ವಿಭಾಗಗಳು

ಸುದ್ದಿಪತ್ರ


 

ಬಲಿಷ್ಠ ಡಾಲರ್, ಕುಸಿಯಿತು ರೂಪಾಯಿ!

Saturday, November 3rd, 2018

ಒಂದೆಡೆ ತನ್ನ ಆಪ್ತ ಸಖನಾಗಿದ್ದ ರಷ್ಯಾ ಛಿದ್ರ-ಛಿದ್ರಗೊಂಡಿತು. ಮತ್ತೊಂದೆಡೆ ತೈಲ ಬೆಲೆ ಏರಿಕೆಯಿಂದಾಗಿ ನಮ್ಮ ವಿದೇಶೀ ವಿನಿಮಯ ಆತಂಕದ ಸ್ಥಿತಿಗೆ ತಲುಪಿತ್ತು. ಇನ್ನು ಪ್ರಧಾನಿ ರಾಜೀವ್ ಶಾಬಾನು ವಿಚಾರದಲ್ಲಿ ಮೂಗು ತೂರಿಸಿ ದೇಶದಾದ್ಯಂತ ಜನರ ಅವಕೃಪೆಗೆ ಒಳಗಾಗಿದ್ದರು. ಸಕರ್ಾರ ಬಿತ್ತೂ ಕೂಡ. ರಾಜಕೀಯ ಅಸ್ಥಿರತೆಯಿಂದಾಗಿ ಆಥರ್ಿಕ ಪ್ರಗತಿಯೂ ಕುಂಠಿತಗೊಂಡಿತ್ತು. ಆ ಹೊತ್ತಿನಲ್ಲಿ ತಾತ್ಕಾಲಿಕವಾಗಿ ಅಧಿಕಾರಕ್ಕೇರಿದ್ದು ಚಂದ್ರಶೇಖರ್. ರೂಪಾಯಿಗೆ ಭಾರತ ಆತುಕೊಂಡಿದ್ದೇ 1975 ರ ನಂತರ. ಅದಕ್ಕೂ ಮುಂಚೆ ಇಂಗ್ಲೆಂಡಿನ ಕರೆನ್ಸಿಯೊಂದಿಗೆ ನಾವು ಜೋಡಿಸಿಕೊಂಡಿದ್ದೆವು. ಅದು ಸಹಜವೂ ಆಗಿತ್ತು. […]

ದೇಶದ ಮಾನವನ್ನು ಹರಾಜು ಹಾಕುವವ ನಾಯಕನೇ?!

Saturday, November 3rd, 2018

ಕ್ಯಾಲಿಫೋನರ್ಿಯಾದಲ್ಲಿ ಮಾತನಾಡುತ್ತಾ ಸ್ವಚ್ಛ ಭಾರತ ಯೋಜನೆಯನ್ನೇ ಅವಹೇಳನ ಮಾಡುವ ಅಗತ್ಯವಿರಲಿಲ್ಲ. ಭಾರತದ ಮಾನಸಿಕತೆಯನ್ನು ಬದಲಾಯಿಸುವ ಪ್ರಯತ್ನವನ್ನು ನರೇಂದ್ರಮೋದಿ ಮಾಡುತ್ತಿದ್ದರೆ ಬೆಂಬಲಿಸುವುದು ಬೇಡ ಕೊನೆಯ ಪಕ್ಷ ವಿರೋಧವನ್ನಾದರೂ ಮಾಡಬಾರದೆಂಬ ಸಾಮಾನ್ಯ ತಿಳುವಳಿಕೆಯೂ ರಾಹುಲ್ಗಿರಲಿಲ್ಲ. ತಿಳುವಳಿಕೆಯ ಕುರಿತಂತೆ ರಾಹುಲ್ ಬಗ್ಗೆ ಮಾತನಾಡುವುದೇ ತಪ್ಪು. ದೇಶಕ್ಕೆ ಸಂಕಟ ಬಂದಾಗ ಎಂತಹ ವಿರೋಧಿಯಾದರೂ ಜೊತೆಗೆ ನಿಲ್ಲಲೇಬೇಕು. ವೈಯಕ್ತಿಕ ವರ್ಚಸ್ಸಿಗೆ ಅಲ್ಲಿ ಮೌಲ್ಯವಿಲ್ಲ. ದೇಶ ನಮ್ಮೆಲ್ಲರಿಗಿಂತಲೂ ದೊಡ್ಡದ್ದು. ಈ ಎಲ್ಲಾ ಮಾತುಗಳಿಗೆ ಅರ್ಥವನ್ನು ಹುಡುಕಬೇಕೆಂದರೆ ಅಮೇರಿಕಾವನ್ನು ನೋಡಬೇಕು. ಅಲ್ಲಿ ವ್ಯಕ್ತಿಯ ಅಹಂಕಾರಕ್ಕೆ ಕಿಂಚಿತ್ತೂ ಮೌಲ್ಯವಿಲ್ಲ. […]

