ವಿಭಾಗಗಳು

ಸುದ್ದಿಪತ್ರ

Archive for May, 2016

ಭಾರತ ಮಾತೆಗೆ ಜೈ ಎನ್ನುವಾಗಿನ ಆನಂದ ಆಜಾದಿ ಘೋಷಣೆಯಲ್ಲೆಲ್ಲಿ?!

Tuesday, May 31st, 2016

1947ರಲ್ಲಿ ಪುಣ್ಯವಶಾತ್ ಇಲ್ಲಿ ಉಳಿದಿದ್ದರಿಂದ ಸುಂದರವಾದ ಬದುಕು ನಡೆಸಲು ಸಾಧ್ಯವಾಗಿದೆ ಎಂಬುದನ್ನು ಇಲ್ಲಿನ ಮುಸಲ್ಮಾನರು ಮರೆಯುವಂತಿಲ್ಲ. ಬಾಂಗ್ಲಾದ ಮುಸಲ್ಮಾನರು ತುತ್ತು ಕೂಳಿನ ಕೂಲಿಗಾಗಿ ಬೇಲಿದಾಟಿ ಭಾರತವನ್ನು ಹೊಕ್ಕುತ್ತಿರುವುದು ಕಣ್ಣೆದುರಿಗಿದೆ. ಪಾಕಿಸ್ತಾನದ ಬಡತನದ ಬೇಗೆ ಜನರಿಗಷ್ಟೇ ಅಲ್ಲ, ಸರ್ಕಾರವನ್ನೂ ಕಾಡುತ್ತಿದೆ. ಇನ್ನು ಚೀನಾದಲ್ಲಿ ಮುಸಲ್ಮಾನರು ಮತಪ್ರಚಾರವನ್ನೂ ಮಾಡುವಂತಿಲ್ಲವೆಂದು ಕೆಂಪು ದೊರೆಗಳು ತಾಕೀತು ಮಾಡಿದ್ದಾರೆ. ಅಫ್ಘಾನಿಸ್ತಾನ ಮತ್ತು ಅದರಾಚೆಗಿನ ಮುಸಲ್ಮಾನರ ಬದುಕು ಮೃಗಾಲಯದ ಪ್ರಾಣಿಗಳಂತೆ. ಚೌಕಟ್ಟಿನಲ್ಲಿಯೇ ಬದುಕಬೇಕು, ಸಾಯಿರೆಂದಾಗ ಸಾಯಬೇಕು ಅಷ್ಟೇ! ಎಲ್ಲವನ್ನೂ ಅವಲೋಕಿಸಿದಾಗ ದೃಗ್ಗೋಚರವಾಗುವ ಸತ್ಯ ಒಂದೇ. ‘ಹಿಂದುವಿನೊಂದಿಗೆ […]

ಪೊಲೀಸರನ್ನು ಕೊಲ್ಲಬೇಡಿ ಸಿಎಂ ಸಾಹೇಬ್ರೇ!!

Monday, May 30th, 2016

ಸರ್ವೋಚ್ಚ ನ್ಯಾಯಾಲಯದ ಈ ನಿರ್ದೇಶನಗಳನ್ನು ಯಾವ ರಾಜ್ಯ ಸರ್ಕಾರಗಳೂ ಸ್ವೀಕರಿಸಲಿಲ್ಲ. ಎಲ್ಲಾ ರಾಜಕಾರಣಿಗಳಿಗೂ ಪೊಲೀಸರ ಮೇಲೆ ಅಧಿಕಾರ ಚಲಾಯಿಸುವ ಇರಾದೆ. ಆ ಮೂಲಕ ರಾಜ್ಯದಲ್ಲಿ ಬೇಕಾದವರನ್ನು ಬಗ್ಗಿಸುವ ತವಕ. ಎಲ್ಲಾ ಭ್ರಷ್ಟತೆಯ ಕೇಂದ್ರವಾಗಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿಕೊಂಡು ಬಿಟ್ಟರೆ ಮಂತ್ರಿಗಳು ಕುಂತಲ್ಲಿಯೇ ಮಾಲಾಮಾಲು! ಹೆಸರು ಕೆಡಿಸಿಕೊಳ್ಳೋನು ಮಾತ್ರ ನಮ್ಮೂರಿನ ಠಾಣೆಯಲ್ಲಿನ ಪೇದೆ! ‘ಅದು ಸ್ವಾಭಿಮಾನವನ್ನು ಕಳಕೊಂಡ ಬದುಕು. ಊರ ಪುಢಾರಿಯ ದೂರದ ಸಂಬಂಧಿಕನಿಗೂ ಸಲಾಮು ಹೊಡೆಯಬೇಕು. ನೌಕರಿ ಸರ್ಕಾರದ್ದಾದರೂ ಸಾರ್ವಜನಿಕರೆದುರು ಕೈಚಾಚಿ ನಿಂತು ಛೀ ಥೂ ಅನ್ನಿಸಿಕೊಳ್ಳಬೇಕು. […]

ಭಾರತ ಒಡೆಯಹೊರಟವರಿಗೆ, ಬಲೂಚಿಸ್ತಾನವೇ ಉತ್ತರ!!

