆಂದು, ನಡೆದಿದ್ದರೂ ಅದು ಪಾಕಿಸ್ತಾನದ ಒಳಗೆ ನುಗ್ಗಿದ್ದಲ್ಲ, ಬದಲಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದದ್ದು ಎಂಬ ವಾದವನ್ನು ಮಂಡಿಸುತ್ತಿದ್ದ […]

ಪಾಕಿಸ್ತಾನದ ನಾಶ ಸುಲಭ; ನಮ್ಮೊಳಗಿನ ಉಗ್ರರ ನಾಶ ಹೇಗೆ?!

Saturday, March 2nd, 2019

ಒಂದೆಡೆ ಜಾಗತಿಕ ಮಟ್ಟದಲ್ಲಿ ಮೋದಿ ಮತ್ತೊಮ್ಮೆ ಪ್ರಭಾವವನ್ನು ಬೀರುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನವನ್ನು ನಡುಗಿಸಲಾರಂಭಿಸಿದ್ದರು. ಅಭಿನಂದನ್ ಅನ್ನು ಮುಂದಿಟ್ಟುಕೊಂಡು ಶಾಂತಿಯ ಮಾತುಕತೆಗೆ ಆಹ್ವಾನ ಕೊಡುತ್ತಿರುವ ಪಾಕಿಸ್ತಾನವನ್ನು ಧಿಕ್ಕರಿಸಿ, ಅಭಿನಂದನ್ನ ಬಿಡುಗಡೆಯಾಗದ ಹೊರತು ಬೇರೆ ಯಾವ ಚಚರ್ೆಯೂ ಇಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ಕೊಟ್ಟರು. ಮರುದಿನದ ವೇಳೆಗಾಗಲೇ ಜಗತ್ತಿನ ಅನೇಕ ರಾಷ್ಟ್ರಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕಿಯಾಗಿತ್ತು. ಈ ಅಂಕಣ ಓದುವ ವೇಳೆಗೆ ವಿಂಗ್ ಕಮ್ಯಾಂಡರ್ ಅಭಿನಂದನ್ ಭಾರತದ ತೆಕ್ಕೆಯಲ್ಲಿ ಇರುತ್ತಾರೆ. ಸರಿಸುಮಾರು 27ನೇ ತಾರೀಕಿನ ಬೇಳಿಗ್ಗೆ 10.30ರ […]

ವಿಕಾಸದ ಪರಿ ನೋಡಿದರೆ ಚುನಾವಣೆ ಗೆದ್ದೇಬಿಟ್ಟಿದ್ದಾರೆ!

Saturday, March 2nd, 2019

ಪಿಯೂಷ್ ಗೋಯಲ್ರ ಅವಧಿಯಲ್ಲಿ ಕನರ್ಾಟಕಕ್ಕೆ ಅನೇಕ ಸಂತಸದ ಸುದ್ದಿಗಳಿವೆ. ಹಿಂದೊಮ್ಮೆ ಪಿಯೂಷ್ ಗೋಯಲ್ರು ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡುತ್ತಾ ಬೆಂಗಳೂರಿಗೆ ನಗರ ರೈಲು ಸಂಚಾರಕ್ಕೆ ವ್ಯವಸ್ಥೆ ರೂಪಿಸಿಕೊಡುವ ಕುರಿತಂತೆ ಮಾತನಾಡಿದರು. ಅದು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಅನಂತ್ಕುಮಾರ್ ಅವರ ಕನಸೂ ಆಗಿತ್ತು. ನರೇಂದ್ರಮೋದಿಯವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತಹ ವಿಶ್ವಾಸ ಅದಮ್ಯವಾಗಿದೆ. ವಾಸ್ತವವಾಗಿ ಪ್ರತೀ ಸಕರ್ಾರಗಳು ತಮ್ಮ ಅವಧಿಯ ಕೊನೆಯ ವೇಳೆಗೆ ಹೊಸ ಕನಸುಗಳನ್ನು ಘೋಷಿಸದೇ ಕೈಗೆತ್ತಿಕೊಂಡದ್ದನ್ನು ಪೂರ್ಣಗೊಳಿಸಿ ಅದನ್ನು ಜನರ ಮುಂದೆ ಬಿಚ್ಚಿಡಲು ಪ್ರಯತ್ನಿಸುತ್ತಿರುತ್ತದೆ. ನರೇಂದ್ರಮೋದಿ ಹಾಗಲ್ಲ. […]

ಮೋದಿ ವಿರೋಧ ಎಂದರೆ ಭಾರತವನ್ನು ವಿರೋಧಿಸುವುದೇ!?

