ವಿಭಾಗಗಳು

ಸುದ್ದಿಪತ್ರ

Archive for September, 2019

ಕರ್ನಾಟಕದ ಹೆಮ್ಮೆ ಈಗ ಮಾರಾಟದ ವಸ್ತು!

Sunday, September 1st, 2019

ಸಂದೇಹದ ಒಂದು ಬೀಜ ಹುಟ್ಟುವುದೇ ಇಲ್ಲಿ. ವಿಐಎಸ್ಎಲ್ ಅನ್ನು ಪೂರ್ಣಪ್ರಮಾಣದಲ್ಲಿ ತೆಕ್ಕೆಗೆ ಹಾಕಿಕೊಂಡಾಗಿನಿಂದಲೂ ಸ್ಟೀಲ್ ಅಥಾರಿಟಿ ಅದಕ್ಕೆಂದು ಹೂಡಿದ್ದು ಇದುವರೆಗೂ 250 ಕೋಟಿ ಮಾತ್ರ. ಆದರೆ ಇದೇ ವೇಳೆ ಒರಿಸ್ಸಾದ ಇಸ್ಕೊಗೆ 20 ಸಾವಿರಕೋಟಿ ರೂಪಾಯಿ ಹೂಡಿದೆ. ತಮಿಳುನಾಡಿನ ಕಾಖರ್ಾನೆಯೊಂದಕ್ಕೆ ಎರಡೂವರೆ ಸಾವಿರಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಆತಂಕದ ಭೀತಿ ಎದುರಿಸುತ್ತಿದೆ ಭದ್ರಾವತಿಯ ವಿಶ್ವೇಶ್ವರಾಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್. ಕರ್ನಾಟಕದ ಹೆಮ್ಮೆ ಮತ್ತು ವಿಶ್ವೇಶ್ವರಯ್ಯನವರ ನೆನಪಿನ ಕುರುಹಾಗಿ ಉಳಿದಿದ್ದ ಈ ಕಾಖರ್ಾನೆಯನ್ನು ಕೇಂದ್ರಸಕರ್ಾರ ಹೂಡಿಕೆ ಹಿಂತೆಗೆತದ […]

ಕುಮಾರಸ್ವಾಮಿಗೆ ಗೆಲ್ಲುವ ಒಂದೇ ಅವಕಾಶವಿತ್ತು!!

Sunday, September 1st, 2019

ಮುಂದೇನು? ಗಾಬರಿಗೊಳ್ಳಬೇಡಿ. ಮಧ್ಯಂತರ ಚುನಾವಣೆಗೆ ಹೋಗುವ ಸಾಮಥ್ರ್ಯ ಯಾವ ಪಕ್ಷದವರಿಗೂ ಇಲ್ಲ. ಹೀಗಾಗಿ ಶತಾಯ-ಗತಾಯ ಈ ಸಾರ್ಕರವನ್ನು ಉಳಿಸಿಕೊಳ್ಳುತ್ತಾರೆ. ಆದರೆ ಬಂಡಾಯದವರೆಲ್ಲಾ ರಾಜಿನಾಮೆ ಮರಳಿ ಪಡೆದು ಸೇರಿಕೊಂಡರೆ ಕ್ರೆಡಿಟ್ಟು ಮಾತ್ರ ಸಿದ್ದರಾಮಯ್ಯನಿಗೆ. ರಾಜಕೀಯ ಪ್ರಹಸನ ನಿಲ್ಲುವಂತೆ ಕಾಣುತ್ತಿಲ್ಲ. ಈ ಸಕರ್ಾರ ಇರುವವರೆಗೂ ಇದು ಹೀಗೆಯೇ ನಡೆಯುತ್ತದೆಯೇನೋ! ಟ್ವೆಂಟಿ-ಟ್ವೆಂಟಿ ಸಕರ್ಾರದ ಕಾಲಕ್ಕೆ ಎಷ್ಟೆಲ್ಲಾ ಗೌರವವನ್ನು ಕುಮಾರಸ್ವಾಮಿಯವರು ಗಳಿಸಿಕೊಂಡಿದ್ದರೋ ಈ ಸಕರ್ಾರದಲ್ಲಿ ಅವೆಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದಾರೆ. ಈಗಂತೂ ರಾಜಿನಾಮೆ ಕೊಟ್ಟ ಕಾಂಗ್ರೆಸ್ ನಾಯಕರ ನಾಟಕದ ನಡುವೆ ಹೀರೋ ಆಗಿದ್ದು ಸಿದ್ದರಾಮಯ್ಯನವರೇ ಹೊರತು ಮತ್ಯಾರೂ […]

ನೀರಿನ ವಿಚಾರದಲ್ಲಿ ರಾಕ್ಷಸರು ನಾವೇ!

