ವಿಭಾಗಗಳು

ಸುದ್ದಿಪತ್ರ


 

Archive for July, 2020

ಪ್ರಜ್ಞಾ ಆಯೆಷಾ ಆಗಿ ಭಯೋತ್ಪಾದನೆಗಿಳಿದ ಕಥೆ!

Wednesday, July 22nd, 2020

ಆಯೆಷಾಳ ಅಧಿಕೃತ ಜವಾಬ್ದಾರಿಯೇ ಜನರನ್ನು ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ತಲೆಕೆಡಿಸುವುದು, ಭಯೋತ್ಪಾದನಾ ಕೃತ್ಯಕ್ಕೆ ಸಿದ್ಧಗೊಳಿಸುವುದಾಗಿತ್ತು. ಭಯೋತ್ಪಾದಕರ ತಂಡಕ್ಕೂ ಆಯೆಷಾ ಒಂದು ಹೆಮ್ಮೆಯೇ ಆಗಿದ್ದಳು ಏಕೆಂದರೆ ಮತಾಂತರಗೊಂಡ ಹೆಣ್ಣುಮಗಳೊಬ್ಬಳು ಈ ಹಂತಕ್ಕೆ ಏರಿದ ಉದಾಹರಣೆಯೇ ಇರಲಿಲ್ಲ. ಪ್ರಜ್ಞಾ ದೇಬನಾಥ್ ಬಂಗಾಳದ ಧನಿಯಾಖಾಲಿ ಕಾಲೇಜಿನ ವಿದ್ಯಾಥರ್ಿನಿ. ತಾಯಿ ಗೀತಾ ಮನೆಯನ್ನು ಮುನ್ನಡೆಸುತ್ತಿದ್ದಾಕೆ. ತಂದೆ ಸೆಕ್ಯುರಿಟಿ ಗಾಡರ್್ ಆಗಿದ್ದು ಕರೋನಾ ಲಾಕ್ಡೌನಿನ ಸಂದರ್ಭದಲ್ಲಿ ಕೆಲಸ ಕಳೆದುಕೊಂಡರು. ಹತ್ತನೇ ಮತ್ತು ಹನ್ನೆರಡನೇ ತರಗತಿಗಳಲ್ಲಿ ಸಾಕಷ್ಟು ಅಂಕ ಗಳಿಸಿದ್ದ ಪ್ರಜ್ಞಾ ಸಂಸ್ಕೃತವನ್ನು ಮುಂದಿನ ಅಧ್ಯಯನಕ್ಕೆಂದು ಆರಿಸಿಕೊಂಡಿದ್ದಳು. […]

ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!

Wednesday, July 22nd, 2020

ನಮ್ಮ ಕಾಲೇಜಿನಲ್ಲಿ ಓದುವ ವಿದ್ಯಾಥರ್ಿಗಳು ಒಂದಷ್ಟು ಕೋಡಿಂಗ್ ಕಲಿತು ಯಾವುದಾದರೂ ಸಾಫ್ಟ್ವೇರ್ ಕಂಪೆನಿ ಕೈ ಹಿಡಿದರೆ ಸಾಕೆಂದು ಕಾಯುತ್ತ ಕುಳಿತಿರುತ್ತಾರೆ. ತನ್ನದ್ದೇ ಆದ ಆವಿಷ್ಕಾರದಲ್ಲಿ ತಾನು ತೊಡಗಬೇಕು, ಹೊಸ ಕಂಪೆನಿ ನಿಮರ್ಿಸಬೇಕು ಎಂಬ ಕಲ್ಪನೆಯಲ್ಲಿ ಅವನಿಲ್ಲವೇ ಇಲ್ಲ. ಇವರನ್ನು ಆತ್ಮನಿರ್ಭರ ಭಾರತಕ್ಕೆ ತಕ್ಕಂತೆ ಪುನರ್ ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ ಕೊರೊನಾ ಕೈ ಮೀರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಬಲು ಬೇಗ ಭಾರತ ಅಮೇರಿಕಾವನ್ನು ದಾಟಿಬಿಡುವುದೇನೋ ಎಂಬ ಭಯ ಕಾಡುತ್ತಿದೆ. ಯಾವುದನ್ನು ಮಾಧ್ಯಮಗಳಲ್ಲಿ ಬೇರೆ ದೇಶಗಳಲ್ಲಿ […]

ಸೊರೋಸನ ಹಣದಿಂದ ಸೋರಿಹೋಯ್ತು ಕಾಂಗ್ರೆಸಿನ ದೇಶಪ್ರೇಮ!

