ವಿಭಾಗಗಳು

ಸುದ್ದಿಪತ್ರ


 

ರಾಮರಾಜ್ಯ ಭ್ರಾಮಕ ಕಲ್ಪನೆಯಲ್ಲ!

Monday, August 24th, 2020

ರಾಮ ದುಷ್ಟರನ್ನು ಮುಲಾಜಿಲ್ಲದೇ ಶಿಕ್ಷಿಸಿದ್ದ. ಸಜ್ಜನರಿಗೆ ತೊಂದರೆ ಕೊಟ್ಟು ರಾಷ್ಟ್ರದ ಅವನತಿಗೆ ಕಾರಣವಾಗುವ ರಾಕ್ಷಸರ ಸಮೂಲನಾಶಗೈದಿದ್ದ. ನಾಶ ಎನ್ನುವ ಪದ ಬಲು ಕಟು ಎನಿಸಿದರೂ ಏಳು ದಶಕಗಳಲ್ಲಿ ಭಾರತ ಅಭಿವೃದ್ಧಿಯಾಗಬಾರದೆಂದೇ ದುಡಿದ ಅನೇಕರ ಸಂತಾನಗಳು ಇಂದಿಗೂ ಕ್ರಿಯಾಶೀಲವಾಗಿವೆ. ಅವರುಗಳನ್ನು ಮಟ್ಟಹಾಕುವ ಹೊಣೆ ಇದ್ದೇ ಇದೆ. ರಾಮಮಂದಿರ ನಿಮರ್ಾಣ ಹಿಂದುವಿನ ಪಾಲಿಗೆ ಒಂದು ಮೋಹಕ ಕಲ್ಪನೆಯಷ್ಟೇ ಆಗಿತ್ತು. ಇದಕ್ಕಾಗಿ ನಡೆದ ಹೋರಾಟ ದಶಕಗಳದ್ದಲ್ಲ, ಶತಕಗಳದ್ದು. ಬಹುಶಃ ಪೂಜಾಸ್ಥಾನವೊಂದನ್ನು ಮರಳಿ ಪಡೆಯುವ ಸುದೀರ್ಘ ಹೋರಾಟಗಳಲ್ಲಿ ಇದೂ ಒಂದೆಂದು ದಾಖಲಾಗಬಹುದೇನೋ! ರಾಮಮಂದಿರ, […]

ಕಾಂಗ್ರೆಸ್ ವಿರೋಧದ ನಡುವೆಯೂ ಬಂತು ರಫೇಲ್!

Monday, August 24th, 2020

ಇತ್ತೀಚೆಗೆ ನರೇಂದ್ರಮೋದಿಯವರು ವಿಶ್ವಸಂಸ್ಥೆಯನ್ನೇ ಪುನರ್ ರಚಿಸಬೇಕೆಂಬ ಸೂಕ್ಷ್ಮ ಸಂದೇಶ ಕೊಟ್ಟಿರುವುದೂ ಕೂಡ ಈ ಹಿನ್ನೆಲೆಯಲ್ಲಿ ಬಲು ಮಹತ್ವ ಪಡೆಯುತ್ತದೆ. ಅಬ್ದುಲ್ ಕಲಾಂರು ಹೇಳಿದ್ದರಲ್ಲ 2020ರ ನಂತರ ಭಾರತದ್ದೇ ಯುಗ ಅಂತ. ಪುಣ್ಯಾತ್ಮ ಅದ್ಯಾವ ನಂಬಿಕೆಯಿಂದ ಅದನ್ನು ಹೇಳಿದ್ದರೋ ದೇವರೇ ಬಲ್ಲ. ರಫೇಲ್ನ ಮೊದಲ ಐದು ವಿಮಾನಗಳು ಫ್ರಾನ್ಸಿನಿಂದ ಹೊರಟಾಗಿದೆ. ಈ ಲೇಖನವನ್ನು ನೀವು ಓದುತ್ತಿರುವ ವೇಳೆಗಾಗಲೇ ಅದು ಭಾರತದ ಹತ್ತಿರಕ್ಕೂ ಬಂದುಬಿಟ್ಟಿರುತ್ತದೆ. ಚೀನಾ ಮತ್ತು ಭಾರತದ ನಡುವೆ ಯುದ್ಧದ ಕಾಮರ್ೋಡಗಳು ಮುಸುಕಿರುವ ಈ ಹೊತ್ತಿನಲ್ಲೇ ಈ ವಿಮಾನಗಳ […]

ಕಾರ್ಗಿಲ್ ಪಾಠ ಈಗ ಬಳಕೆಯಾಗುತ್ತಿದೆ!

