ವಿಭಾಗಗಳು

ಸುದ್ದಿಪತ್ರ


 

ರಾಮಮಂದಿರ ನಿರ್ಮಾಣಕ್ಕೆ ಇನ್ನು ಕ್ಷಣಗಣನೆ!

Wednesday, October 30th, 2019

ಯಾವುದಾದರೊಂದು ಘಟನೆಯ ಐತಿಹಾಸಿಕತೆಯನ್ನು ಪರೀಕ್ಷಿಸುವುದಕ್ಕೆ ಮೊದಲು ಜನಪದದಲ್ಲಿ ಹಬ್ಬಿ ಹೋಗಿರುವಂತಹ ಕಥನಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಆ ಕಥನಗಳಿಗೆ ಪೂರಕವಾದ ಸಾಹಿತ್ಯಾತ್ಮಕವಾದ ಆಧಾರಗಳನ್ನು ಆನಂತರ ಸಂಗ್ರಹಿಸಲಾಗುತ್ತದೆ. ಆನಂತರ ಅದಕ್ಕೆ ಸಂಬಂಧಪಟ್ಟ ಶಿಲಾಲೇಖಗಳನ್ನೋ ಸನದು ಪತ್ರಗಳನ್ನೋ ಹುಡುಕಾಡಲಿಕ್ಕೆ ಶುರುಮಾಡುತ್ತಾರೆ. ಇತ್ತೀಚೆಗೆ ಮುಸ್ಲೀಂ ಬೌದ್ಧಿಕವಲಯದ ಹಿರಿತಲೆಗಳೊಂದಷ್ಟು ರಾಷ್ಟ್ರ ಒಪ್ಪುವ ಕೆಲವು ಮಾತುಗಳನ್ನಾಡಿದ್ದರು. ರಾಮ ಹುಟ್ಟಿದ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಿಂದೂಗಳಿಗೇ ಬಿಟ್ಟುಕೊಟ್ಟುಬಿಡಬೇಕು ಎಂಬುದು ಅವರ ವಾದವಾಗಿತ್ತು. ನ್ಯಾಯಾಲಯ ಮುಸಲ್ಮಾನರ ಪರವಾಗಿಯೇ ನಿರ್ಣಯ ಕೊಟ್ಟಾಗಲೂ ಮುಸಲ್ಮಾನರು ಅದನ್ನು ಹಿಂದೂಗಳಿಗೆ ಬಿಟ್ಟುಕೊಡುವ ಔದಾರ್ಯ ತೋರಬೇಕೆಂಬುದು ಅವರ […]

ಆರ್ಟಿಕಲ್ 370 ಹೋದಮೇಲೆ ಏನಾಯ್ತು?!

Wednesday, October 23rd, 2019

ಕಾಶ್ಮೀರದ ಕೊಳ್ಳದಲ್ಲಿ ಭಯೋತ್ಪಾದಕರನ್ನು ಇಲ್ಲದಂತೆ ಮಾಡುತ್ತೇವೆಂದು ಎಲ್ಲಾ ಸಕರ್ಾರಗಳು ಘೋಷಿಸಿವೆ. ಆದರೆ ಅದನ್ನು ಆಚರಣೆಗೆ ತರುವಲ್ಲಿ ಮಾತ್ರ ಯಾರೂ ಯಶಸ್ವಿಯಾಗಿಲ್ಲ. ಪುಲ್ವಾಮಾದಾಳಿಯ ನಂತರ ಚುರುಕಾಗಿರುವ ಭಾರತೀಯ ಗೂಢಚರ ಪಡೆ ಮತ್ತು ಸೈನ್ಯ 2019ರ ಮೊದಲ ಆರು ತಿಂಗಳಲ್ಲೇ 121ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದು ಬಿಸಾಡಿದೆ. ಕಾಶ್ಮೀರದಲ್ಲಿ ಆಟರ್ಿಕಲ್ 370 ಮತ್ತು 35 ಎ ತೆಗೆದೊಗೆದು ಎರಡು ತಿಂಗಳಾಗುತ್ತಾ ಬಂತು. ಆದರೆ ಎಲ್ಲವೂ ಶಾಂತವಾಗಿಯೇ ಇದೆ. ‘370ನ್ನು ಮುಟ್ಟಿ ನೋಡೋಣ’ ಎಂದು ಬೆದರಿಸುತ್ತಿದ್ದ ದೆವ್ವಗಳೆಲ್ಲವೂ ಬೆದರುಬೊಂಬೆಗಳಾಗಿಯಷ್ಟೇ ಉಳಿದುಬಿಟ್ಟಿವೆ. ಕಾಶ್ಮೀರದ […]

ಹೌಡಿಯಲ್ಲಿ ಮೋದಿ ಮೋಡಿ!

