ವಿಭಾಗಗಳು

ಸುದ್ದಿಪತ್ರ

ಅಸಹಿಷ್ಣುತೆ ಎನ್ನುವುದು ಕಾಂಗ್ರೆಸ್ಸಿಗೆ ರಕ್ತಗತ!

Wednesday, January 23rd, 2019

ಕಾಂಗ್ರೆಸ್ಸಿನ ಇತಿಹಾಸದಲ್ಲಿ ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತನಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ ಸುಬ್ರಮಣಿಯನ್ ಸ್ವಾಮಿಯವರನ್ನು ಕೆಲಸದಿಂದ ಕಿತ್ತುಹಾಕಿದವಳು ಇಂದಿರಾ. ರಾಹುಲ್ ದುಬೈಗೆ ಹೋಗಿ ಭಾರತ ಅಸಹಿಷ್ಣು ರಾಷ್ಟ್ರವಾಗಿದೆ ಎಂದು ಭಾಷಣ ಮಾಡಿದ್ದಾನೆ. ಇದು ಪಕ್ವ ರಾಜಕಾರಣಿಯ ಲಕ್ಷಣವಲ್ಲ. ಎಳಸುತನದ ಸ್ಪಷ್ಟ ಚಿತ್ರಣ. ಆಂತರಿಕವಾಗಿ ಎಷ್ಟೇ ಕಾದಾಟಗಳಿರಲಿ ಪಕ್ಷ-ಪಕ್ಷಗಳು ಜುಟ್ಟು ಹಿಡಿದುಕೊಂಡು ಬಡಿದಾಡಲಿ. ಆದರೆ ಹೊರನಾಡಿನಲ್ಲಿ ನಿಂತಾಗ ಮಾತ್ರ ರಾಷ್ಟ್ರವನ್ನು […]

ಅಯ್ಯೋ ಪಾಪ, ಮನಮೋಹನ್ ಸಿಂಗ್!

Wednesday, January 16th, 2019

ಮನಮೋಹನ್ ಸಿಂಗರು ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದೇ ಅಚ್ಚರಿ. ಅಟಲ್ ಬಿಹಾರಿ ವಾಜಪೇಯಿಯವರ ಮನಮೆಚ್ಚುವ ಆಡಳಿತದಿಂದ ಭಾರತದ ಜನತೆ ಕಾಂಗ್ರೆಸ್ಸಿನತ್ತ ಒಲವು ತೋರಿಸುವರೆಂದು ಯಾರೊಬ್ಬರೂ ಭಾವಿಸಿರಲಿಲ್ಲ. ಕಾಂಗ್ರೆಸ್ಸು ತಕ್ಷಣಕ್ಕೆ ಗೆದ್ದಾಗ ಮುಂದಿನ ಪ್ರಧಾನಿ ಸೋನಿಯಾ ಆಗಬೇಕೆಂಬುದು ಕಾಂಗ್ರೆಸ್ಸಿಗರ ಇಚ್ಛೆಯಾಗಿತ್ತು. ಸಂಜಯ್ ಬರು ಬರೆದಿರುವ ಕೃತಿ ಆಧಾರದ ಮೇಲಿನ ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ತೆರೆಕಂಡಿದೆ. ಸಂಜಯ್ ಮನಮೋಹನ್ ಸಿಂಗರ ಆಪ್ತವಲಯದಲ್ಲಿ ಗುರುತಿಸಿಕೊಂಡವ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅವರ ಮಾಧ್ಯಮ ಸಲಹೆಗಾರನಾಗಿದ್ದು ಭಾಷಣಗಳನ್ನೂ ಬರೆದುಕೊಡುತ್ತಿದ್ದವ ಸಂಜಯ್. ಮನಮೋಹನರನ್ನು ಅವರ […]

ಎಡಪಂಥದ ಅಂತ್ಯಸಂಸ್ಕಾರಕ್ಕೆ ಕ್ಷಣಗಣನೆ!

Wednesday, January 16th, 2019

ಕೇರಳದ ಕಮ್ಯುನಿಸ್ಟರಿಗೆ ಇದೇ ಸಮಸ್ಯೆ. ಎಲ್ಲಿಯವರೆಗೂ ಶಬರಿಮಲೆ ಬಲವಾಗಿರುತ್ತದೆಯೋ ಅಲ್ಲಿಯವರೆಗೂ ಹಿಂದುತ್ವದ ಪಸೆ ಆರದೇ ಉಳಿದಿರುತ್ತದೆ. ಮತ್ತು ಶಬರಿಮಲೆ ಕೇರಳಕ್ಕೆ ಸೀಮಿತವಾದ ಮಂದಿರವಲ್ಲ, ಅದು ಇಡಿಯ ದಕ್ಷಿಣ ಭಾರತಕ್ಕೆ ಕೇಂದ್ರವಾಗಿರುವಂಥದ್ದು. ಕೇರಳದ ಶಬರಿಮಲೆ ಪ್ರಕರಣ ಹೊಸದೊಂದು ದಿಕ್ಕು ಪಡೆದಿದೆ. ಕಮ್ಯುನಿಸ್ಟ್ ಸಕರ್ಾರ ಹಿಂದೂಗಳ ಭಾವನೆಯನ್ನು ಗೌರವಿಸುತ್ತದೆ ಎಂಬ ಕಲ್ಪನೆಯನ್ನಿಟ್ಟುಕೊಂಡಿದ್ದೇ ಮೂರ್ಖತನ. ಸದಾ ಕಾಲ ಆಳ್ವಿಕೆ ನಡೆಸಲು ಅವರಿಗಿದ್ದ ಏಕೈಕ ಮಾರ್ಗವೆಂದರೆ ಹಿಂದೂಗಳ ಶ್ರದ್ಧೆಯನ್ನು ನಾಶ ಮಾಡುವುದು ಮಾತ್ರ. ಈ ಮಾರ್ಗವನ್ನು ಭಾರತದ ಆಳ್ವಿಕೆಗೆಂದು ಬಂದ ಮುಸಲ್ಮಾನರೂ ಆನಂತರ […]

