ವಿಭಾಗಗಳು

ಸುದ್ದಿಪತ್ರ


 

ಸುಳ್ಳು ಹೇಳಿದ್ದಕ್ಕೆ ಕ್ಷಮೆ ಕೇಳಿದ ರಾಹುಲ್!

Thursday, April 25th, 2019

ರಾಹುಲ್ನ ಈ ಹುಚ್ಚುತನ ಮೊದಲನೇ ಬಾರಿಯದ್ದೇನೂ ಅಲ್ಲ. ರಫೇಲ್ನ ವಿಚಾರಕ್ಕೆ ಆತ ಅನೇಕ ಬಾರಿ ಪ್ರಧಾನಮಂತ್ರಿಗಳನ್ನು ದೂಷಿಸುವ ಭರದಲ್ಲಿ ದೇಶದ ಮಾನ ಹರಾಜು ಹಾಕಿದ್ದಾನೆ. ಬಹುಶಃ ದೇಶದ ಇತಿಹಾಸದಲ್ಲಿ ಹಿಂದೆಂದೂ ಹೀಗೆ ಆಗಿರಲಿಕ್ಕಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಪ್ರಧಾನಮಂತ್ರಿಯನ್ನು ಚೌಕಿದಾರ್ ಚೋರ್ ಎಂದು ಸಂಬೋಧಿಸಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಒಂದು ರಾಷ್ಟ್ರಮಟ್ಟದ ಪಕ್ಷವಾಗಿ ಇಂದಿರಾ ಕಾಂಗ್ರೆಸ್ ಎಂಬುದನ್ನೇ ಗಣನೆಗೆ ತೆಗೆದುಕೊಂಡರೂ ಕನಿಷ್ಠ ಮೂರು ದಶಕಗಳಷ್ಟು ಹಳೆಯದಾಗಿರುವ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷ ಈ ಪರಿ ಮುಖಭಂಗಕ್ಕೆ ಒಳಗಾಗಿದ್ದು ಹಿಂದೆಂದೂ ಇರಲಿಕ್ಕಿಲ್ಲವೇನೋ. […]

ಮತದಾನಕ್ಕೆ ಮುನ್ನ ಒಮ್ಮೆ ಹಳೆಯದನ್ನು ಮೆಲುಕು ಹಾಕಿ!!

Thursday, April 25th, 2019

ರಾಮಮಂದಿರದ ಕುರಿತಂತೆ ಕಾಂಗ್ರೆಸ್ಸು ಎಂದಿಗೂ ಹಿಂದೂಗಳ ಪರವಾಗಿ ನಿಲ್ಲಲೇ ಇಲ್ಲ. ಆದರೆ ಈಗ ಪಶ್ಚಾತ್ತಾಪದ ಹೊತ್ತಿನಲ್ಲಿ ಅವರು ನಾಟಕಕ್ಕಾಗಿಯಾದರೂ ಜನಿವಾರ ಧರಿಸುವ, ರಾಮಭಕ್ತರೆನ್ನುವ, ಶಿವಭಕ್ತರೆನ್ನುವ, ನಡೆಯಲು ಬಾರದಿದ್ದರೂ ಕಚ್ಚೆಪಂಚೆ ಉಡುವ ಪ್ರಯತ್ನ ಮಾಡುತ್ತಿರುವುದನ್ನು ನೋಡಿದರೆ ಇಂತಹ ಅವಕಾಶವಾದಿಗಳ ಮೇಲೆ ಅಸಹ್ಯ ಹುಟ್ಟುವಂತಿದೆ. ಮಾಡಿದ ತಪ್ಪುಗಳು ನೆನಪಾಗೋದು ಒಬ್ಬರೇ ಕುಳಿತಾಗ. ಅಧಿಕಾರ, ಐಶ್ವರ್ಯ ಬಳಿ ಇರುವಾಗ ಪ್ರಾಯಶ್ಚಿತ್ತಕ್ಕೆ ಅವಕಾಶವೂ ಇರುವುದಿಲ್ಲ. ಯಾವಾಗ ಅವುಗಳಿಂದ ದೂರವಾಗಿ ನಿಲ್ಲುತ್ತೇವೆಯೋ ಆಗಲೇ ಹಳೆಯದ್ದೆಲ್ಲಾ ನೆನಪಾಗಿ ಕಣ್ಣೀರಿಗೆ ಕಾರಣವಾಗೋದು. ಈಗ ರಾಹುಲ್ ಮತ್ತು ಸೋನಿಯಾ […]

ಪಾಕಿಸ್ತಾನವನ್ನು ಅಂಕೆಯಲ್ಲಿಟ್ಟುಕೊಂಡಿದ್ದಾರೆ ಮೋದಿ!

