ವಿಭಾಗಗಳು

ಸುದ್ದಿಪತ್ರ


 

Archive for August, 2020

ಪಿಒಕೆ ಶಾಶ್ವತವಾಗಿ ಕೈತಪ್ಪಿ ಹೋಯ್ತಾ?!

Tuesday, August 4th, 2020

ವುಹಾನ್ ವೈರಸ್ ಹರಡಲಾರಂಭಿಸಿದಾಗಿನಿಂದಲೂ ಚೀನಾದ ವಿರುದ್ಧ ಆಕ್ರೋಶ ಇದ್ದದ್ದು ನಿಜವಾದರೂ ಅದು ಘನೀಭವಿಸಿದ್ದು ಮಾತ್ರ ಗಾಲ್ವಾನ್ ಆಕ್ರಮಣದ ನಂತರವೇ. ಭಾರತ ಜಾಗತಿಕ ಮಟ್ಟದಲ್ಲಿ ಇದರ ನೇತೃತ್ವವನ್ನು ವಹಿಸಿತು ಎನ್ನುವುದರಲ್ಲಿ ಈಗ ಯಾವುದೇ ಅನುಮಾನ ಉಳಿದಿಲ್ಲ. ಚೀನೀ ಸೈನಿಕರೊಂದಿಗೆ ಈ ರೀತಿಯ ಸ್ಟ್ಯಾಂಡ್ ಆಫ್ಗಳು ಹೊಸತೇನೂ ಅಲ್ಲವಾದರೂ ಭಾರತ ಅದನ್ನು ವಿಶೇಷವಾಗಿ ಈ ಬಾರಿ ಬಳಸಿಕೊಂಡುಬಿಟ್ಟಿತ್ತು. ಭಾರತ-ಚೀನಾ ಯುದ್ಧದ ಕಾಮರ್ೋಡಗಳು ಹೆಚ್ಚು-ಕಡಿಮೆ ಕಳೆದೇ ಹೋಗಿವೆ. ಎಂದಿನಂತೆ ಚೀನಾ ಹಿಂದಡಿಯಂತೂ ಇಟ್ಟಾಗಿದೆ. ಮೋದಿ ಬಂದ ನಂತರ ಇದು ಚೀನಾಕ್ಕೆ ಎರಡನೇ […]

ಕರೋನಾ ಕಾಲದ ಕಲಿಕೆ ಹೇಗೆ?!

Tuesday, August 4th, 2020

ಎಲ್ಲದರಲ್ಲೂ ತನ್ನ ಮಗನೇ ನಂಬರ್ ಒನ್ ಆಗಿಬಿಡಬೇಕೆಂದು ಬಯಸುವ ತಂದೆ-ತಾಯಿಯರು ಅವನೊಳಗಿನ ಶಕ್ತಿಯನ್ನು ಗುರುತಿಸುವುದರಲ್ಲಿ ಸೋತು ಹೋಗುತ್ತಾರೆ. ಯಾವ ಕೌಶಲ್ಯವನ್ನು ತನ್ನ ಜನ್ಮದೊಂದಿಗೆ ಪಡೆದುಕೊಂಡು ಬಂದಿರುತ್ತಾನೋ ಅದನ್ನು ಮರೆಯುವಂತೆ ಮಾಡಿ ಅವನಿಗೆ ಹೊಸ ಕಿರಿಕಿರಿಗಳನ್ನು ಹೆಗಲೇರಿಸಿಬಿಡುತ್ತಾರೆ. ಕರೋನಾದ ಸಂಕಟ ವ್ಯಾಪಿಸಿಕೊಳ್ಳುತ್ತಿರುವ ಪರಿ ನೋಡಿದರೆ ಸಪ್ಟೆಂಬರ್ನವರೆಗಂತೂ ಶಾಲೆಗಳು ಮತ್ತೆ ಶುರುವಾಗುವಂತೆ ಕಾಣುತ್ತಿಲ್ಲ. ಅನೇಕ ಶಾಲೆಗಳು ಅದಾಗಲೇ ಆನ್ಲೈನ್ ತರಗತಿಯ ಹೆಸರಲ್ಲಿ ಮಕ್ಕಳಿಗೆ ವಚ್ಯರ್ುಯಲ್ ಶಾಲೆಯನ್ನು ಆರಂಭಿಸಿಬಿಟ್ಟಿದ್ದಾರೆ. ಪ್ರತ್ಯಕ್ಷ ತರಗತಿಯಲ್ಲಿ ವಿದ್ಯಾಥರ್ಿಗಳನ್ನು ನಿಯಂತ್ರಣ ಮಾಡುವುದೇ ಕಷ್ಟವಿರುವಾಗ ಇನ್ನು ಈ ರೀತಿ […]

ಚೀನಾದೊಂದಿಗೆ ಸೋಲಿನ ಕಳಂಕ ತೊಡೆಯಲು ಮೋದಿಯೇ ಬರಬೇಕಾಯ್ತು!

Tuesday, August 4th, 2020

ನಿಸ್ಸಂಶಯವಾಗಿ ಈಗ ಕಾಂಗ್ರೆಸ್ಸು ಕೈ-ಕೈ ಹಿಸುಕಿಕೊಳ್ಳುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಚೀನಿಯರು ಬಂದಾಗ ಅದನ್ನು ದೊಡ್ಡ ಸುದ್ದಿ ಮಾಡಿ ಕರೋನಾ ಹೊತ್ತಲ್ಲಿ ಮೋದಿಯವರನ್ನು ಹಣಿಯಬೇಕೆಂಬ ಮುಂದಾಲೋಚನೆ ಕಾಂಗ್ರೆಸ್ಸಿಗಿತ್ತು. ಹಾಗೆಂದೇ ಅವರು ಐವತ್ತಾರಿಂಚಿನ ಎದೆಯ ಮೋದಿ ‘ಈಗ ಯುದ್ಧ ಮಾಡಲಿ ನೋಡೋಣ’ ಎಂದು ಸವಾಲೆಸೆದುಬಿಟ್ಟಿದ್ದರು. ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ಡೇರೆ ಹೂಡಿದ್ದಾರೆ ಎಂಬ ಸುದ್ದಿ ಬಂದಾಗ ಭಾರತದ ಎಡಪಂಥೀಯರು, ಕಾಂಗ್ರೆಸ್ಸಿಗರು ಮೋದಿಗೆ ಸಂಕಟ ಬಂತಲ್ಲ ಎಂದು ಕುಣಿದಾಡಿಬಿಟ್ಟರು. ಆದರೆ ಈ ಸಂಕಟ ಇಡಿಯ ಭಾರತಕ್ಕೆ ಬಂದಿರುವುದು ಎಂಬ ಸಾಮಾನ್ಯಪ್ರಜ್ಞೆಯನ್ನು […]