ವಿಭಾಗಗಳು

ಸುದ್ದಿಪತ್ರ


 

Archive for January, 2016

ಮರೆಯಲಾಗದ ಜನವರಿ 2016!

Sunday, January 31st, 2016

ಹೊಸ ಕ್ಯಾಲೆಂಡರ್ ಬಂದಂತೆ ಹೊಸತನದ ತುಡಿತವೂ ಸಹಜವೇ. ಯಾರು ಹೇಗೋ ಗೊತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಡಿಸೆಂಬರ್ 31ಕ್ಕೆ ಕಷ್ಟಪಟ್ಟಾದರೂ ಬೇಗ ಮಲಗಿ ಬಿಡುತ್ತೇನೆ, ಯಾರ ಕಿರಿಕಿರಿಯೂ ಇರದಿರಲಿ ಅಂತ! ಬಿಡಿ. ಅದು ಸಂಸ್ಕೃತಿಗಳ ತಾಕಲಾಟ ನಮ್ಮನ್ನು ಆವರಿಸಿರುವ ಪರಿ. ಆದರೆ ನಾನು ಹೇಳ ಹೊರಟಿದ್ದು ಅದಲ್ಲ. 2016ರ ಜನವರಿ ಬಹುಶಃ ಜೀವಮಾನದ ಶ್ರೇಷ್ಠ ತಿಂಗಳು ನನ್ನ ಪಾಲಿಗೆ. ಗೊಂದಲಗಳು, ಆರೋಪಗಳು, ಕಿರಿಕಿರಿಗಳು ಒಂದೆಡೆ ಜೀವವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆನಿಸಿದರೆ; ನಂಬಿದ ದೈವ ದಿವ್ಯತ್ರಯರು ಮತ್ತೆ […]

ಸಾವಿನ ಮನೆಯ ಸುತ್ತ ಎಂತೆಂಥ ಜನ!

Saturday, January 30th, 2016

‘ಸೇವೆಯೆಂದರೆ ಊಟ ಕೊಡುವುದಲ್ಲ; ಅದನ್ನು ಗಳಿಸಿಕೊಳ್ಳುವ ಮಾರ್ಗ ಕಲಿಸಿಕೊಡುವುದು’ ಹಾಗೆಂಬ ಮಾತೊಂದಿದೆ. ಕಿದ್ವಾಯ್ ಆಸ್ಪತ್ರೆಯಲ್ಲಿ ಈ ಮಾತು ಸಾಕಾರಗೊಳ್ಳುತ್ತಿರುವುದನ್ನು ನೋಡಿದಾಗ ಎಂಥವನಿಗೂ ಭಾವ ತುಂಬಿ ಬರದೇ ಇರದು. ಮಾಡಲಿಕ್ಕೆ ಎಷ್ಟೊಂದು ಕೆಲಸವಿದೆ. ಜೊತೆಗೂಡಲು ಕೈಗಳು ಬೇಕು. ಹಾಗೆಯೇ ನೋಡಲು ಎಷ್ಟೊಂದು ಸುಂದರ ಸಂಗತಿಗಳಿವೆ, ನೋಡುವ ದೃಷ್ಟಿ ಬೇಕು ಅಷ್ಟೇ. ಸಮಾಜದಲ್ಲಿ ನೊಂದವರು, ತುಡಿತಕ್ಕೊಳಗಾದವರು ಎಷ್ಟು ಸಂಖ್ಯೆಯಲ್ಲಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಕೈ ಚಾಚುವವರು, ಕೈ ಹಿಡಿದವರೂ ಇದ್ದಾರೆ. ‘ನಾನು ಇದ್ದಲ್ಲೇ ಇರುವೆ, ಮುಂದೆ ಬರಲಾರೆ’ ಎಂದು ದೃಢವಾಗಿ ನಿಶ್ಚಯಿಸಿದರೆ […]

ಭಾರತದಿಂದ ಹೊರಟ ಅಲೆಕ್ಸಾಂಡರ್ ಅಕ್ಷರಶಃ ಬೈರಾಗಿಯಾಗಿದ್ದ!

