ವಿಭಾಗಗಳು

ಸುದ್ದಿಪತ್ರ

ಕಮ್ಯುನಿಸ್ಟ್ ಥಂಡಿಗೆ, ಸನಾತನ ಧರ್ಮವೆಂಬ ಕಷಾಯ!

Monday, December 7th, 2015

ಭಾರತದೊಂದಿಗೆ ಘನಿಷ್ಠ ಸಂಬಂಧ ಹೊಂದಿದ್ದ ಚೀನಾ ಕಮ್ಯುನಿಸ್ಟರ ತೆಕ್ಕೆಗೆ ಸಿಲುಕಿದ ಮೇಲೆ ನಿಧಾನಕ್ಕೆ ಬದಲಾಯಿತು. ಕಳೆದ ನೂರು ವರ್ಷಗಳಲ್ಲಿ ಜಾಗತಿಕವಾಗಿ ಕಂಡು ಬಂದ ಉತ್ಕ್ರಾಂತಿಗೆ ಚೀನಾ ಬಲಿಯಾಯ್ತು. ರಷ್ಯಾದಲ್ಲಿ ಕಂಡು ಬಂದ ಕಮ್ಯುನಿಸ್ಟ್ ಬಿರುಗಾಳಿ ಮೊದಲು ಮಂಗೋಲಿಯಾವನ್ನು ಆವರಿಸಿಕೊಂಡಿತು, ಆಮೇಲೆ ಇಡಿಯ ಚೀನಾಕ್ಕೆ ಹಬ್ಬಿತು. ಅಲ್ಲಿನ ಧಾಮರ್ಿಕ ಪರಂಪರೆ ಉಧ್ವಸ್ತಗೊಂಡಿತು. ಭಾರತಕ್ಕೆ ಸಂವಾದಿಯಾಗಿ ನಿಲ್ಲಬಲ್ಲ ಸಂಸ್ಕೃತಿ ಈಗ ಅವಸಾನದ ಅಂಚಿಗೆ ಬಂದು ನಿಂತಿತು. ಮಾವೊತ್ಸೆತುಂಗನಂತೂ ತನ್ನ ವಿಸ್ತರಣಾ ವಾದದ ನೀತಿಯಿಂದ ಚೀನಾವನ್ನು ಮೆಟ್ಟಿನಿಂತ. ಅಮೇರಿಕದಲ್ಲಿದ್ದ ಚೀನೀ ರಾಯಭಾರಿ […]

ದೇಹದಿಂದ ಮುಸಲ್ಮಾನ, ಹೃದಯ ಮಾತ್ರ ಹಿಂದೂ!

Tuesday, December 1st, 2015

ಬಹುಶಃ ಜಗತ್ತಿನ ಅತ್ಯಂತ ಸಹಿಷ್ಣು ಮುಸಲ್ಮಾನರನ್ನು ನೋಡಬೇಕೆಂದರೆ ನೀವು ಇಂಡೋನೇಷ್ಯಾಕ್ಕೆ ಹೋಗಬೇಕು. ಏಕೆಂದರೆ ಅವರು ಆಚರಣೆಯ ದೃಷ್ಟಿಯಿಂದ ಮಾತ್ರ ಮುಸಲ್ಮಾನರು, ಸಾಂಸ್ಕೃತಿಕವಾಗಿ ಹಿಂದೂಗಳೇ! ಇದನ್ನು ಕಾಕತಾಳೀಯ ಎನ್ನಬೇಕೋ, ಅನಿರೀಕ್ಷಿತ ಎನ್ನಬೇಕೋ ಗೊತ್ತಾಗುತ್ತಿಲ್ಲ. ನಾವು ಭಾರತದ ವಿಶ್ವಯಾತ್ರೆಯ ಕುರಿತಂತೆ ಚಚರ್ಿಸುತ್ತಿರುವಾಗಲೇ, ಒರಿಸ್ಸಾದಲ್ಲಿ ‘ಬಾಲಿಜಾತ್ರಾ’ ಹಬ್ಬ ನಡೆಯುತ್ತಿದೆ. ಇದು ಒರಿಸ್ಸಾದ ಅತ್ಯಂತ ದೊಡ್ಡ ಉತ್ಸವಗಳಲ್ಲೊಂದು. ಈ ಹಬ್ಬದ ವೇಳೆ ಜನ ಸುಂದರವಾದ ದೋಣಿಗಳನ್ನು ಮಾಡಿ ಕೊಳ, ಸರೋವರ, ನದಿಗಳಲ್ಲಿ ತೇಲಿ ಬಿಡುತ್ತಾರೆ. ಉದ್ದೇಶವೇನು ಗೊತ್ತೇ? ತಮ್ಮ ಪೂರ್ವಜರು ದೋಣಿಗಳಲ್ಲಿ ಇಂಡೋನೇಷ್ಯಾ […]

ಘಜ್ನಿ-ಘೋರಿಯರನ್ನೇ ನುಂಗಿದವರಿಗೆ ಅಮೀರ್ ಖಾನ್ ಯಾವ ಲೆಕ್ಕ!!

