ವಿಭಾಗಗಳು

ಸುದ್ದಿಪತ್ರ


 

Archive for August, 2020

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]

ಸವಾಲುಗಳನ್ನು ಅವಕಾಶವಾಗಿಸಿಕೊಳ್ಳುವ ಚಾಣಾಕ್ಷ ಮೋದಿ!

Tuesday, August 25th, 2020

ಭಾರತ ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿರುವುದರಿಂದ ಪ್ರಬಲವಾದ ಅನೇಕ ರಾಷ್ಟ್ರಗಳು ನಮಗೆ ಶತ್ರವೂ, ಮಿತ್ರನೂ ಏಕಕಾಲಕ್ಕೆ ಆಗಿವೆ. ಯಾರಿಂದ ಶಸ್ತ್ರಗಳನ್ನು ಕೊಳ್ಳುವೆವೋ ಅವರು ನಮಗೆ ಮಿತ್ರರಾಗಿಬಿಟ್ಟರೆ, ಯಾರಿಂದ ಕೊಳ್ಳುವುದಿಲ್ಲವೋ ಅವರು ಶತ್ರುಗಳು. ಸವಾಲಾಗಿ ಎದುರಾಗಿರುವ ಸಂಗತಿಯನ್ನು ಅವಕಾಶವಾಗಿ ಪರಿವತರ್ಿಸಿಕೊಳ್ಳುವವನು ಬುದ್ಧಿವಂತ. ಅದಕ್ಕೆ ಬುದ್ಧಿಯಂತೂ ಬೇಕೇ ಬೇಕು. ಜೊತೆಗೆ 56 ಇಂಚಿನ ಎದೆಯೂ ಬೇಕು. ಹೌದು. ನಾನು ನರೇಂದ್ರಮೋದಿಯವರ ಬಗ್ಗೆಯೇ ಮಾತನಾಡುತ್ತಿದ್ದೇನೆ. ಕರೋನಾ ಭಾರತಕ್ಕೆ ಅಪ್ಪಳಿಸುವ ಆರಂಭದಲ್ಲಿ ಜನತಾ ಕಫ್ಯರ್ೂ ಘೋಷಿಸಿದ್ದು, ಅದರ ಹಿಂದು-ಹಿಂದೆಯೇ ಲಾಕ್ಡೌನ್ಗಳು […]

ಇನ್ನೂ ಹಿಡಿತಕ್ಕೆ ಸಿಕ್ಕುತ್ತಿಲ್ಲ ಕರೋನಾ!

Tuesday, August 25th, 2020

ಸಕರ್ಾರವು ಎಚ್ಚೆತ್ತುಕೊಂಡು ಸೋಂಕಿತರ ಮನೆಯನ್ನು ಭಯೋತ್ಪಾದಕರ ಮನೆಗಿಂತಲೂ ಕೆಟ್ಟದ್ದಾಗಿ ಬಿಂಬಿಸುವುದನ್ನು ಬಿಟ್ಟರೆ ಒಳಿತು. ಲಾಕ್ಡೌನ್ಗಳು ಹೇಗೆ ಮುಗಿದವೋ ಹಾಗೆಯೇ ಸೀಲ್ಡೌನ್ಗಳನ್ನು ಮುಗಿಸಬೇಕಿದೆ. ಈ ವೈರಸ್ ಸೋಂಕಿತನನ್ನು ಜನರೆಲ್ಲಾ ಕೆಟ್ಟ ಕಂಗಳಿಂದ ನೋಡುವಂತೆ ಮಾಡುವಲ್ಲಿ ಸಕರ್ಾರದ ಪಾತ್ರ ಬಹಳ ದೊಡ್ಡದಿದೆ. ಕರೋನಾ ಈಗ ಮನೆ ಅಳಿಯನಂತೆ ಆಗಿಬಿಟ್ಟಿದೆ. ಅದರಿಂದ ಕೈ ತೊಳೆದುಕೊಳ್ಳುವುದು ಸದ್ಯಕ್ಕಂತೂ ಸಾಧ್ಯವಿಲ್ಲವೆನಿಸುತ್ತದೆ. ಜನರೂ ಕೂಡ ಅದರೊಂದಿಗೆ ಬದುಕಲು ಕಲಿಯುತ್ತಿದ್ದಾರೆ. ಕರೋನಾ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅಮರಿಕೊಂಡಷ್ಟು ಜನಕ್ಕೇನೂ ಆವರಿಸಿಕೊಂಡಂತೆ ಕಾಣಿಸುತ್ತಿಲ್ಲ. ಹಾಗಂತ ಕರೋನಾ ಇಲ್ಲವೇ ಇಲ್ಲವೆಂದಲ್ಲ. ಭಾರತದ […]

ಕೊತ್ತಿಮೀರಿ ಸೊಪ್ಪಿನೊಳಗೆ ಅಡಗಿಹೋಯ್ತು ದಂಗೆ!!

