ವಿಭಾಗಗಳು

ಸುದ್ದಿಪತ್ರ


 

Archive for February, 2018

ತಬಸ್ಸುಮ್ ಮೊದಲು ಹೆಣ್ಣು, ಆಮೇಲೆ ಮುಸ್ಲಿಮ್…

Wednesday, February 28th, 2018

ಇತ್ತೀಚೆಗೆ ಮಂಗಳೂರಿನ ಹೆಣ್ಣುಮಗಳು ಸಬೀಹಾ ಬಾನು ನೈಜೀರಿಯಾದ ಅಬು ಬಕ್ರ್ ಅಲ್ ಮೌಮ್ ಅನ್ನು ಮದುವೆಯಾದಂತಹ ಚಿತ್ರಗಳು ಎಲ್ಲೆಡೆ ವ್ಯಾಪಕವಾಗಿ ಹರಡಿದ್ದವು. ವಿದೇಶದಿಂದ ಇಲ್ಲಿಗೆ ಬರುವ ಈ ವ್ಯಾಪಾರಿಗಳು ಇಲ್ಲಿನ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳೊಂದಿಗೆ ತಾತ್ಕಾಲಿಕ ಮದುವೆ ಮಾಡಿಕೊಂಡು ತಮ್ಮ ವ್ಯಾಪಾರದ ಕಾಂಟ್ರಾಕ್ಟ್ ಮುಗಿದೊಡನೆ ತಲಾಕ್ ಕೊಟ್ಟು ತಮ್ಮ ದೇಶಕ್ಕೆ ಮರಳಿಬಿಡುತ್ತಾರೆ. ಆ ಹುಡುಗಿ ಮತ್ತೊಬ್ಬ ವ್ಯಾಪಾರಿಗೆ ಆಹಾರವಾಗಲು ಕಾಯುತ್ತಿರುತ್ತಾಳೆ. ಬಹಳ ಹಿಂದೆ ತಬಸ್ಸುಮ್ ಳ ವಿಚಾರವಾಗಿ ಬರೆದ ಲೇಖನ ಇದೇ ತರದ್ದು. ಮತ್ತೊಮ್ಮೆ ಶೇರ್ ಮಾಡುತ್ತಿದ್ದೇನೆ. […]

ಭಾರತದ ವಿರುದ್ಧ ಮಾತಾಡಿದರೆ ಹುಷಾರ್!

Monday, February 26th, 2018

ಭಾರತ ಹಿಂದೆಂದೂ ರಾಷ್ಟ್ರದ ಅಸ್ಮಿತೆಯ ವಿಚಾರದಲ್ಲಿ ಇಷ್ಟು ಏಕವಾಗಿ ನಿಂತಿರಲಿಲ್ಲವೆನಿಸುತ್ತದೆ. ಭಾರತೀಯರನ್ನು ಒಗ್ಗೂಡಿಸಲು ಯುದ್ಧವೇ ಆಗಬೇಕೆಂಬ ಕಾಲವಿಲ್ಲ ಈಗ. ಭಾರತದ ವಿರುದ್ಧ ಯಾರು ಮಾತನಾಡಿದರೂ ಪಕ್ಷಭೇದ ಮರೆತು, ಜಾತಿ ಭೇದ ತೊರೆದು ಭಾರತೀಯರು ಒಗ್ಗಟ್ಟಾಗಿಬಿಡುತ್ತಾರೆಂಬುದಕ್ಕೆ ಟ್ರೂಡೋನ ಭಾರತ ಪ್ರವಾಸವೇ ಸಾಕ್ಷಿ! ‘ಭಾರತ ಬದಲಾಗಿದೆ. ಅವರೀಗ ರಾಷ್ಟ್ರದ ಉನ್ನತಿಗಾಗಿ ಯಾರೊಂದಿಗೆ ಬೇಕಿದ್ದರೂ ಮೈತ್ರಿ ಮಾಡಿಕೊಳ್ಳಲು, ಮೈತ್ರಿ ಮುರಿದುಕೊಳ್ಳಲೂ ಸಿದ್ಧರಿದ್ದಾರೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ’ ಹಾಗಂತ ಕೆಲವು ತಿಂಗಳ ಹಿಂದೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. […]

ಸಿದ್ದರಾಮಯ್ಯನ ತಗೊಂಡ್ರೆ ಆತ್ಮಹತ್ಯೆ, ಕ್ಲೀನ್ಚಿಟ್, ಗೂಂಡಾಗಿರಿ ಫ್ರೀ!