Wednesday, October 23rd, 2019

ಟ್ರಂಪ್ ಪ್ರಚಾರಕ್ಕೆಂದೇ ನಡೆದದ್ದೆಂಬುದರಲ್ಲಿ ಯಾರಿಗೂ ಅನುಮಾನವುಳಿಯಲು ಸಾಧ್ಯವೇ ಇಲ್ಲ. ಅದರಲ್ಲೂ ಟೆಕ್ಸಾಸ್ನ ಈ ಪ್ರದೇಶವನ್ನು ಪ್ರಚಾರಕ್ಕೆಂದು ಮೋದಿ ಆಯ್ದುಕೊಂಡಿರುವುದರಲ್ಲಿ ಅರ್ಥವಿದೆ. ಅಮೇರಿಕಾದ ಅಧ್ಯಕ್ಷರ ಗೆಲುವಿಗೆ ಭಾರತದ ಪ್ರಧಾನಿ ಭಾಷಣ ಮಾಡಬೇಕು ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಬದಲಾದ ಭಾರತದ ಸ್ಥಾನಮಾನವನ್ನು ಸೂಚಿಸುತ್ತದೆ. ಹೌದು ನಾನು ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆಯೇ ಮಾತನಾಡುತ್ತಿದ್ದೇನೆ. 50 ಸಾವಿರ ಜನರೆದುರಿಗೆ ನರೇಂದ್ರಮೋದಿ ಅಮೇರಿಕಾದ ಅಧ್ಯಕ್ಷರನ್ನು ಪರಿಚಯಿಸಿಕೊಟ್ಟ ರೀತಿ ಹಾಗೆಯೇ ಇತ್ತು. ‘ಈ ಹಿಂದೆ ನೀವು ನನ್ನನ್ನು ನಿಮ್ಮ ಪರಿವಾರಕ್ಕೆ ಪರಿಚಯಿಸಿದ್ದೀರಿ. ನಾನೀಗ ನಿಮ್ಮನ್ನು […]

ಇಸ್ರೊ ಸಾಧನೆಯನ್ನು ಹೀಗಳೆದ ನಮ್ಮವರು!

Wednesday, October 23rd, 2019

ನರೇಂದ್ರಮೋದಿ ಇಸ್ರೊದ ಆ ವಾತಾವರಣದಲ್ಲಿ ಒಂದರೆಕ್ಷಣವೂ ನಿಲ್ಲದೇ ತಮ್ಮ ಕೋಣೆಗೆ ಹೊರಟರು. ಸುಮಾರು ಏಳುವರೆಯ ಹೊತ್ತಿಗೆ ಮತ್ತೆ ತಯಾರಾಗಿ ಮರಳಿ ಇಸ್ರೊಕ್ಕೆ ಬಂದರು. ಅಲ್ಲಿಯವರೆಗೂ ಎಲ್ಲರ ಮುಖದಲ್ಲೂ ಧಾವಂತ. ಮೋದಿಯವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದಕ್ಕಾಗಿ ಅವರು ಕಾತರಿಸುತ್ತಿದ್ದರು. ಇಸ್ರೊದ ಖ್ಯಾತಿಯ ವ್ಯಾಪ್ತಿ ದಿನೇ ದಿನೇ ವಿಸ್ತರಿಸುತ್ತಿದೆ. ಮೊನ್ನೆಯಂತೂ ಚಂದ್ರಯಾನ್-2ರಲ್ಲಿ ಇಸ್ರೊ ಸೋತೂ ಗೆದ್ದಿದೆ. ಸೋಲಿಗೂ ಭಿನ್ನ-ಭಿನ್ನ ಆಯಾಮಗಳಿರುತ್ತವೆ. ಕ್ರಿಕೆಟಿನಲ್ಲಿ 350ಕ್ಕೂ ಹೆಚ್ಚಿನ ಸ್ಕೋರನ್ನು ಅಟ್ಟಿಸಿಕೊಂಡು ಹೋಗಿ ಒಂದು ರನ್ನಿನಿಂದ ಸೋತಾಗ, ವಾಸ್ತವವಾಗಿ ಸೋಲೇ ಆದರೂ ಯಾರೂ ಅದನ್ನು […]

ಪುಟ್ಟ ಭೂತಾನ್ ಏನೆಲ್ಲಾ ಕಲಿಸಿಬಿಡುತ್ತದೆ!

