ವಿಭಾಗಗಳು

ಸುದ್ದಿಪತ್ರ

Archive for May, 2018

ಪೆಟ್ರೋಲು-ಡೀಸೆಲ್ಲು; ಬೆಲೆ ಇಳಿಯುತ್ತಿಲ್ಲ ಏಕೆ?

Sunday, May 27th, 2018

ಭಾರತ ನಾಲ್ಕುವರೆ ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಪ್ರತಿದಿನವೂ ಜಾಗತಿಕ ಮಾರುಕಟ್ಟೆಯಿಂದ ಅಪೇಕ್ಷಿಸುತ್ತದೆ. ಒಂದು ಬ್ಯಾರೆಲ್ ಅಂದರೆ 159 ಲೀಟರ್. ಅಂದರೆ ಹೆಚ್ಚು-ಕಡಿಮೆ 72 ಕೋಟಿ ಲೀಟರ್ಗಳಷ್ಟು ಕಚ್ಚಾ ತೈಲವನ್ನು ಪ್ರತಿದಿನವೂ ಭಾರತ ಬಸಿಯುತ್ತದೆ ಎಂದು. ಒಂದು ಲೀಟರ್ ಕಚ್ಚಾ ತೈಲಕ್ಕೆ ಒಂದು ರೂಪಾಯಿಯಷ್ಟು ಏರುಪೇರಾದರು ಪ್ರತಿನಿತ್ಯ ಭಾರತದ ಮೇಲಿನ ಹೊರೆ ಸುಮಾರು 72 ಕೋಟಿಯಷ್ಟು, ತಿಂಗಳಿಗೆ 2000 ಕೋಟಿ, ವರ್ಷಕ್ಕೆ ಹೆಚ್ಚು-ಕಡಿಮೆ 25,000 ಕೋಟಿ ರೂಪಾಯಿ. ತೈಲಬೆಲೆ ಏರುತ್ತಲೇ ಇದೆ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅಭಿವೃದ್ಧಿಯನ್ನು ಆಲೋಚಿಸುವ […]

ದೂರದ ಬಹರೈನಿನಲ್ಲಿ ಕನ್ನಡದ ಮನಸ್ಸುಗಳು!

Friday, May 25th, 2018

ಭಾಷೆಯ-ಸಂಸ್ಕೃತಿಯ ಮೌಲ್ಯ ಅರಿವಾಗಬೇಕು ಎಂದರೆ ವಿದೇಶಕ್ಕೆ ಹೋಗಬೇಕು. ದೂರದ ದೇಶದಲ್ಲಿ ನಮ್ಮ ತಿಂಡಿ ಸಿಗುವಾಗ ಅಲ್ಲಿ ನಮ್ಮ ಭಾಷೆ ಕಿವಿಗೆ ಬೀಳುವಾಗ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವವಾಗುತ್ತದೆ. ಕನರ್ಾಟಕದಲ್ಲಾದರೆ ದೇವಸ್ಥಾನಗಳಿಗೆ ಹೋಗದ ಕನ್ನಡದ ಕಾರ್ಯಕ್ರಮಗಳತ್ತ ತಲೆ ಹಾಕಿಯೂ ಮಲಗದ ತರುಣರು ವಿದೇಶಕ್ಕೆ ಹೋದೊಡನೆ ಇವೆಲ್ಲವುಗಳೊಂದಿಗೆ ಒಂದಾಗಿ ಬಿಡುತ್ತಾರೆ. ಬಹರೈನ್ ಮಧ್ಯ ಪ್ರಾಚ್ಯದ ಪುಟ್ಟದಾದ ಸುಂದರವಾದ ದೇಶ. ಉದ್ದಕ್ಕೆ ಡ್ರೈವ್ ಮಾಡಿಕೊಂಡು ಹೋದರೆ ಹೆಚ್ಚೆಂದರೆ 60 ಕಿ.ಮೀ ಸಿಗಬಹುದೇನೋ. ಈ ದೇಶದ ಬಹುಪಾಲು ಭಾಗ ಸಮುದ್ರವನ್ನು ಆಕ್ರಮಿಸಿ ಪಡೆದುಕೊಂಡಿರುವಂಥದ್ದು. […]

ರಂಜಾನಿನಲ್ಲಿ ಉಗ್ರರನ್ನು ಕೊಲ್ಲಬಾರದಾ?!