Monday, August 24th, 2020

ಎಲ್ಲೆಲ್ಲಿ ಪಿಎಫ್ಐ ತನ್ನ ಕಬಂಧ ಬಾಹುಗಳನ್ನು ಚಾಚಿದೆಯೋ ಅಲ್ಲೆಲ್ಲಾ ಷರಿಯಾ ನ್ಯಾಯಪದ್ಧತಿಯನ್ನು ಅನುಸರಿಸುವ ಮತ್ತು ಭಾರತೀಯ ನ್ಯಾಯವ್ಯವಸ್ಥೆಯನ್ನು ಧಿಕ್ಕರಿಸುವ ಮಾತುಗಳು ಸಹಜವಾಗಿ ಕೇಳಿಬರುತ್ತವೆ. ತನಗೆ ಬೇಕಾಗಿರುವ ತರುಣ ಪೀಳಿಗೆಯನ್ನು ಜೋಡಿಸಿಕೊಳ್ಳುವುದಕ್ಕೆಂದೇ ಈ ಸಂಘಟನೆ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ಯಾಂಪಸ್ ಫ್ರಂಟ್ನ ಮೂಲಕ ಕೆಲಸ ಮಾಡುತ್ತಿದೆ. ದೆಹಲಿ ದಂಗೆಯ ರಂಗು-ರಂಗಿನ ಸುದ್ದಿಗಳು ಹೊರ ಬರುತ್ತಲೇ ಇವೆ. ದೆಹಲಿ ದಂಗೆ ಈಗ ಭಾರತಕ್ಕಷ್ಟೇ ಸೀಮಿತವಾಗುಳಿದಿಲ್ಲ. ಈ ದಂಗೆಗಳ ಸಾಕಾರಕ್ಕಾಗಿ ಜಾಜರ್್ ಸೊರೋಸ್ನಂತಹ ವ್ಯಕ್ತಿಗಳಲ್ಲದೇ ಗಲ್ಫ್ ರಾಷ್ಟ್ರಗಳಿಂದಲೂ ಹಣ ಹರಿದು […]

ರಾಮರಾಜ್ಯ ಭ್ರಾಮಕ ಕಲ್ಪನೆಯಲ್ಲ!

Monday, August 24th, 2020

ರಾಮ ದುಷ್ಟರನ್ನು ಮುಲಾಜಿಲ್ಲದೇ ಶಿಕ್ಷಿಸಿದ್ದ. ಸಜ್ಜನರಿಗೆ ತೊಂದರೆ ಕೊಟ್ಟು ರಾಷ್ಟ್ರದ ಅವನತಿಗೆ ಕಾರಣವಾಗುವ ರಾಕ್ಷಸರ ಸಮೂಲನಾಶಗೈದಿದ್ದ. ನಾಶ ಎನ್ನುವ ಪದ ಬಲು ಕಟು ಎನಿಸಿದರೂ ಏಳು ದಶಕಗಳಲ್ಲಿ ಭಾರತ ಅಭಿವೃದ್ಧಿಯಾಗಬಾರದೆಂದೇ ದುಡಿದ ಅನೇಕರ ಸಂತಾನಗಳು ಇಂದಿಗೂ ಕ್ರಿಯಾಶೀಲವಾಗಿವೆ. ಅವರುಗಳನ್ನು ಮಟ್ಟಹಾಕುವ ಹೊಣೆ ಇದ್ದೇ ಇದೆ. ರಾಮಮಂದಿರ ನಿಮರ್ಾಣ ಹಿಂದುವಿನ ಪಾಲಿಗೆ ಒಂದು ಮೋಹಕ ಕಲ್ಪನೆಯಷ್ಟೇ ಆಗಿತ್ತು. ಇದಕ್ಕಾಗಿ ನಡೆದ ಹೋರಾಟ ದಶಕಗಳದ್ದಲ್ಲ, ಶತಕಗಳದ್ದು. ಬಹುಶಃ ಪೂಜಾಸ್ಥಾನವೊಂದನ್ನು ಮರಳಿ ಪಡೆಯುವ ಸುದೀರ್ಘ ಹೋರಾಟಗಳಲ್ಲಿ ಇದೂ ಒಂದೆಂದು ದಾಖಲಾಗಬಹುದೇನೋ! ರಾಮಮಂದಿರ, […]

ಕಾಂಗ್ರೆಸ್ ವಿರೋಧದ ನಡುವೆಯೂ ಬಂತು ರಫೇಲ್!