Wednesday, October 23rd, 2019

ಭೂತಾನಿಗರು ತಮ್ಮ ಎಲ್ಲಾ ಪಾಪಗಳನ್ನು ಭಾರತದ ಮೇಲೆ ಹೇರಿಬಿಡುತ್ತಾರೆ. ಉದಾಹರಣೆಗೆ ಭೂತಾನ್ ಬುದ್ಧನ ಅನುಯಾಯಿಗಳ ನಾಡಾಗಿರುವುದರಿಂದ ಅಲ್ಲಿ ಪ್ರಾಣಿಹತ್ಯೆ ನಡೆಯುವುದಿಲ್ಲ. ಆದರೆ ಇಲ್ಲಿರುವ ಬಹುತೇಕ ವಜ್ರಯಾನ ಪಂಥದ ಬೌದ್ಧಾನುಯಾಯಿಗಳು ಮಾಂಸಾಹಾರಿಗಳೇ. ಆದರೆ ಅವರು ಇಲ್ಲಿ ಕೋಳಿ, ಕುರಿಗಳನ್ನು ಬಿಡಿ, ಮೀನನ್ನೂ ಕೂಡ ಸಾಯಿಸುವುದಿಲ್ಲ. ಖಂಡಿತವಾಗಿಯೂ ಇದು ನಂಬಲಸಾಧ್ಯ. ದೇಶ ಸುತ್ತೋದು ಕೋಶ ಓದೋದು ಅನುಭವವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಬಹಳ ಅಗತ್ಯ ಎಂದು ಹಿರಿಯರೇನೋ ಹೇಳುತ್ತಾರೆ. ಆದರೆ ಧಾವಂತದ ಬದುಕಿನಲ್ಲಿ ದೇಶ ಪರ್ಯಟನೆಗೆ ಅವಕಾಶ ಯಾರು ಕೊಡುತ್ತಾರೆ ಹೇಳಿ. ಬೆಳಗಾಗೆದ್ದರೆ […]

ಇಟ್ಟ ಹೆಜ್ಜೆ ತಪ್ಪಾದರೆ ಎಷ್ಟೊಂದು ದುರಂತ!

Wednesday, October 23rd, 2019

ಜೀವನಾಥನ್ ಎಂಬ ಹೆಸರಿನೊಂದಿಗೆ ನೇಪಾಳ ಪ್ರವೇಶಿಸಿದ ಅಮರ್ ಚುರುಕಾಗಿ ಕೆಲಸ ಆರಂಭಿಸಿದರು. ತಮ್ಮದ್ದೇ ಆದ ಜಾಲವೊಂದನ್ನು ಸಿದ್ಧಪಡಿಸಿಕೊಂಡಿದ್ದಲ್ಲದೇ ಅಲ್ಲಿ ತಮಗೆ ಬೇಕಾದ ವ್ಯವಸ್ಥೆಯನ್ನೂ ಹೊಸದಾಗಿ ನಿಮರ್ಾಣ ಮಾಡಿಕೊಂಡರು. ರಿಸಚರ್್ ಆ್ಯಂಡ್ ಅನಾಲಿಸಿಸ್ ವಿಂಗ್ನ (ರಾ) ನಿದರ್ೇಶಕರಾಗಿದ್ದ ಅಮರ್ಭೂಷಣ್ ಅವರ ‘ಇನ್ಸೈಡ್ ನೇಪಾಲ್’ ಎಂಬ ಪುಸ್ತಕ ಮಾರುಕಟ್ಟೆಗೆ ಬಂದಿದೆ. ಗೂಢಚಾರರು ಒಂದಿಡೀ ರಾಷ್ಟ್ರದ ಹಣೆಬರಹವನ್ನು ಹೇಗೆ ಬದಲಾಯಿಸಿಬಿಡುತ್ತಾರೆಂಬ ರೋಮಾಂಚನಕಾರಿ ಅಧ್ಯಾಯಗಳನ್ನು ಇದು ಒಳಗೊಂಡಿದೆ. ಹಿಂದಿನಿಂದಲೂ ನೇಪಾಳ ರಾಜಪರಿವಾರದ ಕೈಯಲ್ಲಿತ್ತು. 90ರ ದಶಕದಲ್ಲಿ ವೀರೇಂದ್ರ ವಿಕ್ರಮ್ಸಿಂಗ್ ನೇಪಾಳವನ್ನು ಆಳುತ್ತಿದ್ದರು. ಭಾರತ […]

370 ರದ್ದಾದರೂ ದಂಗೆಗಳಿಲ್ಲವಲ್ಲ, ಏಕೆ?

