ವಿಭಾಗಗಳು

ಸುದ್ದಿಪತ್ರ

ಚಿನ್ನದ ಬೇಟೆಯಾಡುತ್ತಿರುವ ಹಳ್ಳಿಯ ಹುಡುಗಿ!

Monday, September 2nd, 2019

ಹೀಮಾದಾಸ್ ಅಸ್ಸಾಮಿನ ನಗಾಂವ್ ಜಿಲ್ಲೆಯ ಧೀಂಗ್ ಎನ್ನುವ ಹಳ್ಳಿಯ ಹೆಣ್ಣುಮಗಳು. ಈಗವಳಿಗೆ ಇನ್ನೂ 19 ವರ್ಷವಷ್ಟೇ. ತಂದೆ ಒಬ್ಬ ಸಾಮಾನ್ಯ ಕೃಷಿಕ. ತಮ್ಮ ಭೂಮಿಯಲ್ಲಿ ಭತ್ತವನ್ನು ಬೆಳೆದು ಅಕ್ಕಿ ಮಾಡಿ ಮಾರಾಟಮಾಡಿ ಜೀವಿಸುತ್ತಿದ್ದ ಕುಟುಂಬ ಅದು. ಒಟ್ಟು ಆರು ಮಕ್ಕಳಲ್ಲಿ ಹೀಮಾ ಕೊನೆಯವಳು. ಕೆಲವು ತಿಂಗಳ ಹಿಂದೆ ಭಾರತಕ್ಕೆ ಮೊತ್ತಮೊದಲ ಅಥ್ಲೆಟಿಕ್ ಚಿನ್ನ ತಂದುಕೊಟ್ಟ ಹೆಣ್ಣುಮಗಳೆಂಬ ಖ್ಯಾತಿಗೆ ಪಾತ್ರಳಾದ ಹುಡುಗಿಯೊಬ್ಬಳ ವಿಡಿಯೊವೊಂದು ಓಡಾಡುತ್ತಿತ್ತು. ಸಹಜ ಹೆಮ್ಮೆಯಿಂದ ಆ ವಿಡಿಯೊ ನೋಡುತ್ತಾ ಹೋದಂತೆ ಕೆಲವು ಸೆಕೆಂಡುಗಳ ಕಾಲ ಹೃದಯವೇ […]

ಮೊದಲ ಅವಧಿಯಷ್ಟು ಸುಲಭವಾಗಿಲ್ಲ ಮೋದಿಗೆ ಈ ಬಾರಿ!

Monday, September 2nd, 2019

ಅದಾಗಲೇ ಹಳೆಯ ಅವಾಡರ್್ ವಾಪ್ಸಿ ಗ್ಯಾಂಗು ಚಿಗಿತುಕುಳಿತುಬಿಟ್ಟಿದೆ. ಭಿನ್ನ-ಭಿನ್ನ ರಾಜ್ಯಗಳಲ್ಲಿ ವಿಶೇಷವಾಗಿ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಿಂದ ‘ಲಿಂಚಿಂಗ್’ನ ಸುದ್ದಿ ವರದಿಯಾಗುತ್ತಿದೆ. ವ್ಯಾಪಕವಾಗಿ ಹಬ್ಬುತ್ತಲೂ ಇದೆ. ರಾಜಸ್ತಾನದ ದಲಿತ ಹೆಣ್ಣುಮಗಳ ಮೇಲೆ ಮುಸಲ್ಮಾನನೊಬ್ಬ ಮಾಡಿದ ಅತ್ಯಾಚಾರ ಮಾತ್ರ ಎಲ್ಲೂ ವರದಿಯಾಗಲೇ ಇಲ್ಲ. ಸಮಸ್ಯೆಗಳು ಹೊಸ ಹೊಸ ರೂಪದಲ್ಲಿ ಬರುತ್ತಿವೆ. ನರೇಂದ್ರಮೋದಿಯವರು ಮೊದಲ ಬಾರಿ ಪ್ರಧಾನಿಯಾದಾಗ ಅವಕಾಶಗಳು ಎಷ್ಟು ಮುಕ್ತವಾಗಿ ತೆರೆದುಕೊಂಡಿದ್ದವೋ ಈಗ ಹಾಗಿಲ್ಲ. ಈ ಬಾರಿಯ ಬಜೆಟ್ ಸಾರ್ವತ್ರಿಕ ಪ್ರಶಂಸೆಯನ್ನೇನೂ ಗಳಿಸಿಕೊಂಡಿಲ್ಲ. ಸಿರಿವಂತರೆಲ್ಲರೂ ಆಕ್ರೋಶಗೊಂಡಿದ್ದಾರೆ. ಕೊಡುವವರಿಂದಲೇ ಮತ್ತಷ್ಟು ತೆಗೆದುಕೊಳ್ಳುವುದು […]