ದೇಶಕ್ಕಿಂತ ಪರಿವಾರವೇ ಮುಖ್ಯವಾದಾಗ ಇವೆಲ್ಲವೂ ಸರ್ವೇಸಾಮಾನ್ಯ!!

Wednesday, January 16th, 2019

ದೀನ್ದಯಾಳರು ಅಕ್ಷರಶಃ ಅಲೆಮಾರಿಯಾಗಿಯೇ ಬದುಕಿದವರು. 25 ಕಳೆಯುವುದರೊಳಗೆ ರಾಜಸ್ಥಾನ ಮತ್ತು ಉತ್ತರಪ್ರದೇಶದ ಕನಿಷ್ಠಪಕ್ಷ 11 ಪ್ರದೇಶಗಳಿಗೆ ತಮ್ಮ ವಸತಿಯನ್ನು ಬದಲಾಯಿಸಿದ್ದರು. ಪ್ರತಿ ಬಾರಿ ಹೊಸ ಪ್ರದೇಶಕ್ಕೆ ಹೋದಾಗಲೂ ಹೊಸ ಜನರೊಂದಿಗೆ ಬೆರೆಯುವುದು, ಅವರೊಂದಿಗೆ ಅಲ್ಲಿನ ಸಮಸ್ಯೆಗಳೊಂದಿಗೆ ಒಂದಾಗಿ ಪರಿಹಾರ ಹುಡುಕುವುದು ಅವರಿಗೆ ಕಷ್ಟವೇ ಆಗುತ್ತಿರಲಿಲ್ಲ. ಇತರರಿಗಾಗಿ ಮರುಗುವ ಅವರ ಗುಣ ಅವರನ್ನು ಬಲುಬೇಗ ಜನರ ಹತ್ತಿರಕ್ಕೆ ತಂದುಬಿಡುತ್ತಿತ್ತು. ಕಣ್ಣಿಲ್ಲದೇ ಹೋದವರಿಗಿಂತ ದೃಷ್ಟಿಯಿಲ್ಲದವರು ಬಹಳ ಡೇಂಜರ್. 70 ವರ್ಷಗಳಲ್ಲಿ ಸುಮಾರು 50 ವರ್ಷಗಳ ಕಾಲ ಈ ದೇಶವನ್ನು ಆಳಿದ […]

ಸುಳ್ಳಿಗೆ ಸಾವಿರ ಜನ ಬೇಕು, ಸತ್ಯ ಒಬ್ಬಂಟಿಯೇ!!

Monday, January 14th, 2019

ಎಡಪಂಥೀಯ ಬುದ್ಧಿಜೀವಿ ನಗರ ನಕ್ಸಲರು ಕಡಿಮೆ ಪ್ರತಿಕ್ರಿಯೆ ವ್ಯಕ್ತವಾಗುವ ಜನಸಮೂಹಗಳನ್ನು ಮಾತ್ರ ಎದುರುಹಾಕಿಕೊಳ್ಳುತ್ತಾರೆ, ಕೊಚ್ಚಿ-ಕೊಲೆಗೈಯ್ಯುವ ಜನಾಂಗಗಳನ್ನಲ್ಲ ಎಂಬುದು ಈ ನಾಡಿನ ಪುಟ್ಟ ಮಗುವಿಗೂ ಗೊತ್ತಿರುವ ಸಂಗತಿ. ಹೊಸದೊಂದು ವರಾತ ಶುರುವಾಗಿದೆ. ಹಿಂದೂಗಳ ಸಹಕಾರಕ್ಕೆ ಯಾರೂ ಬರುವುದಿಲ್ಲ ಅಂತ. ಇದು ಸಕರ್ಾರ ಬಿಜೆಪಿಯದ್ದಿದ್ದಾಗಲೆಲ್ಲಾ ಕೇಳಿ ಬರುವ ಕೂಗು. ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಇವರೆಲ್ಲಾ ಹಿಂದೂಗಳ ಪ್ರತಿನಿಧಿಗಳಾಗಿರುವುದರಿಂದ ತಳಮಟ್ಟದ ಪ್ರತಿಯೊಂದು ಸಮಸ್ಯೆಗೂ ಇವರು ಧಾವಿಸಿ ಬಂದುಬಿಡಬೇಕೆಂದು ನಮ್ಮೊಳಗೆ ತುಡಿತವಿರುತ್ತದೆ. ಇತ್ತೀಚೆಗೆ ಅದು ಹೆಚ್ಚಾಗುತ್ತಲೇ ಹೋಗುತ್ತಿದೆ. ತಾನು ಮಾಡುವ ಕೆಲಸಕ್ಕೆ […]

