ವಿಭಾಗಗಳು

ಸುದ್ದಿಪತ್ರ

Archive for May, 2020

ತೀರಿಕೊಂಡ ಹಿಂದೂವಿಗೆ ಕವಡೆ ಕಿಮ್ಮತ್ತಿಲ್ಲ!

Wednesday, May 20th, 2020

ದನದಮಾಂಸದ ನೆಪದಲ್ಲಿ ಭಾರತದಲ್ಲಿ ಕೊಲೆಗಳಾಗುತ್ತವೆ ಎಂಬ ಸುಳ್ಳನ್ನು ವೈಭವೀಕರಿಸಿ ಜಗತ್ತಿಗೆಲ್ಲಾ ಮಾರುಕಟ್ಟೆ ಮಾಡಿದ್ದು ಇದೇ ಕಾಂಗ್ರೆಸ್ಸು ಮತ್ತು ಬುದ್ಧಿಜೀವಿಗಳ ತಂಡ. ಹೀಗೆ ಭಾರತವನ್ನು ತಪ್ಪು ದೃಷ್ಟಿಕೋನದಿಂದ ಜಗತ್ತಿಗೆ ಪರಿಚಯಿಸುವುದು ಭಾರತದ ಓಟಕ್ಕೆ ಹಿನ್ನಡೆಯಾಗಬಹುದೆಂಬ ಸಾಮಾನ್ಯಜ್ಞಾನವೂ ಅವರಿಗಿರುವುದಿಲ್ಲ. ಸ್ವಾತಂತ್ರ್ಯ ಪಡೆಯುವ ಧಾವಂತದಲ್ಲಿ ಮಹಾತ್ಮಾಗಾಂಧೀಜಿ ಮುಸ್ಲೀಮರ ತುಷ್ಟೀಕರಣದ ನೆಪದಲ್ಲಿ ಭಾರತದ ಅಂತಃಸತ್ವವನ್ನೇ ಕೊಂದುಬಿಟ್ಟರು. ಯಾವ ವ್ಯಕ್ತಿಯಲ್ಲಾದರೂ ಸರಿಯೇ ಆತನಲ್ಲಿಲ್ಲದ ಗುಣಗಳನ್ನು ಆರೋಪಿಸಿ ಹೊಗಳುತ್ತಾ ಕುಳಿತುಬಿಟ್ಟರೆ ಆತ ಶ್ರೇಷ್ಠವೇನೂ ಆಗಿಬಿಡುವುದಿಲ್ಲ. ಬದಲಿಗೆ ಆತನಲ್ಲಿರುವ ಕೆಡಕುಗಳನ್ನು ತೋರಿಸಿಕೊಟ್ಟು ಒಳ್ಳೆಯವನಾಗಲಿಕ್ಕೆ ಮಾರ್ಗ ಹಾಕಿಕೊಟ್ಟರೆ ಆತ […]

ಅಮೇರಿಕಾ ಮಣಿಸುವುದು ಸುಲಭವಲ್ಲ; ಆದರೆ ಕರ್ಮಸಿದ್ಧಾಂತ?

Monday, May 18th, 2020

ಲಾಕ್ಡೌನ್ ಮುಗಿದು ಎಲ್ಲಾ ಪೂರ್ಣ ಸಹಜವಲ್ಲದಿದ್ದರೂ ಒಂದು ಹಂತಕ್ಕೆ ಬರುತ್ತಿದೆ ಎನಿಸುವಾಗ ಮುಂದಿನ ಬದುಕಿನ ಚಿಂತೆ ಕಾಡಲಾರಂಭಿಸಿದೆ. ಅಂದುಕೊಂಡಷ್ಟು ಸುಲಭವಿಲ್ಲ ಎಂದುಕೊಳ್ಳುವಾಗಲೇ ಕೇಂದ್ರಸಕರ್ಾರ ಘೋಷಿಸಿದ ಬೃಹತ್ ಪ್ಯಾಕೇಜು ಆಶಾಭಾವನೆಯನ್ನಂತೂ ಮೂಡಿಸಿದೆ. ಕೃಷಿಕರು ಹೊಸ ಮಾರುಕಟ್ಟೆಯ ಕನಸು ಕಾಣುತ್ತಿದ್ದರೆ ಮಧ್ಯಮ ಮತ್ತು ಸಣ್ಣ ಉತ್ಪಾದಕರು ಸ್ವದೇಶಿ ಕಲ್ಪನೆಯನ್ನು ಮೋದಿ ಕೊಟ್ಟಿದ್ದಕ್ಕೆ ರೋಮಾಂಚಿತರಾಗಿದ್ದಾರೆ. ರಾಗಿಯನ್ನು ವೈಶ್ವಿಕ ಬ್ರ್ಯಾಂಡ್ ಆಗಿ ರೂಪಿಸುವ ಕಲ್ಪನೆ ಜೊತೆಗೆ ಮೀನುಗಾರಿಕೆಗೆ ಕೊಟ್ಟಿರುವ ಪ್ರೋತ್ಸಾಹ ಕೆಳ ಹಂತದಲ್ಲೂ ಕೂಡ ಆ ಆನಂದ ಪ್ರತಿಫಲಿಸುವಂತೆ ಮಾಡಿದೆ. ಹೀಗೆ ಅವರವರ […]

ಮೋದಿ ಕೊಟ್ಟಿದ್ದು ಬರಿ ಹಣವಲ್ಲ, ಅದಕ್ಕಿಂತ ಹೆಚ್ಚು!

