ವಿಭಾಗಗಳು

ಸುದ್ದಿಪತ್ರ

Archive for January, 2018

ಸ್ಮಾಟರ್್ ಸಿಟಿ ಮೋದಿಗೆ ಬಿಡಿ, ನಾವು ಸ್ಮಾಟರ್್ ವಿಲೇಜ್ ಕಟ್ಟೋಣ

Sunday, January 28th, 2018

ಹಳ್ಳಿಗಳ ಮೊದಲ ಸಮಸ್ಯೆ ಏನೆಂದು ನೀವು ಕೇಳಿದರೆ ಕೃಷಿಗೆ ಬೆಂಬಲವಿಲ್ಲದಿರೋದು ಅಂತ ಬಹುತೇಕರು ಹೇಳುತ್ತಾರೆ. ಆದರೆ ವಾಸ್ತವವಾಗಿ ಹಳ್ಳಿಗಳು ಎದುರಿಸಲಾಗದೇ ಸೋತಿರುವುದೇ ಆಂತರಿಕ ಜಗಳಗಳ ವಿಷಯದಲ್ಲಿ. ಮನೆ ಮನೆಗಳೂ ಕದನದಲ್ಲಿ ನಿರತವಾಗಿವೆ. ಮನೆಯ ನಾಲ್ಕೂ ಜನ ಅಣ್ಣತಮ್ಮಂದಿರು ಆಸ್ತಿಗಾಗಿ ಕಿತ್ತಾಡಿ ಕೋಟರ್ಿನಲ್ಲಿ ಬಡಿದಾಡುತ್ತಾರೆ. ಸಿಗುವ ಹಿಡಿಯಷ್ಟು ಜಮೀನಿಗಾಗಿ ಎಲ್ಲವನ್ನೂ ಸುರಿದು ಕೈಸುಟ್ಟುಕೊಂಡು ಬೆಪ್ಪುಗಳಾಗಿ ನಿಲ್ಲುತ್ತಾರೆ. ಪಾಲಿಗೆ ಬಂದ ಅಲ್ಪ-ಸ್ವಲ್ಪ ಜಮೀನಿಗಾಗಿ ಟ್ರಾಕ್ಟರು, ಟಿಲ್ಲರುಗಳನ್ನು ಖರಿದಿ ಮಾಡಿ ಸಾಲ ತೀರಿಸಲಾಗದೇ ಒದ್ದಾಡುತ್ತಾರೆ. ನರೇಂದ್ರ ಮೋದಿಯವರು ಸ್ಮಾಟರ್್ ಸಿಟಿಗಳ ಕುರಿತಂತೆ […]

ರಾಜ್ಯವೇಕೆ? ರಾಜ್ಯ ಸರ್ಕಾರವನ್ನು ಬಂದ್ ಮಾಡಿ!

Saturday, January 27th, 2018

ಮಹಾದಾಯೀ ನೀರಿನ ಸಮಸ್ಯೆ ಬಲು ಜೋರಾಗಿದೆ. ಮತ್ತಿದು ನಿನ್ನೆ, ಮೊನ್ನಯದಲ್ಲ. ನ್ಯಾಯಾಲಯದ ಮೆಟ್ಟಿಲೇರಿ ಕುಳಿತಿರುವ ಅಹವಾಲು ಇದು. ನ್ಯಾಯಾಲಯ ತೀಪರ್ು ಕೊಟ್ಟರೆ ಕುಡಿವ ನೀರಿಗೆ ನಮಗೆ ಗೋವಾ ನಿರಾಕರಿಸುವಂತೆಯೇ ಇಲ್ಲ. ಆದರೆ ಆ ನೆಪ ಹೇಳುತ್ತ ನಾವು ಈ ನೀರನ್ನು ಕೃಷಿಗೂ ಬಳಸಿಬಿಡುತ್ತೇವೆಂದು ಗೋವಾ ನ್ಯಾಯಾಲಯವನ್ನು ಒಪ್ಪಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿ ಕುಳಿತಿದ್ದೇವೆ. ಅತ್ತ ಸಮರ್ಥವಾಗಿ ನ್ಯಾಯಾಲಯದಲ್ಲಿ ಬಡಿದಾಡುವುದೂ ಇಲ್ಲ, ಇತ್ತ ಗೋವಾದವರೊಂದಿಗೆ ದೋಸ್ತಿ ಬೆಳೆಸಿ ನಮಗೆ ಬೇಕಾದ್ದನ್ನು ಪಡೆಯುವುದೂ ಇಲ್ಲ. ಅಂತೂ ಕನರ್ಾಟಕ ರಾಜ್ಯವನ್ನು […]