Wednesday, July 22nd, 2020

ಜಗತ್ತಿನ ರಾಷ್ಟ್ರಗಳನ್ನೆಲ್ಲಾ ಉಧ್ವಸ್ಥಗೊಳಿಸುವ ಈತನ ಚಟುವಟಿಕೆಯನ್ನು ತೀವ್ರವಾಗಿ ಗಮನಿಸಿದ ಮೋದಿ 2016ರಲ್ಲಿ ಈತನ ಸಂಘಟನೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಭಾರತದಲ್ಲಿ ಯಾರಿಗೂ ಹಣ ಕೊಡದಿರುವಂತೆ ತಾಕೀತು ಮಾಡಿದರು. ಯಾವ ರೂಪದಲ್ಲಿ ಆತನ ಹಣ ಭಾರತಕ್ಕೆ ಬರಬೇಕೆಂದರೂ ಗೃಹ ಸಚಿವಾಲಯದ ಅನುಮತಿ ಬೇಕೇ-ಬೇಕೆಂದು ನಿಯಮ ಮಾಡಲಾಯ್ತು. ‘ಇನ್ನು ಮುಂದೆ ನಿಧರ್ಾರಗಳು ಸಂಸತ್ತಿನಲ್ಲೋ ಸುಪ್ರೀಂಕೋಟರ್ಿನಲ್ಲೋ ಆಗುವುದಿಲ್ಲ. ಅಯೋಧ್ಯಾ, ಎನ್ಆರ್ಸಿ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸುಪ್ರೀಂಕೋಟರ್ು ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಅದು ಜಾತ್ಯತೀತತೆ, ಸಮಾನತೆ, ಮಾನವೀಯತೆಯ ಗೌರವಗಳನ್ನು ಎತ್ತಿಹಿಡಿಯುವಲ್ಲಿ ಸೋತಿದೆ. ನಾವು […]

ನಮ್ಮ ಸೈನಿಕರ ಸಾಧನೆಯ ಹಸಿ ಕಥೆಗಳು!

Friday, July 17th, 2020

ತಾನು ಕಳಕೊಂಡ ಸೈನಿಕರ ಸಂಖ್ಯೆಯನ್ನು ಭಾರತ ತಕ್ಷಣವೇ ಹೇಳಿದ್ದಲ್ಲದೇ ರಾಜಮಯರ್ಾದೆಯಿಂದ ಆ ಶವಗಳನ್ನು ಮನೆಗೆ ಕಳಿಸಿಕೊಟ್ಟು ಇಡೀ ದೇಶವೇ ಅವರ ಕುರಿತು ಹೆಮ್ಮೆ ಪಡುವಂತೆ ಮಾಡಿಬಿಟ್ಟಿತು. ಆದರೆ ಚೀನಾ ತನ್ನ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲೆಂದೇ ಸತ್ತವರ ಹೆಸರು ಹೇಳುವುದಿರಲಿ, ಸಂಖ್ಯೆಯನ್ನೂ ಮರೆಮಾಚಿತು. ಚೀನಾ ವಶದಲ್ಲಿದ್ದ ಹತ್ತು ಜನ ಸೈನಿಕರು ಮರಳಿ ಬಂದಿದ್ದಾರೆ. ಇದು ಹಳೆಯ ಸುದ್ದಿ. ಆದರೆ ಅವರು ಬಿಚ್ಚಿಡುತ್ತಿರುವ ಕಥೆಗಳು ಮಾತ್ರ ಅಪ್ಪಟ ಹೊಸದು. ಚೀನಾದ ಶಕ್ತಿಯನ್ನು ಮನದೊಳಗೆ ಆರಾಧಿಸುತ್ತಾ ಕುಳಿತಿದ್ದ ಎಡಪಂಥೀಯ ಕಾಂಗ್ರೆಸ್ಸಿ ಮಿತ್ರರಿಗೆಲ್ಲಾ ಅಕ್ಷರಶಃ […]

ಆಕ್ರಮಣಕ್ಕೆ ಸಜ್ಜಾಗಿದೆ ಭಾರತ!