Sunday, May 20th, 2018

ಭಾರತವನ್ನು ಮುಸ್ಲೀಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಭಾರತದಲ್ಲಿ ಮುಸಲ್ಮಾನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಜಗತ್ತಿನ ಮುಂದೆ ಸಾಬೀತು ಪಡಿಸಿ ಇಸ್ಲಾಂ ನ ರಕ್ಷಣೆಗೆ ಮುಸಲ್ಮಾನ ರಾಷ್ಟ್ರಗಳಿಂದ ದೊಡ್ಡ ಮೊತ್ತದ ಹಣವನ್ನು ಬಾಚುವುದು ಪಾಕಿಸ್ತಾನದ ಬದುಕಿನ ಶೈಲಿ. ಇದರ ಮೊದಲ ಬೀಜವನ್ನು ಬಿತ್ತಿದ್ದೇ ಮೊಹಮ್ಮದ್ ಅಲಿ ಜಿನ್ಹಾ. ಜಮ್ಮು-ಕಾಶ್ಮೀರದಲ್ಲಿ ರಂಜಾನ್ ನೆಪದಲ್ಲಿ ಏಕಪಕ್ಷೀಯ ಕದನ ವಿರಾಮ ಘೋಷಣೆಯಾಗಿದೆ. ಶಾಂತಿಯನ್ನು ಬಯಸುವಂತಹ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬ ಶಾಂತಿಯುತವಾಗಿ ಕಳೆಯಲೆಂಬ ಬಯಕೆ ಅವರದ್ದು. ಇಷ್ಟೆಲ್ಲಾ ಶಾಂತಿ […]

ರಾಜಿ ನೋಡುತ್ತಾ ನೆನಪಾದ ಗೂಢಚಾರರು!

Friday, May 18th, 2018

ಗೂಢಚಾರನೊಬ್ಬ ಸಿಕ್ಕಿಬಿದ್ದರೆ ತನಗೂ ಅವನಿಗೂ ಸಂಬಂಧವೇ ಇಲ್ಲವೆಂದುಬಿಡುತ್ತದೆ. ಆತ ಅನಾಮಧೇಯನಾಗಿಯೇ ಉಳಿದುಬಿಡುತ್ತಾನೆ. ರಾಷ್ಟ್ರಕ್ಕಾಗಿ ಗಡಿಯಲ್ಲಿ ನಿಂತು ಕಾದಾಡುವ ಸೈನಿಕನಾದರೂ ತೀರಿಕೊಂಡ ನಂತರ ಎಲ್ಲ ಗೌರವಗಳ ಜೊತೆಗೆ ಕೈತುಂಬ ಹಣ ಪಡೆಯುತ್ತಾನೆ. ಆದರೆ ಈ ಬಗೆಯ ಗೂಢಚಾರರು ಮಾತ್ರ ಯಾವುದೂ ಇಲ್ಲದೇ ಸಾಮಾನ್ಯವಾಗಿಯೇ ಉಳಿದುಬಿಡುತ್ತಾರೆ. ಕಳೆದ ವಾರ ಹೊಸ ಚಲನಚಿತ್ರವೊಂದು ಬಿಡುಗಡೆಯಾಯ್ತು. ರಾಜಿ ಅಂತ ಅದರ ಹೆಸರು. ಚಿತ್ರದ ಕುರಿತಂತ ಅನಿಸಿಕೆಗಳನ್ನು ನೋಡಿದಾಕ್ಷಣ ಚಿತ್ರ ನೋಡಲೇಬೇಕೆನಿಸಿಬಿಟ್ಟಿತು. ಆಲಿಯಾ ಭಟ್ ನಟಿಸಿದ ಮೊದಲ ಚಿತ್ರ ನಾನು ನೋಡುತ್ತಿರುವುದು. ರಾಷ್ಟ್ರೀಯತೆಯ ಭಾವವುಳ್ಳಂಥ […]