Saturday, January 30th, 2016

ಬ್ರಾಹ್ಮಣರ ಜನಪದವೂ ಹೀಗೆಯೇ ಗ್ರೀಕರ ಕತ್ತಿಗೆ ಆಹುತಿಯಾಯ್ತು. ಹಾಗೆ ನೋಡಿದರೆ ಅಲೆಗ್ಸಾಂಡರ್ ಆದಿಯಾಗಿ ಈ ದೇಶದ ಮೇಲೆ ಆಕ್ರಮಣ ಮಾಡಿದ ಪ್ರತಿಯೊಬ್ಬರಿಗೂ ಬ್ರಾಹ್ಮಣರನ್ನು ಕಂಡರೆ ಕಂಠಮಟ್ಟ ದ್ವೇಷ. ಈ ಬ್ರಾಹ್ಮಣರು ಸಂತರಂತೆ, ತತ್ವ್ತಜ್ಞಾನಿಗಳಂತೆ ಊರೂರು ಅಲೆದಾಡುತ್ತಿದ್ದರು. ಎ.ಎ ಸ್ಮಿತ್ ತಮ್ಮ ಲೈಫ್ ಆಫ್ ಅಲೆಗ್ಸಾಂಡರ್ನಲ್ಲಿ, ‘ಈ ಬ್ರಾಹ್ಮಣರು ಅಲೆಗ್ಸಾಂಡರ್ನನ್ನು ಹೈರಾಣು ಮಾಡಿಬಿಟ್ಟಿದ್ದರು. ಅಲೆಗ್ಸಾಂಡರ್ನ ಭಯದಿಂದ ಯುದ್ಧ ತ್ಯಾಗ ಮಾಡಿದ್ದ ರಾಜರಿಗೆ ಪ್ರೇರಣೆ ಕೊಟ್ಟು ಅವನ ವಿರುದ್ಧ ಪಿತೂರಿ ನಡೆಸುವಂತೆ ಮಾಡುತ್ತಿದ್ದರು. ಅಂತಹ ಅನೇಕರನ್ನು ಹುಡುಹುಡುಕಿ ಆತ ನೇಣಿಗೇರಿಸಿದ್ದ’. […]

ಮಹತ್ವಾಕಾಂಕ್ಷೆಯ ಅಲೆಗ್ಸಾಂಡರ್ ಭಾರತದಲ್ಲಿ ಬೆತ್ತಲಾದ!!

Wednesday, January 13th, 2016

ಪುರೂರವ ಸೋತು ಗೆದ್ದಿದ್ದ. ಭಾರತೀಯ ಖಡ್ಗಗಳ ಸಾಮಥ್ರ್ಯವನ್ನು ಗ್ರೀಕರಿಗೆ ತೋರಿಸಿದ್ದ. ಇಲ್ಲಿಂದಾಚೆಗೆ ಅಲೆಗ್ಸಾಂಡರನ ಸೇನೆ ಅನೇಕ ಬಾರಿ ಸೋಲಿನ ದವಡೆಗೆ ಸಿಕ್ಕು ಪಾರಾಗಿ ಬಂತು. ಯಾವ ಸಣ್ಣ ರಾಜ್ಯವನ್ನೂ ಅವನ ಪಡೆ ಘೋರ ಕದನವಿಲ್ಲದೇ ಗೆಲ್ಲಲಾಗಲೇ ಇಲ್ಲ. ಕೈಕಾಲು ಕಳಕೊಂಡು ಶಾಶ್ವತವಾಗಿ ಯುದ್ಧ ಮಾಡಲಾಗದ ಸ್ಥಿತಿಗೆ ಅನೇಕರು ತಲುಪಿದ್ದರು. ಅವರೆಲ್ಲರನ್ನೂ ಮರಳಿ ಕಳಿಸಿ ಹೊಸ ಪಡೆಯನ್ನು ಗ್ರೀಕ್ನಿಂದ ಕರೆಸಿಕೊಂಡಿದ್ದ. ಅಷ್ಟಾದರೂ ಗ್ರೀಕ್ ಪಡೆಯಲ್ಲಿ, ಸೈನಿಕರ ಮನಸ್ಸಿನಲ್ಲಿ ಕವಿಯುತ್ತಿದ್ದ ಸೋಲಿನ ಕಾಮರ್ೋಡದ ಛಾಯೆಯನ್ನು ಸರಿಸಲು ಆತನಿಗೆ ಸಾಧ್ಯವಾಗಲೇ ಇಲ್ಲ. […]

ಮತಾಂಧನ ಉದ್ವೇಗ ಮತ್ತು ಜಡವಾದಿಯ ವೈಶಾಲ್ಯ!!

