ನಿರುದ್ಯೋಗವೇ ಐಸಿಸ್ಗೆ ಪ್ರೇರಣೆಯಾದರೆ ರಾಹುಲ್ ಕಮಾಂಡರ್ ಆಗಿರಬೇಕಿತ್ತು!
Monday, August 27th, 2018ಇತ್ತೀಚೆಗೆ ರಾಹುಲ್ ಉದ್ಯೋಗ ಸಿಗದಿರುವುದೇ ತರುಣರು ಐಸಿಸ್ಗೆ ಸೇರಲು ಕಾರಣ ಎಂಬ ಹೇಳಿಕೆ ಕೊಟ್ಟು ಐಸಿಸ್ ಸೇರ್ಪಡೆಯಾದ ಮಕ್ಕಳ ಕುಟುಂಬದವರು ಗಾಬರಿಯಾಗುವಂತೆ ಮಾಡಿಬಿಟಿದ್ದಾರೆ. ಜೀವನದಲ್ಲಿ ಸೋತಿದ್ದೇನೆ ಎನಿಸಿಕೊಂಡವರೊಂದಷ್ಟು ಜನರನ್ನು ಈ ಲೇಖನದುದ್ದಕ್ಕೂ ಪರಿಚಯಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಕೆಲಸ ಸಿಗಲಿಲ್ಲವೆಂದ ಮಾತ್ರಕ್ಕೆ ಐಸಿಸ್ಗೆ ಸೇರುವುದೇ ಪರಿಹಾರವಲ್ಲ. ಭಾರತ ಕೆಲಸವನ್ನು ಸೃಷ್ಟಿಸುವ ಇತರರಿಗೆ ಕೆಲಸವನ್ನು ಕೊಡುವ ಮಹತ್ವದ ಶಕ್ತಿಯಾಗಿ ಬೆಳೆಯಬೇಕಿದೆ. ರಾಷ್ಟ್ರದ ಮುಂದಿನ ಪ್ರಧಾನಿ ಎಂದು ಬಿಂಬಿಸಲ್ಪಟ್ಟಿರುವ ರಾಹುಲ್ ಇತ್ತೀಚೆಗೆ ದೇಶದ ಹೊರಗೆ ನಿಂತು ಭಾರತದ ಕುರಿತಂತೆ ಅಗೌರವಕಾರಿಯಾದ ಮಾತುಗಳನ್ನಾಡುತ್ತಿದ್ದಾರೆ. […]