Thursday, July 16th, 2020

ಕರೋನಾದ ನಂತರ ಚೀನಾ ನಿಜಕ್ಕೂ ಸಂಕಟದಲ್ಲಿದೆ. ಜಾಗತಿಕ ಮಟ್ಟದಲ್ಲಿ ಚೀನಾ ವಿರುದ್ಧದ ಆಕ್ರೋಶ ಹರಳುಗಟ್ಟಿದೆ. ಸ್ವತಃ ಚೀನಾದಲ್ಲಿ ಹಣದುಬ್ಬರ ಯಾವ ಪ್ರಮಾಣ ಏರಿದೆ ಎಂದರೆ ಜನರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತಲೇ ಸಾಗಿದೆ. ಷಿಜಿನ್ಪಿಂಗ್ ಸದ್ಯದಮಟ್ಟಿಗೆ ಚೀನಾದಲ್ಲಿ ತನ್ನೆಲ್ಲಾ ಖ್ಯಾತಿಯನ್ನು ಕಳೆದುಕೊಂಡು ವಿಕಟ ಪರಿಸ್ಥಿತಿಯಲ್ಲಿದ್ದಾರೆ. ಯುದ್ಧ ಮಾಡುವುದಕ್ಕೂ ಮೊದಲು ಮುಂದೊದಗಬಹುದಾದ ನಷ್ಟವನ್ನು ಲೆಕ್ಕ ಹಾಕಿರಬೇಕು ಎನ್ನುತ್ತಾನೆ ಆಟರ್್ ಆಫ್ ವಾರ್ ಬರೆದ ಸನ್ಜೂ. ಚೀನಾದ ಯುದ್ಧನೀತಿ ಆತನ ಚಿಂತನೆಯ ಮೇಲೆ ರೂಪುಗೊಳ್ಳಲ್ಪಟ್ಟಿರುವುದು ಎಂದು ಎಲ್ಲರೂ ಹೇಳುತ್ತಾರಾದ್ದರಿಂದ ಈ ಮಾತನ್ನು […]

ಸುಷಾಂತ್ ಬದುಕಿಗೆ ರೋಲ್ ಮಾಡೆಲ್, ಸಾವಿಗಲ್ಲ!

Thursday, July 16th, 2020

ನಾವು ಚೌಕಟ್ಟನ್ನು ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಬೇಕಿದೆ. ಅನಗತ್ಯವಾಗಿ ಮತ್ತೊಬ್ಬರ ಬದುಕಿನೊಳಗೆ ಮೂಗು ತೂರಿಸುವ ಯಾವ ಅಧಿಕಾರವೂ ನಮಗಿಲ್ಲ. ಯಾರೊಬ್ಬರ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡುವ ಅಧಿಕಾರವನ್ನು ನಮಗ್ಯಾರೂ ಕೊಟ್ಟಿಲ್ಲ. ‘ಸುಷಾಂತ್ಸಿಂಗ್ ರಜ್ಪೂತ್ ಆತ್ಮಹತ್ಯೆ ಮಾಡಿಕೊಂಡನಂತೆ’ ಈ ಸುದ್ದಿ ಕಾಡ್ಗಿಚ್ಚಿಗಿಂತ ವೇಗವಾಗಿ ಹಬ್ಬಿತು. ಸುಷಾಂತ್ನ ಪರಿಚಯವಿಲ್ಲದಿದ್ದವರೂ ಕೂಡ ಫೇಸ್ಬುಕ್ನ ಪ್ರಭಾವಕ್ಕೆ ಒಳಗಾಗಿ ಒಂದುಕ್ಷಣ ನೊಂದುಕೊಂಡರು. ಇದ್ದಕ್ಕಿದ್ದಂತೆ ಟ್ವಿಟರ್ನಲ್ಲಿ ಸುಷಾಂತ್ನ ಪ್ರೊಫೈಲ್ ನೋಡಲು ಜನ ಮುಗಿಬಿದ್ದರು. ಆತ ನಟಿಸಿದ ಚಿಚೋರೆ ಚಲನಚಿತ್ರವನ್ನು ಬಹುತೇಕರು ಆತನ ಸಾವಿನ ನಂತರ ನೋಡಿದರು. ಉತ್ತಮ […]

ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!

