ವಿಭಾಗಗಳು

ಸುದ್ದಿಪತ್ರ


 

Archive for June, 2019

ಕಾಂಗ್ರೆಸ್ ವಿನಾಶದ ಸಹಿ ಸೋನಿಯಾರದ್ದೇ!

Monday, June 17th, 2019

ಈ ಪರಿವಾರಕ್ಕೆ ಕಸಿದುಕೊಳ್ಳುವ ತಾಕತ್ತಿದೆ. ಎದುರು ಬಿದ್ದವರನ್ನು ಮಂಡಿಯೂರಿ ಕುಳಿತು ಗೋಗರೆಯುವಂತೆ ಮಾಡಿಬಿಡುವ ಸಾಮಥ್ರ್ಯವಿದೆ. ಕೊನೆಗೆ ದ್ವೇಷವಿಟ್ಟುಕೊಂಡರೆ ಸತ್ತಮೇಲೂ ಅದನ್ನು ಸಾಧಿಸುವ ಹಠವಿದೆ! ನರಸಿಂಹರಾಯರು ಘಾಟಿ ಆಸಾಮಿ. ಕಾಂಗ್ರೆಸ್ ಪಕ್ಷವನ್ನು ಪರಿವಾರದ ಮುಷ್ಟಿಯಿಂದ ಹೊರತರಬೇಕೆಂದು ಅವರು ಯಾವಾಗಲೋ ಆಲೋಚಿಸಿಬಿಟ್ಟಿದ್ದರು. ಅಜರ್ುನ್ಸಿಂಗ್ ತಮ್ಮ ಜೀವನಚರಿತ್ರೆಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ, ‘ತಕ್ಷಣ ಕುಪಿತರಾದ ರಾವ್ ಮನಸ್ಸೊಳಗಿದ್ದುದನ್ನೆಲ್ಲಾ ಹೊರಹಾಕಿಬಿಟ್ಟರು. ಕಾಂಗ್ರೆಸ್ ಪಕ್ಷವೆಂಬುದು ನೆಹರೂ-ಗಾಂಧಿ ಪರಿವಾರವೆಂಬ ಇಂಜಿನ್ನಿಗೆ ತೂಗುಹಾಕಿಕೊಂಡು ಓಡುವ ರೈಲಲ್ಲ’ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ರಾಜೀವ್ ಸಾವಿನ ನಂತರ ಸೋನಿಯಾರನ್ನು ರಾಜಕಾರಣಕ್ಕೆ ಬರುವಂತೆ ಸಾಕಷ್ಟು […]

ಕಾಂಗ್ರೆಸ್ಸಿನಲ್ಲಿ ಕಣ್ಣಿಗೆ ಕಾಣದೇ ಉರಿಯುವ ಪ್ರತೀಕಾರದ ಬೆಂಕಿ!!

Monday, June 17th, 2019

2014ರಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ಸು ಪರಿವಾರದ ಕಪಿಮುಷ್ಠಿಯಿಂದ ಕಾಂಗ್ರೆಸ್ಸನ್ನು ಹೊರತಂದು ರಾಹುಲ್ ಬದಲು ಪ್ರಣಬ್ರನ್ನು ಪ್ರಧಾನಿ ಅಭ್ಯಥರ್ಿಯಾಗಿ ಬಿಂಬಿಸಿಬಿಟ್ಟಿದ್ದರೆ ಇಂದು ಕಥೆಯೇ ಬೇರೆಯಾಗುತ್ತಿತ್ತು. ಮೋದಿಯವರಿಗೆ ಖಂಡಿತ ಅಂದುಕೊಂಡಷ್ಟು ಸೀಟುಗಳು ಬರುತ್ತಿರಲಿಲ್ಲ. ಜೊತೆಗೆ ಅವರೆಣಿಸಿದ ವಿಕಾಸದ ಹಾದಿ ಕ್ರಮಿಸುವುದು ಸಾಧ್ಯವಾಗುತ್ತಿರಲಿಲ್ಲ. ಬಹಳ ಜನರಿಗೆ ಗೊತ್ತೇ ಇಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿರುವಾಗಲೂ ಆಕೆಯ ಮಗ ಸಂಜಯ್ನ ಆರ್ಭಟ ಜೋರಾಗಿಯೇ ಇತ್ತು. ಕಾಂಗ್ರೆಸ್ಸನ್ನು ಬಲವಾಗಿ ನಿಯಂತ್ರಿಸುತ್ತಿದ್ದುದೇ ಆತ. ಆತನಿಗಿದ್ದ ಏಕೈಕ ಅರ್ಹತೆ ಇಂದಿರೆಯ ಮಗ ಎನ್ನುವುದು ಮಾತ್ರ. 1975ರಲ್ಲಿ ಸ್ವತಃ ಇಂದಿರಾ ಆತನನ್ನು ಮಹತ್ವದ […]

ಹನಿ-ಹನಿ ನೀರಿನ ನೋವಿನ ಕಹಾನಿ!