Wednesday, October 23rd, 2019

ಮೋದಿ-ಶಾಹ್ ಜೋಡಿಯ ಮನಸ್ಸನ್ನು ಅಧ್ಯಯನ ಮಾಡುವುದು ಜೊತೆಗಿರುವವರಿಗೂ ಸಾಧ್ಯವಾಗಲಾರದು. ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಲಾಗಾಯ್ತು ಇದ್ದ ಸಮಸ್ಯೆಯನ್ನು ಚಿಟಿಕೆ ಹೊಡೆದಂತೆ ಸಮಾಪ್ತಿಗೊಳಿಸಿದ ಈರ್ವರೂ ಆನಂತರ ಸಮಸ್ಯೆ ದೇಶದಾದ್ಯಂತ ವ್ಯಾಪಿಸದಂತೆ ತಡೆದ ರೀತಿ ಇದೆಯಲ್ಲ ಅದು ನಿಜಕ್ಕೂ ಅಪರೂಪದ್ದು. ನಮ್ಮ ದೇಶವನ್ನು ಕಂಡು ಎಲ್ಲೆಲ್ಲೂ ಹೊಟ್ಟೆಯುರಿ ದಿನೇದಿನೇ ಹೆಚ್ಚುತ್ತಿದೆ. ಒಂದೆಡೆ ನರೇಂದ್ರ ಮೋದಿಗೆ ಮುಸ್ಲೀಂ ರಾಷ್ಟ್ರಗಳಲ್ಲಿ ಸಿಗುತ್ತಿರುವ ಬೆಂಬಲ ಪಾಕೀಸ್ತಾನವನ್ನು ಕಂಗೆಡಿಸುತ್ತಿದ್ದರೆ ಮತ್ತೊಂದೆಡೆ ಆಟರ್ಿಕಲ್ 370 ಕಿತ್ತು ಬಿಸಾಡಿ ಸಮಸ್ಯೆಯನ್ನು ವೃಣವಾಗಿಸಿ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ಸು ಈಗ ಚಿದಂಬರಂ ಮತ್ತು […]

ಪಾತಾಲದಲ್ಲಿ ಅಡಗಿದ್ದರೂ ಮೋದಿ ಬಿಡಲೊಲ್ಲ!

Wednesday, September 18th, 2019

ಝಾಕೀರ್ ನಾಯ್ಕ್ ಎಂದರೆ ಇಷ್ಟೇ ಅಲ್ಲ. ದೇಶದಾದ್ಯಂತ ದಂಗೆಗಳಿಗೆ ಪ್ರಚೋದನೆ ನೀಡುವ ಕೆಲಸವನ್ನು ಮಾಡುತ್ತಿದ್ದ. ಅನೇಕ ದೇಶ ವಿರೋಧಿ ಕೆಲಸಗಳಿಗೆ ಆತ ಪ್ರೇರಣೆಯಾಗಿದ್ದ. ಆತಂಕವಾದಿಗಳಿಗೆ ಆತನೇ ಇಲ್ಲಿ ಆಸರೆ. ಆತನ ಈ ಚಟುವಟಿಕೆಗಳಿಗೆ ಇಸ್ಲಾಂ ರಾಷ್ಟ್ರಗಳಿಂದ ಸಾಕಷ್ಟು ದುಡ್ಡು ಹರಿದು ಬರುತ್ತಿತ್ತು. ಝಾಕಿರ್ ನಾಯ್ಕ್! ಈ ಹೆಸರು ಮರೆತಿಲ್ಲ ತಾನೇ? ತನ್ನ ಪೀಸ್ ಟಿವಿಯ ಮೂಲಕ ಜನರ ಮನ ಕಲಕಿಸುತ್ತ, ಸೆಕ್ಯುಲರ್ ಮಾನಸಿಕತೆಯ ಜನರ ಮೇಲೆ ವಿಷದ ಅಣಬೆಯಾಗಿ ಬೆಳೆದು, ಮತ-ಮತಗಳ ನಡುವೆ ಕಿತ್ತಾಟಕ್ಕೆ ಹಚ್ಚಿ ತನ್ನ […]

ಪಾತಾಲದಲ್ಲಿ ಅಡಗಿದ್ದರೂ ಮೋದಿ ಬಿಡಲೊಲ್ಲ!

