ವಿಭಾಗಗಳು

ಸುದ್ದಿಪತ್ರ

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕನರ್ಾಟಕ!

Sunday, January 14th, 2018

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ ಅಂತ! ಈ ಜನವರಿ ಹನ್ನೆರಡು ನಾಡಿನ ಪಾಲಿಗೆ ವಿಶಿಷ್ಟವಾದ ದಿನವೇ ಸರಿ. ಚುನಾವಣೆ ಬಂದೊಡನೆ ತಮ್ಮ ತಾವು ಪದೇ ಪದೇ ಹಿಂದೂ ಎಂದು ಹೇಳಿಕೊಳ್ಳಲು ಹೆಣಗಾಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಟ್ಟಿಟರ್ನಲ್ಲಿ […]

ಜೀವಂತಿಕೆ ತುಂಬುವ ಶಿಕ್ಷಣ ಬೇಕಾಗಿದೆ!

Sunday, January 7th, 2018

ಮಂಗಳೂರು-ಬೆಂಗಳೂರುಗಳಲ್ಲಿ ಕೆಲವು ಸಂಸ್ಥೆಗಳಿವೆ. ಒಮ್ಮೆ ಒಳಹೊಕ್ಕರೆ ಹೊರಬರುವ ವೇಳೆಗೆ ವಿದ್ಯಾಥರ್ಿಗಳು ಪರಪ್ಪನ ಅಗ್ರಹಾರದಲ್ಲೂ ನೆಮ್ಮದಿಯಿಂದ ಬದುಕುವ ಶಿಕ್ಷಣ ಪಡೆದು ಬರುತ್ತಾರೆ. ಆ ಪರಿಯ ಜೈಲುಗಳನ್ನೂ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ರೂಪಿಸಿಬಿಟ್ಟಿದ್ದೇವೆ. ಚಿಂತನೆಗಳು ಅರಳಲು ಬೇಕಾದ ವಾತಾವರಣದಲ್ಲಿ ಬೆಳೆಯದ ವಿದ್ಯಾಥರ್ಿ ಸಕರ್ಾರಿ ನೌಕರಿಯಲ್ಲಿ ಉನ್ನತ ಹುದ್ದೆ ಪಡೆಯಬಹುದೇನೋ ಸರಿ, ಆದರೆ ಆತ ತನ್ನ ಹುದ್ದೆಯಲ್ಲಿ ಛಾಪು ಮೂಡಿಸಬಲ್ಲ, ಹೊಸತನವನ್ನು ಸೃಷ್ಟಿಸಬಲ್ಲ ಕೆಲಸಗಾರನಂತೂ ಖಂಡಿತ ಆಗಲಾರ. ಬೆಳಗಾವಿಯ ಹಳ್ಳಿಯೊಂದರ ಶಾಲೆಗೆ ಇತ್ತೀಚೆಗೆ ಭೇಟಿಕೊಡುವ ಅವಕಾಶ ಒದಗಿ ಬಂದಿತ್ತು. ಮುಖ್ಯೋಪಾಧ್ಯಾಯರು, ಶಿಕ್ಷಕರನ್ನು […]