Sunday, November 29th, 2015

ಇಷ್ಟಕ್ಕೂ ಇಂದು ನಾವು ಸ್ವಲ್ಪ ಆಕ್ರೋಶಗೊಂಡಿರೋದು ಏಕೆ ಗೊತ್ತಾ? ಅಮೀರ್ಖಾನ್ ದೇಶ ಬಿಟ್ಟು ಹೋಗುವ ಮಾತಾಡಿದ ಅಂತ ಅಷ್ಟೇ. ನಮ್ಮ ಧರ್ಮ, ಆಚರಣೆ ಇವೆಲ್ಲವುಗಳಿಗಿಂತ ನಮಗೆ ದೇಶವೇ ದೊಡ್ಡದು. ಅದನ್ನು ನಾವು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಹಾಗೆ ಅದನ್ನ ಬಿಟ್ಟಮೇಲೆ ಇನ್ನು ಬದುಕಿದ್ದು ಪ್ರಯೋಜನವೇನು ಹೇಳಿ. ಹಾಗಂತ ಈಗಲೂ ಅಸಹಿಷ್ಣುಗಳಾಗಿಲ್ಲ. ಅಮೀರ್ನ ವಿರುದ್ಧ ಸಾಮಾಜಿಕ ತಾಣಗಳಲ್ಲಿ ನೋವು ತೋಡಿಕೊಳ್ಳುತ್ತಿದ್ದೇವೆ ಅಷ್ಟೇ. ಅಮೀರ್ ಖಾನ್ಗೆ ದೇಶವನ್ನೇ ದೂಷಿಸುವಷ್ಟು ವಾಕ್ ಸ್ವಾತಂತ್ರ್ಯ ಇರಬಹುದಾದರೆ, ನನಗೆ ಅವನನ್ನು ದೂಷಿಸುವಷ್ಟು ಬೇಡವೇ? ಶಾಂತವಾಗಿ, […]

ಸಾರೇ ಜಹಾಂಸೆ ಅಚ್ಛಾ! ಎಷ್ಟು ಸಚ್ಚಾ?

Wednesday, November 25th, 2015

1905ರಲ್ಲಿ ವಂಗಭಂಗವಾದ ನಂತರ ಹಿಂದೂ-ಮುಸಲ್ಮಾನರ ನಡುವಿನ  ಭೇದ ಕರಗತೊಡಗಿತ್ತು ರಾಷ್ಟ್ರೀಯ ನಾಯಕರನೇಕರು ಇಸ್ಲಾಂ ಪ್ರವಾಹವನ್ನು ಭಾರತೀಯತೆಯೊಳಗೆ ಜೀರ್ಣಗೊಳಿಸುವ  ಮತ್ತು ಭಾರತೀಯ ಇಸ್ಲಾಂನ  ಪರಿಕಲ್ಪನೆಯನ್ನು ಗಟ್ಟಿಮಾಡುವ ಪ್ರಯತ್ನದಲ್ಲಿ ತೊಡಗಿದ್ದರು.ಇದು ಇಕ್ಬಾಲನಿಗೆ ಜೀರ್ಣವಾಗಿಲಿಲ್ಲ. ಆತ ಮುಸಲ್ಮಾನರಿಗೆ ತನ್ನ ಶಾಯರಿಗಳ ಮೂಲಕ ಭಡಕಾಯಿಸಲಾರಂಭಿಸಿದ.ದೇಶಭಕ್ತಿ ಮತ್ತು ಮಾತೃಭೂಮಿಯ ಪ್ರೇಮದ ರೋಗದಿಂದ ಬಚಾವಾಗಿರಿ ಎಂದ. ಈ ದೇಶದ ಇತಿಹಾಸವೇ ಹಾಗೆ.ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು. ಮೊಘಲರ ಆಕ್ರಮಣದ ಬಗ್ಗೆ ಮಾತನಾಡಿದರೆ ಮುಸಲ್ಮಾನರಿಗೆ ನೋವಾಗುತ್ತದೆ ಅದಕ್ಕೆ ಅವರು ಮಾಡಿದ ಕೆಟ್ಟ ಕೆಲಸಗಳ ಉಲ್ಲೇಖ ಮಾಡಲೇ ಬೇಡಿ. ರಾಣಾ […]

ಥಾಯ್ಲ್ಯಾಂಡಿನ ರಾಮಾಯಣದ ಕಥನ ಬಲು ರೋಚಕ, ರಮಣೀಯ!