Sunday, September 1st, 2019

ನಮ್ಮೆಲ್ಲಾ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕಟ್ಟಡ ನಿಮರ್ಿಸುವುದರಲ್ಲಿ ಅಪಾರವಾದ ಆಸಕ್ತಿ. ಅದಕ್ಕೆ ಕಾರಣ ಹುಡುಕುವುದು ಬಲುಕಷ್ಟವೇನಲ್ಲ. ಆದರೆ ಕಟ್ಟಿದ ಕಟ್ಟಡ ಕೆಲಸ ಮಾಡುವಂತೆ ಮಾಡುವಲ್ಲಿ ಮಾತ್ರ ಅವರ ಆಸಕ್ತಿಯೇ ಇಲ್ಲ. ಕಳೆದ ಮೋದಿ ಸಕರ್ಾರಕ್ಕೆ ಶೌಚಾಲಯ ಎಂಬುದು ಹೇಗೆ ಆದ್ಯತೆಯ ವಿಷಯವಾಗಿತ್ತೋ ನಿಸ್ಸಂಶಯವಾಗಿ ಈ ಬಾರಿ ನೀರು ಆಗಿರಲಿದೆ. ಅದಾಗಲೇ ಈ ಮುನ್ಸೂಚನೆ ಕೇಂದ್ರಸಕರ್ಾರ ತೋರಲಾರಂಭಿಸಿದೆ. ಈ ಜಾಗೃತಿ ಕನಿಷ್ಠ ಎರಡು ದಶಕಗಳ ಹಿಂದೆಯಾದರೂ ನಮಗೆ ದಕ್ಕಬೇಕಿತ್ತು. ನೀರಾವರಿಗಾಗಿ ದೊಡ್ಡ-ದೊಡ್ಡ ಯೋಜನೆಗಳನ್ನು ಮಾಡುತ್ತಾ ನೀರಿನ ಮೂಲಗಳನ್ನು, ಸೆಲೆಗಳನ್ನು ಉಳಿಸುವ […]

ಭಾರತದ ಗೆಲುವಿಗೆ ಪಾಕಿಸ್ತಾನದಲ್ಲಿ ನಮಾಜ್!

Sunday, September 1st, 2019

ಕೇಸರಿಯನ್ನು ವಿರೋಧಿಸುವುದು ಎಡಚರ ಜನ್ಮಕ್ಕಂಟಿಬಂದುದಾದರೂ ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ್ದು ಅವರ ಪಾಲಿಗೆ ಅನಿವಾರ್ಯವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಮಾತ್ರ ಪಾಕಿಸ್ತಾನ ಸೆಮಿಫೈನಲ್ಗೆ ಬರುವುದೆಂಬುದು ಲೆಕ್ಕಾಚಾರದ ಪ್ರಕಾರ ಸಿದ್ಧವಾಗಿತ್ತು. ಹೀಗಾಗಿ ಬಹುಶಃ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಎಲ್ಲಾ ಮುಸಲ್ಮಾನರೂ, ಬುದ್ಧಿಜೀವಿಗಳು, ಪಾಕಿಸ್ತಾನಿಯರು ಕೊನೆಗೆ ಜಗತ್ತಿನಲ್ಲಿರುವ ಎಲ್ಲಾ ಮುಸಲ್ಮಾನರು ಭಾರತ ಗೆಲ್ಲಲಿ ಎಂದು ಪ್ರಾಥರ್ಿಸಿಕೊಂಡಿದ್ದಲ್ಲದೇ ಭಾರತೀಯ ತಂಡವನ್ನೇ ಹುರಿದುಂಬಿಸಲಾರಂಭಿಸಿದರು. ಕ್ರಿಕೆಟ್ಟು ಎಂದಿಗೂ ಇಷ್ಟು ತಮಾಷೆಯದ್ದಾಗಿರಲಿಲ್ಲ. ಆಟವೆನ್ನುವುದು ಗೆಲ್ಲುವ ತುಡಿತದ್ದು ಎಂದು ನಾವೆಲ್ಲ ಭಾವಿಸುತ್ತೇವೆ. ಆದರೆ […]

ಕಾಂಗ್ರೆಸ್ ಮುಕ್ತ ಭಾರತ, ಬಲು ಹತ್ತಿರದಲ್ಲಿ?!

Sunday, September 1st, 2019

ರಾಹುಲ್ಗೆ ನಾಯಕತ್ವದ ಗುಣಗಳಿವೆಯಾ ಎಂಬುದು ಖಂಡಿತವಾಗಿಯೂ ಕೋಟಿ ರೂಪಾಯಿ ಪ್ರಶ್ನೆ. ಬಹುಶಃ ರಾಜಕೀಯದ ಕುರಿತಂತೆ ಸೋನಿಯಾರಿಗಿದ್ದ ಅನಾಸಕ್ತಿ ಮತ್ತು ಅಜ್ಜಿಯ ಹಾಗೂ ತಂದೆಯ ಕೊಲೆಯನ್ನು ನೋಡಿದ ಹೆದರಿಕೆ ಇವೆರಡೂ ಸೇರಿ ರಾಹುಲ್ನನ್ನು ಹಾಗೆ ಮಾಡಿಬಿಟ್ಟಿರಬೇಕು. ಕಾಂಗ್ರೆಸ್ಸನ್ನು ಉಳಿಸುವ ನೆಪದಲ್ಲಿ ಮತ್ತೊಂದು ಪ್ರಹಸನ ಶುರುವಾಗಿದೆ. ಗೆಲುವಿನ ಎಲ್ಲಾ ಶ್ರೇಯ ರಾಹುಲ್ಗೆ ಕೊಡುವಂತೆ ಸೋಲಿನ ಎಲ್ಲಾ ಹೊಣೆಗಾರಿಕೆಯನ್ನೂ ರಾಹುಲ್ಗೆ ಅಲ್ಲಿ ಕೊಡುವುದಿಲ್ಲ. ಅದನ್ನು ಸಾಮೂಹಿಕವಾಗಿ ಸ್ವೀಕಾರ ಮಾಡುತ್ತಾರೆ. ವಂಶದ ಕುಡಿಯನ್ನು ಉಳಿಸುವ ಪ್ರಯತ್ನವಿದು. ಕಾಂಗ್ರೆಸ್ಸು ನೆಹರೂ ಪರಿವಾರದವರ ಹಿಡಿತದಲ್ಲಿ ಮಾತ್ರ […]