ಒಂದೇ ವೇದಿಕೆಯಲ್ಲಿ ಹತ್ತು ಸಹಸ್ರ ವಿವೇಕ ದರ್ಶನ

Saturday, January 6th, 2018

ಈ ಬಾರಿ ಮುಗಳಖೋಡದ ಜಾತ್ರೆಯ ವೈಶಿಷ್ಟ್ಯವೆಂದರೆ ಜನವರಿ 12ರ ವಿವೇಕಾನಂದ ಜಯಂತಿಯನ್ನು ಅತಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹದಿನೈದರಿಂದ ಮುವ್ವತ್ತೊಂಬತ್ತರ ನಡುವಿನ ಹತ್ತು ಸಾವಿರ ತರುಣರನ್ನು ಒಟ್ಟುಗೂಡಿಸಿ ಅವರಿಗೆ ವಿವೇಕಾನಂದರ ವೇಷಧಾರಣೆ ಮಾಡಿಸಿ ವಿವೇಕಾನಂದರ ಸಂದೇಶಗಳನ್ನು ಅವರ ಮೂಲಕ ಹೇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಡಿಯ ಮಠ ಈ ಕಾರ್ಯಕ್ರಮಕ್ಕಾಗಿ ಬಲು ವಿಶಿಷ್ಟರೀತಿಯಲ್ಲಿ ಸಿಂಗಾರಗೊಳ್ಳುತ್ತಿದೆ. ಮುಗಳಖೋಡ ಬೆಳಗಾವಿಯಲ್ಲಿರೋ ಒಂದು ಪುಟ್ಟ ಹಳ್ಳಿ. ಇದು ದಾಸೋಹ ಮಠವೆಂದೇ ಖ್ಯಾತ. ದಿನದ ಯಾವ ಹೊತ್ತಲ್ಲಿ ಅಲ್ಲಿಗೆ ಹೋದರೂ ಪ್ರಸಾದಕ್ಕೆ ಕೊರತೆಯಾಗಲಾರದು. ಭಕ್ತರ ಭಕ್ತಿಯೂ […]

ಪ್ರಿಯ ಸಿದ್ದರಾಮಯ್ಯನವರೇ, ಆಕ್ರೋಶದ ನಮಸ್ಕಾರಗಳು.

Friday, January 5th, 2018

ನಿಮ್ಮ ಮನೆಯಲ್ಲಿ ನೀವು ಅನುಭವಿಸಿದ ನೋವು ಕನರ್ಾಟಕದ ತಾಯಂದಿರೆಲ್ಲ ಅನುಭವಿಸಲೆಂದು ನಿಶ್ಚಯಿಸಿ ಕುಳಿತುಬಿಟ್ಟಿರುವಿರೇನು? ಇಲ್ಲವಾದಲ್ಲಿ ತಿಂಗಳ ಹಿಂದೆ ಪರೇಶ್ ಮೇಸ್ತನ ತಾಯಿಯ ರೋದನೆಯ ಹಿಂದು ಹಿಂದೆಯೇ ದೀಪಕ್ನ ಅಮ್ಮನನ್ನು ಅಂಧಕಾರದತ್ತ ದೂಡಿಬಿಟ್ಟಿರಲ್ಲ! ಪ್ರಿಯ ಸಿದ್ದರಾಮಯ್ಯನವರೇ, ಆಕ್ರೋಶದ ನಮಸ್ಕಾರಗಳು. ನಿಮ್ಮ ಆಳ್ವಿಕೆಯ ಐದು ವರ್ಷ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಕನ್ನಡಿಗರ ಬದುಕನ್ನು ಅಸಹ್ಯಗೊಳಿಸಿಬಿಟ್ಟಿರಿ. ಮಧ್ಯರಾತ್ರಿ ಹೆಣ್ಣುಮಗಳೊಬ್ಬಳು ಏಕಾಂಗಿಯಾಗಿ ನಡೆದಾಡುವಂತಾದರೆ ಅಂದು ಸ್ವಾತಂತ್ರ್ಯ ಬಂತೆಂದು ಭಾವಿಸುವೆ ಎಂದಿದ್ದರು ನಿಮ್ಮ ಆದರ್ಶವೆಂದು ನೀವೇ ಹೇಳುವ ಮಹಾತ್ಮಾ ಗಾಂಧೀಜಿ. ನಿಮ್ಮ ಸಾಮ್ರಾಜ್ಯದಲ್ಲಿ ಇಂದು […]

ಎಂದಿಗೂ ಬತ್ತದ ನೀರಿನ ಸೆಲೆ ಕನರ್ಾಟಕ!