Monday, June 17th, 2019

ಈ ಬಾರಿಯ ನೀರಿನ ಕುರಿತಂತಹ ಆಸ್ಥೆ ನೋಡಿದರೆ ಮುಂದಿನ ಐದು ವರ್ಷಗಳಲ್ಲಿ ಇದನ್ನೇ ಕೇಂದ್ರವಾಗಿಟ್ಟುಕೊಂಡು ಹೆಣ್ಣುಮಕ್ಕಳ ಮನಸ್ಸನ್ನು ಮೋದಿ ಗೆಲ್ಲಲಿದ್ದಾರೆ ಎನಿಸುತ್ತದೆ. ಜಲಶಕ್ತಿ ನದಿ ಜೋಡಣೆಗಳ ಕುರಿತಂತೆಯೂ ಬಲವಾದ ಹೆಜ್ಜೆ ಇಡುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ದಕ್ಷಿಣದ ಕೃಷಿ ಭೂಮಿಗೆ ಸಾಕಷ್ಟು ನೀರು ತಲುಪಿಸುವ ಮೋದಿಯವರ ಕನಸೂ ಸಾಕಾರವಾಗಬಹುದು. ಕಳೆದ ಜೂನ್ ತಿಂಗಳಲ್ಲಿ ನೀತಿ ಆಯೋಗ ಮಂಡಿಸಿದ ವರದಿ ಹೆದರಿಕೆ ಹುಟ್ಟಿಸುವಂಥದ್ದು. ಅದರ ಪ್ರಕಾರ 2020ರ ವೇಳೆಗೆ ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ದೇಶದ […]

ಕಾಂಗ್ರೆಸ್ಸಿನ ಅವನತಿಯ ಮೂಲ ಎಲ್ಲಿದೆ?!

Monday, June 17th, 2019

ಆದರೆ ಕಾಂಗ್ರೆಸ್ಸಿನ ಈ ಪರಿವಾರವಲಯ ಎಷ್ಟು ಬಲವಾಗಿದೆ ಎಂದರೆ ಅದರೊಳಗೆ ಅಧಿಕಾರ ನಡೆಸುವುದು ಹೇಗೆಂದು ಹೇಳಿಕೊಡುವ ಚತುರಮತಿಗಳಿದ್ದಾರೆ, ಸಕರ್ಾರದ ಒಳಗುಟ್ಟುಗಳನ್ನು ಬಿಟ್ಟುಕೊಡುವ ಅಧಿಕಾರಿವಲಯದವರಿದ್ದಾರೆ, ಈ ಪರಿವಾರವನ್ನು ಶತಾಯ-ಗತಾಯ ಶ್ರೇಷ್ಠವೆಂದು ಬಿಂಬಿಸುವ ಪತ್ರಕರ್ತರಿದ್ದಾರೆ, ಕೊನೆಗೆ ಇವರು ಏನು ಮಾತನಾಡಿದರೂ ಸತ್ಯವೆಂದು ನಂಬಿಸಿಬಿಡಬಲ್ಲ ಪ್ರೊಫೆಸರುಗಳು, ಬುದ್ಧಿಜೀವಿಗಳು ಗಲ್ಲಿಗೊಬ್ಬರಂತೆ ಕಾಯುತ್ತಾ ನಿಂತಿದ್ದಾರೆ. ರಾಹುಲ್ ಇತ್ತೀಚೆಗೆ ಒಂದು ಹೇಳಿಕೆ ಕೊಟ್ಟಿದ್ದಾರೆ. ನರೇಂದ್ರಮೋದಿ ಮತ್ತವರ ತಂಡವನ್ನೆದುರಿಸಲು ಕಾಂಗ್ರೆಸ್ಸಿಗೆ ಸಿಕ್ಕಿರುವ 52 ಸಂಸದರು ಬೆಟ್ಟದಷ್ಟಾಯ್ತು ಅಂತ. 44 ರಿಂದ 52ಕ್ಕೇರಿದ್ದೇ ರಾಹುಲ್ ಪಾಲಿಗೆ ಹೆಮ್ಮೆ ಎನಿಸುತ್ತದೆ. […]

ಹೆಣ್ಮಕ್ಕಳೇ ಸ್ಟ್ರಾಂಗು ಗುರು!