Monday, August 24th, 2020

ಭಾರತೀಯ ಸೇನೆ ಯಾವ ದೃಷ್ಟಿಯಿಂದ ನೋಡಿದರೂ ಪಾಕಿಸ್ತಾನಕ್ಕಿಂತಲೂ ಬಲಯುತವಾಗಿಯೇ ಕಂಡು ಬಂದಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೂ ಶತ್ರುಗಳ ಕೈಯಿಂದ ಗೆಲುವನ್ನು ಕಸಿಯುವಲ್ಲಿ ಭಾರತೀಯರು ತೋರಿದ ಸಾಧನೆ ಕೊಂಡಾಡಲ್ಪಟ್ಟಿತ್ತು. ಈ ಇಡಿಯ ಕದನ ಮಾಧ್ಯಮಗಳಲ್ಲಿ ಸವಿವರವಾಗಿ ಪ್ರಕಟವಾಯ್ತಲ್ಲದೇ ಸೈನಿಕರ ಶವಯಾತ್ರೆಗಳು ಊರೂರಿನಲ್ಲಿ ಭರ್ಜರಿಯಾಗಿ ನಡೆದವು. ಸೈನಿಕರಿಗೂ ಜನಸಾಮಾನ್ಯರಿಗೂ ಒಂದು ಬಲವಾದ ಕೊಂಡಿ ಏರ್ಪಡಲು ಈ ಯುದ್ಧ ನಿಸ್ಸಂಶಯವಾಗಿ ಕಾರಣವಾಯ್ತು. 21 ವರ್ಷ ಭತರ್ಿ ಆಯ್ತು. ನಾವೆಲ್ಲ ಕಾಲೇಜಿಗೆ ಹೋಗುತ್ತಿದ್ದ ದಿನಗಳವು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ರಾಷ್ಟ್ರದ ಮನಮೆಚ್ಚುವ ಕೆಲಸಗಳನ್ನು […]

‘ಗೋವು ಉಳಿಸಿ’ ಹಿಂದೂಗಳಿಗೆ ಪಾಠ?!

Saturday, August 22nd, 2020

ಗೋವುಗಳನ್ನು ಸಂತುಷ್ಟವಾಗಿಡುವುದನ್ನು ಹಿಂದೂಗಳಿಗೆ ಯಾರೂ ಹೇಳಿಕೊಡಬೇಕಿಲ್ಲ. ಕೃಷ್ಣನ ಹೆಸರೇ ಗೋಪಾಲ. ಇಂದಿಗೂ ಭಾರತದ ಕೋಟ್ಯಂತರ ಜನ ಗೋವಿನ ಆಧಾರದ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಗೋಶಾಲೆಗಳು ಗೋವುಗಳ ರಕ್ಷಣೆಗೆ ಕೆಲಸ ನಿರ್ವಹಿಸುತ್ತಿವೆ. ಜೀವವನ್ನೇ ಪಣಕ್ಕಿಟ್ಟು ನೂರಾರು ತರುಣರು ಗೋರಕ್ಷಣೆಗೆ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಹೀಗಿರುವಾಗ ಹಿಂದೂಗಳಿಗೇ ಪಾಠ ಮಾಡಲು ಬಂದ ಪೆಟಾದ ಕ್ರಮ ಎಷ್ಟು ಸರಿ ಎಂಬ ಪ್ರಶ್ನೆಗೆ ಸ್ವತಃ ಅವರ ಬಳಿಯೂ ಉತ್ತರವಿರಲಿಲ್ಲ. ‘ಸಂಸ್ಕೃತಿಯೊಂದನ್ನು ನಾಶ ಮಾಡಬೇಕೆಂದರೆ ಅದರ ಬುಡಕ್ಕೆ ಕೈ ಹಾಕಬೇಕು’ ಎಂದು ಬಲ್ಲವರು ಹೇಳುತ್ತಾರೆ. […]

ಯೋಗಿ; ಎನ್ಕೌಂಟರ್ ಸಾಲಿಗೆ ಮತ್ತೊಂದು!