Monday, November 23rd, 2015

ಕಾಂಬೋಡಿಯಾದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಭಾರತದ ವ್ಯಾಪಾರಿಗಳು ಅದರ ಸುತ್ತಲೂ ಇರುವ ಪ್ರದೇಶಗಳ ಮೇಲೆ ಸಾಂಸ್ಕೃತಿಕವಾಗಿ ಪ್ರಭಾವ ಬೀರುತ್ತಾ ನಡೆದರು. ಈ ಪ್ರದೇಶಗಳೆಲ್ಲ ಚೀನಿಯನ್ನರ ದೃಷ್ಟಿಯಿಂದಲೂ ಅನಾಗರಿಕರೆನ್ನಿಸಿಕೊಂಡವರಿಂದ ಕೂಡಿದಂಥವೇ. ಮೀನು ಹಿಡಿಯೋದು, ಕಾಡಿನಲ್ಲಿ ಬೇಟೆಯಾಡೋದು ಇಷ್ಟೇ ಅವರ ಬದುಕಾಗಿತ್ತು. ಭಾರತೀಯರು ಕಾಲಿಟ್ಟ ಮೇಲೆಯೇ ಇಲ್ಲಿ ಕೃಷಿಗೆ ಜೀವ ಬಂತು. ಲಜ್ಜೆ ಜಾಗೃತವಾಯ್ತು. ಚೀನಾದ ಸಂಸ್ಕೃತಿ ಎಷ್ಟು ಪ್ರಾಚೀನವಾದರೂ ತಮ್ಮ ಗಡಿ ಪ್ರದೇಶದ ಜನರನ್ನು ಸುಸಂಸ್ಕೃತವಾಗಿಸುವಲ್ಲಿಯೂ ಅವರು ಸೋತು ಹೋಗಿದ್ದರು. ಭಾರತೀಯರು ದೂರದೂರಕ್ಕೆ ಹೋಗಿಯೂ ವಿಶ್ವವನ್ನೇ ಆರ್ಯವನ್ನಾಗಿಸುವ ಸಂಕಲ್ಪ ಪೂರ್ಣಗೊಳಿಸಿದ್ದರು. […]

ಸ್ವಾಮಿ ವಿವೇಕಾನಂದರ ಹೆಸರಲ್ಲಿ ಅದೆಷ್ಟು ಸುಳ್ಳು ಹೇಳುತ್ತೀರಿ?

Thursday, November 19th, 2015

ಮಿಷನರಿಗಳಿಗೆ ವಿವೇಕಾನಂದರ ಪ್ರಭಾವವನ್ನು ಕಡಿಮೆ ಮಾಡಲು ಸುಳ್ಳಿನ ಮೊರೆ ಹೋಗದೆ ಬೇರೆ ಮಾರ್ಗವೇ ಇರಲಿಲ್ಲ. ಇತ್ತ ಅವರು ದನದ ಮಾಂಸ ತಿಂದರೆಂದು ಹೇಳಿ, ಹಿಂದೂಗಳಿಗೆ ಅವರಲ್ಲಿದ್ದ ಶ್ರದ್ಧೆ ಕಡಿಮೆ ಮಾಡಬೇಕು; ಅಮೆರಿಕಾದ ಬಗ್ಗೆ ಅಪಪ್ರಚಾರ ಮಾಡಿದರೆಂದು ಹೇಳಿ, ತಮ್ಮವರಲ್ಲಿ ಅವರ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡಬೇಕು. ಮಿಷನರಿಗಳು ಸೋತರು. ಅವರ ಆತ್ಮ, ಭಾರತದ ಬುದ್ಧಿಜೀವಿಗಳನ್ನು ಹೊಕ್ಕಿತು ಅಷ್ಟೇ. ಹಳೆಯ ಜೋಕೊಂದು ನಿಮಗೆ ನೆನಪಿರಬೇಕು. ಗಂಡ ಹೆಂಡತಿಗೆ ಹೇಳಿದ್ನಂತೆ, ದಶರಥ ಮೂರು ಮದುವೆಯಾಗಿದ್ದ, ನನಗಿನ್ನೂ ಎರಡು ಆಯ್ಕೆಗಳು ಬಾಕಿ […]

 ವಿಶ್ವವನ್ನು ಸುಸಂಕೃತಗೊಳಿಸಲು ಭಾರತೀಯನ ಸಾಹಸಯಾತ್ರೆ!