Friday, May 15th, 2020

ಭಾರತಕ್ಕೆ ಅಪರೂಪದ ಅಂತಃಶಕ್ತಿಯೊಂದಿದೆ. ಕರೋನಾ ಅದನ್ನೀಗ ಬಡಿದೆಬ್ಬಿಸಿಬಿಟ್ಟಿದೆ. ಹೀಗೆಂದು ಮೋದಿ ಹೇಳುವಾಗ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು! ಅವರು ಸುಮ್ಮನೆ ಪ್ರೇರಣೆ ಕೊಡಲಿಲ್ಲ. ಸಮರ್ಥ ರಾಜಮಾರ್ಗವನ್ನೂ ಮುಂದಿಟ್ಟಿದ್ದಾರೆ. ನಾವೀಗ ಭಾರತದ ಆಥರ್ಿಕತೆ ಬಲುದೊಡ್ಡ ನೆಗೆತ ಕಾಣುವಂತೆ ರೂಪಿಸಬೇಕಿದೆ. ಮೊನ್ನೆ ರಾತ್ರಿ ಪ್ರಧಾನಮಂತ್ರಿ ನರೇಂದ್ರಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಎಲ್ಲೆಡೆ ಕೊನೆಯ ಹತ್ತು ನಿಮಿಷಗಳಲ್ಲಿ ಅವರು ಘೋಷಿಸಿದ ಪ್ಯಾಕೇಜ್ನ ಚಚರ್ೆಯಾಗುತ್ತಿದೆಯೇ ಹೊರತು ಅದಕ್ಕೂ ಮುಂಚೆ ಸುಮಾರು 20 ನಿಮಿಷಗಳ ಕಾಲ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಅವರು ಅನಾವರಣಗೊಳಿಸಿದ್ದರ ಕುರಿತಂತೆ ಯಾರೂ ಮಾತನಾಡುತ್ತಲೇ […]

ಬದಲಾಗುವುದೇ ಕಾಶ್ಮೀರದ ನಕ್ಷೆ?!

Monday, May 11th, 2020

ನಾಲ್ಕು ಅಧಿಕಾರಿಗಳನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸೈನಿಕರಿಗೆ ದೊಡ್ಡದೊಂದು ಗೆಲುವು ಈಗ ಬೇಕೇಬೇಕಾಗಿತ್ತು. ಸೈನ್ಯ, ಸಿಆರ್ಪಿಎಫ್ ಮತ್ತು ಪೊಲೀಸರು ಜೊತೆಗೂಡಿ ನಾಯ್ಕೂ ಅಡಗಿದ್ದ ಮನೆಯನ್ನು ಸುತ್ತುವರೆದರು. ಸುಮಾರು 15 ದಿನಗಳಿಂದ ಆತನನ್ನು ಹಿಂಬಾಲಿಸುವ ಪ್ರಕ್ರಿಯೆ ನಡೆದಿದ್ದರಿಂದ ಆತ ತಪ್ಪಿಸಿಕೊಂಡು ಹೋಗಲು ಯಾವ ಅವಕಾಶವನ್ನೂ ನೀಡಬಾರದೆಂದು ನಿರ್ಧರಿಸಿಯಾಗಿತ್ತು. ಕೊರೋನಾದತ್ತ ಗಮನ ಹರಿಸಿದ ಮೇಲೆ ಕಾಶ್ಮೀರವನ್ನು ನಾವು ಮರೆತೇಬಿಟ್ಟಿದ್ದೇವೆ. ಆಟರ್ಿಕಲ್ 370ಯನ್ನು ಕಿತ್ತೊಗೆದ ಮೇಲೆ ಶಾಂತವಾಗಿದ್ದ ಕಾಶ್ಮೀರ ಈಗ ಮತ್ತೂ ಕರಾಳಶಾಂತಿಯತ್ತ ಹೊರಳುತ್ತಿದೆ. ಈಗಿನ ಈ ಕರಾಳಶಾಂತಿ ಪಾಕಿಸ್ತಾನದ, ಚೀನಿಯನ್ನರ ಮತ್ತು […]

ವಿಪರ್ಯಾಸ!