Tuesday, August 18th, 2020

ವಿಕಾಸ್ ಸಾಮಾನ್ಯ ಆಸಾಮಿಯಲ್ಲ. ಕಾನ್ಪುರದ ಬಿಕ್ರು ಗ್ರಾಮದ ನಿವಾಸಿಯಾದ ಆತ ಬಾಲ್ಯದಿಂದಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ಆದರೆ ಬುದ್ಧಿವಂತ. ಓದಲೆಂದು ಸಂಬಂಧಿಕರ ಮನೆಗೆ ಹೋಗಿದ್ದ. ಆದರೆ ಶಾಲೆಗಿಂತ ಹೆಚ್ಚು ಹೊರಗೇ ಸಮಯ ಕಳೆಯುತ್ತಿದ್ದ. 25ನೇ ವಯಸ್ಸಿನ ವೇಳೆಗೆ ಬಾಬ್ರಿ ಮಸೀದಿ ಉರುಳುವ ಸ್ವಲ್ಪ ಮುನ್ನ, ಆತನ ಹಳ್ಳಿ ಬಿಕ್ರುವಿನಲ್ಲಿ ಸಣ್ಣ ಗಲಾಟೆಯೊಂದರಲ್ಲಿ ಆತ ಪಾಲ್ಗೊಂಡು ಎದುರಿಗಿರುವವರ ಜೊತೆ ಘರ್ಷಣೆಯಲ್ಲಿ ತೊಡಗಿದ್ದ. ವಿಕಾಸ್ ದುಬೆ ಕಾನ್ಪುರ್ವಾಲಾ ಒಂದು ವಾರವಿಡೀ ಎಲ್ಲರ ಮನಸ್ಸು ಕೊರೆಯುತ್ತಿದ್ದ ಹೆಸರು. ಮಧ್ಯಪ್ರದೇಶದ ಮಹಾಕಾಲ ಮಂದಿರದಿಂದ […]

ಪಿಒಕೆ ಶಾಶ್ವತವಾಗಿ ಕೈತಪ್ಪಿ ಹೋಯ್ತಾ?!

Tuesday, August 4th, 2020

ವುಹಾನ್ ವೈರಸ್ ಹರಡಲಾರಂಭಿಸಿದಾಗಿನಿಂದಲೂ ಚೀನಾದ ವಿರುದ್ಧ ಆಕ್ರೋಶ ಇದ್ದದ್ದು ನಿಜವಾದರೂ ಅದು ಘನೀಭವಿಸಿದ್ದು ಮಾತ್ರ ಗಾಲ್ವಾನ್ ಆಕ್ರಮಣದ ನಂತರವೇ. ಭಾರತ ಜಾಗತಿಕ ಮಟ್ಟದಲ್ಲಿ ಇದರ ನೇತೃತ್ವವನ್ನು ವಹಿಸಿತು ಎನ್ನುವುದರಲ್ಲಿ ಈಗ ಯಾವುದೇ ಅನುಮಾನ ಉಳಿದಿಲ್ಲ. ಚೀನೀ ಸೈನಿಕರೊಂದಿಗೆ ಈ ರೀತಿಯ ಸ್ಟ್ಯಾಂಡ್ ಆಫ್ಗಳು ಹೊಸತೇನೂ ಅಲ್ಲವಾದರೂ ಭಾರತ ಅದನ್ನು ವಿಶೇಷವಾಗಿ ಈ ಬಾರಿ ಬಳಸಿಕೊಂಡುಬಿಟ್ಟಿತ್ತು. ಭಾರತ-ಚೀನಾ ಯುದ್ಧದ ಕಾಮರ್ೋಡಗಳು ಹೆಚ್ಚು-ಕಡಿಮೆ ಕಳೆದೇ ಹೋಗಿವೆ. ಎಂದಿನಂತೆ ಚೀನಾ ಹಿಂದಡಿಯಂತೂ ಇಟ್ಟಾಗಿದೆ. ಮೋದಿ ಬಂದ ನಂತರ ಇದು ಚೀನಾಕ್ಕೆ ಎರಡನೇ […]

ಕರೋನಾ ಕಾಲದ ಕಲಿಕೆ ಹೇಗೆ?!