Thursday, April 25th, 2019

ನಿಶ್ಚಯಾತ್ಮಕ ಬುದ್ಧಿಯಿಂದ ನರೇಂದ್ರಮೋದಿ ಪಾಕಿಸ್ತಾನಕ್ಕೆ ಕೊಟ್ಟ ಆಪ್ತರಾಷ್ಟ್ರವೆಂಬ ಹಣೆಪಟ್ಟಿಯನ್ನು ಕಿತ್ತೊಗೆದರು. ಅದರ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನಕ್ಕೆ ಯಾರೂ ಸಾಲಕೊಡದಂತೆ ಭಾರತ ಪ್ರಭಾವ ಬೀರಲಾರಂಭಿಸಿತು. ವಿದೇಶೀ ವಿನಿಮಯದ ಕೊರತೆಯನ್ನು ಅನುಭವಿಸುತ್ತಿರುವ ಪಾಕಿಸ್ತಾನ ಭಿಕ್ಷಾಪಾತ್ರೆಯನ್ನು ಹಿಡಿದು ಹೋದಲ್ಲೆಲ್ಲಾ ಭಾರತ ಅದಕ್ಕೆ ಭೂತವಾಗಿ ಕಾಡಲಾರಂಭಿಸಿತು. ಮೋದಿ ಸಕರ್ಾರ ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಣಯವೊಂದನ್ನು ಕೈಗೊಂಡು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಪಾಕಿಸ್ತಾನದೊಂದಿಗಿನ ವ್ಯಾಪಾರ-ವಹಿವಾಟನ್ನು ಪೂತರ್ಿ ರದ್ದುಗೊಳಿಸುವ ಈ ನಿರ್ಣಯ ಹೊರಬಿದ್ದಾಗಿನಿಂದ ಜಗತ್ತಿಗೆ ಒಂದು ಸಂದೇಶ ರವಾನಿಸಿದಂತಾಗಿದೆ. ಪುಲ್ವಾಮಾ ದಾಳಿಯಾದಾಗಲೇ ಪಾಕಿಸ್ತಾನಕ್ಕೆ ನರೇಂದ್ರಮೋದಿ ಎಚ್ಚರಿಕೆ […]

ಭಾರತದ ಭಾಗ್ಯದ ರೇಖೆ!

Thursday, April 25th, 2019

ಮೊದಲೆಲ್ಲಾ ಚೀನಾದ ಆಹ್ವಾನವನ್ನು ವಿರೋಧಿಸುವ ಸಾಹಸ ತೋರದಿದ್ದ ಭಾರತ ಮೋದಿ ಬಂದ ನಂತರ ಬದಲಾಗಿದೆ. ಈ ಚೀನಾದ ಆಹ್ವಾನವನ್ನು ಭಾರತ ಧಿಕ್ಕರಿಸಿದ್ದಲ್ಲದೇ ಭೂತಾನ್ ಕೂಡ ಚೀನಾದ ಮಾತನ್ನು ಕೇಳದಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೋದಿ ಅಧಿಕಾರಿಕ್ಕೆ ಬಂದಾಗಿನಿಂದ ಚೀನಾದ ಪ್ರಭೆ ದಿನೇ ದಿನೇ ಕುಸಿಯುತ್ತಿದೆ. ಮೋದಿಗೆ ಚೀನಾ ಒಂದು ಸವಾಲಾಗಿತ್ತು ಮತ್ತು ಬೆಳೆಯಲು ಮೆಟ್ಟಿಲು ಕೂಡ. ಚೀನಾವನ್ನು ಅಂಕೆಗೆ ತಂದುಕೊಳ್ಳದಿದ್ದರೆ ಭಾರತ ಬಲಾಢ್ಯವೆಂದು ಸಾಬೀತುಪಡಿಸುವುದು ಕಷ್ಟವಿತ್ತು ಮತ್ತು ಚೀನಾವನ್ನು ಹಿಡಿತಕ್ಕೆ ತಂದುಕೊಳ್ಳುವ ಸಾಮಥ್ರ್ಯವಿದೆ ಎಂದು ಜಗತ್ತಿಗೆ ತೋರ್ಪಡಿಸಿದಾಗಲೇ ಅವರೆಲ್ಲರೂ […]

ಭಾರತದ ನಿರ್ಮಾಣ ಕೈ ಬೆರಳ ತುದಿಯಲ್ಲಿದೆ!