ಈಗಷ್ಟೇ ಮೋದಿಯವರ ಇನ್ನಿಂಗ್ಸ್ ಶುರುವಾಗಿದೆ!

Monday, January 14th, 2019

ಕಾಂಗ್ರೆಸ್ಸಿಗೆ ಏಳು ದಶಕಗಳ ಅವಧಿಯಲ್ಲಿ ನುಂಗಲಾರದ ತುತ್ತಾಗಿರುವುದು ಮೋದಿಯೊಬ್ಬರೇ! ಮಹಾತ್ಮಾಗಾಂಧಿಯನ್ನು ಮುಂದಿಟ್ಟು ನೆಹರೂ ಸರದಾರ್ ಪಟೇಲರನ್ನು ಹಿಂದಕ್ಕೆ ತಳ್ಳಿದರು. ತಾಷ್ಕೆಂಟ್ಗೆ ಹೋದ ಲಾಲ್ ಬಹುದ್ದೂರ್ ಶಾಸ್ತ್ರಿ ಮರಳಿ ಬರಲೇ ಇಲ್ಲ; ಇಂದಿರಾಗಾಂಧಿ ಪಟ್ಟಕ್ಕೇರಿದರು. ಗಮನಿಸುತ್ತಿದ್ದೀರಾ ತಾನೇ? ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿ ಹೋಗಿದೆ. ಮೂರು ರಾಜ್ಯಗಳ ಚುನಾವಣೆಯ ಸೋಲಿನ ನಂತರ ಇನ್ನು ಮೋದಿಯ ಕಥೆ ಮುಗಿದಿತ್ತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಗುಜರಾತಿನಲ್ಲಿ ದಶಕಗಳಿಗೂ ಮಿಕ್ಕಿ ಕಾಂಗ್ರೆಸ್ಸಿನ, ಕಟ್ಟರ್ ಮುಸಲ್ಮಾನರ, ಎಡಪಂಥೀಯರ, ಬುದ್ಧಿಜೀವಿಗಳ, ಮಾಧ್ಯಮಗಳ ಪಡ್ಯಂತ್ರವನ್ನು ಎದುರಿಸಿ ಗೆದ್ದು […]

ಹೆದರಬೇಕಿಲ್ಲ; ಬಲಾಢ್ಯ ಕೈಗಳಲ್ಲಿದೆ ಭಾರತ!

Monday, December 31st, 2018

ದೋವಲ್ರನ್ನು ಸುಮ್ಮಸುಮ್ಮನೆ ಜೇಮ್ಸ್ಬಾಂಡ್ ಅನ್ನೋದಲ್ಲ. ಬಹುಶಃ ಹಿಂದೆಂದೂ ಭಾರತದ ಭದ್ರತಾ ಸಲಹೆಗಾರರು ಇಷ್ಟು ವ್ಯಾಪಕವಾದ ಚಚರ್ೆಗೆ ಒಳಗಾಗಿರಲಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ ದೋವಲ್ರ ಚಾಣಾಕ್ಷತನದ ಕುರಿತಂತೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ದೆಹಲಿ ಆಗ್ರಾಗಳಲ್ಲಿ ಐಸಿಸ್ನ ಸ್ಲೀಪರ್ ಸೆಲ್ಗಳನ್ನು ಗುರುತಿಸಿ ತರುಣರೊಂದಷ್ಟು ಜನರನ್ನು ಒಳಗಿಂದ ಎಳೆದೆಳೆದು ಬಿಸಾಡುತ್ತಿದ್ದಂತೆ ದೇಶದಲ್ಲಿ ಅಲ್ಲೋಲ-ಕಲ್ಲೋಲವೆದ್ದಿದೆ. ನರೇಂದ್ರಮೋದಿಯವರಾದಿಯಾಗಿ ರಾಷ್ಟ್ರದ ಪ್ರಮುಖ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಿದ್ಧರಾಗಿದ್ದ ಮಾನವ ಬಾಂಬರ್ಗಳು ದೇಶದೆಲ್ಲರ ಎದೆ ನಡುಗುವಂತೆ ಮಾಡಿಬಿಟ್ಟಿದ್ದಾರೆ. ಒಂದೆಡೆ ಗೂಢ ಮಾಹಿತಿಯನ್ನೆಲ್ಲಾ ಕಲೆ ಹಾಕಿ ದುಷ್ಟರನ್ನು ಬಂಧಿಸುವ […]