Thursday, May 26th, 2016

ಒಂದು ಮುಸ್ಲೀಂ ರಾಷ್ಟ್ರ ಮತ್ತೊಂದನ್ನು ಮಟ್ಟಹಾಕಲು ತೈಲನಿಧಿಯನ್ನೇ ಆಯುಧವಾಗಿ ಬಳಸುತ್ತಿವೆ. ಒಂದು ರಾಷ್ಟ್ರ ಹಠಕ್ಕೆ ಬಿದ್ದು ತೈಲದ ಬೆಲೆ ಇಳಿಸಿದರಾಯ್ತು, ಮೆರೆಯುತ್ತಿರುವ ಇತರೆ ರಾಷ್ಟ್ರಗಳೆಲ್ಲ ಬೀದಿಗೆ ಬಂದುಬಿಡುತ್ತವೆ. ಈಗಾಗಲೇ ಅರಬ್ ರಾಷ್ಟ್ರಗಳು ಭಯಾನಕವಾದ ಬೇಗುದಿ ಅನುಭವಿಸುತ್ತಿವೆ. ಇದೇ ಬೆಲೆ ಇನ್ನೊಂದು ವರ್ಷ ಮುಂದುವರಿದರೆ ಅನೇಕ ರಾಜರು ದಿವಾಳಿಯಾಗುತ್ತಾರೆ. ಕೆಲಸಕ್ಕೆಂದು ಆ ರಾಷ್ಟ್ರಗಳಿಗೆ ಹೋದ ಅನ್ಯದೇಶೀಯರು ಮರಳಿಬಿಡುತ್ತಾರೆ. ಅಲ್ಲಿಗೆ ಶಾಲೆಗೆ ಹೋಗದ, ಕೂತು ತಿಂದ, ಐಷಾರಾಮಿ ಬದುಕು ಸವೆಸಿ ಈಗ ಭಿಕಾರಿಯಾದ, ಏಕಕಾಲಕ್ಕೇ ಮತಾಂಧನೂ ಪಶ್ಚಿಮದ ದಾಸನೂ ಆದ […]

ಭಾರತವನ್ನು ಗೆಲ್ಲೋದು ಬೇರೆಯವರನ್ನು ಗೆದ್ದಷ್ಟು ಸುಲಭವಲ್ಲ!!

Friday, May 20th, 2016

ಶಿಯಾ-ಸುನ್ನಿ ಅನ್ನೋದು ಸ್ಥೂಲ ವಿಂಗಡಣೆಯಷ್ಟೇ. ಇವೆರಡರಲ್ಲೂ ಚಿಂತನೆಗಳ ಮತ್ತು ಅದನ್ನು ಪ್ರತಿಪಾದಿಸಿದ ಮಹನೀಯರ ಆಧಾರದ ಮೇಲೆ ಅನೇಕ ಕವಲುಗಳು ಒಡೆದಿವೆ. ಜಗತ್ತನ್ನು ಬಿಡಿ ಭಾರತದಲ್ಲಿಯೇ ತಮ್ಮನ್ನು ತಾವು ಹನಫಿ, ಶಫಿ, ಮಲಿಕಿ, ಹಂಬಲಿ, ದೇವಬಂದಿ, ಬರೇಲ್ವಿ, ಅಹ್ಲೆ ಹದಿತ್, ಸಲಫಿ, ಸಖಾಫಿ ಹೀಗೆಲ್ಲಾ ಪರಿಚಯಿಸಿಕೊಳ್ಳುವವರಿದ್ದಾರೆ. ಇನ್ನು ಜಗತ್ತಿನ ಕಥೆ ಹೇಗಿರಬೇಕು. ಫ್ರವಾದಿಯವರ ವಿರೋಧದ ನಡುವೆಯೂ ಇಷ್ಟೊಂದು ಕವಲುಗಳಾಗುವುದರ ಹಿಂದೆ ಒಂದು ಕಾರಣವಿದೆ. ಒಂದು ಮಹತ್ವದ ವಿಚಾರದ ಜಾಡು ಹಿಡಿದು ಮಿತ್ರನೊಂದಿಗೆ ಕಾಶ್ಮೀರದ ಮಸೀದಿಯೊಂದಕ್ಕೆ ಹೋಗಿದ್ದೆ. ಬಾಯ್ತಪ್ಪಿನಿಂದ ಅಲ್ಲಿನ […]

ಬೆಳಕಿನ ನಾಡಿಗೆ ಬೆಳಕಾದ ಪೀಯೂಷ್ ಗೋಯಲ್!!