ಕಾಂಗ್ರೆಸ್ಸು ಹಿಂದೆಂದೂ ಇಂತಹ ದೈನೀಸಿ ಸ್ಥಿತಿ ಕಂಡಿರಲಿಲ್ಲ!

Saturday, November 3rd, 2018

ತುತರ್ು ಪರಿಸ್ಥಿತಿಯ ನಂತರವೂ ಕೂಡ ಕಾಂಗ್ರೆಸ್ ಈ ಪರಿಸ್ಥಿತಿಗೆ ಹೋಗಿರಲಿಕ್ಕಿಲ್ಲ. ಅದಕ್ಕಷ್ಟೇ ಅಲ್ಲ. ಈ ದೇಶದ ಅನೇಕ ತುಷ್ಟೀಕರಣ ನಿರತ ಪಕ್ಷಗಳಿಗೆಲ್ಲ ಈಗ ಗೊಂದಲವೋ ಗೊಂದಲ. ಹಿಂದೂಗಳನ್ನು ಎಂದಿಗೂ ಒಗ್ಗಟ್ಟಾಗಿ ಕಾಣದ ಈ ಪಕ್ಷಗಳೆಲ್ಲಾ ಈಗ ಏಕಾಏಕಿ ಹಿಂದೂ ಮಂತ್ರ ಜಪಿಸಲು ಶುರುಮಾಡಿಬಿಟ್ಟಿವೆಯಲ್ಲದೇ ರಾಮ-ಕೃಷ್ಣರನ್ನೆಲ್ಲಾ ದೇವರೆಂದು ಭಾವಿಸುವ, ಪೂಜಿಸುವ ಮತ್ತು ರಥಯಾತ್ರೆಯನ್ನು ನಡೆಸುವ ಹಂತಕ್ಕೂ ಬಂದುಬಿಟ್ಟಿದೆ. ಅಧಿಕಾರದಲ್ಲಿದ್ದಷ್ಟೂ ಕಾಲ ರಾಮಮಂದಿರದ ಕುರಿತಂತೆ ಒಂದೂ ಮಾತನಾಡದಿದ್ದ ಅಖಿಲೇಶ್ ಯಾದವ್ ಈಗ ಏಕಾಕಿ ಕೃಷ್ಣ ನಗರಿಯ ಕುರಿತಂತೆ ಮಾಡನಾಡುತ್ತಿರುವುದು ಹಳೆಯ […]

ಲಾಲ್ ಬಹದ್ದೂರ್ ಶಾಸ್ತ್ರಿ ಕೊಂದಿದ್ದು ಯಾರು?!

Saturday, November 3rd, 2018

ರಾಯಭಾರಿಯಾಗಿದ್ದ ಟಿಎನ್ಕೌಲ್ ತಮ್ಮ ಕೃತಿಯಲ್ಲಿ ಶಾಸ್ತ್ರಿಜಿಯವರದ್ದು ಅಕಾಲ ಮೃತ್ಯುವೆಂದರೆ ವಿದೇಶಾಂಗ ಕಾರ್ಯದಶರ್ಿ ಸಿಎಸ್ ಝಾ ತಾಷ್ಕೆಂಟ್ ಒಪ್ಪಂದಕ್ಕೆ ಭಾರತೀಯರು ನೀಡಿದ ಕಠಿಣ ಪ್ರತಿಕ್ರಿಯೆಯಿಂದ ಭಾರವಾದ ಶಾಸ್ತ್ರಿಜಿ ಹೃದಯಾಘಾತಕ್ಕೆ ಒಳಗಾದರು ಎಂದಿದ್ದರು. ಎಲ್ಪಿ ಸಿಂಗ್ ಇದು ಸಹಜ ಸಾವು ಎಂಬ ತೀರ್ಪನ್ನು ತಾವೇ ಕೊಟ್ಟುಬಿಟ್ಟರು. ಮುಂದಿನ ಮೂರು ದಶಕಗಳ ಕಾಲ ಈ ವಿಚಾರ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತೇ ಹೊರತು ನಾಯಕರೆನಿಸಿಕೊಂಡವರು ಚಚರ್ೆಯ ಗೋಜಿಗೇ ಹೋಗಲಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ಒಳಸುಳಿಗಳು ಮತ್ತೆ ತೆರೆದುಕೊಳ್ಳುವಂತೆ ಕಾಣುತ್ತಿವೆ. 2009 […]

