ಮೋದಿ ಇಲ್ಲದಿದ್ದರೆ ಇನ್ನೊಂದು ಪಾಕಿಸ್ತಾನವಾಗಿರುತ್ತಿತ್ತು ಭಾರತ!!
Tuesday, April 23rd, 2019ಹಾಗೆ ಸುಮ್ಮನೆ ಮೋದಿಯ ಜಾಗದಲ್ಲಿ ಮನಮೋಹನ್ ಸಿಂಗರನ್ನು ಊಹಿಸಿಕೊಂಡು ನೋಡಿ. ಚೀನಾದೆದುರಿಗೆ ಬಾಗುತ್ತಿದ್ದ ಪಾಕಿಸ್ತಾನದೆದುರಿಗೆ ಬೀಗಲು ಹೆದರುತ್ತಿದ್ದ ಮನಮೋಹನರು ಇಷ್ಟು ಹೊತ್ತಿಗೆ ಭಾರತವನ್ನು ಜಗತ್ತಿನೆದುರು ದೈನೇಸಿ ರಾಷ್ಟ್ರವಾಗಿ ರೂಪಿಸಿಬಿಡುತ್ತಿದ್ದರು. ನಾವು ಪಾಕಿಸ್ತಾನಕ್ಕಿಂತಲೂ ಕಡೆಯಾಗಿಬಿಟ್ಟಿರುತ್ತಿದ್ದೆವು. ಸುಮ್ಮನೆ ಕುಳಿತಾಗ ಒಮ್ಮೊಮ್ಮೆ ಅನ್ನಿಸುವುದುಂಟು, ಈ ಹಿಂದಿನ ಐದು ವರ್ಷಕ್ಕೂ ನರೇಂದ್ರಮೋದಿಯ ಬದಲು ಮನಮೋಹನ ಸಿಂಗರೇ ಮುಂದುವರೆದಿದ್ದರೆ ಏನಾಗಿಬಿಟ್ಟಿರುತ್ತಿತ್ತು ಅಂತ. ಹಾಗೊಂದು ಕಲ್ಪನೆ ಸುಳಿದು ಹೋದರೂ ಬೆಚ್ಚಿಬೀಳುವಂತಾಗುತ್ತದೆ. ಮನಮೋಹನ ಸಿಂಗರ ಹತ್ತು ವರ್ಷದ ಆಡಳಿತವನ್ನು, ಆ ಹೊತ್ತಿನಲ್ಲಿ ನಡೆದ ಕಾಂಗ್ರೆಸ್ಸಿಗರ ಲೂಟಿಯ ಪರ್ವವನ್ನು ಕಂಡರೆ […]