‘ಪಾಕಿಸ್ತಾನ ಸ್ವರ್ಗ’ ಎಂದವರು ಎಲ್ಲಿದ್ದಾರೆ ಈಗ?!

Monday, September 2nd, 2019

ಇವೆಲ್ಲಾ ಕಳೆದು ನಾಲ್ಕೈದು ತಿಂಗಳುಗಳೇ ಆದವು. ಹೊಸಕಥೆ ಏನು ಗೊತ್ತೇ? ವಾಯುದಾಳಿಯಾದ ಮರುದಿನದಿಂದ ಪಾಕಿಸ್ತಾನ ತನ್ನ ಮೇಲೆ ವಿಮಾನಗಳಿಗೆ ಹಾರಾಡುವ ಅನುಮತಿ ನಿಷೇಧಿಸಿತ್ತಲ್ಲ, ಅದನ್ನು ಇಂದಿಗೂ ತೆರೆದಿಲ್ಲ. ಪುಲ್ವಾಮಾ ದಾಳಿಯನ್ನು ಹೆಚ್ಚು-ಕಡಿಮೆ ಮರೆತೇ ಬಿಟ್ಟಿದ್ದೇವಲ್ಲವೇ. ಚುನಾವಣೆಯ ಕಾಲಕ್ಕೆ ಅದರ ಬಗ್ಗೆ ಸಾಕಷ್ಟು ಚಚರ್ೆಗಳಾಗಿವೆ. ಆನಂತರ ಭಾರತೀಯ ವಾಯುಪಡೆ ನಡೆಸಿದ ಕರಾರುವಾಕ್ಕು ದಾಳಿಗೆ ಪಾಕಿಸ್ತಾನದ ಆಂತರ್ಯ ಅಲುಗಾಡಿಹೋಗಿತ್ತು. ಭಾರತದಲ್ಲಿ ಅದು ಚುನಾವಣೆಯ ಹೊತ್ತಾಗಿದ್ದುದರಿಂದ ಇಡಿಯ ಘಟನೆ ಮಹತ್ವದ ತಿರುವು ಪಡೆದುಕೊಂಡಿದೆ. ಜನಸಾಮಾನ್ಯರು ಪಾಕಿಸ್ತಾನದ ಮೇಲಿನ ಈ ದಾಳಿಯನ್ನು ಹಬ್ಬದಂತೆ […]

ಕರ್ನಾಟಕದ ಹೆಮ್ಮೆ ಈಗ ಮಾರಾಟದ ವಸ್ತು!