ವಿಶ್ವಸಂಸ್ಥೆಯಲ್ಲಿ ಅಧಿಕೃತವಾಗಿ ಮೊಳಗಲಿದೆಯೇ ಹಿಂದಿ?

Saturday, November 3rd, 2018

193 ರಾಷ್ಟ್ರಗಳುಳ್ಳ ವಿಶ್ವಸಂಸ್ಥೆಯಲ್ಲಿ ಭಾರತದ ಯೋಗ ದಿನದ ಆಚರಣೆಗೆ 177 ರಾಷ್ಟ್ರಗಳು ಅನುಮೋದನೆ ನೀಡಿದ್ದವು. ಹಿಂದಿಯನ್ನು ಅಧಿಕೃತ ಭಾಷೆಯೆಂದು ಒಪ್ಪಲು 129 ರಾಷ್ಟ್ರಗಳು ಅನುಮೋದನೆ ನೀಡಿದರೆ ಸಾಕು. ಅದೇ ವಿಶ್ವಾಸದ ಮೇಲೆ ಭಾರತ ಸಕರ್ಾರ ಈಗ ಕೆಲಸ ಮಾಡುತ್ತಿದೆ. ವಿದೇಶಾಂಗ ಸಚಿವಾಲಯ ಅಂದುಕೊಂಡಿದ್ದನ್ನು ಸಾಧಿಸುವತ್ತ ವ್ಯವಸ್ಥಿತವಾದ ರೂಪುರೇಷೆಗಳನ್ನು ಮಾಡಿಕೊಂಡು ಶಾಂತವಾಗಿ ಹೆಜ್ಜೆಯಿಡುತ್ತಿದೆ. ಸದ್ದಿಲ್ಲದೇ ಮೋದಿ ಸಕರ್ಾರ ಭಾರತ ಮತ್ತು ಭಾರತೀಯತೆಯ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಪ್ರಯತ್ನ ಮಾಡುತ್ತಲೇ ಇದೆ. ಇತ್ತೀಚೆಗೆ ಲೋಕಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ […]

ರಫೆಲ್ ಡೀಲ್ ಒಂದಷ್ಟು ಪ್ರಶ್ನೆ, ಉತ್ತರಗಳು!

Saturday, November 3rd, 2018

ರಫೆಲ್ ಕೊಳ್ಳುವಿಕೆಯಲ್ಲಿ ಐದು ವರ್ಷಗಳ ಕಾಲ ಚೌಕಶಿ ನಡೆಸಿದ ಕಾಂಗ್ರೆಸ್ಸು ಒಪ್ಪಂದವನ್ನು ಮಾಡಿಕೊಂಡ ನಂತರವೂ ಕೈಬಿಟ್ಟಿತ್ತು. ಇದರ ಹಿಂದಿರುವ ಕಾರಣಗಳು ಈಗ ಒಂದೊಂದಾಗಿ ಬಯಲಿಗೆ ಬರುತ್ತಿವೆ. ವಾದ್ರಾನ ಮಿತ್ರ ಸಂಜಯ್ ಭಂಡಾರಿ ಎಂಬ ಮಧ್ಯವತರ್ಿಯ ಹೆಸರೂ ತಳುಕು ಹಾಕಿಕೊಂಡಿರುವುದರಿಂದ ರಫೆಲ್ನ ಖರೀದಿಯಲ್ಲಿ ಆಗಬಹುದಾಗಿದ್ದ ದೊಡ್ಡ ಹಗರಣವೊಂದು ಕಾಂಗ್ರೆಸ್ ಸಕರ್ಾರದ ಪತನದಿಂದಾಗಿ ಉಳಿದುಹೋಯ್ತು ಎನ್ನಲಾಗುತ್ತಿದೆ. ರಫೆಲ್ ಡೀಲ್ ಏನಿದು? ಕಾಗರ್ಿಲ್ ಯುದ್ಧದ ನಂತರ ವಾಯುಸೇನೆಯಲ್ಲಿ ದೂರದಿಂದಲೇ ದಾಳಿ ಮಾಡಬಲ್ಲ ಮತ್ತು ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ಭೂಮಿಯ ಮೇಲಿರುವ […]