Sunday, May 10th, 2020

ಮಗಳು ಗಂಡನ ಬಿಟ್ಟು ಮನೆಗೆ ಬಂದು ಕೂತಿದ್ದಾಳೆ. ಕುತ್ತಿಗೆಯವರೆಗೂ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಗಂಡನ, ಅಂಗಳದಲ್ಲಿ ಯಾರೋ ತಂದು ಮಲಗಿಸಿದ್ದಾರೆ. ಮಗ ಮೂರುಹೊತ್ತು ಮಲಗಿರುತ್ತಾನೆ, ಎದ್ದರೆ ಮೊಬೈಲು ಕೆದಕುತ್ತಾನೆ. ಮನೆಯೊಳಗೆ ಎಲ್ಲರೂ ಇದ್ದಾರೆ, ಬೇಕೆಂದರೂ ಕರೋನ ಮಾತ್ರ ಬರುತ್ತಿಲ್ಲ. ನನ್ನ ನೆಮ್ಮದಿ ಅದಕ್ಕೂ ಬೇಡವೇನೋ? #ಕೊರೋನಾಕಥೆ

ಕರೋನ ಮಾತ್ರ ಬರುತ್ತಿಲ್ಲ!

ಕೊನೆಯ ಅರ್ಧಗಂಟೆ!

Sunday, May 10th, 2020

ಕೃತಕ ಉಸಿರಾಟ ನಡೆಯುತ್ತಿತ್ತು. ಅರೆ ಪ್ರಜ್ಞೆ. ‘ಇನ್ನರ್ಧ ಗಂಟೆ ಇರಬಹುದೇನೋ. ಮತ್ತೊಬ್ಬರನ್ನು ಇಲ್ಲಿಗೆ ತರಲು ಸಿದ್ಧರಾಗಿ’ ಎಂದರು ವೈದ್ಯರು. ನನಗೆ ಕೇಳಿದ್ದು ಅದೊಂದೇ. ಎದೆ ಝಲ್ಲಂತು. ಬದುಕಿನ ದಿನಗಳು ಹಾರರ್ ಸಿನಿಮಾದಂತೆ ಹಾದುಹೋದವು. ಹಣಕ್ಕಾಗಿ, ಜಮೀನಿಗಾಗಿ, ಅಧಿಕಾರಕ್ಕಾಗಿ ಬಡಿದಾಡಿದೆ. ಬಂಧುತ್ವ-ಗೆಳೆತನ ಎಲ್ಲಕ್ಕೂ ಕೊಳ್ಳಿಯಿಟ್ಟೆ. ಈಗ ಏಕಾಂಗಿ. ಮನೆಯವರೂ ಇಲ್ಲ. ‘ಇನ್ನಾರು ತಿಂಗಳು ಕೊಡು, ಎಲ್ಲ ಸರಿ ಮಾಡಿ ಬರುವೆ. ಗಳಿಸಿದ್ದನ್ನು ಹಂಚಿಬಿಡುವೆ. ಕಳಕೊಂಡದ್ದನ್ನು ಕಾಡಿ ಬೇಡಿ ಪಡೆವೆ’ ಮನಸ್ಸು ಅರಚಾಡುತ್ತಿತ್ತು. ಅರ್ಧಗಂಟೆ ಕಳೆಯಿತು. ದೇಹವನ್ನು ನೀಲಿ ಕವರಿನಲ್ಲಿ […]

ಕೊರೋನಾ ಹೊರಗೆ, ರಾಮಾಯಣ ಒಳಗೆ!

Monday, May 4th, 2020

ಕೆಲವರಿಗೆ ರಾಮ, ರಾಮಾಯಣಗಳನ್ನು ಕಂಡರೆ ಅಲಜರ್ಿ. ಏಕೆ ಗೊತ್ತೇನು? ಒಂದು ಸಾವಿರ ವರ್ಷಗಳ ಕಾಲದ ಮುಸಲ್ಮಾನರ ಬರ್ಬರ ಆಡಳಿತ, ಸುಮಾರು 400 ವರ್ಷಗಳ ಕಾಲ ಕ್ರಿಶ್ಚಿಯನ್ನರ ಘೋರ ಆಡಳಿತದ ನಡುವೆಯೂ ರಾಮನನ್ನು ಹಿಂದೂವಿನ ಮನಸ್ಸಿನಿಂದ ಒಂದಿಂಚೂ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಈಗಲೂ ರಾಮಮಂದಿರವೆಂದರೆ ನಿದ್ದೆ ಕಣ್ಣಲ್ಲೂ ಅವನು ಎದ್ದು ಕುಳಿತುಕೊಳ್ಳುತ್ತಾನೆ. ರಾಮನವಮಿ ಅವನಿಗೆ ಅತ್ಯಂತ ಪವಿತ್ರ. 80ರ ದಶಕದ ಕೊನೆಯ ಭಾಗ. ರಮಾನಂದ ಸಾಗರರ ರಾಮಾಯಣ ದೂರದರ್ಶನದಲ್ಲಿ ಬೆಳಗಿನ ಹೊತ್ತು ಪ್ರಸಾರವಾಗುತ್ತಿತ್ತು. ಅದೊಂದು ಅಘೋಷಿತ ಕಫ್ಯರ್ೂ ನಿಮರ್ಾಣವಾಗುತ್ತಿದ್ದ ಹೊತ್ತು. […]