ಸರ್ಟಿಫಿಕೇಟುಗಳ ಗೊಡವೆಯಿಲ್ಲದ ಶಿಕ್ಷಣ ಯಾವಾಗ?

Sunday, January 21st, 2018

ನಮ್ಮ ಶಿಕ್ಷಣ ಮಟ್ಟದಲ್ಲಿ ನ್ಯೂನತೆಗಳೇನು ಎಂದು ಅನೇಕರು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಮೊದಲನೆಯದೇ ಅಂಕಪಟ್ಟಿ ವ್ಯವಸ್ಥೆ. ಹೆಚ್ಚು ಅಂಕ ಪಡೆದವನು ಹೆಚ್ಚು ಬುದ್ಧಿವಂತ ಎಂದು ವಗರ್ೀಕರಿಸುವುದೇ ತಪ್ಪು. ಹೆಚ್ಚು ಅಂಕ ಪಡೆದವ ಈ ನಾಲ್ಕಾರು ವಿಷಯಗಳನ್ನು ಸೂಕ್ತವಾಗಿ ಒಪ್ಪಿಸಬಲ್ಲವನಷ್ಟೇ. ಆತ ಆಟದಲ್ಲಿ, ಇತರೆ ಕಲೆಗಳಲ್ಲಿ ಬೇರೆಯವರಿಗಿಂತ ದಡ್ಡನಿರಬಹುದು. ಇದನ್ನು ಹೇಗೆ ತಳ್ಳಿ ಹಾಕುವಿರಿ? ಸಕರ್ಾರದ ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾಕರ್ಿನ ಮೈದಾನದಲ್ಲಿ ಬಲು ದೊಡ್ಡ ಸಂಖ್ಯೆಯಲ್ಲಿ ಸಕರ್ಾರಿ ನೌಕರರು ಸೇರಿದ್ದರು. ನೌಕರರಿಗೆ ಕೊಡಬೇಕಾದ […]

ಮಂದಿರ ಭೇಟಿಗೆ ಸಿದ್ಧ ರಾಹುಲ ಪಡೆ!

Sunday, January 21st, 2018

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಮಂದಿರಗಳನ್ನು ಪ್ರವೇಶಿಸುವುದಕ್ಕಿಂತ ಹೆಚ್ಚು ಶ್ರದ್ಧೆಯಿಂದ ಮಸೀದಿಗಳಿಗೆ ಆತುಕೊಂಡಿದ್ದರು. ಧರ್ಮಸ್ಥಳಕ್ಕೆ ಹೋಗುವಾಗ ಅವರು ಮಾಂಸಹಾರ ಸ್ವೀಕರಿಸಿ ಹೋದದ್ದು ಸರಿಯೋ ತಪ್ಪೋ ಬೇರೆ. ಆದರೆ ಅದು ವಿವಾದವಾದಾಗ ಉತ್ತರ ಕೊಟ್ಟ ರೀತಿಯಂತೂ ನಿಸ್ಸಂಶಯವಾಗಿ ಉದ್ಧಟತನದ್ದೇ ಆಗಿತ್ತು. ಉಡುಪಿಯವರೆಗೂ ಹೋಗಿ ಮಂದಿರಕ್ಕೆ ಹೋಗದಿರುವ ವಿವಾದವಾದಾಗಲೂ ಅವರ ವರ್ತನೆ ಅಷ್ಟೇ ಧಿಮಾಕಿನಿಂದ ಕೂಡಿದ್ದಾಗಿತ್ತು. ಆಗೆಲ್ಲ ಮಾತನಾಡದ ರಾಹುಲ್ ಈಗ ಮಂದಿರ ದರ್ಶನಗಳಿಗೆ ಮನಸ್ಸು ಮಾಡುತ್ತಾನೆಂದರೆ ಸಮಾಜ ಒಪ್ಪುವುದು ಸುಲಭವೇನು? ಅಂತೂ ರಾಹುಲ್ ಮಂದಿರ ಯಾತ್ರೆ ಕನರ್ಾಟಕದಲ್ಲೂ ಶುರುವಾಗಲಿದೆ. ನರೇಂದ್ರ ಮೋದಿಯವರ […]