Sunday, December 31st, 2017

ಯಾವಾಗಲಾದರೂ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಿಗೆ ಹೋಗಿ ಬಂದಿರುವಿರೇನು? ಜಗತ್ತಿನ ಅತ್ಯಂತ ಹೆಚ್ಚಿನ ಜನರ ಅಚ್ಚರಿಗೆ ಕಾರಣವಾಗಬಲ್ಲ ಸ್ಮಾರಕಗಳು ಇವು. ಕೇಂದ್ರ ಸಂಸತ್ತಿನ ಆಕಾರದ ಪ್ರೇರಣೆಯೂ ಇಲ್ಲಿಂದಲೇ ಬಂದಿರುವಂಥದ್ದು. ಭಾರತದ ಇತಿಹಾಸವನ್ನು ಅತ್ಯಂತ ವೈಭವಯುತವಾಗಿ ಮುಟ್ಟಿಸುವಲ್ಲಿ ಇವುಗಳದ್ದು ನಿಸ್ಸಂಶಯವಾಗಿ ಮಹತ್ವದ ಪಾತ್ರವಿದೆ. ಆದರೆ ಅಲ್ಲಿ ಸಕರ್ಾರ ಒದಗಿಸಿರುವ ವ್ಯವಸ್ಥೆಯ ಕುರಿತಂತೆ ಮಾತನಾಡದಿರುವುದೇ ಒಳಿತು. ಚುನಾವಣೆಯ ಹೊತ್ತಿಗೆ ಸರಿಯಾಗಿ ತಮ್ಮ ಹಳೆಯ ಹಪ್ಪಟ್ಟು ಐಡಿಯಾಗಳನ್ನು ಮತ್ತೆ ಚಾಲ್ತಿಗೆ ತರುವ ಜನನಾಯಕರನ್ನು ನೋಡಿ ನೋಡಿ ಸಾಕಾಗಿ ಹೋಗಿದೆ. ಕನರ್ಾಟಕದ ಅಗತ್ಯಕ್ಕೆ ಸ್ಪಂದಿಸದವರನ್ನು […]

ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ!

Tuesday, December 26th, 2017

ಆಡಳಿತದ ಚುಕ್ಕಾಣಿ ಹಿಡಿದವರು ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಷ್ಟೇ. ಟಿಪ್ಪೂ ಜಯಂತಿ ಮಾಡಿದ್ದರಿಂದ ಮತ-ಮತಗಳ ನಡುವೆ ಭಡಕಾಯಿಸಲಷ್ಟೇ ಸಾಧ್ಯವಾಯಿತು. ಅದರಿಂದ ಉದ್ಯೋಗವು ಹುಟ್ಟಲಿಲ್ಲ, ಪ್ರವಾಸೋದ್ಯಮದ ಆಸ್ಥೆಯೂ ಬೆಳೆಯಲಿಲ್ಲ. ವೋಟುಬ್ಯಾಂಕಿನ ರಾಜಕಾರಣವನ್ನು ಅಷ್ಟು ಶ್ರದ್ಧೆಯಿಂದ ಮಾಡಿದ ಮುಖ್ಯಮಂತ್ರಿಗಳು ಸ್ವಲ್ಪ ಪ್ರವಾಸೋದ್ಯಮದ ಕಡೆಗೆ ಹರಿಸಿದ್ದರೆ ನಾವಿಂದು ಬೆಂಗಳೂರೊಂದನ್ನೇ ಮುಂದಿಟ್ಟು ಬಂಡವಾಳ ಸಂಗ್ರಹ ಮಾಡಬೇಕಿರಲಿಲ್ಲ. ಉದ್ಯೋಗ ಸೃಷ್ಟಿಗಾಗಿ ಎಲ್ಲ ಸಕರ್ಾರಗಳೂ ಹೆಣಗಾಡುತ್ತಿವೆ. ಕೃಷಿ ಮತ್ತು ಕೃಷಿ ಆಧಾರಿತ ವ್ಯವಸ್ಥೆಯನ್ನು ಸಂಪೂರ್ಣ ನಾಶಗೊಳಿಸಿದ ಆಂಗ್ಲರು ಭಾರತದಲ್ಲಿ ಉದ್ಯೋಗವಿಲ್ಲದೇ ದಾರಿದ್ರ್ಯಕ್ಕೆ ಸಿಲುಕಿದ ಜನಾಂಗವನ್ನು ಸೃಷ್ಟಿಸಿದರು. ಸ್ವಾತಂತ್ರ್ಯಾನಂತರವೂ […]

ನರೇಂದ್ರ ಮೋದಿ ಕೊಟ್ಟ ಮಾತಿಗೆ ತಪ್ಪಿದ್ದಾರಾ?