Thursday, April 25th, 2019

ಪುಲ್ವಾಮಾ ದಾಳಿಯವರೆಗೂ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದಷ್ಟೇ ಬಿಂಬಿಸಲು ಪ್ರಯತ್ನಿಸುತ್ತಿದ್ದ ಭಾರತ ಆನಂತರ ತನ್ನ ದಿಕ್ಕನ್ನು ಪರಿಪೂರ್ಣವಾಗಿ ಬದಲಾಯಿಸಿದೆ. ಈಗ ಪಾಕಿಸ್ತಾನವನ್ನು ಪೂತರ್ಿ ನಷ್ಟಗೊಳಿಸುವುದೇ ಭಾರತದ ಉದ್ದೇಶವಾಗಿಬಿಟ್ಟಿದೆ. ಭಾರತದ ಪ್ರೇಮವನ್ನು ಇಷ್ಟೂ ದಿನಗಳ ಕಾಲ ಉಂಡ ಪಾಕಿಸ್ತಾನ ಈಗ ಭಾರತದ ದ್ವೇಷದ ಬೇಗೆಯನ್ನು ಅನುಭವಿಸಲಾರಂಭಿಸಿದೆ. ಮೋದಿ ಯುಗದಲ್ಲಿ ಬಹುವಾದ ಆತಂಕಕ್ಕೊಳಗಾಗಿರೋದು ಇಬ್ಬರೇ. ಒಂದು ಪಾಕಿಸ್ತಾನ ಮತ್ತೊಂದು ಕಾಂಗ್ರೆಸ್ಸು. ಮೊದಲು ಪಾಕಿಸ್ತಾನದ ಕಥೆಯನ್ನೇ ಹೇಳುವುದೊಳಿತೇನೊ. ಚೀನಾದೊಂದಿಗೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸಹಿ ಹಾಕಿದಾಗಿನಿಂದ ಪಾಕಿಸ್ತಾನದ ದೆಸೆಯೇ ಹಾಳಾಗಿ […]

ನೋಟಾ ಒತ್ತುವ ಮುನ್ನ ಒಮ್ಮೆ ಆಲೋಚಿಸಿ!

Thursday, April 25th, 2019

ಅರುಂಧತಿರಾಯ್ ಕಾಂಗ್ರೆಸ್ಸಿನ ರಕ್ಷಣೆಗೆ ಧಾವಿಸುವ ಪರಿ ಇಡಿಯ ಸಂದರ್ಶನದಲ್ಲಿ ಎದ್ದೆದ್ದು ತೋರುತ್ತದೆ. ನರೇಂದ್ರಮೋದಿ ಸಕರ್ಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದಿರುವುದನ್ನು ಆಕೆಯಿಂದ ಜೀಣರ್ಿಸಿಕೊಳ್ಳಲಾಗುತ್ತಿಲ್ಲ. ಭ್ರಷ್ಟಾಚಾರವೆನ್ನುವುದು ಹಣಕಾಸಿನ ವಹಿವಾಟಿಗೆ ಸಂಬಂಧಪಟ್ಟಿದ್ದೇ ಅಲ್ಲ, ಅದು ಮಾನಸಿಕತೆಗೆ ಸಂಬಂಧಿಸಿದ್ದು ಎಂಬುದು ಆಕೆಯ ಅಂಬೋಣ. ಅರುಂಧತಿ ರಾಯ್ ಕರಣ್ ಥಾಪರ್ಗೆ ಸಂದರ್ಶನ ನೀಡಿದ್ದಾಳೆ. ನಮ್ಮಲ್ಲಿ ಬಹುತೇಕರಿಗೆ ಇವರಿಬ್ಬರನ್ನು ಕಂಡರೂ ಆಗುವುದಿಲ್ಲ. ಆದರೂ ಅಪ್ಫ್ರಂಟ್ ಎಂಬ ಈ ಸಂದರ್ಶನವನ್ನು ನೋಡಲೇಬೇಕು. ಏಕೆಂದರೆ ಸಂದರ್ಶನ ಮುಗಿಯುವ ವೇಳೆಗೆ ನರೇಂದ್ರಮೋದಿಗೆ ವೋಟು ಏಕೆ ಹಾಕಬೇಕೆಂಬುದು ನಿಚ್ಚಳವಾಗಿಬಿಡುತ್ತದೆ. […]

ಮೋಜಿಗಾಗಿ ಮೋದಿಯ ವಿದೇಶ ಪ್ರವಾಸ?!