ರಫೇಲ್: ಸರಿಯಾದ ಉತ್ತರ ಕಾಂಗ್ರೆಸ್ಸಿಗೆ ಜನರೇ ಕೊಡುತ್ತಾರೆ!

Saturday, November 3rd, 2018

ನಿಂತ ನೆಲ ಕುಸಿಯುತ್ತಿದೆ ಎನಿಸಿದಾಗಲೇ ಕಾಂಗ್ರೆಸ್ಸು ಈ ಒಪ್ಪಂದದಲ್ಲಿ ರಿಲಯನ್ಸ್ ಅನ್ನು ಎಳೆದುಕೊಂಡು ಬಂದಿದ್ದು. ಅವರು ಮಾಡಿರುವ ಅಪಪ್ರಚಾರ ಹೇಗಿದೆ ಎಂದರೆ ರಫೆಲ್ ವಿಮಾನಗಳನ್ನೇ ನಿಮರ್ಾಣ ಮಾಡಿಕೊಡುವ ಗುತ್ತಿಗೆ ರಿಲಯನ್ಸ್ಗೆ ಸಿಕ್ಕಂತಿದೆ. ರಫೇಲ್ನ ಖರೀದಿಯ ಕಲ್ಪನೆ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲೇ ಆಗಿತ್ತು. ಅದನ್ನು ಕೊಳ್ಳುವ ಮುನ್ನವೇ ಸಕರ್ಾರ ಬಿದ್ದುಹೋಯ್ತು. 2007 ರಲ್ಲಿ ಕಾಂಗ್ರೆಸ್ ಸಕರ್ಾರ ಟೆಂಡರ್ ಕರೆದು ರಫೆಲನ್ನು ಆಯ್ಕೆ ಮಾಡಿಕೊಂಡಿತು. ಆದರೆ ಸುಮಾರು ಐದು ವರ್ಷಗಳ ಕಾಲ ನಿರಂತರ ಮಾತುಕತೆಯ ನಂತರವೂ ಕೂಡ ಸಮರ್ಥವಾದ […]

ಸರಸಂಘಚಾಲಕರ ಉತ್ತರಕ್ಕೆ ಯಾರ ಪ್ರಶ್ನೆಯೂ ಇರಲಿಲ್ಲ!

Wednesday, September 26th, 2018

ಮೂರು ದಿನಗಳ ಈ ಕಾರ್ಯಕ್ರಮ ಸಂಘದ ಕುರಿತಂತೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಲುದೊಡ್ಡ ಮಟ್ಟಿಗೆ ಯಶಸ್ವಿಯಾಯ್ತು ಏಕೆಂದರೆ ಸರಸಂಘಚಾಲಕರಿಗೆ ಕೇಳಲಾದ ಪ್ರಶ್ನೆಗಳ ಕುರಿತಂತೆಯಾಗಲೀ ಅವರು ನೀಡಿದ ಉತ್ತರದ ಕುರಿತಂತೆಯಾಗಲೀ ಆನಂತರ ಯಾವೊಬ್ಬ ಬುದ್ಧಿಜೀವಿಯೂ ಚಚರ್ೆಯೇ ಮಾಡಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹು ಸಮಯದ ನಂತರ ಸಮಾಜಕ್ಕೆ ತನ್ನನ್ನು ತಾನು ಪೂರ್ಣವಾಗಿ ತೆರೆದುಕೊಳ್ಳುವ ಪ್ರಯತ್ನವನ್ನು ಇತ್ತೀಚೆಗೆ ಮಾಡಿತ್ತು. ಭಾರತದ ಭವಿಷ್ಯ: ಆರ್ಎಸ್ಎಸ್ ದೃಷ್ಟಿ ಎಂಬ ವಿಚಾರದ ಕುರಿತಂತೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸರಸಂಘ ಚಾಲಕರಾದ […]

ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ದೇಶದ್ರೋಹಿ ಎನ್ನುತ್ತದೆ ಕಾಂಗ್ರೆಸ್!