ಸರಕಾರವನ್ನು ಪ್ರಶ್ನಿಸುವ ಅಧಿಕಾರ ಮತ್ತೊಮ್ಮೆ ನವೀಕರಣವಾಯ್ತು

Sunday, May 13th, 2018

ಈ ಬಾರಿ ಮೂರೂ ಪಕ್ಷಗಳು ಪ್ರಣಾಳಿಕೆಯನ್ನು ಸಿದ್ಧ ಪಡಿಸುವಲ್ಲಿ ವ್ಯಯಿಸಿರುವ ಶ್ರಮವನ್ನು ಕಂಡರೆ ಅಚ್ಚರಿಯಾದೀತು. ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಐಎಎಸ್ ಅಧಿಕಾರಿಗಳೇ ನಿಮರ್ಿಸಿರುವಂತೆ ಕಾಣುತ್ತದೆ. ನಿಯಮಗಳ ಪುಸ್ತಕದಿಂದ ಹೆಕ್ಕಿ ತೆಗೆದ ಸಾಲುಗಳನ್ನು ಜೋಡಿಸಿ ನಿಮರ್ಿಸಿರುವ ಮ್ಯಾನಿಫೆಸ್ಟೊ ಅದು. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ಗಳು ಸಾಕಷ್ಟು ಪ್ರಯತ್ನ ಹಾಕಿವೆ. ಚುನಾವಣೆ ಮುಗಿದು ಅಧಿಕಾರಕ್ಕೆ ಯಾರಾದರೂ ಬರಲಿ. ಆದರೆ ಮೂರೂ ಪಕ್ಷಗಳ ಈ ಪ್ರಣಾಳಿಕೆಯನ್ನು ಪ್ರಜ್ಞಾವಂತರೆನಿಸಿಕೊಂಡವರು ಒಮ್ಮೆ ಓದಲೇಬೇಕು. ಅಂತೂ ಚುನಾವಣೆ ಮುಗಿದೇ ಹೋಯ್ತು! ಸುಮಾರು 40 ದಿನಗಳ ಕಾಲ […]

ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

Friday, May 11th, 2018

ಪ್ರಧಾನಮಂತ್ರಿಯ ಹುದ್ದೆಯ ಘನತೆಯನ್ನು ಕಡಿಮೆ ಮಾಡಿದ್ದು ನರೇಂದ್ರಮೋದಿಯಲ್ಲ, ಅದಕ್ಕೂ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗರು. ಸಂಸತ್ತಿನ ಕಾರಿಡಾರುಗಳಲ್ಲಿ ಪ್ರಧಾನಮಂತ್ರಿಗೆ ನಮಸ್ಕರಿಸದೇ ಅವರ ಹಿಂದೆ ಬರುತ್ತಿದ್ದ ಸೋನಿಯಾಗೆ ಸಾಷ್ಟಾಂಗವೆರಗುತ್ತಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಯ ಘನತೆಗೆ ಮಾಡಿದ ಅವಮಾನ. ಮನಮೋಹನ ಸಿಂಗರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡುವಾಗ ತಲೆತಗ್ಗಿಸಿ ಕೈ ಕುಲುಕುತ್ತಿದ್ದರಲ್ಲಾ ಅದು ಪ್ರಧಾನಿ ಹುದ್ದೆಯ ಘನತೆಗೆ ಅವಮಾನ. ಮೋದಿಯ ಮೇಲೆ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ಹಾಕಿ ಕೂತಿದ್ದಾರೆ. ನಮ್ಮಲ್ಲನೇಕರು ಮೋದಿ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ಮಾಡಿದ್ದು ತಪ್ಪು […]

ಮತದಾನಕ್ಕೆ ಮುನ್ನ #ಜಸ್ಟ್ ಆಸ್ಕಿಂಗ್!