Monday, June 17th, 2019

ಇದೇ ರೀತಿ ಕುತೂಹಲದ ಕದನದ ಕಣ ಮಂಡ್ಯದ್ದೂ ಇತ್ತು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗನನ್ನೇ ಎದುರು ಹಾಕಿಕೊಂಡ ಸುಮಲತ ಗೆಲುವು ಅಸಾಧ್ಯವೆಂದೇ ಆರಂಭದಲ್ಲಿ ಭಾವಿಸಲಾಗಿತ್ತು. ಮಂಡ್ಯದ ಮೇಲಿರುವ ಜೆಡಿಎಸ್ನ ಹಿಡಿತ, ಸ್ವತಃ ಕುಮಾರಸ್ವಾಮಿ ಮಗನನ್ನುಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ, ಆನಂತರ ಚೆಲ್ಲಬಹುದಾದ ದುಡ್ಡಿನ ಅಂದಾಜು ಇವೆಲ್ಲವೂ ಸುಮಲತ ಗೆಲುವನ್ನು ಕಷ್ಟವಾಗಿಸಿಬಿಟ್ಟಿತ್ತು. 2019ರ ಚುನಾವಣೆ ಅನೇಕ ವಿಶೇಷಗಳ ಆಗರ. ಅದರಲ್ಲಿ ಒಂದು ಮಹಿಳೆಯರ ಪಾತ್ರದ್ದು. ಈ ಬಾರಿ ಮತದಾನದ ದೃಷ್ಟಿಯಿಂದ ನೋಡಿದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮತದಾನ ಮಾಡಿರುವುದು ಕಂಡುಬಂದಿದೆ. ಬಿಹಾರ, […]

ನಮ್ಮ ಕಂಗಳಲ್ಲಿ ಮೋದಿ ಎಂಬ ವಿಶ್ವಾಸದ ಅಲೆ!

Wednesday, June 5th, 2019

ಈ ಬಾರಿಯ ಈ ಗೆಲುವು ವಿಶಿಷ್ಟವಾದುದು ಏಕೆಂದರೆ ಭಾಜಪದ ವ್ಯಾಪ್ತಿ ಹಿಂದೆಂದಿಗಿಂತಲೂ ವಿಸ್ತಾರವಾಗಿದೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣಗಳಿಗೆ ಸೀಮಿತವಾಗಿದ್ದ ಪಕ್ಷ ಈಗ ಈಶಾನ್ಯ ರಾಜ್ಯ, ಪಶ್ಚಿಮಬಂಗಾಳ, ಒಡಿಸ್ಸಾಗಳಿಗೂ ತನ್ನನ್ನು ವಿಸ್ತರಿಸಿಕೊಂಡಿದೆ. ಕಮಲದ ಚಿಹ್ನೆ ಈಗ ದೇಶದ ಯಾವ ಭಾಗಕ್ಕೂ ಹೊಸತಲ್ಲ, ಅಪಥ್ಯವೂ ಅಲ್ಲ. ನರೇಂದ್ರಮೋದಿ 2.0! ಇಡಿಯ ದೇಶದ ಆಸೆ ಆಕಾಂಕ್ಷೆಗಳ ಪ್ರತಿರೂಪವಾಗಿ ಮೋದಿ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಶಕ್ತವಾಗಿ. ಜಗತ್ತಿನ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾಗಿ ಅವರು ಹೊರಹೊಮ್ಮಿದ್ದಾರೆ. […]

ಹೀಗೊಂದು ಎಕ್ಸಿಟ್ ಪೋಲ್ ಪುರಾಣ ಪ್ರಸಂಗ!