Monday, November 16th, 2015

ಕಾಂಬೋಡಿಯಾ ಜನಕ್ಕೆ ವಸ್ತ್ರದ ಪರಿಕಲ್ಪನೆ, ಶಿಕ್ಷಣ, ಮಾನವೀಯ ಬದುಕಿನ ರೀತಿ-ನೀತಿ, ಕಾನೂನು ಕಟ್ಟು-ಕಟ್ಟಳೆಗಳ ಪರಿಚಯ ಜೊತೆಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ಪರಿಕಲ್ಪನೆ, ಸಂಸ್ಕೃತ ಭಾಷೆ ಎಲ್ಲವೂ ಭಾರತದಿಂದ ದೊರೆತಿದ್ದೆ! ಉತ್ತರದ ಹಿಮಾಲಯ ಶ್ರೇಣಿ, ಪೂರ್ವದ ಘನವಾದ ಕಾಡು, ಪಶ್ಚಿಮದ ವಿಶಾಲ ಮರುಭೂಮಿ ಮತ್ತು ದಕ್ಷಿಣವನ್ನು ಆವರಿಸಿರುವ ಸಮುದ್ರದ ಅಲೆಗಳು! ಭಾರತವನ್ನು ಜಗತ್ತಿನಿಂದ ಪ್ರತ್ಯೇಕಗೊಳಿಸಲು ಇವಿಷ್ಟು ಸಾಕಿತ್ತು. ಆದರೆ ವಿಜ್ಞಾನದ ತುಡಿತ, ತಂತ್ರಜ್ಞಾನದ ಶೋಧ, ಸಾಹಸ ಮನೋಭಾವ ಮತ್ತು ಬಲಾಢ್ಯ ಇಚ್ಛಾಶಕ್ತಿ ಹೊಂದಿದ್ದ ಭಾರತೀಯ ಈ ಪ್ರಾಕೃತಿಕ ಗೋಡೆಯೊಳಗೆ […]

ನಮ್ಮನ್ನಾಳಲು ನೀವು ಯೋಗ್ಯರಲ್ಲ!!

Monday, November 16th, 2015

ಚುನಾವಣೆಗಳು ಮುಗಿದಿಲ್ಲ. ಅಸ್ಸಾಂನಲ್ಲಿ ಚುನಾವಣೆಯಿದೆ. ಒಂದೆರಡು ವರ್ಷಕ್ಕೆ ಕನರ್ಾಟಕದಲ್ಲೂ. ನೀವು ನಾವು ಕಲಿಸಿದ ಪಾಠದಿಂದ ತಿದ್ದುಕೊಂಡು ದೇಶದ ಅಭಿವೃದ್ಧಿ ಬಿಟ್ಟು ಸ್ವಂತದ ಚಿಂತನೆ ಮಾಡಲಿಲ್ಲವೆಂದರೆ ಬಲು ಕಷ್ಟವಿದೆ. ಹುಷಾರು! ಸಾಧ್ಯವಾದರೆ ವಾಧ್ರಾ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ಸು ತೆಗೆದುಕೊಳ್ಳಿ. ಸೋನಿಯಾರನ್ನು ಓಲೈಸಿ. ಅವರಿಗೆ ಇವರೆಲ್ಲರನ್ನೂ ಸಂಭಾಳಿಸೋದು ಗೊತ್ತು. ಯಾಕೆ ದಿನದ 18 ಗಂಟೆ ಕೆಲಸ ಮಾಡಿ ಆರೋಗ್ಯ ಹಾಳು ಮಾಡ್ಕೋತೀರಿ. ಮನಮೋಹನರಂತೆ ಹಾಯಾಗಿರಿ. ಈ ದೇಶದ ಕತೆ ಇಷ್ಟೇ. ನೀವು ನಿಮ್ಮ ಭವಿಷ್ಯ ನೋಡಿಕೊಳ್ಳಿ. ನಮಗೂ ಕೂತಲ್ಲೇ […]