Sunday, May 6th, 2018

ತಾವು ದುಬಾರಿ ವಾಚು ಕಟ್ಟುವ ಮುಖ್ಯಮಂತ್ರಿಗಳು ರಾಜ್ಯವನ್ನು ಮಾತ್ರ ಸಾಲದ ಕೂಪಕ್ಕೆ ತಳ್ಳಿಬಿಟ್ಟರು. ಬಜೆಟ್ನ ವರದಿಯ ಪ್ರಕಾರವೇ ಇದುವರೆಗಿನ ಸಾಲ ಎರಡೂವರೆ ಲಕ್ಷಕೋಟಿಯಾಗಿದ್ದು ಈ ಬಜೆಟ್ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ವೇಳೆಗೆ ಸಾಲದ ಮೊತ್ತ ಸುಮಾರು ಮೂರುಲಕ್ಷಕೋಟಿಗೆ ಹತ್ತಿರವಾಗಿಬಿಟ್ಟಿರುತ್ತದೆ. ಇಷ್ಟೂ ಸಾಲದ ಹೊರೆ 6 ಕೋಟಿ ಕನ್ನಡಿಗರ ಮೇಲೆ ಎಂಬುದನ್ನು ಮರೆತರೂ ನೆನಪಿಟ್ಟುಕೊಂಡರೂ ಸಾಲ ತೀರಿಸಬೇಕಾದವರು ಮಾತ್ರ ನಾವೇ. ಪ್ರಜಾಪ್ರಭುತ್ವದ ದೊಡ್ಡ ದೋಷ ಜನ ಸಾಮಾನ್ಯರ ಮರೆವು. ಮಾಡಿದ ಒಳ್ಳೆಯ ಕೆಲಸವನ್ನು ಜನ ಹೇಗೆ ಮರೆತು ಬಿಡುವರೋ ಹಾಗೆಯೇ […]

ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರು ಬದುಕೋದು ಕಷ್ಟವಾ?

Friday, May 4th, 2018

ಬಿಜೆಪಿ ಬಂದರೆ ದಂಗೆಗಳೇ ಆಗಿಬಿಡುತ್ತವೆ ಎಂದು ಹೆದರಿಸುತ್ತಾ ವೋಟು ಗಳಿಸುವುದೇ ಕಾಂಗ್ರೆಸ್ಸಿನ ಜಾಯಮಾನ. ಆದರೆ ನರೇಂದ್ರಮೋದಿಯವರು ಬಂದಾಗಿನಿಂದ ದೇಶಾದ್ಯಂತ ಒಂದೇ ಒಂದು ಹಿಂದು-ಮುಸ್ಲೀಂ ದಂಗೆಗಳು ನಡೆದಿಲ್ಲವೆಂಬುದೇ ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿ ತುಪ್ಪ. ಮಮತಾ ಬ್ಯಾನಜರ್ಿಯ ಬಂಗಾಳದಲ್ಲಿ ದಿನ ಬೆಳಗಾದರೆ ಹಿಂದೂ-ಮುಸ್ಲಿಂ ಗಲಾಟೆಗಳು. ಕೇರಳದಲ್ಲಿ ಹಿಂದೂ-ಮುಸ್ಲೀಂ ಕಗ್ಗೊಲೆಗಳೇ ನಡೆಯುತ್ತಿವೆ. ಕನರ್ಾಟಕದಲ್ಲಿ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿಹೋಯ್ತು. ನರೇಂದ್ರಮೋದಿಯವರನ್ನು ಒಡೆದು ಆಳುವ ಮನಸ್ಥಿತಿಯವರು ಎಂದು ಕಾಂಗ್ರೆಸ್ಸು ಯಾವಾಗಲೂ ಆರೋಪಿಸುತ್ತಿತ್ತು. ಹಿಂದೂ-ಮುಸಲ್ಮಾನರ ನಡುವೆ ಭೇದದ ಬೀಜ ಬಿತ್ತಿ […]