ವಿಭಾಗಗಳು

ಸುದ್ದಿಪತ್ರ


 

Archive for February, 2019

ದೇಶದ ನೇತೃತ್ವ ಬಲವಾಗಿದೆ, ವಿಶ್ವಾಸವಿಡೊಣ!!

Monday, February 18th, 2019

ಪಾಕಿಸ್ತಾನಕ್ಕೆ ಕೊಟ್ಟಿದ್ದ ಆಪ್ತರಾಷ್ಟ್ರದ ಸ್ಥಾನಮಾನವನ್ನು ಭಾರತ ಕಸಿದುಕೊಂಡಿದೆ. ಇದು 1996ರಲ್ಲಿ ವಿಶ್ವ ವ್ಯಾಪಾರ ಒಕ್ಕೂಟದ ನೀತಿಗಳ ಆಧಾರದ ಮೇಲೆ ಮಾಡಿಕೊಂಡ ನಿರ್ಣಯ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಸ್ತುಗಳ ಮೇಲೆ 200 ಪ್ರತಿಶತ ತೆರಿಗೆಯನ್ನು ಭಾರತ ಹೇರಿದ್ದು ಪಾಕಿಸ್ತಾನದ ಮೇಲೆ ಇದರಿಂದ ಆಗುವ ಪರಿಣಾಮ ಅತ್ಯಲ್ಪ ಏಕೆಂದರೆ ನಮ್ಮಿಬ್ಬರ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಪಾಕಿಸ್ತಾನದ ಪಾಲು ಕಾಲು ಭಾಗವಷ್ಟೇ. ಆದರೆ ನಾವು ಈ ಸ್ಥಾನಮಾನವನ್ನು ಕಿತ್ತುಕೊಂಡಿರುವುದರಿಂದ ಪಾಕಿಸ್ತಾನದ ಸುತ್ತಮುತ್ತಲಿನ ರಾಷ್ಟ್ರಗಳೂ ಕೂಡ ಇದರ ಕುರಿತಂತೆ ಯೋಚನೆ ಮಾಡಬಹುದು ಮತ್ತು […]

ಪಾಕಿಸ್ತಾನದ ನಾಶ ಬಹುತೇಕ ನಿಶ್ಚಿತ!!

Monday, February 18th, 2019

ಭಯೋತ್ಪಾದಕ ಹಂದಿಗಳು ಸಿಕ್ಕುಬಿದ್ದ ಮರುಕ್ಷಣ ಅವರಿಂದ ಹೊರತರಿಸಬೇಕಾದ ಎಲ್ಲಾ ಮಾಹಿತಿಗಳನ್ನೂ ಪಡಕೊಂಡು ಅವರನ್ನು ಕೊಂದುಬಿಸಾಡಿಬಿಡಬೇಕು. ಅವರನ್ನು ಉಳಿಸಿಕೊಂಡು ವಿಚಾರಣೆ ನಡೆಸುತ್ತಾ ಅವರನ್ನು ಹೀರೋ ಮಾಡಿಬಿಟ್ಟರೆ ಅದು ಅತ್ಯಂತ ಘೋರ. ನಾವೀಗ ಅದನ್ನೇ ಅನುಭವಿಸುತ್ತಿದ್ದೇವೆ. ಬಹುಶಃ ಭಾರತದ ಇತಿಹಾಸದ ಅತ್ಯಂತ ಭೀಕರ ದಾಳಿ ಪುಲ್ವಾಮಾದ್ದು. ಒಟ್ಟು 37 ಜನ ಸೈನಿಕರ ಹತ್ಯೆ ನಡುರಸ್ತೆಯಲ್ಲಿ ನಡೆದುಹೋಯ್ತು. ಸಿಆರ್ಪಿಎಫ್ನ ಈ ಯೋಧರ ಕಗ್ಗೊಲೆ ಖಂಡಿತವಾಗಿಯೂ ದೇಶವನ್ನು ನಡುಗಿಸಿದೆ. ಒಂದು ಕ್ಷಣ ಭಾರತದ ಯುದ್ಧತಯಾರಿಯ ಕುರಿತಂತೆ ಅನುಮಾನವೇ ಮೂಡುವಷ್ಟು ಆತಂಕ ಎದುರಾಗಿದೆ. ಈ […]

ಮೋದಿಯ ಆಟ ಬಲ್ಲವರಾರು?!

