ವಿಭಾಗಗಳು

ಸುದ್ದಿಪತ್ರ

ಮೆತ್ತಗಾದರು ಪ್ರತ್ಯೇಕತಾವಾದಿಗಳು!

Wednesday, September 18th, 2019

ತುಂಬಾ ಜನರು ಕಾಯುತ್ತಿದ್ದುದು ಶುಕ್ರವಾರಕ್ಕಾಗಿ. ನಮಾಜು ಮುಗಿಸಿ ಬರುವಾಗಲೆಲ್ಲ ಅಫೀಮು ತಿಂದಂತಾಡುವ ಉಗ್ರ ಮುಸಲ್ಮಾನರು ಈ ಬಾರಿ ದೇಶದಾದ್ಯಂತ ದಂಗೆಯೇಳಲಿದ್ದಾರೆ ಎಂದು ಪುಕಾರು ಹಬ್ಬಿಸಿದರು. ಮೋದಿ ಪ್ರಜಾಪ್ರಭುತ್ವ ವಿರೋಧಿ ಎಂದರು. ಕೊನೆಗೆ ಈಗಲ್ಲದಿದ್ದರೆ ಇನ್ನೆಂದಿಗೂ ಇಲ್ಲ ಎಂಬಂತೆಯೂ ಮಾತನಾಡಿದರು. ಆಟರ್ಿಕಲ್ 370 ಮತ್ತು 35 ಎ ತೆಗೆದು ಹಾಕುವ ನಿಧರ್ಾರ ಐತಿಹಾಸಿಕವೆಂದು ಬಣ್ಣಿಸಲ್ಪಡುತ್ತಿದೆಯೇನೋ ನಿಜ, ಆದರೆ ಇದರ ಹಿಂದೆ ಒಂದು ತಂಡವಾಗಿ ಮೋದಿ, ಅಮಿತ್ ಶಾಹ್, ದೋವಲ್ ಮತ್ತು ಸೇನಾ ಮುಖ್ಯಸ್ಥರೆಲ್ಲ ಇಟ್ಟ ಎಚ್ಚರಿಕೆಯ ಹೆಜ್ಜೆ ಮೆಚ್ಚಬೇಕಾದ್ದೇ. […]

ಬೆವರಿಳಿಸಿತು ಉಕ್ಕೇರಿದ ನೀರು!

Wednesday, September 4th, 2019

ಈ ಬಾರಿ ಸುಧಾರಣೆ ಕಂಡಿದೆ ಅದೇನೆಂದರೆ ದಾನಿಗಳ್ಯಾರೂ ಹಣ ಕೊಡುತ್ತಿಲ್ಲ ಬದಲಿಗೆ ತಾವೇ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಿ ತಲುಪಿಸಲೆತ್ನಿಸಿದ್ದಾರೆ. ಆದರೆ ಹೀಗೆ ಎಲ್ಲರೂ ತಾವೇ ಕೊಡುವ ಧಾವಂತಕ್ಕೆ ಬಿದ್ದಾಗಲೇ ಸಮಸ್ಯೆ ಭೂತಾಕಾರವಾಗಿ ಬೆಳೆಯೋದು. ಎಲ್ಲಿಗೆ ಹೋಗಬೇಕೆಂಬುದು ಗೊತ್ತಾಗದೇ ಜನ ಕಂಡಲ್ಲೆಲ್ಲಾ ಹಂಚಿ ಮರಳಿ ಊರಿಗೆ ಹೋಗಿಬಿಡುವ ಆತುರ ಅವರಿಗೆ. ಪ್ರವಾಹ ಕಳೆದು ನೀರು ಇಳಿಯಲಾರಂಭಿಸಿದೆ. ನಿಜವಾದ ಸಮಸ್ಯೆ ಈಗ ಶುರುವಾಗಿದೆ. ಅನೇಕರು ತಮ್ಮ ತಮ್ಮ ಮನೆಗಳಿಗೆ ಮರಳುತ್ತಿದ್ದಂತೆ ಅವರಿಗೆ ಸಮಸ್ಯೆಯ ಆಳ ಅರಿವಾಗುತ್ತದೆ. ಮನೆ ಬಿದ್ದಿರುವುದು […]

ಪ್ರವಾಹದ ಹೆಸರಲ್ಲಿ ಹಣಸಂಗ್ರಹಣೆಯ ಉದ್ದಿಮೆ!