Tuesday, August 4th, 2020

ಎಲ್ಲದರಲ್ಲೂ ತನ್ನ ಮಗನೇ ನಂಬರ್ ಒನ್ ಆಗಿಬಿಡಬೇಕೆಂದು ಬಯಸುವ ತಂದೆ-ತಾಯಿಯರು ಅವನೊಳಗಿನ ಶಕ್ತಿಯನ್ನು ಗುರುತಿಸುವುದರಲ್ಲಿ ಸೋತು ಹೋಗುತ್ತಾರೆ. ಯಾವ ಕೌಶಲ್ಯವನ್ನು ತನ್ನ ಜನ್ಮದೊಂದಿಗೆ ಪಡೆದುಕೊಂಡು ಬಂದಿರುತ್ತಾನೋ ಅದನ್ನು ಮರೆಯುವಂತೆ ಮಾಡಿ ಅವನಿಗೆ ಹೊಸ ಕಿರಿಕಿರಿಗಳನ್ನು ಹೆಗಲೇರಿಸಿಬಿಡುತ್ತಾರೆ. ಕರೋನಾದ ಸಂಕಟ ವ್ಯಾಪಿಸಿಕೊಳ್ಳುತ್ತಿರುವ ಪರಿ ನೋಡಿದರೆ ಸಪ್ಟೆಂಬರ್ನವರೆಗಂತೂ ಶಾಲೆಗಳು ಮತ್ತೆ ಶುರುವಾಗುವಂತೆ ಕಾಣುತ್ತಿಲ್ಲ. ಅನೇಕ ಶಾಲೆಗಳು ಅದಾಗಲೇ ಆನ್ಲೈನ್ ತರಗತಿಯ ಹೆಸರಲ್ಲಿ ಮಕ್ಕಳಿಗೆ ವಚ್ಯರ್ುಯಲ್ ಶಾಲೆಯನ್ನು ಆರಂಭಿಸಿಬಿಟ್ಟಿದ್ದಾರೆ. ಪ್ರತ್ಯಕ್ಷ ತರಗತಿಯಲ್ಲಿ ವಿದ್ಯಾಥರ್ಿಗಳನ್ನು ನಿಯಂತ್ರಣ ಮಾಡುವುದೇ ಕಷ್ಟವಿರುವಾಗ ಇನ್ನು ಈ ರೀತಿ […]

ಚೀನಾದೊಂದಿಗೆ ಸೋಲಿನ ಕಳಂಕ ತೊಡೆಯಲು ಮೋದಿಯೇ ಬರಬೇಕಾಯ್ತು!

Tuesday, August 4th, 2020

ನಿಸ್ಸಂಶಯವಾಗಿ ಈಗ ಕಾಂಗ್ರೆಸ್ಸು ಕೈ-ಕೈ ಹಿಸುಕಿಕೊಳ್ಳುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಚೀನಿಯರು ಬಂದಾಗ ಅದನ್ನು ದೊಡ್ಡ ಸುದ್ದಿ ಮಾಡಿ ಕರೋನಾ ಹೊತ್ತಲ್ಲಿ ಮೋದಿಯವರನ್ನು ಹಣಿಯಬೇಕೆಂಬ ಮುಂದಾಲೋಚನೆ ಕಾಂಗ್ರೆಸ್ಸಿಗಿತ್ತು. ಹಾಗೆಂದೇ ಅವರು ಐವತ್ತಾರಿಂಚಿನ ಎದೆಯ ಮೋದಿ ‘ಈಗ ಯುದ್ಧ ಮಾಡಲಿ ನೋಡೋಣ’ ಎಂದು ಸವಾಲೆಸೆದುಬಿಟ್ಟಿದ್ದರು. ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ಡೇರೆ ಹೂಡಿದ್ದಾರೆ ಎಂಬ ಸುದ್ದಿ ಬಂದಾಗ ಭಾರತದ ಎಡಪಂಥೀಯರು, ಕಾಂಗ್ರೆಸ್ಸಿಗರು ಮೋದಿಗೆ ಸಂಕಟ ಬಂತಲ್ಲ ಎಂದು ಕುಣಿದಾಡಿಬಿಟ್ಟರು. ಆದರೆ ಈ ಸಂಕಟ ಇಡಿಯ ಭಾರತಕ್ಕೆ ಬಂದಿರುವುದು ಎಂಬ ಸಾಮಾನ್ಯಪ್ರಜ್ಞೆಯನ್ನು […]

ಪ್ರಜ್ಞಾ ಆಯೆಷಾ ಆಗಿ ಭಯೋತ್ಪಾದನೆಗಿಳಿದ ಕಥೆ!