Saturday, February 24th, 2018

ಮೈಸೂರಿನಲ್ಲಿ ರಾಜು, ಶಿವಮೊಗ್ಗದಲ್ಲಿ ವಿಶ್ವನಾಥ್ ಶೆಟ್ಟಿ, ಮಡಿಕೇರಿಯಲ್ಲಿ ಕುಟ್ಟಪ್ಪ, ಬೆಂಗಳೂರಿನಲ್ಲಿ ರುದ್ರೇಶ್, ಹೊನ್ನಾವರದಲ್ಲಿ ಪರೇಶ್, ಮಂಗಳೂರಿನಲ್ಲಿ ದೀಪಕ್, ಬಶೀರ್, ಸಂತೋಷ್ ಪೂಜಾರಿ ಹೀಗೆ ಸಾಲು-ಸಾಲು ಹತ್ಯೆಗಳು ನಡೆದುಹೋದವು. ಕೇರಳದ ಕೊಲೆಗಡುಕ ಮಾಫಿಯಾ ಕನರ್ಾಟಕವನ್ನು ಸದ್ದಿಲ್ಲದೇ ಆವರಿಸಿಕೊಳ್ಳುತ್ತಿರುವುದು ಸಿದ್ದರಾಮಯ್ಯನವರ ಅತಿ ಕೆಟ್ಟ ಆಡಳಿತದ ಕಣ್ಣಿಗೆ ಗೋಚರಿಸುತ್ತಿರುವ ಅಂಶ. ಐದೇ ವರ್ಷದ ಅಧಿಕಾರಾವಧಿಯಲ್ಲಿ ಕನರ್ಾಟಕದ ಜನತೆ ಐವತ್ತು ವರ್ಷ ಮರೆಯಲಾಗದ ಆಡಳಿತವನ್ನು ಮುಖ್ಯಮಂತ್ರಿಗಳು ನೀಡಿಬಿಟ್ಟಿದ್ದಾರೆ. ಸಿದ್ದರಾಮಯ್ಯನವರು ಇನ್ನೈದು ವರ್ಷದ ಅಧಿಕಾರವನ್ನು ಎಲ್ಲರ ಬಳಿ ಬೇಡುತ್ತಿದ್ದಾರೆ. ಆರಂಭದಲ್ಲಿ ಅವರು ಅಧಿಕಾರಕ್ಕೆ ಬಂದಾಗ ಅನೇಕರ […]

ಸ್ವಂತ ಲಾಭಕ್ಕೋಸ್ಕರ ರಾಜ್ಯ ತುಂಡರಿಸುವವರು!

Sunday, February 18th, 2018

ಬಹಮನಿಯ ಆಳ್ವಿಕೆಯ ಕಾಲಕ್ಕೆ ಕನರ್ಾಟಕ ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಈ ಹೊತ್ತಿನಲ್ಲಿ ಹೆಸರುವಾಸಿಯಾದ ಪಂಡಿತರು, ತತ್ತ್ವಜ್ಞಾನಿಗಳು, ತಂತ್ರಜ್ಞರು, ಸಂತರು ಅನೇಕರಿದ್ದರು. ಆದರೆ ಅವರ್ಯಾರೂ ಭಾರತೀಯರಾಗಲಿ ಕನ್ನಡಿಗರಾಗಲಿ ಆಗಿರಲಿಲ್ಲ. ಅವರನ್ನೆಲ್ಲ ಇರಾನಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಹಮನಿ ಸುಲ್ತಾನರು ಕಣ್ಣುಕುಕ್ಕುವ ಕಟ್ಟಡಗಳ ನಿಮರ್ಾಣ ಮಾಡಿದರಾದರೂ ಅವ್ಯಾವುವೂ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವಂತದ್ದಾಗಿರಲಿಲ್ಲ. ಸಿದ್ದರಾಮಯ್ಯನವರ ಕಾಲಕ್ಕೆ ಇನ್ನು ಏನೇನನ್ನು ನೋಡುವುದು ಬಾಕಿ ಇದೆಯೋ. ಕೆಲವರ ಆಳ್ವಿಕೆಯನ್ನು ಸಮಾಜ ನೂಕರ್ಾಲ ನೆನಪಿಸಿಕೊಳ್ಳುತ್ತದೆ. ಅದು ಒಳ್ಳೆಯ ಕಾರಣಕ್ಕಾದರೂ ಇರಬಹುದು ಅಥವಾ ಆ ಆಳ್ವಿಕೆ ಉಂಟು ಮಾಡಿದ […]

ಭಯೋತ್ಪಾದಕರ ಸಾವಿಗೆ ಕಣ್ಣೀರಿಟ್ಟಿದ್ದೇಕೆ ಸೋನಿಯಾ?