Wednesday, September 4th, 2019

ಗಂಜಿಕೇಂದ್ರಗಳಿಗೆಂದು ವಸ್ತುಗಳು ಪ್ರವಾಹದೋಪಾದಿಯಲ್ಲಿ ಬರುತ್ತಿದ್ದವು. ಲಾರಿಗಟ್ಟಲೆ ವಸ್ತುಗಳನ್ನು ತಂದವರು ಎಲ್ಲಿ ಇಳಿಸಬೇಕೆಂದು ಅರಿಯದೇ ಗಂಟೆಗಟ್ಟಲೆ ತಿರುಗಾಡುತ್ತಲೇ ಉಳಿಯುತ್ತಿದ್ದರು. ಕೊನೆಗೆ ಎಲ್ಲಾದರೊಂದು ಕಡೆ ಅದನ್ನು ಒತ್ತಾಯಪೂರ್ವಕವಾಗಿ ತುರುಕಿ ಮರಳಿಬಿಡುತ್ತಿದ್ದರು. ನಮ್ಮ ಮಾನಸಿಕ ಸ್ಥಿತಿಗತಿಗಳು ಎಂಥವೆಂಬುದನ್ನು ಊಹಿಸುವುದೂ ಅಸಾಧ್ಯ. ನಮ್ಮ ಲಾಭಕ್ಕಾಗಿ ಯಾರ ಬಗ್ಗೆ ಏನು ಬೇಕಾದರೂ ಹೇಳಿ ಬಚಾವಾಗಿಬಿಡುತ್ತೇವೆ. ಯಾರನ್ನಾದರೂ ಮಣ್ಣು ಮುಕ್ಕಿಸಿ ನಾವು ಕುಚರ್ಿಯ ಮೇಲೆ ಕುಳಿತುಬಿಡುತ್ತೇವೆ ಕೊನೆಗೆ ನಮ್ಮ ಸ್ವಾರ್ಥ ಸಾಧನೆಗಾಗಿ ಅನ್ಯರ ಭಾವನೆಗಳೊಂದಿಗೂ ಆಟವಾಡಿಬಿಡುತ್ತೇವೆ. ನಾನು ಉತ್ತರ ಕನರ್ಾಟಕದ ಪ್ರವಾಹದ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೇನೆ. […]

ಅತೃಪ್ತರ ಸಂತೆಯಲ್ಲಿ ನಾಕಾಣೆ ವಿಕಾಸ!

Wednesday, September 4th, 2019

ಇವೆಲ್ಲ ಗೊಂದಲಗಳನ್ನು ಮೀರಿ ಆನಂತರವೂ ಅಧಿಕಾರದಲ್ಲಿ ಉಳಿಯುವ ಖಾತ್ರಿಯಾದರೆ ವಿಕಾಸದ ಮೊದಲ ಹೆಜ್ಜೆಗಳು ಕಾಣಲಾರಂಭಿಸುತ್ತವೆ. ಹಾಗೆ ವಿಕಾಸ ಮಾಡುವ ಭರವಸೆ ಕಳೆದು ಹೋದಾಗಲೇ ಆತುರದ ಘೋಷಣೆಗಳು ನಡೆದುಬಿಡೋದು. ಟಿಪ್ಪು ಜಯಂತಿಯನ್ನು ನಿಲ್ಲಿಸಿದುದರ ಹಿಂದೆ ಇದೇ ಆತುರ ಕಾಣುತ್ತದೆ. ಅಧಿಕಾರ ಸಲೀಸಲ್ಲ. ಅತೃಪ್ತರ ಸಂತೆಯ ನಡುವೆ ತೃಪ್ತಿಯ ಆಡಳಿತ ಕೊಡುವುದು ನಿಜಕ್ಕೂ ಕಷ್ಟವಿದೆ. ಅದಾಗಲೇ ಅನ್ಯಪಕ್ಷಗಳಿಂದ ಬಂದು ಅಧಿಕಾರ ನಡೆಸಲು ಯಡ್ಯೂರಪ್ಪನವರಿಗೆ ಸಹಕಾರಿಯಾಗಿ ನಿಂತ, ಪಕ್ಷಭೇದವಿಲ್ಲದ ಅತೃಪ್ತರು ಇಲ್ಲಿಯೂ ತಮ್ಮ ಅತೃಪ್ತಿಯನ್ನು ಖಂಡಿತ ಹೊರಹಾಕಲಿದ್ದಾರೆ. ಇನ್ನು ಪಕ್ಷದೊಳಗಿನ ಅತೃಪ್ತರು […]

ಕಾಫಿ ಮಾಂತ್ರಿಕನ ಸಾವು, ಎಷ್ಟೆಲ್ಲಾ ಪಾಠ!