Sunday, September 1st, 2019

ಸಂದೇಹದ ಒಂದು ಬೀಜ ಹುಟ್ಟುವುದೇ ಇಲ್ಲಿ. ವಿಐಎಸ್ಎಲ್ ಅನ್ನು ಪೂರ್ಣಪ್ರಮಾಣದಲ್ಲಿ ತೆಕ್ಕೆಗೆ ಹಾಕಿಕೊಂಡಾಗಿನಿಂದಲೂ ಸ್ಟೀಲ್ ಅಥಾರಿಟಿ ಅದಕ್ಕೆಂದು ಹೂಡಿದ್ದು ಇದುವರೆಗೂ 250 ಕೋಟಿ ಮಾತ್ರ. ಆದರೆ ಇದೇ ವೇಳೆ ಒರಿಸ್ಸಾದ ಇಸ್ಕೊಗೆ 20 ಸಾವಿರಕೋಟಿ ರೂಪಾಯಿ ಹೂಡಿದೆ. ತಮಿಳುನಾಡಿನ ಕಾಖರ್ಾನೆಯೊಂದಕ್ಕೆ ಎರಡೂವರೆ ಸಾವಿರಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಆತಂಕದ ಭೀತಿ ಎದುರಿಸುತ್ತಿದೆ ಭದ್ರಾವತಿಯ ವಿಶ್ವೇಶ್ವರಾಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್. ಕರ್ನಾಟಕದ ಹೆಮ್ಮೆ ಮತ್ತು ವಿಶ್ವೇಶ್ವರಯ್ಯನವರ ನೆನಪಿನ ಕುರುಹಾಗಿ ಉಳಿದಿದ್ದ ಈ ಕಾಖರ್ಾನೆಯನ್ನು ಕೇಂದ್ರಸಕರ್ಾರ ಹೂಡಿಕೆ ಹಿಂತೆಗೆತದ […]

ಕುಮಾರಸ್ವಾಮಿಗೆ ಗೆಲ್ಲುವ ಒಂದೇ ಅವಕಾಶವಿತ್ತು!!

Sunday, September 1st, 2019

ಮುಂದೇನು? ಗಾಬರಿಗೊಳ್ಳಬೇಡಿ. ಮಧ್ಯಂತರ ಚುನಾವಣೆಗೆ ಹೋಗುವ ಸಾಮಥ್ರ್ಯ ಯಾವ ಪಕ್ಷದವರಿಗೂ ಇಲ್ಲ. ಹೀಗಾಗಿ ಶತಾಯ-ಗತಾಯ ಈ ಸಾರ್ಕರವನ್ನು ಉಳಿಸಿಕೊಳ್ಳುತ್ತಾರೆ. ಆದರೆ ಬಂಡಾಯದವರೆಲ್ಲಾ ರಾಜಿನಾಮೆ ಮರಳಿ ಪಡೆದು ಸೇರಿಕೊಂಡರೆ ಕ್ರೆಡಿಟ್ಟು ಮಾತ್ರ ಸಿದ್ದರಾಮಯ್ಯನಿಗೆ. ರಾಜಕೀಯ ಪ್ರಹಸನ ನಿಲ್ಲುವಂತೆ ಕಾಣುತ್ತಿಲ್ಲ. ಈ ಸಕರ್ಾರ ಇರುವವರೆಗೂ ಇದು ಹೀಗೆಯೇ ನಡೆಯುತ್ತದೆಯೇನೋ! ಟ್ವೆಂಟಿ-ಟ್ವೆಂಟಿ ಸಕರ್ಾರದ ಕಾಲಕ್ಕೆ ಎಷ್ಟೆಲ್ಲಾ ಗೌರವವನ್ನು ಕುಮಾರಸ್ವಾಮಿಯವರು ಗಳಿಸಿಕೊಂಡಿದ್ದರೋ ಈ ಸಕರ್ಾರದಲ್ಲಿ ಅವೆಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದಾರೆ. ಈಗಂತೂ ರಾಜಿನಾಮೆ ಕೊಟ್ಟ ಕಾಂಗ್ರೆಸ್ ನಾಯಕರ ನಾಟಕದ ನಡುವೆ ಹೀರೋ ಆಗಿದ್ದು ಸಿದ್ದರಾಮಯ್ಯನವರೇ ಹೊರತು ಮತ್ಯಾರೂ […]