Monday, August 24th, 2020

ಇತ್ತೀಚೆಗೆ ನರೇಂದ್ರಮೋದಿಯವರು ವಿಶ್ವಸಂಸ್ಥೆಯನ್ನೇ ಪುನರ್ ರಚಿಸಬೇಕೆಂಬ ಸೂಕ್ಷ್ಮ ಸಂದೇಶ ಕೊಟ್ಟಿರುವುದೂ ಕೂಡ ಈ ಹಿನ್ನೆಲೆಯಲ್ಲಿ ಬಲು ಮಹತ್ವ ಪಡೆಯುತ್ತದೆ. ಅಬ್ದುಲ್ ಕಲಾಂರು ಹೇಳಿದ್ದರಲ್ಲ 2020ರ ನಂತರ ಭಾರತದ್ದೇ ಯುಗ ಅಂತ. ಪುಣ್ಯಾತ್ಮ ಅದ್ಯಾವ ನಂಬಿಕೆಯಿಂದ ಅದನ್ನು ಹೇಳಿದ್ದರೋ ದೇವರೇ ಬಲ್ಲ. ರಫೇಲ್ನ ಮೊದಲ ಐದು ವಿಮಾನಗಳು ಫ್ರಾನ್ಸಿನಿಂದ ಹೊರಟಾಗಿದೆ. ಈ ಲೇಖನವನ್ನು ನೀವು ಓದುತ್ತಿರುವ ವೇಳೆಗಾಗಲೇ ಅದು ಭಾರತದ ಹತ್ತಿರಕ್ಕೂ ಬಂದುಬಿಟ್ಟಿರುತ್ತದೆ. ಚೀನಾ ಮತ್ತು ಭಾರತದ ನಡುವೆ ಯುದ್ಧದ ಕಾಮರ್ೋಡಗಳು ಮುಸುಕಿರುವ ಈ ಹೊತ್ತಿನಲ್ಲೇ ಈ ವಿಮಾನಗಳ […]

ಕಾರ್ಗಿಲ್ ಪಾಠ ಈಗ ಬಳಕೆಯಾಗುತ್ತಿದೆ!

Monday, August 24th, 2020

ಭಾರತೀಯ ಸೇನೆ ಯಾವ ದೃಷ್ಟಿಯಿಂದ ನೋಡಿದರೂ ಪಾಕಿಸ್ತಾನಕ್ಕಿಂತಲೂ ಬಲಯುತವಾಗಿಯೇ ಕಂಡು ಬಂದಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೂ ಶತ್ರುಗಳ ಕೈಯಿಂದ ಗೆಲುವನ್ನು ಕಸಿಯುವಲ್ಲಿ ಭಾರತೀಯರು ತೋರಿದ ಸಾಧನೆ ಕೊಂಡಾಡಲ್ಪಟ್ಟಿತ್ತು. ಈ ಇಡಿಯ ಕದನ ಮಾಧ್ಯಮಗಳಲ್ಲಿ ಸವಿವರವಾಗಿ ಪ್ರಕಟವಾಯ್ತಲ್ಲದೇ ಸೈನಿಕರ ಶವಯಾತ್ರೆಗಳು ಊರೂರಿನಲ್ಲಿ ಭರ್ಜರಿಯಾಗಿ ನಡೆದವು. ಸೈನಿಕರಿಗೂ ಜನಸಾಮಾನ್ಯರಿಗೂ ಒಂದು ಬಲವಾದ ಕೊಂಡಿ ಏರ್ಪಡಲು ಈ ಯುದ್ಧ ನಿಸ್ಸಂಶಯವಾಗಿ ಕಾರಣವಾಯ್ತು. 21 ವರ್ಷ ಭತರ್ಿ ಆಯ್ತು. ನಾವೆಲ್ಲ ಕಾಲೇಜಿಗೆ ಹೋಗುತ್ತಿದ್ದ ದಿನಗಳವು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ರಾಷ್ಟ್ರದ ಮನಮೆಚ್ಚುವ ಕೆಲಸಗಳನ್ನು […]

‘ಗೋವು ಉಳಿಸಿ’ ಹಿಂದೂಗಳಿಗೆ ಪಾಠ?!