Friday, February 16th, 2018

ಸೋನಿಯಾಗಾಂಧಿ ಸತ್ತ ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸಿದ್ದು ಅದೆಷ್ಟು ನ್ಯಾಯ? ಅದು ಭಯೋತ್ಪಾದಕರನ್ನು ಮುಗ್ಧರೆಂದು ಬಿಂಬಿಸಿ ಉಳಿಸುವ ಸನ್ನಾಹವಾಗಿತ್ತೇ? ಇಷ್ಟೆಲ್ಲಾ ಇದ್ದಾಗ್ಯೂ ಈಗ ಕನರ್ಾಟಕದಲ್ಲಿ ಮತ್ತೊಮ್ಮೆ ಇದೇ ಬಗೆಯ ಹತ್ಯೆಗಳನ್ನು ಬೆಂಬಲಿಸುತ್ತಿದ್ದೀರಲ್ಲಾ! ಕೊಲೆಗಡುಕರನ್ನು ಮುಗ್ಧರೆಂದು ಕರೆದು ಅವರನ್ನು ಬಿಡುಗಡೆ ಮಾಡುವ ನಿಗೂಢ ಉಪಾಯಕ್ಕೆ ಸಜ್ಜಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯ. ಹಾಗೆ ಮಾಡಿದರೆ ಪೊಲೀಸರ ನೈತಿಕ ಸ್ಥೈರ್ಯ ಕುಸಿಯಲಾರದೇನು? ಒಮ್ಮೆ ನೆಹರು-ಗಾಂಧಿ ಮಾಡಿದ ತಪ್ಪಿನಿಂದಾಗಿ ತುಂಡಾದ ದೇಶವನ್ನು ನೀವುಗಳೆಲ್ಲ ಸೇರಿ ಮತ್ತೆ ಮತ್ತೆ ತುಂಡರಿಸಬೇಕೆಂದಿದ್ದೀರೇನು? ಇನ್ಸ್ಪೆಕ್ಟರ್ ಮೋಹನ್ ಚಂದ್ ಶಮರ್ಾ. ಆ ಹೆಸರು […]

ಐದು ಶತಮಾನ ಕಾದವರಿಗೆ ಐದು ವರ್ಷ ಹೆಚ್ಚಾಯಿತೇ?

Sunday, February 11th, 2018

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಮುಸಲ್ಮಾನರಿಗೆಂದೇ ಪ್ರತ್ಯೇಕ ರಾಷ್ಟ್ರ ಕೊಟ್ಟಾಗಿತ್ತಲ್ಲ ಆಗ ನಾವು ಎಲ್ಲರನ್ನೂ ಒಲಿಸಿಯೇ ರಾಮ ಮಂದಿರ ಕಟ್ಟಿಬಿಡಬಹುದಿತ್ತು. ಆದರೆ ನೆಹರೂ ಕುಟುಂಬ ಬ್ರಿಟೀಷರ ಹಾದಿಯಲ್ಲಿಯೇ ಹೆಜ್ಜೆ ಇಟ್ಟ ಕುಟುಂಬ. ಅವರು ಭೇದ ಬೆಳೆದಷ್ಟೂ ಆಳುವುದು ಸುಲಭವೆಂದೆಣಿಸಿ ಈ ಅಂತರವನ್ನು ಕಾಯ್ದುಕೊಳ್ಳಲು ಬೇಕಾದ ಎಲ್ಲ ಏಪರ್ಾಟುಗಳನ್ನು ಮಾಡಿದರು. ತಿಪ್ಪರಲಾಗ ಹೊಡೆದರೂ ರಾಮ ಮಂದಿರ ನಿಮರ್ಾಣ ತಡೆಯುವುದು ಸಾಧ್ಯವಿಲ್ಲವೆಂದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಅಚ್ಚರಿಯೆಂದರೆ ಈ ಬಾರಿ ಮಂದಿರ ನಿಮರ್ಾಣದ ಕೂಗು ಜೋರಾಗಿರುವುದು ಮುಸಲ್ಮಾನರ ಪಾಳಯದಿಂದಲೇ. ಸ್ವಾತಂತ್ರ್ಯಾ ನಂತರದ […]

2019ರ ಚುನಾವಣೆಗೆ ತಯಾರಿ ಶುರುವಾಗಿಬಿಡ್ತಾ?