Tuesday, June 4th, 2019

ರಾಮಾಯಣದ ಸೀನು ಮುಗಿದರೆ ಸ್ವಾತಂತ್ರ್ಯದ ಕಾಲಘಟ್ಟದ ಸೀನು ಶುರುವಾಗುತ್ತದೆ. ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದರು. ತಂದೆ ಮಗನಿಗೆ ಅಧಿಕಾರವನ್ನು ಹಸ್ತಾಂತರಿಸುವ ಕೆಟ್ಟ ಚಾಳಿ ಅಲ್ಲಿಂದಲೇ ಶುರುವಾಗಿದ್ದು; ರಾಮನ ಆಶೀವರ್ಾದದ ಬಲವಿತ್ತಲ್ಲ! ಎಕ್ಸಿಟ್ಪೋಲುಗಳನ್ನು ನೋಡಿದ ನಂತರ ಹೊಸಯುಗದ ಪುರಾಣ ಕಥೆಯೊಂದು ಹೊಳೆಯಿತು. ಇದು ಅಪ್ಪಟ ಕಾಲ್ಪನಿಕ. ಆದರೆ, ಪ್ರಸ್ತುತ ಪರಿಸ್ಥಿತಿಗಳನ್ನು ಮುಂದಿಟ್ಟುಕೊಂಡು ಸಹಿಸಿಕೊಳ್ಳಿ! ಸೀತೆಯನ್ನು ಮರಳಿ ತರಲೆಂದು ರಾಮ ವಾನರಸೇನೆಯ ಮೂಲಕ ರಾವಣನೊಂದಿಗೆ ಯುದ್ಧವನ್ನಂತೂ ಘೋಷಿಸಿಯಾಗಿದೆ. ರಾವಣ ಅಪಾರ ಬಲಶಾಲಿಯಾಗಿದ್ದು ತನಗೆ ದೇವಾನುದೇವತೆಗಳಿಂದ ಮರಣವಿಲ್ಲವೆಂದು ವರವನ್ನು ಪಡೆದುಕೊಂಡಿದ್ದ. ಅತ್ಯಂತ […]

ಹೆರಿಗೆ ಕೋಣೆಯ ವೇದನೆಯ ಅನುಭವ!

Tuesday, June 4th, 2019

ಮೋದಿ-ಶಾ ಇಬ್ಬರಿಗೂ ಗೆಲ್ಲುವ ಕಲೆ ಗೊತ್ತಿದೆ. ಹಾಗಂತ ಅದು ಶ್ರಮಪಡದೇ ಗೆಲ್ಲುವ ಊಳಿಗಮಾನ್ಯ ಪದ್ಧತಿಯಂಥದ್ದಲ್ಲ. ಬದಲಿಗೆ, ಪರಿಪೂರ್ಣ ಕರ್ಮಯೋಗದ್ದು. ಅದಕ್ಕೆ ತಂತ್ರ ಪ್ರತಿತಂತ್ರಗಳ ಜ್ಞಾನಯೋಗವೂ ಸೇರಿಕೊಂಡಿದೆ. ನರೇಂದ್ರಮೋದಿಯವರ ಭಾಷಣಗಳನ್ನು ಅಧ್ಯಯನ ನಡೆಸಿದ್ದ ಸಂಸ್ಥೆಯೊಂದು ಅವರ ಪ್ರತೀ ಭಾಷಣಗಳಲ್ಲೂ ಸ್ಥಳೀಯ ಮಹಾಪುರುಷರ ಉಲ್ಲೇಖ ಮಾಡುವುದನ್ನು ವಿಶೇಷವಾಗಿ ಗಮನಿಸಿದೆ. ಬಿಪಿ ಇದ್ದವರು ಟಿವಿಯಿಂದ ದೂರ ಇದ್ದರೆ ಒಳಿತು. ಹೃದಯ ಬೇನೆಯ ಸಮಸ್ಯೆ ಇದ್ದವರು ಆದಷ್ಟು ಮನೆಯಿಂದ ಹೊರಗಿರುವುದು ಒಳ್ಳೆಯದು. ಜೀವದ ಹೆದರಿಕೆ, ಸಾಯುವ ಭಯ ಇವೆಲ್ಲವೂ ಇದ್ದರಂತೂ ಮೊಬೈಲ್ ಬಳಸದಿರುವುದು […]

ಮೋಜಿಗಾಗಿ ಸೈನ್ಯವನ್ನೇ ದುಡಿಸಿಕೊಂಡವರು!