Monday, February 18th, 2019

ಮೊನ್ನೆ ಹಿಂದೂ ಪತ್ರಿಕೆ ರಫೇಲ್ನ ಕುರಿತಂತೆ ತನಗೆ ಬಲವಾದ ಸುಳಿವು ಸಿಕ್ಕಿದೆ ಎಂದು ಪ್ರಕಟಿಸಿದ ಪತ್ರವೊಂದನ್ನು ಹಿಡಿದು ರಾಹುಲ್ ಧಾವಂತದಿಂದ ಪತ್ರಿಕಾಗೋಷ್ಠಿ ಕರೆದಿದ್ದರಲ್ಲಾ ಅದಾದ ಕೆಲವೇ ನಿಮಿಷಗಳಲ್ಲಿ ಆ ಪತ್ರವೇ ಅಪೂರ್ಣವಾದುದು ಮತ್ತು ಅದರ ಪೂರ್ಣ ಪಾಠದಲ್ಲಿ ರಾಹುಲ್ ಎತ್ತಿರುವ ಪ್ರಶ್ನೆಗಳಿಗೆ ಉತ್ತರವಿದೆ ಎಂದು ಸಕರ್ಾರ ಪೂರ್ಣ ಪತ್ರವನ್ನು ಮುಂದಿರಿಸಿದಾಗ ಇಂಗು ತಿಂದ ಮಂಗನಂತಾಗದೇ ರಾಹುಲ್ಗೆ ಬೇರೆ ವಿಧಿಯಿರಲಿಲ್ಲ. ಇಡಿಯ ಕಾಂಗ್ರೆಸ್ಸು ರಫೇಲ್ನ ಹಿಂದೆ ಮುಕರ್ೊಂಡು ಬಿದ್ದಿದೆ. ಹೇಗಾದರೂ ಮಾಡಿ ಮೋದಿಯವರನ್ನು ಭ್ರಷ್ಟರೆಂದು ಬಿಂಬಿಸಿಬಿಡಬೇಕೆಂದು ಅವರು ಹಾತೊರೆಯುತ್ತಿದ್ದಾರೆ. […]

ಕೈಲಾಗದೆಂದು ಕಣ್ಣೀರಿಟ್ಟವ ಎಂದಿಗೂ ನಾಯಕನಲ್ಲ!

Monday, February 18th, 2019

ಮೋದಿ ಪ್ರಧಾನಿಯಾದಾಗಿನಿಂದಲೂ ಹಿಂದೂ ಸಂಸ್ಕೃತಿಯ, ವಿಚಾರಧಾರೆಗಳ ಕುರಿತ ಆಸ್ಥೆ ಹೆಚ್ಚುತ್ತಲೇ ಬಂದಿದೆ. ಅವರೊಂದಿಗೆ ಯೋಗಿ ಆದಿತ್ಯನಾಥರು ಜೊತೆಯಾದ ಮೇಲಂತೂ ಇನ್ನೂ ಹೆಚ್ಚಿನ ಪುಷ್ಟಿ ದೊರೆತಿದೆ. ಉತ್ತರಪ್ರದೇಶವನ್ನು ಯೋಗಿಜಿ ತಮ್ಮ ಕೈಗೆತ್ತಿಕೊಂಡಾಗಿನಿಂದಲೂ ಇಲ್ಲಿ ಕಂಡು ಬಂದಿರುವ ಬದಲಾವಣೆ ಅಭೂತಪೂರ್ವ. ಇದು ನಾನು ಭಾಗವಹಿಸುತ್ತಿರುವ ಮೂರನೇ ಕುಂಭಮೇಳ. ಹರಿದ್ವಾರದಲ್ಲಿ ಬಿಟ್ಟರೆ ಪ್ರಯಾಗದಲ್ಲಿಯೇ ಎರಡನೆಯದು. ಹರಿದ್ವಾರದ ಕುಂಭಮೇಳಕ್ಕೆ ಬಲುವಾದ ಮಹತ್ವವಿದೆ. ಹಿಮಾಲಯವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲವೆಂದು ಸನ್ಯಾಸ ತೆಗೆದುಕೊಂಡವರು ಅಲ್ಲಿನ ಕುಂಭಕ್ಕೆ ಧಾವಿಸಿ ಬರುತ್ತಾರೆ. ಪ್ರಯಾಗ ತ್ರಿವೇಣಿ ಸಂಗಮವಾದ್ದರಿಂದ ಇದಕ್ಕೆ ಮಹತ್ವ […]

ರಾಹುಲ್ ಇದಕ್ಕಿಂತಲೂ ನೀಚನಾಗುವುದು ಸಾಧ್ಯವೇ ಇರಲಿಲ್ಲ!!

Monday, February 18th, 2019

ತನ್ನೊಳಗಿನ ಕೆಟ್ಟ ರಕ್ತವನ್ನು ಮತ್ತೆ ಮತ್ತೆ ಸಾಬೀತುಪಡಿಸಿಕೊಳ್ಳುತ್ತಿದೆ ಕಾಂಗ್ರೆಸ್ಸು. ಇತ್ತೀಚೆಗೆ ರಾಹುಲ್ ಮನೋಹರ್ ಪರಿಕ್ಕರ್ ಅನ್ನು ಭೇಟಿ ಮಾಡಲು ಹೋಗಿದ್ದ. ಪರಿಕ್ಕರ್ ಅವರು ಈ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ರಕ್ಷಣಾ ಸಚಿವ. ಗೋವೆಯನ್ನರ ಅತ್ಯಂತ ಪ್ರೀತಿಯ ಮುಖ್ಯಮಂತ್ರಿ. ಆದರೆ ದುದರ್ೈವದಿಂದಾಗಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದ ನಡುವೆಯೂ ಗೋವೆಯನ್ನರ ಸೇವೆ ಮಾಡುವ ತಮ್ಮ ಛಲವನ್ನು ಅವರು ಬಿಟ್ಟುಕೊಡುತ್ತಿಲ್ಲ. ಮೂಗಿಗೆ ಪೈಪು ಹಾಕಿಕೊಂಡೇ ಕಾಮಗಾರಿ ವೀಕ್ಷಣೆಗೆ ಹೋಗುತ್ತಾರೆ, ಸಕರ್ಾರಿ ಕಡತಗಳನ್ನು ಪರಿಶೀಲಿಸುತ್ತಾರೆ, ಕೊನೆಗೆ […]