Wednesday, July 15th, 2020

ಚೀನಾದ ವಾಯುರಕ್ಷಣಾ ವ್ಯವಸ್ಥೆಯು ರಷ್ಯಾ ಕೇಂದ್ರಿತ ಆಲೋಚನೆಯಲ್ಲಿಯೇ ಮುಳುಗಿದೆ. ಫೋತರ್್ ಜನರೇಶನ್ನಿನ 101 ವಿಮಾನಗಳಲ್ಲಿ ಬಹುಪಾಲು ರಷ್ಯಾದತ್ತ ಮುಖಮಾಡಿವೆ. ಅದಕ್ಕಿದುರಾಗಿ ಭಾರತದ 122 ವಿಮಾನಗಳು ಚೀನಾವನ್ನೇ ಗುರಿಯಾಗಿರಿಸಿಕೊಂಡಿವೆ. ಇದಕ್ಕೂ ಕೆಟ್ಟ ಸಂಗತಿ ಎಂದರೆ ಚೀನಾದ ಪೈಲಟ್ಟುಗಳಿಗೆ ಯುದ್ಧದಲ್ಲಿ ಭಾಗವಹಿಸಿದ ಅನುಭವವೇ ಇಲ್ಲ. ಊರಿಗೆ ಊರೇ ನಿಮ್ಮ ವಿರುದ್ಧ ತಿರುಗಿ ಬಿದ್ದಾಗ ನಿಮ್ಮೊಡನೆ ಎಂದಿಗೂ ಗಲಾಟೆಗಿಳಿಯದ ಆದರೆ ನಿಮ್ಮ ಪರವಾಗಿಯೂ ಮಾತನಾಡದ ನೆರೆಯವನೊಂದಿಗೆ ನಿಮ್ಮ ವರ್ತನೆ ಹೇಗಿರುತ್ತದೆ? ಪರಿಸ್ಥಿತಿ ತಿಳಿಯಾಗುವವರೆಗೆ ಆದಷ್ಟೂ ನೆರೆಯವನೊಡನೆ ಸಂಭಾಳಿಸಿಕೊಂಡು ಹೋಗಲು ಯತ್ನಿಸುವಿರಿ ತಾನೇ? […]

ಚೀನಾ ವಿರುದ್ಧದ ಹೋರಾಟದಲ್ಲಿ ನಾವೇ ಸೈನಿಕರು!

Friday, July 10th, 2020

ಈ ಎರಡು ವಾರಗಳಲ್ಲಿ ಭಾರತ ಕಾಶ್ಮೀರದಲ್ಲಿ 22 ಜನ ಭಯೋತ್ಪಾದಕರನ್ನು ಕೊಂದು ಬಿಸಾಡಿದೆ. ಕಳೆದೆರಡು ದಿನಗಳಲ್ಲೇ ಒಂಭತ್ತು ಜನರನ್ನು ಜನ್ನತ್ಗೆ ಕಳಿಸಲಾಗಿದೆ. 14 ದಿನಗಳಲ್ಲಿ ಒಂಭತ್ತು ದೊಡ್ಡ ದೊಡ್ಡ ಕಾಯರ್ಾಚರಣೆಗಳು ನಡೆದಿದ್ದು, ಆರು ಜನ ಮುಖ್ಯ ಕಮ್ಯಾಂಡರ್ಗಳನ್ನೇ ಹೊಡೆದುರುಳಿಸಲಾಗಿದೆ. ಭಾರತಕ್ಕೆ ಕರೋನಾಕ್ಕಿಂತಲೂ ಗಂಭೀರವಾದ ರಕ್ಷಣಾ ಸವಾಲು ಬಂದೊದಗಿದೆ. ಲಡಾಖ್ನ ಭಾಗದಿಂದ ಚೀನಾ ಒಳನುಗ್ಗುವ ತಯಾರಿ ನಡೆಸಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ. ಅದು ಬಹುಶಃ ತನ್ನ ಸರ್ವಋತು ಮಿತ್ರ ಪಾಕಿಸ್ತಾನವನ್ನು ಭಾರತದ ಅಚಾನಕ್ಕು ದಾಳಿಯಿಂದ ರಕ್ಷಿಸುವ ಪ್ರಯತ್ನವಷ್ಟೇ ಆಗಿತ್ತು […]

ಚೀನಾಕ್ಕೆ ಈಗ ಮಾಡು ಇಲ್ಲವೇ ಮಡಿ!