Tuesday, June 4th, 2019

ರಾಜೀವ್ ಸೇನಾನೌಕೆಯನ್ನು ಕ್ರಿಸ್ಮಸ್ ರಜೆ ಕಳೆಯಲು ಬಳಸಿದ್ದು ಎಷ್ಟು ಸರಿ ಎಂಬುದಷ್ಟೇ ಈಗಿನ ಪ್ರಶ್ನೆ. ಲಕ್ಷದ್ವೀಪದಲ್ಲಿ ಯಾರೂ ವಾಸಿಸದ ಒಂದು ದ್ವೀಪವನ್ನು ರಜೆ ಕಳೆಯಲೆಂದೇ ಆಯ್ಕೆ ಮಾಡಿಕೊಂಡ ಸೋನಿಯಾ ಕುಟುಂಬ ಅದಕ್ಕೆ ಬೇಕಾದ ತಯಾರಿ ಮಾಡಲು ಸೇನೆಗೆ ಆದೇಶಿಸಿತ್ತು. ನರೇಂದ್ರಮೋದಿ ಅಚ್ಚರಿಗಳನ್ನು ಕೊಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ಸು ಯಾವುದನ್ನು ದಶಕಗಳ ಕಾಲ ಸಮಾಧಿಮಾಡಿರಿಸಿತ್ತೋ ಅದನ್ನೆಲ್ಲಾ ಸಮಾಜದ ಮುಂದೆ ತೆರೆದಿಡುತ್ತಿದ್ದಾರೆ. ಬಹುಶಃ ಮೋದಿ ಪ್ರಧಾನಿಯಾಗದೇ ಹೋಗಿದ್ದರೆ ಈ ಎಲ್ಲಾ ಸಂಗತಿಗಳು ಬೆಳಕಿಗೆ ಬರದೇ ರಾಜೀವ್ಗಾಂಧಿಯಂಥವರೂ ಸಮಾಜದ ಪಾಲಿಗೆ ದೇವರಾಗಿಯೇ ಉಳಿದುಬಿಡುತ್ತಿದ್ದರೇನೋ! […]

ಬುರ್ಖಾ ನಿಷೇಧಕ್ಕೆ ಮುನ್ನುಡಿ?

Tuesday, June 4th, 2019

ಶ್ರೀಲಂಕಾದ ಸಂಪ್ರದಾಯಬದ್ಧ ಹಿಂದೂ ಕುಟುಂಬವೊಂದರಲ್ಲಿ ಹುಟ್ಟಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಪುಲಸ್ತಿನಿ ಮಹೇಂದ್ರನ್ ಅವಳನ್ನು ಅಬ್ದುಲ್ ರಜೀಕ್ ಎಂಬ ವ್ಯಕ್ತಿಯೊಬ್ಬ ತಲೆಕೆಡಿಸಿ ಅಪಹರಿಸಿಕೊಂಡು ಹೋಗಿದ್ದ. ಆಕೆಯನ್ನು ಇಸ್ಲಾಂ ಅಧ್ಯಯನಕ್ಕೆ ಪ್ರೇರೇಪಿಸಿ ಕೊನೆಗೊಂದು ದಿನ ಹಸ್ತೂನ್ನೊಂದಿಗೆ ಮದುವೆಯೂ ಮಾಡಿಕೊಟ್ಟಾಯ್ತು. ಭಾರತದಲ್ಲಿ ಬುಖರ್ಾದ ಕುರಿತಂತೆ ಚಚರ್ೆ ಆರಂಭವಾಗಿಬಿಟ್ಟಿದೆ. ವಾಸ್ತವವಾಗಿ ಇದು ಭಾರತದೊಳಗೇ ಹುಟ್ಟಿಕೊಂಡದ್ದೇನಲ್ಲ. ಶ್ರೀಲಂಕಾದ ಚಚರ್್ ಬ್ಲಾಸ್ಟ್ಗಳ ನಂತರ ಅಲ್ಲಿನ ಸಕರ್ಾರ ರಾಷ್ಟ್ರೀಯ ಸುರಕ್ಷತೆಯ ಹಿನ್ನೆಲೆಯಲ್ಲಿ ತೆಗೆದುಕೊಂಡ ನಿಧರ್ಾರ. ಆನಂತರವೇ ಭಾರತದಲ್ಲೂ ಈ ಕುರಿತಂತೆ ಚಚರ್ೆಯಾಗುತ್ತಿರೋದು. ಹಾಗೆ ನೋಡಿದರೆ ಜಾಗತಿಕವಾಗಿ […]