Friday, May 20th, 2016

ಪೀಯೂಷ್ ಗೋಯಲ್ರೂ ಅಸಾಮಾನ್ಯರೇ. ಪಾಸು ಮಾಡಲು ಎಲ್ಲರೂ ಏದುಸಿರು ಬಿಡುವ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಎರಡನೇ ರ್ಯಾಂಕು ಪಡೆದವರು. ಅದು ಸಾಲದೆಂಬಂತೆ ಮುಂಬೈನ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾಥರ್ಿಯಾಗಿಯೂ ಎರಡನೇ ರ್ಯಾಂಕು ತಮ್ಮದಾಗಿಸಿಕೊಂಡವರು. ಅನೇಕ ಕಂಪನಿಗಳಿಗೆ ಮಾರ್ಗದರ್ಶಕರಾಗಿ ಬೆಳವಣಿಗೆಯ ಹಾದಿ ತೋರಿಕೊಟ್ಟವರು. ಭಾರತೀಯ ಸ್ಟೇಟ್ ಬ್ಯಾಂಕು, ಬ್ಯಾಂಕ್ ಆಫ್ ಬರೋಡಾದಂತಹ ಅನೇಕ ಬ್ಯಾಂಕುಗಳಿಗೂ ಮಾರ್ಗದರ್ಶಕರಾಗಿದ್ದವರು ಪೀಯೂಷ್ ಗೋಯಲ್. ಯಾಲೆ ವಿಶ್ವವಿದ್ಯಾಲಯ, ಆಕ್ಸ್ಫಡರ್್ ವಿಶ್ವಿವಿದ್ಯಾಲಯಗಳಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೇ ಸದ್ಯ ಹಾರ್ವಡರ್್ ವಿಶ್ವವಿದ್ಯಾಲಯದೊಂದಿಗೆ ಕ್ರಿಯಾಶೀಲರಾಗಿದ್ದಾರೆ. ‘ಕಲ್ಲಿದ್ದಲ್ಲಿನ ದಾಸ್ತಾನು […]

ನೇರ ಯುದ್ಧ ಬಿಡಿ, ಛದ್ಮಯುದ್ಧದಲ್ಲೂ ಪಾಕಿಸ್ತಾನಕ್ಕೆ ಸೋಲೇ!!

Friday, May 13th, 2016

ಈಗ ಜೆಎನ್ಯು ಪ್ರಕರಣದತ್ತ ಕಣ್ಣು ಹಾಯಿಸಿ ನೋಡಿ. ಜೀಹಾದಿ ಉಗ್ರರನ್ನು ಬೆಂಬಲಿಸುವ ಉಮರ್ ಖಾಲಿದ್ ದೇಶದ ರಾಜಧಾನಿಯಲ್ಲಿ, ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ನಿಂತು ದೇಶವಿರೋಧಿ ಘೋಷಣೆ ಕೂಗಿದ್ದಾನೆಂದರೆ ಅದರರ್ಥವೇನು? ಆತನನ್ನು ಇಪ್ಪತ್ನಾಲ್ಕು ತಾಸು ಮಾಧ್ಯಮಗಳಲ್ಲಿ ಬರುವಂತೆ ಮಾಡಿ, ಆತನ ಸಂದರ್ಶನದ ಮೂಲಕ ಅವನ ಕುರಿತಂತೆ ಸದಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಾರ ಪಾತ್ರವಿದೆ? ಉಮರ್ ಖಾಲಿದ್ ನ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಗಳನ್ನು ಸುದ್ದಿಯಲ್ಲಿ ಬಿಂಬಿಸದೇ ಕಾಶ್ಮೀರದ ಜನ ಖಾಲಿದ್ ನ ಬೆಂಬಲಕ್ಕೆ ನಿಂತಿದ್ದನ್ನು ವಿಸ್ತೃತ ವರದಿ ಮಾಡಿದರಲ್ಲ, ಏಕೆ? […]

ಎಲ್ಲರ ಕೇಡು ಬಯಸಿದವರಿಗೆ ಎಂಥ ಗತಿ ಬಂತಪ್ಪ!

