ಈ ಬಾರಿ ಪರೀಕ್ಷೆ ಮೋದಿಗಲ್ಲ, ನಮಗೇ!
Saturday, November 11th, 2017ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿರೋದು ಈಗಲೇ. ನರೇಂದ್ರ ಮೋದಿಯವರಂತಹ ನಾಯಕ ಆಗಾಗ ಬರಲಾರ. ಅದು ಅಪರೂಪಕ್ಕೊಮ್ಮೆ ಸಿದ್ಧಿಸುವ ರತ್ನ. ಬಿಡಬಾರದಷ್ಟೇ. ಗುಜರಾತಿನ ಚುನಾವಣೆ ಈ ನಿಟ್ಟಿನಲ್ಲಿ ಬಲು ದೊಡ್ಡ ಪರೀಕ್ಷೆ, ನರೇಂದ್ರ ಮೋದಿಗಲ್ಲ ಬದಲಿಗೆ ನಾವು ಭಾರತದ ವಿಕಾಸದೊಟ್ಟಿಗೆ ನಡೆಯುವೆವಾ ಎಂಬುದಕ್ಕೆ. ಸಮಸ್ಯೆಗಳು ಸರಮಾಲೆಯಾಗಿ ಬರುತ್ತವೆ ಅನ್ನೋದು ಖಂಡಿತ ಸುಳ್ಳಲ್ಲ. ಎದುರಿಸಬಲ್ಲವ ಛಾತಿ ಅಗಲಿಸಿ ನಿಂತಿರಬೇಕಷ್ಟೇ. ಇಲ್ಲವಾದಲ್ಲಿ ಸಂಕಟದ ಹೊತ್ತಲ್ಲಿ ಎಂಥವನೂ ಕುಗ್ಗಿ ಹೋಗಿ ಬಿಡಬಲ್ಲ. ಭಾರತಕ್ಕೆ ಒಂದು ಬಗೆಯಲ್ಲಿ ಸವಾಲಿನ ದಿನಗಳು ಶುರುವಾಗಿವೆ. 2014ರ ಚುನಾವಣೆಯಲ್ಲಿ […]