Friday, February 9th, 2018

ರಾಜಕೀಯದಲ್ಲಿ ಅನುಸರಿಸುವವರು ಸೋತಂತೆ. ಮೊದಲ ದಾಳ ಎಸೆವವರಿಗೇ ಗೆಲುವು ಕಟ್ಟಿಟ್ಟ ಬುತ್ತಿ. ಮೋದಿ ತಾವು ಒಂದು ಹೆಜ್ಜೆ ಮುಂದಿರುತ್ತಾರೆ, ಯಾವಾಗಲೂ. ಈ ಬಾರಿ ಸಂಸತ್ತನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಒಂದು ವರ್ಷದ ಮುನ್ನವೇ ಎರಡನೇ ಇನ್ನಿಂಗ್ಸ್ನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಅಂತೂ ಲೋಕಸಭೆಯಲ್ಲಿ ನರೇಂದ್ರಮೋದಿಯವರ ಒಂದೂವರೆ ಗಂಟೆಯ ಭಾಷಣದ ನಂತರ ಕಾಂಗ್ರೆಸ್ ಹೊಸ ದಾಳಗಳನ್ನು ಆಲೋಚಿಸುತ್ತಿದೆ. ಮೋದಿ ತಾವು 2019ರ ಚುನಾವಣೆಯ ಅಜೆಂಡಾ ಸಿದ್ಧಪಡಿಸುತ್ತಿರುವುದು ಈಗ ಸ್ಪಷ್ಟವಾಗಿದೆ. ಪ್ರಧಾನಿಯಾದ ಆರಂಭದಲ್ಲಿಯೇ ನಾಲ್ಕು ವರ್ಷದ ನಂತರ ನಿಮ್ಮೆದುರಿಗೆ ನಿಂತು […]

2019ರ ಚುನಾವಣೆಗೆ ತಯಾರಿ ಶುರುವಾಗಿಬಿಡ್ತಾ?

Friday, February 9th, 2018

ರಾಜಕೀಯದಲ್ಲಿ ಅನುಸರಿಸುವವರು ಸೋತಂತೆ. ಮೊದಲ ದಾಳ ಎಸೆವವರಿಗೇ ಗೆಲುವು ಕಟ್ಟಿಟ್ಟ ಬುತ್ತಿ. ಮೋದಿ ತಾವು ಒಂದು ಹೆಜ್ಜೆ ಮುಂದಿರುತ್ತಾರೆ, ಯಾವಾಗಲೂ. ಈ ಬಾರಿ ಸಂಸತ್ತನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಒಂದು ವರ್ಷದ ಮುನ್ನವೇ ಎರಡನೇ ಇನ್ನಿಂಗ್ಸ್ನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಅಂತೂ ಲೋಕಸಭೆಯಲ್ಲಿ ನರೇಂದ್ರಮೋದಿಯವರ ಒಂದೂವರೆ ಗಂಟೆಯ ಭಾಷಣದ ನಂತರ ಕಾಂಗ್ರೆಸ್ ಹೊಸ ದಾಳಗಳನ್ನು ಆಲೋಚಿಸುತ್ತಿದೆ. ಮೋದಿ ತಾವು 2019ರ ಚುನಾವಣೆಯ ಅಜೆಂಡಾ ಸಿದ್ಧಪಡಿಸುತ್ತಿರುವುದು ಈಗ ಸ್ಪಷ್ಟವಾಗಿದೆ. ಪ್ರಧಾನಿಯಾದ ಆರಂಭದಲ್ಲಿಯೇ ನಾಲ್ಕು ವರ್ಷದ ನಂತರ ನಿಮ್ಮೆದುರಿಗೆ ನಿಂತು […]

ಖಿಲ್ಜಿಯ ಮಾನಸಿಕ ತೊಳಲಾಟಗಳ ಅನಾವರಣ ಪದ್ಮಾವತ್!