Wednesday, September 18th, 2019

ಝಾಕೀರ್ ನಾಯ್ಕ್ ಎಂದರೆ ಇಷ್ಟೇ ಅಲ್ಲ. ದೇಶದಾದ್ಯಂತ ದಂಗೆಗಳಿಗೆ ಪ್ರಚೋದನೆ ನೀಡುವ ಕೆಲಸವನ್ನು ಮಾಡುತ್ತಿದ್ದ. ಅನೇಕ ದೇಶ ವಿರೋಧಿ ಕೆಲಸಗಳಿಗೆ ಆತ ಪ್ರೇರಣೆಯಾಗಿದ್ದ. ಆತಂಕವಾದಿಗಳಿಗೆ ಆತನೇ ಇಲ್ಲಿ ಆಸರೆ. ಆತನ ಈ ಚಟುವಟಿಕೆಗಳಿಗೆ ಇಸ್ಲಾಂ ರಾಷ್ಟ್ರಗಳಿಂದ ಸಾಕಷ್ಟು ದುಡ್ಡು ಹರಿದು ಬರುತ್ತಿತ್ತು. ಝಾಕಿರ್ ನಾಯ್ಕ್! ಈ ಹೆಸರು ಮರೆತಿಲ್ಲ ತಾನೇ? ತನ್ನ ಪೀಸ್ ಟಿವಿಯ ಮೂಲಕ ಜನರ ಮನ ಕಲಕಿಸುತ್ತ, ಸೆಕ್ಯುಲರ್ ಮಾನಸಿಕತೆಯ ಜನರ ಮೇಲೆ ವಿಷದ ಅಣಬೆಯಾಗಿ ಬೆಳೆದು, ಮತ-ಮತಗಳ ನಡುವೆ ಕಿತ್ತಾಟಕ್ಕೆ ಹಚ್ಚಿ ತನ್ನ […]

ಮೆತ್ತಗಾದರು ಪ್ರತ್ಯೇಕತಾವಾದಿಗಳು!

Wednesday, September 18th, 2019

ತುಂಬಾ ಜನರು ಕಾಯುತ್ತಿದ್ದುದು ಶುಕ್ರವಾರಕ್ಕಾಗಿ. ನಮಾಜು ಮುಗಿಸಿ ಬರುವಾಗಲೆಲ್ಲ ಅಫೀಮು ತಿಂದಂತಾಡುವ ಉಗ್ರ ಮುಸಲ್ಮಾನರು ಈ ಬಾರಿ ದೇಶದಾದ್ಯಂತ ದಂಗೆಯೇಳಲಿದ್ದಾರೆ ಎಂದು ಪುಕಾರು ಹಬ್ಬಿಸಿದರು. ಮೋದಿ ಪ್ರಜಾಪ್ರಭುತ್ವ ವಿರೋಧಿ ಎಂದರು. ಕೊನೆಗೆ ಈಗಲ್ಲದಿದ್ದರೆ ಇನ್ನೆಂದಿಗೂ ಇಲ್ಲ ಎಂಬಂತೆಯೂ ಮಾತನಾಡಿದರು. ಆಟರ್ಿಕಲ್ 370 ಮತ್ತು 35 ಎ ತೆಗೆದು ಹಾಕುವ ನಿಧರ್ಾರ ಐತಿಹಾಸಿಕವೆಂದು ಬಣ್ಣಿಸಲ್ಪಡುತ್ತಿದೆಯೇನೋ ನಿಜ, ಆದರೆ ಇದರ ಹಿಂದೆ ಒಂದು ತಂಡವಾಗಿ ಮೋದಿ, ಅಮಿತ್ ಶಾಹ್, ದೋವಲ್ ಮತ್ತು ಸೇನಾ ಮುಖ್ಯಸ್ಥರೆಲ್ಲ ಇಟ್ಟ ಎಚ್ಚರಿಕೆಯ ಹೆಜ್ಜೆ ಮೆಚ್ಚಬೇಕಾದ್ದೇ. […]