Sunday, December 24th, 2017

ಮೋದಿಯವರ ಸಕರ್ಾರ ಬಂದಾಗಿನಿಂದ ಅರಚಾಡುವ ಬುದ್ಧಿಜೀವಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಿಹಾರದ ಚುನಾವಣೆಯ ವೇಳೆಗೆ ಅಸಹಿಷ್ಣುತೆಯನ್ನು ಮುಂದಿಟ್ಟುಕೊಂಡು ಪ್ರಶಸ್ತಿ ಮರಳಿಸಿದ ಅನೇಕ ಸಾಹಿತಿಗಳು ಈಗ ಮೂಲೆಗುಂಪಾಗಿಬಿಟ್ಟಿದ್ದಾರೆ. ತೀಸ್ತಾ ಸೇತಲ್ವಾಡ್ ತನ್ನ ಅವ್ಯವಹಾರದ ಬ್ಯಾಂಕ್ ಅಕೌಂಟನ್ನು ಮತ್ತೆ ಉಪಯೋಗಿಸಲು ಅನುವು ಮಾಡಿಕೊಡಿರೆಂದು ನ್ಯಾಯಾಲಯದ ಅನುಮತಿ ಕೇಳುತ್ತಿದ್ದಾಳೆ. ಹಿಂದೂಗಳ ಅವಹೇಳನ, ಹಿಂದೂ ಧರ್ಮದ ಮೇಲಿನ ತನ್ನ ಭಾಷಣ ಜನ್ಮ ಸಿದ್ಧ ಹಕ್ಕೆಂದು ಭಾವಿಸಿದ ಅಮೀರ್ ಖಾನ್ ಅನಿವಾರ್ಯವಾಗಿ, ಕೆಲವೊಮ್ಮೆ ಅನವಶ್ಯಕವಾಗಿ ದೇಶ ಭಕ್ತಿಯ ಪ್ರದರ್ಶನ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದಾನೆ. ಗುಜರಾತಿನ […]

ಸ್ಮಾರ್ಟ್ ಹಳ್ಳಿಗಳ ನಿರ್ಮಾಣಕ್ಕೆ ನೀವು ಸಿದ್ಧರಿದ್ದೀರಾ, ಹೇಳಿ!

Sunday, December 17th, 2017

ನಾವೀಗ ಹೇಗಾಗಿದ್ದೇವೆ ಗೊತ್ತೇನು? ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಬಲಿಕೊಡಬಲ್ಲವರಾಗಿದ್ದೇವೆ. ದೇಶದ ಅಭಿವೃದ್ಧಿ-ರಾಜ್ಯದ ಬೆಳವಣಿಗೆಗಳಿಗಿಂತಲೂ ನಮಗಿಂದು ನಮ್ಮ ಜಾತಿಯ ಪ್ರಶ್ನೆ ಬಲುಮುಖ್ಯವಾಗಿದೆ. ಭಾಷೆಯ ಹೆಸರಲ್ಲಿ ಬಡಿದಾಡುವುದು ನಮಗೆ ಬೇರೆಲ್ಲವುಗಳಿಗಿಂತಲೂ ಮುಖ್ಯ. ನಾಲ್ಕೂವರೆ ವರ್ಷ ಅಭಿವೃದ್ಧಿಯ ಮಾತನಾಡದ ಸಂಸದ, ಶಾಸಕರು ಕೊನೆಯ ಆರು ತಿಂಗಳಲ್ಲಿ ಎರಡು ಜಾತಿ ಸಮಾವೇಶ ಮತ್ತು ಒಂದು ಹಿಂದೂ-ಮುಸ್ಲೀಂ ಕದನ ಮಾಡಿಸಿಕೊಂಡು ಮತ್ತೆ ಜನನಾಯಕರಾಗಿಬಿಡುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಮತ್ತು ಮಂಗಳೂರಿನ ಒಂದಷ್ಟು ಮಿತ್ರರು ಭಿನ್ನಭಿನ್ನ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿಯುವ, ಅದಕ್ಕೆ ಪರಿಹಾರ […]