ಕೃತಕ ಸುನಾಮಿ, ಭೂಕಂಪಗಳ ಹೊಸ ಬಗೆಯ ಯುದ್ಧ!
Sunday, May 28th, 2017ಪ್ರಕೃತಿಯನ್ನು ಶಾಂತಗೊಳಿಸುವ ಸಾತ್ವಿಕ ಪ್ರಯತ್ನಗಳಿಗೆ ನಾವು ಕೈ ಹಾಕಿದ್ದರೆ ಅತ್ತ ಕೆಲವು ರಾಷ್ಟ್ರಗಳು ಪಕ್ಕಾ ಜಗತ್ತನ್ನು ಅಂಧಕಾರಕ್ಕೆ ತಳ್ಳುವ ತಾಮಸಿಕ ಮಾರ್ಗದ ಆರಾಧಕರಾಗಿದ್ದಾರೆ. ಇವರುಗಳು ಯಾವ ಪರಿಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆಂದರೆ ಅಗತ್ಯ ಬಿದ್ದಾಗ ಕೃತಕ ಕ್ಷಾಮ ಸೃಷ್ಟಿಸಬಲ್ಲರು, ಬೇಕೆನಿಸಿದರೆ ಕೃತಕ ಮಂಜಿನ ಆವರಣವನ್ನೂ ಸೃಷ್ಟಿಸಬಲ್ಲರು. ಈ ಬಗೆಯ ಸಂಶೋಧನೆಗಳಿಗೆ ಆಯಾ ರಾಷ್ಟ್ರಗಳು ಅವರವರ ನೆಲವನ್ನೇ ಬಳಸಿಕೊಳ್ಳುತ್ತವೆ. ಈ ಹೊತ್ತಲ್ಲಿ ಅನಪೇಕ್ಷಿತ ಪರಿಣಾಮಗಳನ್ನೂ ಎದುರಿಸುತ್ತವೆ. ಹಾಗೆಯೇ ಊಹಿಸಿಕೊಳ್ಳಿ. ಹರಳುಗಟ್ಟಿ ಮಳೆಗರೆಯಲು ಸಿದ್ಧವಾಗಿದ್ದ ಮೋಡ ಇದ್ದಕ್ಕಿದ್ದಂತೆ ಚೆದುರಿ ಕಾಣೆಯಾಗಿ ಹೋದರೆ? […]