Wednesday, July 22nd, 2020

ಆಯೆಷಾಳ ಅಧಿಕೃತ ಜವಾಬ್ದಾರಿಯೇ ಜನರನ್ನು ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ತಲೆಕೆಡಿಸುವುದು, ಭಯೋತ್ಪಾದನಾ ಕೃತ್ಯಕ್ಕೆ ಸಿದ್ಧಗೊಳಿಸುವುದಾಗಿತ್ತು. ಭಯೋತ್ಪಾದಕರ ತಂಡಕ್ಕೂ ಆಯೆಷಾ ಒಂದು ಹೆಮ್ಮೆಯೇ ಆಗಿದ್ದಳು ಏಕೆಂದರೆ ಮತಾಂತರಗೊಂಡ ಹೆಣ್ಣುಮಗಳೊಬ್ಬಳು ಈ ಹಂತಕ್ಕೆ ಏರಿದ ಉದಾಹರಣೆಯೇ ಇರಲಿಲ್ಲ. ಪ್ರಜ್ಞಾ ದೇಬನಾಥ್ ಬಂಗಾಳದ ಧನಿಯಾಖಾಲಿ ಕಾಲೇಜಿನ ವಿದ್ಯಾಥರ್ಿನಿ. ತಾಯಿ ಗೀತಾ ಮನೆಯನ್ನು ಮುನ್ನಡೆಸುತ್ತಿದ್ದಾಕೆ. ತಂದೆ ಸೆಕ್ಯುರಿಟಿ ಗಾಡರ್್ ಆಗಿದ್ದು ಕರೋನಾ ಲಾಕ್ಡೌನಿನ ಸಂದರ್ಭದಲ್ಲಿ ಕೆಲಸ ಕಳೆದುಕೊಂಡರು. ಹತ್ತನೇ ಮತ್ತು ಹನ್ನೆರಡನೇ ತರಗತಿಗಳಲ್ಲಿ ಸಾಕಷ್ಟು ಅಂಕ ಗಳಿಸಿದ್ದ ಪ್ರಜ್ಞಾ ಸಂಸ್ಕೃತವನ್ನು ಮುಂದಿನ ಅಧ್ಯಯನಕ್ಕೆಂದು ಆರಿಸಿಕೊಂಡಿದ್ದಳು. […]

ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!

Wednesday, July 22nd, 2020

ನಮ್ಮ ಕಾಲೇಜಿನಲ್ಲಿ ಓದುವ ವಿದ್ಯಾಥರ್ಿಗಳು ಒಂದಷ್ಟು ಕೋಡಿಂಗ್ ಕಲಿತು ಯಾವುದಾದರೂ ಸಾಫ್ಟ್ವೇರ್ ಕಂಪೆನಿ ಕೈ ಹಿಡಿದರೆ ಸಾಕೆಂದು ಕಾಯುತ್ತ ಕುಳಿತಿರುತ್ತಾರೆ. ತನ್ನದ್ದೇ ಆದ ಆವಿಷ್ಕಾರದಲ್ಲಿ ತಾನು ತೊಡಗಬೇಕು, ಹೊಸ ಕಂಪೆನಿ ನಿಮರ್ಿಸಬೇಕು ಎಂಬ ಕಲ್ಪನೆಯಲ್ಲಿ ಅವನಿಲ್ಲವೇ ಇಲ್ಲ. ಇವರನ್ನು ಆತ್ಮನಿರ್ಭರ ಭಾರತಕ್ಕೆ ತಕ್ಕಂತೆ ಪುನರ್ ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ ಕೊರೊನಾ ಕೈ ಮೀರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಬಲು ಬೇಗ ಭಾರತ ಅಮೇರಿಕಾವನ್ನು ದಾಟಿಬಿಡುವುದೇನೋ ಎಂಬ ಭಯ ಕಾಡುತ್ತಿದೆ. ಯಾವುದನ್ನು ಮಾಧ್ಯಮಗಳಲ್ಲಿ ಬೇರೆ ದೇಶಗಳಲ್ಲಿ […]