Wednesday, September 4th, 2019

ವ್ಯಾಪಾರ ಎನ್ನುವುದು ಇತರರಿಗೆ ದ್ರೋಹ ಮಾಡಿ ಬದುಕುವ ಮಾರ್ಗವಲ್ಲ. ಬದಲಿಗೆ ಎಲ್ಲರನ್ನೂ ಬೆಸೆಯುವ ರಾಜಮಾರ್ಗ. ವರ್ಣದ ದೃಷ್ಟಿಯಿಂದಲೇ ನೋಡುವುದಾದರೆ ಚಿಂತಕರನ್ನು, ಕದನ-ಕಲಿಗಳನ್ನು, ಶ್ರಮಿಕ ವರ್ಗವನ್ನು ಬೆಸೆಯಬಲ್ಲ ಏಕಮಾತ್ರ ಕೊಂಡಿ ವ್ಯಾಪಾರಿಗಳದ್ದೇ. ಒಂದಿಡೀ ವಾರ ಕಾಫಿಡೇಯ ಸಿದ್ಧಾಥರ್್ ಅವರ ಸಾವಿನದ್ದೇ ಚಚರ್ೆ. ಅವರ ಸಾವು ನಿಸ್ಸಂಶಯವಾಗಿ ಮಾನಸಿಕ ಕ್ಷೊಭೆಯನ್ನು ಉಂಟುಮಾಡುವಂಥದ್ದೇ. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟ ಉದ್ಯಮಿಯೊಬ್ಬ ಹೀಗೆ ಅನಾಥವಾಗಿ ಸಾಯುವುದು ದುರಂತವೇ ಸರಿ. ಇದು ವ್ಯಕ್ತಿಯೊಬ್ಬನ ಸಾವಲ್ಲ. ಆದರೆ ಉದ್ಯಮಶೀಲತೆಯ ಸಾವು. ಸ್ಟಾಟರ್್ಅಪ್ಗಳ ಕಲ್ಪನೆಯನ್ನು ಭಾರತ ವ್ಯಾಪಕಗೊಳಿಸಿಕೊಳ್ಳುತ್ತಿರುವ […]

ಜೈ ಶ್ರೀರಾಮ್ ಇವರಿಗೆ ಅಸಲಿಮಿರ್ಚಿ!!

Monday, September 2nd, 2019

ಸಹಿಷ್ಣುತೆಯ ಕಥೆಗಳನ್ನು ಊರ ತುಂಬಾ ಹೇಳಿಕೊಂಡು ತಿರುಗಾಡುವ ಉದಾರವಾದಿಗಳು ಈ ಘೋಷಣೆಯನ್ನು ದೀದಿ ಏಕೆ ಕಂಠಮಟ್ಟ ವಿರೋಧಿಸಿದರು ಎಂಬುದನ್ನು ಮಾತ್ರ ಪ್ರಶ್ನಿಸುವುದಿಲ್ಲ. ಆದರೆ ಇದನ್ನೇ ಮುಂದಿಟ್ಟುಕೊಂಡು ಆನಂತರ ದೇಶದಾದ್ಯಂತ ಹಿಂದುಗಳು ಜೈ ಶ್ರೀರಾಮ್ ಎನ್ನುವುದನ್ನು ಬಿಟ್ಟೂಬಿಡದೇ ಪ್ರಶ್ನಿಸಿದರು. ಜೈ ಶ್ರೀರಾಮ್. ಈ ಒಂದು ಘೋಷಣೆ ಎಲ್ಲರ ಎದೆಯಲ್ಲಿ ಬೆಂಕಿ ಹುಟ್ಟಿಸಲು ಸಾಕು. ಪಶ್ಚಿಮ ಬಂಗಾಳದ ಚುನಾವಣೆಯ ಹೊತ್ತಲ್ಲಿ ಈ ಘೋಷಣೆಗೆ ದೀದಿ ತೋರಿದ ಪ್ರತಿಕ್ರಿಯೆಯೇ ಇದು ವ್ಯಾಪಕವಾಗಲು ಕಾರಣವಾಗಿಬಿಟ್ಟಿತು. ದೀದಿಯ ನಂಬಿಕೆ-ಆಸ್ಥೆಗಳ ಬಗ್ಗೆ ಅನೇಕ ಮಾತುಗಳಿವೆ. ಆಕೆ […]

ನಿಯತ್ತಾಗಿ ನಡೆದುಕೊಂಡರೆ ಅಧಿಕಾರ; ಎಡವಟ್ಟಾದರೆ ಬದುಕು ನರಕ!!