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕನರ್ಾಟಕ!

Sunday, January 14th, 2018

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ ಅಂತ! ಈ ಜನವರಿ ಹನ್ನೆರಡು ನಾಡಿನ ಪಾಲಿಗೆ ವಿಶಿಷ್ಟವಾದ ದಿನವೇ ಸರಿ. ಚುನಾವಣೆ ಬಂದೊಡನೆ ತಮ್ಮ ತಾವು ಪದೇ ಪದೇ ಹಿಂದೂ ಎಂದು ಹೇಳಿಕೊಳ್ಳಲು ಹೆಣಗಾಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಟ್ಟಿಟರ್ನಲ್ಲಿ […]

ಜೀವಂತಿಕೆ ತುಂಬುವ ಶಿಕ್ಷಣ ಬೇಕಾಗಿದೆ!

Sunday, January 7th, 2018

ಮಂಗಳೂರು-ಬೆಂಗಳೂರುಗಳಲ್ಲಿ ಕೆಲವು ಸಂಸ್ಥೆಗಳಿವೆ. ಒಮ್ಮೆ ಒಳಹೊಕ್ಕರೆ ಹೊರಬರುವ ವೇಳೆಗೆ ವಿದ್ಯಾಥರ್ಿಗಳು ಪರಪ್ಪನ ಅಗ್ರಹಾರದಲ್ಲೂ ನೆಮ್ಮದಿಯಿಂದ ಬದುಕುವ ಶಿಕ್ಷಣ ಪಡೆದು ಬರುತ್ತಾರೆ. ಆ ಪರಿಯ ಜೈಲುಗಳನ್ನೂ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ರೂಪಿಸಿಬಿಟ್ಟಿದ್ದೇವೆ. ಚಿಂತನೆಗಳು ಅರಳಲು ಬೇಕಾದ ವಾತಾವರಣದಲ್ಲಿ ಬೆಳೆಯದ ವಿದ್ಯಾಥರ್ಿ ಸಕರ್ಾರಿ ನೌಕರಿಯಲ್ಲಿ ಉನ್ನತ ಹುದ್ದೆ ಪಡೆಯಬಹುದೇನೋ ಸರಿ, ಆದರೆ ಆತ ತನ್ನ ಹುದ್ದೆಯಲ್ಲಿ ಛಾಪು ಮೂಡಿಸಬಲ್ಲ, ಹೊಸತನವನ್ನು ಸೃಷ್ಟಿಸಬಲ್ಲ ಕೆಲಸಗಾರನಂತೂ ಖಂಡಿತ ಆಗಲಾರ. ಬೆಳಗಾವಿಯ ಹಳ್ಳಿಯೊಂದರ ಶಾಲೆಗೆ ಇತ್ತೀಚೆಗೆ ಭೇಟಿಕೊಡುವ ಅವಕಾಶ ಒದಗಿ ಬಂದಿತ್ತು. ಮುಖ್ಯೋಪಾಧ್ಯಾಯರು, ಶಿಕ್ಷಕರನ್ನು […]