Friday, July 10th, 2020

ಚೀನಾ ಇಷ್ಟಕ್ಕೂ ನಿಲ್ಲಲಿಲ್ಲ. ಯಾವ ಕ್ಷೇತ್ರದಲ್ಲಿ ಅಮೇರಿಕಾ ಹಿಡಿತ ಸಾಧಿಸಿಲ್ಲವೋ ಅಲ್ಲಿ ತಾನು ಮುಂಚೂಣಿಯಲ್ಲಿ ನಿಂತು ಜಗತ್ತನ್ನು ನಿಯಂತ್ರಿಸುವ ಅವಕಾಶವನ್ನು ಹುಡುಕಲಾರಂಭಿಸಿತು. ಆಗ ಕಂಡಿದ್ದೇ ಕೃತಕ ಬುದ್ಧಿಮತ್ತೆ ಕ್ಷೇತ್ರ. ಇಂದು ಈ ವಿಭಾಗದಲ್ಲಿ ಅತ್ಯಂತ ಹೆಚ್ಚು ಸಂಶೋಧನೆ ನಡೆಯುತ್ತಿರುವುದೇ ಚೀನಾದಲ್ಲಿ. ಹೀಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸುವ, ನಿಯಂತ್ರಿಸುವ ಪ್ರಮುಖ ರಾಷ್ಟ್ರವಾಗಿಯೂ ಬೆಳೆದು ನಿಂತಿದೆ. ಅಮೇರಿಕಾವನ್ನು ಬದಿಗೆ ಸರಿಸುವ ಮಟ್ಟಕ್ಕೆ ನಿಂತಿರುವುದನ್ನು ನೋಡಿದರೆ ಆ ಮಾತಿಗೆ ಖಂಡಿತ ತೂಕವಿದೆ ಎನಿಸುತ್ತದೆ. ಚೀನಾ ತನ್ನ ಕುರಿತಂತೆ ಜಗತ್ತು […]

ಲಾಕ್ ಡೌನಿನ ಲಾಭ ಈಗ ಗೊತ್ತಾಗುತ್ತಿದೆ!

Friday, July 10th, 2020

ಈ ದೇಶವನ್ನು ಹಿಂದುಳಿದ, ಬಡ ರಾಷ್ಟ್ರವೆಂದು ಜರಿಯುತ್ತಾರಲ್ಲಾ; ಯಾವ ಲೆಕ್ಕಾಚಾರದಿಂದ ನೋಡಿದರೂ ಅಮೇರಿಕನ್ನರಿಗಿಂತ ಹೆಚ್ಚು ಬಡವರು ನಮ್ಮಲ್ಲಿದ್ದಾರೆ. ಆದರೆ ಇಲ್ಲೆಲ್ಲೂ ಅಂಗಡಿಗಳನ್ನು ಲೂಟಿ ಮಾಡಿ ತಿನ್ನುವ ಜನ ಕಂಡುಬರಲಿಲ್ಲ. ಹಣ್ಣಿನ ವ್ಯಾಪಾರಿಯೊಬ್ಬನ 20ಸಾವಿರ ರೂಪಾಯಿಯಷ್ಟು ಕಷ್ಟಪಟ್ಟು ಬೆಳೆದ ಹಣ್ಣನ್ನು ಜನ ದುಡ್ಡು ಕೊಡದೇ ಕಸಿದರೆಂಬ ಏಕಮಾತ್ರ ಕಾರಣಕ್ಕೆ ಆ ವಿಡಿಯೊ ನೋಡಿದ ಪ್ರತಿಯೊಬ್ಬರೂ ಹಣ ಸಂಗ್ರಹಿಸಿ 2ಲಕ್ಷ ರೂಪಾಯಿ ಮಾಡಿ ಆ ವ್ಯಕ್ತಿಗೆ ಕಳಿಸಿಕೊಟ್ಟರಲ್ಲಾ ಇದು ಭಾರತದಲ್ಲಿ ಮಾತ್ರ ನಡೆಯುವಂಥದ್ದು. ನರೇಂದ್ರಮೋದಿ ಮೊದಲೇ ಶ್ರೇಷ್ಠ ನಾಯಕರಾಗಿದ್ದರು. ಈಗ […]