Saturday, August 22nd, 2020

ಗೋವುಗಳನ್ನು ಸಂತುಷ್ಟವಾಗಿಡುವುದನ್ನು ಹಿಂದೂಗಳಿಗೆ ಯಾರೂ ಹೇಳಿಕೊಡಬೇಕಿಲ್ಲ. ಕೃಷ್ಣನ ಹೆಸರೇ ಗೋಪಾಲ. ಇಂದಿಗೂ ಭಾರತದ ಕೋಟ್ಯಂತರ ಜನ ಗೋವಿನ ಆಧಾರದ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಗೋಶಾಲೆಗಳು ಗೋವುಗಳ ರಕ್ಷಣೆಗೆ ಕೆಲಸ ನಿರ್ವಹಿಸುತ್ತಿವೆ. ಜೀವವನ್ನೇ ಪಣಕ್ಕಿಟ್ಟು ನೂರಾರು ತರುಣರು ಗೋರಕ್ಷಣೆಗೆ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಹೀಗಿರುವಾಗ ಹಿಂದೂಗಳಿಗೇ ಪಾಠ ಮಾಡಲು ಬಂದ ಪೆಟಾದ ಕ್ರಮ ಎಷ್ಟು ಸರಿ ಎಂಬ ಪ್ರಶ್ನೆಗೆ ಸ್ವತಃ ಅವರ ಬಳಿಯೂ ಉತ್ತರವಿರಲಿಲ್ಲ. ‘ಸಂಸ್ಕೃತಿಯೊಂದನ್ನು ನಾಶ ಮಾಡಬೇಕೆಂದರೆ ಅದರ ಬುಡಕ್ಕೆ ಕೈ ಹಾಕಬೇಕು’ ಎಂದು ಬಲ್ಲವರು ಹೇಳುತ್ತಾರೆ. […]

ಯೋಗಿ; ಎನ್ಕೌಂಟರ್ ಸಾಲಿಗೆ ಮತ್ತೊಂದು!

Tuesday, August 18th, 2020

ವಿಕಾಸ್ ಸಾಮಾನ್ಯ ಆಸಾಮಿಯಲ್ಲ. ಕಾನ್ಪುರದ ಬಿಕ್ರು ಗ್ರಾಮದ ನಿವಾಸಿಯಾದ ಆತ ಬಾಲ್ಯದಿಂದಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ಆದರೆ ಬುದ್ಧಿವಂತ. ಓದಲೆಂದು ಸಂಬಂಧಿಕರ ಮನೆಗೆ ಹೋಗಿದ್ದ. ಆದರೆ ಶಾಲೆಗಿಂತ ಹೆಚ್ಚು ಹೊರಗೇ ಸಮಯ ಕಳೆಯುತ್ತಿದ್ದ. 25ನೇ ವಯಸ್ಸಿನ ವೇಳೆಗೆ ಬಾಬ್ರಿ ಮಸೀದಿ ಉರುಳುವ ಸ್ವಲ್ಪ ಮುನ್ನ, ಆತನ ಹಳ್ಳಿ ಬಿಕ್ರುವಿನಲ್ಲಿ ಸಣ್ಣ ಗಲಾಟೆಯೊಂದರಲ್ಲಿ ಆತ ಪಾಲ್ಗೊಂಡು ಎದುರಿಗಿರುವವರ ಜೊತೆ ಘರ್ಷಣೆಯಲ್ಲಿ ತೊಡಗಿದ್ದ. ವಿಕಾಸ್ ದುಬೆ ಕಾನ್ಪುರ್ವಾಲಾ ಒಂದು ವಾರವಿಡೀ ಎಲ್ಲರ ಮನಸ್ಸು ಕೊರೆಯುತ್ತಿದ್ದ ಹೆಸರು. ಮಧ್ಯಪ್ರದೇಶದ ಮಹಾಕಾಲ ಮಂದಿರದಿಂದ […]