Saturday, March 2nd, 2019

ನರೇಂದ್ರಮೋದಿಯವರು ಭಾರತೀಯರೊಳಗೆ ಆತ್ಮವಿಶ್ವಾಸವನ್ನು ಚಿಮ್ಮಿಸುತ್ತಿದ್ದಾರೆ. ಎಲ್ಲಾ ಸೋಲುಗಳ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಗೆಲುವನ್ನು ದೇಶದ ಜನರಿಗೆ ವಗರ್ಾಯಿಸಲು ನಿಂತುಬಿಟ್ಟಿದ್ದಾರೆ. ಹೀಗೆಂದೇ ಹೊಸ ಸಾಹಸಕ್ಕೆ ಇಂದು ಭಾರತೀಯ ಮನಸ್ಸು ಮಾಡುತ್ತಿದ್ದಾನೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಇಂದು ನಾವು ಯುದ್ಧವಿಮಾನಗಳ ತಯಾರಿಕೆಗೆ ಮೂಂದಾಗಿದ್ದೇವೆ. ಮೋದಿಯವರ ಪ್ರಭಾವ ದಿನೇ ದಿನೇ ಬಲವಾಗುತ್ತಲೇ ಸಾಗುತ್ತಿದೆ. ಪುಲ್ವಾಮಾ ದಾಳಿಯ ಒಂದೊಂದೇ ಮಜಲುಗಳು ತೆರೆದುಕೊಳ್ಳುತ್ತಿದ್ದಂತೆ ಎದುರಾಳಿಗಳು ಬಲಹೀನರಾಗುತ್ತಿದ್ದಾರೆ. ಈ ದಾಳಿ ಮತ್ತು ಸಾರ್ವತ್ರಿಕ ಚುನಾವಣೆಯ ನಡುವೆ ಬಹಳ ದಿನಗಳಿಲ್ಲ ಎಂಬುದನ್ನು ಅರಿತೇ ಇದನ್ನು […]

ಇದು ಹೊಸ ಭಾರತ!

Saturday, March 2nd, 2019

ಈ ಬಾರಿ ಭಾರತ ಸಕರ್ಾರವೂ ಸುಮ್ಮನೆಯಿಲ್ಲ. ಪಾಕಿಸ್ತಾನವನ್ನು ಸದೆಬಡಿಯಲು ಎಲ್ಲಾ ಮಾರ್ಗಗಳನ್ನೂ ಅನುಸರಿಸುತ್ತಿದೆ. ಪರಮಾಪ್ತ ರಾಷ್ಟ್ರ ಪಟ್ಟಿಯಿಂದ ಪಾಕಿಸ್ತಾನವನ್ನು ತೆಗೆದು ಬಿಸಾಡಿದ್ದರಿಂದ ಸಹಜವಾಗಿಯೇ ದೊಡ್ಡ ಹೊಡೆತ ಬಿದ್ದಿರುವುದು ಭಾರತಕ್ಕೆ. ಅದು ಮಾಚರ್್ ಕೊನೆಯಲ್ಲಿ ಗೊತ್ತಾಗುತ್ತದೆ. ಆದರೆ ತಾತ್ಕಾಲಿಕವಾಗಿ ಪಾಕಿಸ್ತಾನಕ್ಕೆ ಬಿದ್ದಿರುವ ಹೊಡೆತ ಸಾಮಾನ್ಯವಾದುದಲ್ಲ. ಬಹುಶಃ ಭಯೋತ್ಪಾದನಾ ದಾಳಿಯೊಂದರ ಕುರಿತು ಇಡಿಯ ದೇಶ ಹೀಗೆ ಹಿಂದೆಂದೂ ಒಟ್ಟಾಗಿ ನಿಂತಿರಲಿಲ್ಲವೆನಿಸುತ್ತದೆ. ಜೈಶ್-ಎ-ಮೊಹಮ್ಮದ್ ಎಂಬ ಸಂಘಟನೆ ದಾಳಿ ಮಾಡಿ ಬಚಾವಾಗಿಬಿಡಬಹುದು ಎಂಬ ಭ್ರಮೆಯಲ್ಲಿತ್ತು. ಅಷ್ಟೇ ಅಲ್ಲದೇ, ಚುನಾವಣೆಯ ಹೊಸ್ತಿಲಲ್ಲಿ ಭಾರತ ಇರುವುದರಿಂದ […]

ಸೈನಿಕರ ಸಾವಿನ ಪ್ರತೀಕಾರ ಆಗಲೇಬೇಕಿದೆ!!

Saturday, March 2nd, 2019

ಒಟ್ಟಾರೆ ಇವರಿಗೆ ಭಾರತದಲ್ಲಿ ಆಂತರಿಕ ದಂಗೆಗಳಾಗಬೇಕೆಂಬಂತೆ ನೋಡಿಕೊಳ್ಳಬೇಕಂಬ ಹಠವಿದೆ. ನರೇಂದ್ರಮೋದಿಯವರನ್ನು ಸೋಲಿಸಲು ಅವರಿಗೀಗ ಇರುವುದು ಇದೊಂದೇ ಮಾರ್ಗ. ನಾವೂ ಕೂಡ ಧಾವಂತಕ್ಕೆ ಬಿದ್ದು ಸಣ್ಣ ತಪ್ಪನ್ನು ಎಸಗಿದರೂ ಭಾರತದ ಒಟ್ಟಾರೆ ವಾದ ಜಾಗತಿಕ ಮಟ್ಟದಲ್ಲಿ ಸೋತು ಹೋಗುತ್ತದೆ. ಬಹುಶಃ ಈ ಕಾಲಘಟ್ಟ ತುಂಬ ಗಂಭೀರವಾದ್ದು. ನಾವೀಗ ಎಲ್ಲಾ ವಿಚಾರಗಳಲ್ಲೂ ಸಂಯಮ ಕಾಪಾಡಿಕೊಳ್ಳಬೇಕಿದೆ. ಪುಲ್ವಾಮಾ ದಾಳಿಯ ನಂತರ ದೇಶದಲ್ಲಿ ವಿಚಿತ್ರವಾದ ವಾತಾವರಣ ಉಂಟಾಗಿದೆ. ಪ್ರತಿಯೊಬ್ಬರೂ ಪ್ರತೀಕಾರದ ಮಾತುಗಳನ್ನಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸಿಬಿಡಬೇಕೆಂಬ ತುಡಿತ ಎಲ್ಲರಲ್ಲೂ ಇದ್ದದ್ದೇ. ಆದರೆ ಈ […]