Sunday, February 4th, 2018

ಒಬ್ಬ ಕಥೆಗಾರನಿಗೆ ಮೂಲ ಹಂದರಕ್ಕೆ ಧಕ್ಕೆಯೊದಗದಂತೆ ಕಥೆ ಹೇಳಬಲ್ಲ ಸ್ವಾತಂತ್ರ್ಯ ಕೊಡದಿದ್ದರೆ ರಾಮಾಯಣ ಇಷ್ಟೊಂದು ಆಕಾರ, ಅಲಂಕಾರಗಳನ್ನು ಕಾಣುತ್ತಿರಲಿಲ್ಲ. ಪ್ರತಿಯೊಂದು ಕಾವ್ಯಕ್ಕೂ ಕಥೆಗಾರ ರಸ ತುಂಬುತ್ತಾನೆ. ಹೊಸ ಪಾತ್ರಗಳು ಸೃಷ್ಟಿಯಾಗುತ್ತವೆ; ಹೊಸ ಕಲ್ಪನೆಗಳು ಗರಿಗೆದರುತ್ತವೆ. ಹಾಗೆ ಮಾಡದಿದ್ದರೆ ದೂರದರ್ಶನದ ಧಾರಾವಾಹಿಗೂ ಈ ಸಿನಿಮಾಗಳಿಗೂ ಭಾಳ ವ್ಯತ್ಯಾಸ ಉಳಿಯಲಾರದು! ಕೊನೆಗೂ ರಾಜಸ್ಥಾನದ ಕರಣಿ ಸೇನಾ ಒಂದು ಅತ್ಯಂತ ಕೆಟ್ಟ ಯೂ ಟನರ್್ನೊಂದಿಗೆ ಪದ್ಮಾವತ್ ವಿವಾದಕ್ಕೆ ಅಂತ್ಯ ಹಾಡಿದೆ. ಆದರೆ ಇತಿಹಾಸವನ್ನು, ಭಾರತೀಯ ಪರಂಪರೆ, ಸಭ್ಯತೆಗಳನ್ನು ಸಮರ್ಥವಾಗಿ ಮುಂದಿಡುವ ಒಬ್ಬ […]

ತಿರುಗುಬಾಣವಾಯ್ತು ಸಿದ್ದರಾಮಯ್ಯನ ದಾಳಗಳು!

Friday, February 2nd, 2018

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಅಷ್ಟೇ. ಭಾಜಪಾ ಬಲು ಎಚ್ಚರಿಕೆಯ ನಡೆ ಇಡುತ್ತಿದೆ. ಮುಗ್ಧ ಅಲ್ಪಸಂಖ್ಯಾತರ ವಿಚಾರ ಬಂದಾಗ ಪಕ್ಷ ಮಾತನಾಡಲಿಲ್ಲ ಆದರೆ ಜನರೇ ಮಾತನಾಡಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡಿತು ಅದು. ಎಲ್ಲಿ ಹಿಂದೂಗಳ ಸಾವು ನಡೆದಾಗಲೂ ತಾನು ನೇರವಾಗಿ ಮಾತನಾಡದೇ ಜನರ ನಡುವೆ ಈ ಚಚರ್ೆ ಬಲವಾಗುವಂತೆ ಮಾಡುತ್ತಿದೆ. ಈ ಕಾರಣದಿಂದಾಗಿಯೇ ಸಿದ್ದರಾಮಯ್ಯನವರ ವಿರುದ್ಧದ ಅಂತಪ್ರ್ರವಾಹವೊಂದು ಅರಿವಿಲ್ಲದೇ ಹರಿಯುತ್ತಿದೆ. ರಾಜ್ಯದ ಜನರ ಜಾತಿಗೆ ಹೊಸದೊಂದು ಸೇರ್ಪಡೆಯಾಗಿದೆ! ಮುಗ್ಧ ಅಲ್ಪಸಂಖ್ಯಾತರದ್ದು. ಸಿದ್ದರಾಮಯ್ಯನವರು ಕನರ್ಾಟಕವನ್ನು ಹಿಂದೂ-ಮುಸ್ಲೀಂ ಕದನ ಭೂಮಿಯನ್ನಾಗಿಸಿ ಮುಸಲ್ಮಾನರ […]