Monday, September 2nd, 2019

ಯಾವುದೇ ಅಧಿಕಾರವಿರಲಿ ಅದು ಜನಸೇವೆಗೆಂದೇ ಸಿದ್ಧಿಸಿರುವಂಥದ್ದು. ಅಧಿಕಾರ ಬಿಡಿ, ವಿವೇಕಾನಂದರಂತೂ ನಿಮ್ಮ ಬಳಿಯಿರುವ ಹಣ ಭಗವಂತ ಇತರರ ಸೇವೆಗೆಂದು ನಿಮಗೆ ಕೊಟ್ಟಿರುವುದು. ಆತನ ಸಂಪತ್ತನ್ನು ಸೂಕ್ತ ರೀತಿಯಲ್ಲಿ ಬಳಸಲು ನೀವು ‘ಟ್ರಸ್ಟೀ’ಗಳಷ್ಟೇ ಎನ್ನುತ್ತಿದ್ದರು. ಹಾಗಿದ್ದ ಮೇಲೆ ಇನ್ನು ಅಧಿಕಾರದ ಮಾತೇನೆಂದು ಹೇಳುವುದು. ಅಧಿಕಾರ ಎನ್ನುವುದು ಹಾಗೆಯೇ. ಬರುವಾಗ ಸದ್ದು ಮಾಡಿಕೊಂಡು ಬರುತ್ತದೆ. ಹೋಗುವಾಗ ಅನಾಥವಾಗಿಸಿ ಹೋಗುತ್ತದೆ. ಅಧಿಕಾರ ಬಂದಾಗ ಅದರ ಮತ್ತನ್ನು ತಲೆಗೇರಿಸಿಕೊಳ್ಳದವರು ಮಾತ್ರ ಅದನ್ನು ಕಳಕೊಂಡಾಗ ಕಣ್ಣೀರಿಡಬೇಕಾದ ಪರಿಸ್ಥಿತಿ ಬರುವುದಿಲ್ಲ. ಕುಚರ್ಿಯ ಮೇಲೆ ಕುಳಿತಾಗ ಜನ […]

ಚಿನ್ನದ ಬೇಟೆಯಾಡುತ್ತಿರುವ ಹಳ್ಳಿಯ ಹುಡುಗಿ!

Monday, September 2nd, 2019

ಹೀಮಾದಾಸ್ ಅಸ್ಸಾಮಿನ ನಗಾಂವ್ ಜಿಲ್ಲೆಯ ಧೀಂಗ್ ಎನ್ನುವ ಹಳ್ಳಿಯ ಹೆಣ್ಣುಮಗಳು. ಈಗವಳಿಗೆ ಇನ್ನೂ 19 ವರ್ಷವಷ್ಟೇ. ತಂದೆ ಒಬ್ಬ ಸಾಮಾನ್ಯ ಕೃಷಿಕ. ತಮ್ಮ ಭೂಮಿಯಲ್ಲಿ ಭತ್ತವನ್ನು ಬೆಳೆದು ಅಕ್ಕಿ ಮಾಡಿ ಮಾರಾಟಮಾಡಿ ಜೀವಿಸುತ್ತಿದ್ದ ಕುಟುಂಬ ಅದು. ಒಟ್ಟು ಆರು ಮಕ್ಕಳಲ್ಲಿ ಹೀಮಾ ಕೊನೆಯವಳು. ಕೆಲವು ತಿಂಗಳ ಹಿಂದೆ ಭಾರತಕ್ಕೆ ಮೊತ್ತಮೊದಲ ಅಥ್ಲೆಟಿಕ್ ಚಿನ್ನ ತಂದುಕೊಟ್ಟ ಹೆಣ್ಣುಮಗಳೆಂಬ ಖ್ಯಾತಿಗೆ ಪಾತ್ರಳಾದ ಹುಡುಗಿಯೊಬ್ಬಳ ವಿಡಿಯೊವೊಂದು ಓಡಾಡುತ್ತಿತ್ತು. ಸಹಜ ಹೆಮ್ಮೆಯಿಂದ ಆ ವಿಡಿಯೊ ನೋಡುತ್ತಾ ಹೋದಂತೆ ಕೆಲವು ಸೆಕೆಂಡುಗಳ ಕಾಲ ಹೃದಯವೇ […]