Saturday, January 9th, 2016

ಸ್ವಾಮೀಜಿ ಹಾಗೆಯೇ ಬದುಕಿದರು. ಜೊತೆಗಾರರ, ಬಂಧುಗಳ, ವಿರೋಧಿಗಳ ಮಾತುಗಳಿಂದ ಮನಸ್ಸು ಜರ್ಝರಿತವಾಗಿದ್ದರೂ ಜಗತ್ತಿಗೆ ಕೊಡಬೇಕಾದ್ದನ್ನು ಮಾತ್ರ ಕೊಟ್ಟೇ ಕೊಟ್ಟರು. ಅದಕ್ಕೇ ಅವರೊಂದಿಗೆ ವಾದಿಸಿದ ಪಂಡಿತರು ಇತಿಹಾಸದಲ್ಲಿ ಮರೆತು ಹೋಗಿದ್ದಾರೆ. ವಾದವೇ ಮಾಡದೇ ಸ್ವಾಮೀಜಿ ಜಗತ್ತನ್ನು ಗೆದ್ದು ಬಿಟ್ಟಿದ್ದಾರೆ. ವಿವೇಕಾನಂದರ ಹುಟ್ಟಿದ ಹಬ್ಬ ನಾಳೆ ಹನ್ನೆರಡಕ್ಕೆ. ಯಾಕೋ ಸ್ವಾಮೀಜಿ ಮತ್ತೆ-ಮತ್ತೆ ಕಾಡುತ್ತಿದ್ದಾರೆ!! ಚಿಕಾಗೋ ಸರ್ವಧರ್ಮ ಸಮ್ಮೇಳನ! ಹಾಗೆಂದೊಡನೆ ನೆನಪಾಗುವ ಹೆಸರು ಯಾವುದು ಹೇಳಿ? ನಿಸ್ಸಂಶಯವಾಗಿ ಸ್ವಾಮಿ ವಿವೇಕಾನಂದರೇ. ಕೆಲವು ವ್ಯಕ್ತಿಗಳೇ ಹಾಗೆ. ಅವರು ಉರಿಯುವ ಸೂರ್ಯ. ಅವರೆದುರಿಗೆ ಉಳಿದವರು […]

ಜಗತ್ತನ್ನೇ ಗೆದ್ದ ಅಲೆಗ್ಸಾಂಡರ್ ಭಾರತದಲ್ಲಿ ಸೋತಿದ್ದ!

Monday, January 4th, 2016

ಅಲೆಗ್ಸಾಂಡರ್ ತಾನೇ ತಲೆ ಕೊಡಲು ಸಿದ್ಧನಾಗಿದ್ದ. ಸೈನಿಕರು ಅವನ ಶೌರ್ಯಕ್ಕೆ ಬೆರಗಾಗಿ ತಾವೂ ಏಣಿಗಳನ್ನು ಹಿಡಿದು ಸರಸರನೆ ಕೋಟೆಯ ಗೋಡೆಗಳನ್ನು ಏರಲಾರಂಭಿಸಿದರು. ಹೀಗೆ ನುಗ್ಗಿ ಬಂದ ಸೇನೆಯ ಹಿಂಡು ನೋಡಿ ಮಾಳವ-ಶೂದ್ರಕರು ಒಮ್ಮೆ ಗಾಬರಿಯಾಗಿರಬೇಕು. ಆದರೆ ಅವರ ಕಣ್ಣು ಏರಿ ಬರುತ್ತಿದ್ದ ಅಲೆಗ್ಸಾಂಡರ್ನ ಮೇಲೆಯೇ ಇತ್ತು. ಕೋಟೆಯ ಗೋಡೆಯನ್ನೂ ಹಾರಿ ಶತ್ರುಗಳ ನಟ್ಟನಡುವೆ ನುಗ್ಗಿದ ಅಲೆಗ್ಸಾಂಡರ್ ಮತ್ತವನ ಸೇನೆ ನೇರ ಹಣಾಹಣಿಗೆ ನಿಂತುಬಿಟ್ಟಿತು. ಜಗತ್ತನ್ನೇ ಗೆಲ್ಲುವ ಕನಸಿನೊಂದಿಗೆ ಬಂದ ವೀರ ಭಾರತದಲ್ಲಿ ಹೀಗೊಂದು ಕದನ ನಡೆಸಬೇಕಾದೀತೆಂದು ಕನಸು […]