Wednesday, April 24th, 2019

ನರೇಂದ್ರಮೋದಿಯವರು ತಮ್ಮ ಪ್ರವಾಸವನ್ನು ಅವರೇ ಹೇಳಿದಂತೆ ‘ಸಿಂಗಲ್ ಟಿಕೆಟ್, ಡಬಲ್ ಜನರ್ಿ’ ಎಂಬಂತೆ ಮಾಡುತ್ತಾರೆ. ಒಮ್ಮೆ ಅವರು ಯಾತ್ರೆಗೆ ಹೊರಟರೆ ಐದಾರು ರಾಷ್ಟ್ರವನ್ನು ಸುತ್ತಾಡಿ ಬಂದುಬಿಡುತ್ತಾರೆ. ಅವರು ಒಂದೇ ರಾಷ್ಟ್ರಕ್ಕೆಂದು ಹೋಗಿದ್ದು ಬಲು ಅಪರೂಪ. ನರೇಂದ್ರಮೋದಿಯವರ ವಿದೇಶಪ್ರವಾಸದ ಒಟ್ಟಾರೆ ವರದಿ ಬಂದಿದೆ. ಐದು ವರ್ಷಗಳಲ್ಲಿ 44 ರಾಷ್ಟ್ರಗಳನ್ನು ನರೇಂದ್ರಮೋದಿ ಸಂದಶರ್ಿಸಿದರೆ ಎರಡನೇ ಅವಧಿಯ ಯುಪಿಎ ಕಾಲಘಟ್ಟದಲ್ಲಿ ಮನಮೋಹನ್ ಸಿಂಗರು 38 ರಾಷ್ಟ್ರಗಳನ್ನು ಸುತ್ತಾಡಿ ಬಂದಿದ್ದರು. ಖಚರ್ು ವೆಚ್ಚಗಳ ವ್ಯತ್ಯಾಸ 50 ಕೋಟಿಗಿಂತ ಹೆಚ್ಚಿಲ್ಲ. ವಾಸ್ತವವಾಗಿ ನರೇಂದ್ರಮೋದಿಯವರು ಏರ್ […]

ಕಾಂಗ್ರೆಸ್ಸು ಅಧಿಕಾರಕ್ಕೆ ಬಂದರೆ ದಿನನಿತ್ಯ ದಂಗೆಗಳು ಪಕ್ಕಾ!

Wednesday, April 24th, 2019

ಪ್ರಣಾಳಿಕೆಯ ಅದೇ ವಿಭಾಗದಲ್ಲಿ ಅಪರಾಧಿಯೊಬ್ಬನನ್ನು ವಿಚಾರಣೆಯಿಲ್ಲದೇ ಉಳಿಸಿಕೊಳ್ಳುವುದನ್ನು ತಪ್ಪೆಂದು ಘೋಷಿಸುತ್ತೇವೆ ಎಂದಿದೆ ಕಾಂಗ್ರೆಸ್ಸು. ಸಾಧ್ವಿ ಪ್ರಜ್ಞಾಸಿಂಗರ ಮೇಲೆ ಆರೋಪ ಪಟ್ಟಿಯನ್ನೂ ಸಲ್ಲಿಸದೇ ಕಿರುಕುಳ ಕೊಟ್ಟು ಜೈಲಿನಲ್ಲಿ ಕೂಡಿಹಾಕಿತ್ತಲ್ಲ ಕಾಂಗ್ರೆಸ್ಸು ಆಗ ಬುದ್ಧಿ ನೆಟ್ಟಗಿರಲಿಲ್ಲವೇ? ಶೀಷರ್ಿಕೆ ಭಯ ಹುಟ್ಟಿಸುತ್ತಿರಬಹುದಲ್ಲವೇ? ಕಾಂಗ್ರೆಸ್ಸಿನ ಪ್ರಣಾಳಿಕೆ ಈ ಶೀಷರ್ಿಕೆಯನ್ನು ಬೆಂಬಲಿಸುವಂತೆ ರೂಪಿಸಲ್ಪಟ್ಟಿದೆ. ಮೋದಿಯವರನ್ನು ಸೋಲಿಸಿ ಅಧಿಕಾರದಿಂದ ದೂರ ತಳ್ಳುವ ಧಾವಂತದಲ್ಲಿ ಭಾರತವನ್ನೇ ತುಂಡರಿಸಹೊರಟಿದೆ ಕಾಂಗ್ರೆಸ್ಸು. ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ದಾಖಲಿಸಿರುವ ಕೆಲವು ಅಂಶಗಳಂತೂ ಭವಿಷ್ಯದ ಭಾರತ ಹೇಗಿರಬಹುದೆಂಬುದಕ್ಕೆ ಸಣ್ಣದೊಂದು ಉದಾಹರಣೆಯಾಗಿ ನಿಲ್ಲುತ್ತದೆ. ವಾಸ್ತವವಾಗಿ […]

ಮೋದಿಯ ಅಲೆಯನ್ನು ಮತವಾಗಿ ಪರಿವರ್ತಿಸದಿದ್ದರೆ ಬಲು ಕಷ್ಟ!!