Monday, May 2nd, 2016

ಕಮ್ಯುನಿಸ್ಟರ ಚುನಾವಣಾ ಇತಿಹಾಸ ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಇತರರ ಕೈಗಳನ್ನು ಕೊಳಕೆಂದು ಜರಿಯುವ ಇವರ ಮುಖಗಳೇ ಅದೆಷ್ಟು ಕೊಳಕಾಗಿವೆಯೆಂದು ತೋರಿಸಬೇಕಷ್ಟೇ! ಕೇರಳ-ಬಂಗಾಳ-ತ್ರಿಪುರಾಗಳಲ್ಲೆಲ್ಲಾ ಇದೇ ಮಾದರಿಯನ್ನು ಅನುಸರಿಸಿದವರು ಇವರು. ಅಧಿಕಾರಕ್ಕೇರಲು ಕೋಮುವಾದಿ ಮುಸ್ಲೀಂ ಲೀಗಿನೊಂದಿಗೆ, ಬಂಡವಾಳಶಾಹಿಗಳ ಪರವಿರುವ ಕಾಂಗ್ರೆಸ್ಸಿನೊಂದಿಗೂ ಕೈ ಜೋಡಿಸಲು ಹಿಂದೆ ಮುಂದೆ ನೋಡದವರಿವರು. ವಿರೋಧ ಪಕ್ಷದಲ್ಲಿ ಕುಳಿತೊಡನೆ ಅನವಶ್ಯಕ ದಂಗೆಗಳು, ಕದನಗಳ ಮೂಲಕ ಆಳುವ ಪಡೆಯನ್ನು ದುರ್ಬಲಗೊಳಿಸಿ ಕೇಕೆ ಹಾಕುವುದು ಇವರ ರೀತಿ. ಮೊನ್ನೆ-ಮೊನ್ನೆ ಪ್ರಾವಿಡೆಂಟ್ ಫಂಡ್ನ ವಿಚಾರವಾಗಿ ಬಟ್ಟೆ ಕಾರ್ಮಿಕರನ್ನು ಒಟ್ಟುಗೂಡಿಸಿ ಬೆಂಗಳೂರಿನಲ್ಲಿ […]

ಬಿಜೆಪಿಯ ರಾಜ್ಯಾಧ್ಯಕ್ಷರಿಗೊಂದು ಪ್ರೀತಿಯ ಪತ್ರ!!

Monday, May 2nd, 2016

ಪರಿವಾರವಾದದಿಂದ ಸ್ವಲ್ಪ ದೂರವಿರಿ, ರಾಜ್ಯದ ಜನತೆ ನಿಮ್ಮ ಪರಿವಾರವಾಗಲಿ. ಸಂತರ ಆಶೀವರ್ಾದ ಬೇಕೆ ಬೇಕು, ಹಾಗಂತ ಒಂದು ಜಾತಿಗೆ ಸೀಮಿತರಾಗಿಬಿಡಬೇಡಿ. ನಿಷ್ಠಾವಂತರ ಪಡೆ ಕಟ್ಟಿಕೊಳ್ಳಬೇಕು, ಅವರದ್ದೇ ಗುಂಪುಗಾರಿಕೆಯಾಗಿಬಿಡಬಾರದಷ್ಟೇ! ಹಿರಿಯರಿಗೆ ಗೌರವ ಕೊಡಬೇಕೆನ್ನುವ ಭರದಲ್ಲಿ ರಾಜ್ಯಕ್ಕಿಂತ ಹೆಚ್ಚಿನ ನಿಷ್ಠೆ ಅವರಿಗೆ ತೋರದಿದ್ದರಾಯ್ತು. ಮೈಮೂಳೆ ಸವೆಯುವಷ್ಟು ಓಡಾಡಿ, ಆರೋಗ್ಯದ ಕಡೆಗೆ ಗಮನಕೊಡಿ. ಪ್ರಪಂಚದ ಯಾವ ಸುಖ-ಸಂತೋಷ ಬೇಕಾದರೂ ಅನುಭವಿಸಿ ಆದರೆ ಹಿನ್ನೆಲೆಯಲ್ಲಿ ಆಧ್ಯಾತ್ಮದ ಘಮವನ್ನು ತೊರೆಯದಿರಿ. ಪ್ರಿಯವಾದ ಮಾತುಗಳನ್ನಾಡುವವರು ಬಹಳ ಆದರೆ ಕಟುವಾದರೂ ಸತ್ಯ ಹೇಳುವ ಕೆಲವರನ್ನಾದರೂ ಜೊತೆಯಲ್ಲಿರಿಸಿಕೊಳ್ಳಿ. ಹೊಗಳಿಕೆಗೆ […]