ಒಂದೇ ವೇದಿಕೆಯಲ್ಲಿ ಹತ್ತು ಸಹಸ್ರ ವಿವೇಕ ದರ್ಶನ

Saturday, January 6th, 2018

ಈ ಬಾರಿ ಮುಗಳಖೋಡದ ಜಾತ್ರೆಯ ವೈಶಿಷ್ಟ್ಯವೆಂದರೆ ಜನವರಿ 12ರ ವಿವೇಕಾನಂದ ಜಯಂತಿಯನ್ನು ಅತಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹದಿನೈದರಿಂದ ಮುವ್ವತ್ತೊಂಬತ್ತರ ನಡುವಿನ ಹತ್ತು ಸಾವಿರ ತರುಣರನ್ನು ಒಟ್ಟುಗೂಡಿಸಿ ಅವರಿಗೆ ವಿವೇಕಾನಂದರ ವೇಷಧಾರಣೆ ಮಾಡಿಸಿ ವಿವೇಕಾನಂದರ ಸಂದೇಶಗಳನ್ನು ಅವರ ಮೂಲಕ ಹೇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಡಿಯ ಮಠ ಈ ಕಾರ್ಯಕ್ರಮಕ್ಕಾಗಿ ಬಲು ವಿಶಿಷ್ಟರೀತಿಯಲ್ಲಿ ಸಿಂಗಾರಗೊಳ್ಳುತ್ತಿದೆ. ಮುಗಳಖೋಡ ಬೆಳಗಾವಿಯಲ್ಲಿರೋ ಒಂದು ಪುಟ್ಟ ಹಳ್ಳಿ. ಇದು ದಾಸೋಹ ಮಠವೆಂದೇ ಖ್ಯಾತ. ದಿನದ ಯಾವ ಹೊತ್ತಲ್ಲಿ ಅಲ್ಲಿಗೆ ಹೋದರೂ ಪ್ರಸಾದಕ್ಕೆ ಕೊರತೆಯಾಗಲಾರದು. ಭಕ್ತರ ಭಕ್ತಿಯೂ […]

ಪ್ರಿಯ ಸಿದ್ದರಾಮಯ್ಯನವರೇ, ಆಕ್ರೋಶದ ನಮಸ್ಕಾರಗಳು.

Friday, January 5th, 2018

ನಿಮ್ಮ ಮನೆಯಲ್ಲಿ ನೀವು ಅನುಭವಿಸಿದ ನೋವು ಕನರ್ಾಟಕದ ತಾಯಂದಿರೆಲ್ಲ ಅನುಭವಿಸಲೆಂದು ನಿಶ್ಚಯಿಸಿ ಕುಳಿತುಬಿಟ್ಟಿರುವಿರೇನು? ಇಲ್ಲವಾದಲ್ಲಿ ತಿಂಗಳ ಹಿಂದೆ ಪರೇಶ್ ಮೇಸ್ತನ ತಾಯಿಯ ರೋದನೆಯ ಹಿಂದು ಹಿಂದೆಯೇ ದೀಪಕ್ನ ಅಮ್ಮನನ್ನು ಅಂಧಕಾರದತ್ತ ದೂಡಿಬಿಟ್ಟಿರಲ್ಲ! ಪ್ರಿಯ ಸಿದ್ದರಾಮಯ್ಯನವರೇ, ಆಕ್ರೋಶದ ನಮಸ್ಕಾರಗಳು. ನಿಮ್ಮ ಆಳ್ವಿಕೆಯ ಐದು ವರ್ಷ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಕನ್ನಡಿಗರ ಬದುಕನ್ನು ಅಸಹ್ಯಗೊಳಿಸಿಬಿಟ್ಟಿರಿ. ಮಧ್ಯರಾತ್ರಿ ಹೆಣ್ಣುಮಗಳೊಬ್ಬಳು ಏಕಾಂಗಿಯಾಗಿ ನಡೆದಾಡುವಂತಾದರೆ ಅಂದು ಸ್ವಾತಂತ್ರ್ಯ ಬಂತೆಂದು ಭಾವಿಸುವೆ ಎಂದಿದ್ದರು ನಿಮ್ಮ ಆದರ್ಶವೆಂದು ನೀವೇ ಹೇಳುವ ಮಹಾತ್ಮಾ ಗಾಂಧೀಜಿ. ನಿಮ್ಮ ಸಾಮ್ರಾಜ್ಯದಲ್ಲಿ ಇಂದು […]