Wednesday, April 24th, 2019

ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಮುಸಲ್ಮಾನರ ತುಷ್ಟೀಕರಣ ನೀತಿಯಿಂದಾಗಿ ಅವರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ. ವಾಸ್ತವವಾಗಿ ಕಳೆದ ಸಕರ್ಾರದ ಯಾವ ಯೋಜನೆಗಳೂ ದೂರದೃಷ್ಟಿಯ ನೀತಿಯನ್ನು ಹೊಂದಿರುವುದಲ್ಲ. ಮುಸಲ್ಮಾನರನ್ನು ಬಲಾಢ್ಯಗೊಳಿಸಬಲ್ಲ ಯಾವ ಅಂಶಗಳೂ ಅದರಲ್ಲಿರಲಿಲ್ಲ. ಚುನಾವಣೆಯ ಸದ್ದು ಹೊರಗೆಲ್ಲೂ ಕಾಣುತ್ತಲೇ ಇಲ್ಲ. ಬಹುಶಃ ಬಿಸಿಲ ಝಳಕ್ಕೆ ಅಭ್ಯಥರ್ಿಗಳು, ಅವರ ಅನುಯಾಯಿಗಳು ತತ್ತರಿಸಿ ಹೋಗಿರಬೇಕು. ಐದ್ಹತ್ತು ವರ್ಷಗಳ ಹಿಂದೆ ಚುನಾವಣೆಯೆಂದರೆ ಊರ ತುಂಬಾ ಬ್ಯಾನರುಗಳು, ಪೋಸ್ಟರುಗಳು ರಾರಾಜಿಸುತ್ತಿದ್ದ ಕಾಲವಿತ್ತು. ಇಂದು ಮೊಬೈಲುಗಳಲ್ಲೆಲ್ಲಾ ಪಕ್ಷದ, ಪ್ರಧಾನಿಯ, ವ್ಯಕ್ತಿಗಳ ಆರ್ಭಟ. ಯಾರ ವಾಟ್ಸಪ್ಪು ಪ್ರಚಾರಕ್ಕೆ […]

ಉಪಗ್ರಹ ಉರುಳಿಸುವ ಮೂಲಕ ಜಗತ್ತಿನ ಭೂಪಟದಲ್ಲಿ ಸ್ಥಾನಪಡೆದೆವು!!

Tuesday, April 23rd, 2019

ಮೋದಿ ಬಂದೊಡನೆ ವಿಜ್ಞಾನಿಗಳ ಮನಸ್ಸಲ್ಲಿ ಮತ್ತೆ ಆಸೆ ಚಿಗುರೊಡೆಯಿತು. ಅವರು ಮೋದಿಯನ್ನು ಸಂಪಕರ್ಿಸಿ ಅನುಮತಿ ಕೇಳಿದರು. ಸೂಕ್ತ ಸಮಯ ನೋಡಿ ಈ ಪ್ರಯತ್ನಕ್ಕೆ ಹಸಿರು ನಿಶಾನೆ ಮೋದಿ ತೋರಿದ ನಂತರ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಹಗಲೂ-ರಾತ್ರಿ ದುಡಿದು ಒಂದೂವರೆ ವರ್ಷಗಳ ನಂತರ ಈ ಕನಸನ್ನು ಸಾಕಾರಗೊಳಿಸಿಕೊಂಡರು. ಅಂತರಿಕ್ಷದಲ್ಲಿ ಉಪಗ್ರಹವೊಂದನ್ನು ಹೊಡೆದು ಬಿಸಾಡಿ ಭಾರತ ಮಾಡಿದ ಸಾಧನೆ ಅಪ್ರತಿಮವಾದ್ದು. ಇದು ಅನೇಕ ಕಾರಣಗಳಿಗೆ ಭಾರತದ ಪಾಲಿಗೆ ಒಂದು ಮೈಲಿಗಲ್ಲು. ವೈಜ್ಞಾನಿಕ ಔನ್ನತ್ಯದ ದೃಷ್ಟಿಯಿಂದಲಂತೂ 300 ಕಿ.ಮೀ ದೂರದ ಅಂತರಿಕ್ಷಕಾಯವೊಂದನ್ನು […]