ಮತಕೊಟ್ಟದ್ದಾಯ್ತು, ಕೆಲಸ ಮಾಡಿಸಿಕೊಳ್ಳುವುದೂ ನಮ್ಮದೇ ಹೊಣೆ!

Sunday, September 1st, 2019

ನಾಲ್ಕು ಲಕ್ಷ ಮತಗಳ ಅಂತರದಿಂದ ಗೆದ್ದವರೂ ನಲವತ್ತೇ ಸಾವಿರ ಮತಗಳ ಅಂತರದಿಂದ ಗೆದ್ದವರು ಎಲ್ಲರೂ ಮೋದಿ ಮತಭಿಕ್ಷೆಯ ಫಲಾನುಭವಿಗಳೇ. ಮೋದಿಯೊಬ್ಬರಿಲ್ಲದೇ ಹೋಗಿದ್ದರೆ ಕನರ್ಾಟಕದ ಬಹುತೇಕ ಸಂಸದರ ಪರಿಸ್ಥಿತಿ ಮಲ್ಲಿಕಾಜರ್ುನ ಖಗರ್ೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ. ಮೋದಿಯ ಹೆಸರಲ್ಲಿ ಚುನಾವಣೆ ಗೆದ್ದ ಎಲ್ಲಾ ಸಂಸದರೂ ಆರಂಭದಲ್ಲಿ ಬೀಗಿದ್ದಂತೂ ನಿಜವೇ. 25 ಸೀಟುಗಳನ್ನು ಜನ ಭಾಜಪಕ್ಕೆ ಕೊಟ್ಟಿದ್ದು ಮೋದಿಯವರ ಹೆಸರು ಹೇಳಿ ಎಂಬುದರಲ್ಲಿ ಅನುಮಾನ ಜನರಿಗಲ್ಲ, ಆಯ್ಕೆಯಾದವರಿಗೂ ಇಲ್ಲ. ಆಡಳಿತ ವಿರೋಧಿ ಅಲೆ ಬಹುತೇಕ ಕನರ್ಾಟಕದ ಎಲ್ಲಾ ಅಭ್ಯಥರ್ಿಗಳಿಗೂ […]

ಕಾಂಗ್ರೆಸ್ಸಿನ ನೇತೃತ್ವ ರಾಹುಲ್ಗೆ ಹುಲಿ ಸವಾರಿ!

Sunday, September 1st, 2019

ಸೋನಿಯಾರಿಗೆ ತನ್ನ ಮಕ್ಕಳ ರಕ್ಷಣೆಯ ಅವ್ಯಕ್ತ ಭಯ ಕಾಡುತ್ತದೆ ಎನಿಸುತ್ತದೆ. ಮಗನನ್ನು ಮುಂಚೂಣಿಗೆ ತರುವ ಮುನ್ನ ಆಕೆ ಸಾಕಷ್ಟು ಗೊಂದಲಕ್ಕೆ ಒಳಗಾಗಿರಲು ಸಾಕು. ಮಗಳನ್ನಂತೂ ಮೋದಿ ಗೆದ್ದುಬಿಡುತ್ತಾರೆಂಬ ಹೆದರಿಕೆಯಿಂದಲೇ ಎಳೆದುತಂದದ್ದೇ ಹೊರತು ಬೇರೆ ಯಾವ ಕಾರಣವೂ ಇರಲು ಸಾಧ್ಯವಿಲ್ಲ. ಸೋನಿಯಾ. ಈ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಹತ್ತು ವರ್ಷಗಳ ಕಾಲ ಗುರುತಿಸಿಕೊಂಡವರು. ಆಕೆಯ ಅದೃಷ್ಟಕ್ಕೆ ಏನೆನ್ನಬೇಕೋ ದೇವರೇಬಲ್ಲ. ಇಟಲಿಯ ಟುರೀನ್ ಬಳಿಯ ಅಬರ್ಾಸ್ಯಾನೊ ಎಂಬ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳು ಭಾರತದ ಅತ್ಯಂತ ಪ್ರಭಾವಿ […]