Wednesday, September 26th, 2018

ಇಸ್ರೋ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಲ್ಲಿನ ವಿಜ್ಞಾನಿ ನಂಬಿ ನಾರಾಯಣನ್ಗೆ ಕೇರಳ ಸಕರ್ಾರ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ಆದೇಶವನ್ನು ಸವರ್ೋಚ್ಚ ನ್ಯಾಯಾಲಯ ಹೊರಡಿಸಿದೆ. ಬಹಳ ಜನರಿಗೆ ನಂಬಿ ಮರೆತೇ ಹೋಗಿದ್ದರು. ಈಗ ಎಲ್ಲವೂ ಹಸಿಯಾಗಿಬಿಟ್ಟಿದೆ. ಈ ದೇಶದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಕಳಂಕ ಮೆತ್ತಲೆತ್ನಿಸಿದ ಕಾಂಗ್ರೆಸ್ಸಿನ ಬಂಡವಾಳ ಈಗ ಬಯಲಾಗಿದೆ. ಕೇರಳದಲ್ಲಿ ಆಗ ಕರುಣಾಕರನ್ ಕಾಂಗ್ರೆಸ್ಸಿನ ಮುಖ್ಯಮಂತ್ರಿ. ಅವರನ್ನು ಕಂಡರೆ ಮುಂದೆ ದೇಶದ ಗೃಹ ಸಚಿವರಾದ ಆಂಟನಿಯವರಿಗೆ ಅಷ್ಟಕ್ಕಷ್ಟೇ. ಅವರದ್ದೊಂದು ತಂಡ ಒಮ್ಮನ್ ಚಾಂಡೀ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು […]

ನರೇಂದ್ರ ಮೋದಿಯವರದ್ದೊಂದು ಚುಕ್ಕಿ ಚಿತ್ರ!

Wednesday, September 26th, 2018

ನಾಲ್ಕೂವರೆ ವರ್ಷ ತಮ್ಮ ಮಾತಿನಿಂದಲೇ ಅಧಿಕಾರದ ಒಂದೊಂದೇ ಮೆಟ್ಟಿಲನ್ನೇರಿದ ನರೇಂದ್ರಮೋದಿ ಇಂದಿಗೂ ದೇಶದ ಪ್ರಭಾವಿ ಭಾಷಣಕಾರರೇ. ಅವರನ್ನು ವಿರೋಧಿಸುವ ಟಿವಿ ಚಾನೆಲ್ಲುಗಳೂ ಕೂಡ ಟಿಆರ್ಪಿಗಾಗಿ ಅವರದ್ದೇ ಭಾಷಣದ ಮೊರೆ ಹೋಗುತ್ತವೆ. ಹಿಂದೀ ದ್ವೇಷದ ಮಾತುಗಳನ್ನಾಡಿ ಮೋದಿಯನ್ನು ವಾಚಾಮಗೋಚರವಾಗಿ ಬೈಯ್ಯುವ ಕೆಲವು ಕನ್ನಡ ಭಕ್ತರ ಮನೆಯವರುಗಳನ್ನೂ ಮೋದಿ ಭಾಷಣಗಳು ಆಕಷರ್ಿಸಿದ್ದರೆ ಅಚ್ಚರಿ ಪಡಬೇಕಿಲ್ಲ. ರಾಜಕಾರಣಿಗಳು ಎಂದಾಕ್ಷಣ ಸೊನ್ನೆಗಿಂತ ಕಡಿಮೆ ಅಂಕಗಳನ್ನೇ ಕೊಟ್ಟು ರೂಢಿಯಾಗಿ ಹೋಗಿರುವ ನಮಗೆ ನರೇಂದ್ರಮೋದಿಗೆ ಮಾತ್ರ ನೂರಕ್ಕೆ ಕಡಿಮೆ ಇಲ್ಲದಂತೆ ಅಂಕಗಳನ್ನು ಕೊಡಬೇಕೆನಿಸುತ್ತದಲ್ಲ ಸೋಜಿಗವಲ್ಲವೇ? ಹತ್ತು […]