ವಿಭಾಗಗಳು

ಸುದ್ದಿಪತ್ರ


 

ಬದುಕೇ ಕತ್ತಲಾದವ ಕಪ್ಪು ರಂಧ್ರಗಳಿಗೆ ಬೆಳಕು ನೀಡಿದ!

Friday, March 16th, 2018

ಮೊದಲ ಬಾರಿಗೆ ವೈಜ್ಞಾನಿಕ ಲೋಕ ಅಚ್ಚರಿಯ ಮಡುವಿಗೆ ಬಿತ್ತು. ಸ್ಟೀಫನ್ ಪ್ರಸ್ತುತ ಪಡಿಸಿದ ಸಿದ್ಧಾಂತವನ್ನು ಬೆರಗು ಕಂಗಳಿಂದ ನೋಡಿತು. ಕೊನೆಗೆ ಕಪ್ಪು ರಂಧ್ರಗಳು ಹೊರಸೂಸುವ ಕಿರಣಗಳಿಗೆ ‘ಹಾಕಿಂಗ್ ಕಿರಣಗಳು’ ಎಂಬ ಹೆಸರನ್ನೇ ನೀಡಿತು. ಅಲ್ಲಿಯವರೆಗೂ ಅಂದುಕೊಂಡಿದ್ದ ಸಿದ್ಧಾಂತಗಳೆಲ್ಲ ತಲೆಕೆಳಗಾದವು. 1960 ರ ಕೊನೆಯ ಭಾಗದ ವೇಳೆಗೆ ಸ್ಟೀಫನ್ ಹಾಕಿಂಗ್ನ ಆರೋಗ್ಯ ಹದಗೆಡುತ್ತಾ ಹೋಯಿತು. ಹಾಗಂತ ಆತ ಎಲ್ಲರ ಮುಂದೆ ಮಂಡಿಯೂರಿ ಕುಳಿತುಬಿಡುತ್ತಿದ್ದ ಎಂದಲ್ಲ. ತನ್ನನ್ನು ಹಿಡಿಯಲು ಬಂದವರ, ಆಸರೆ ನೀಡಲು ಹೊರಟವರ ದೂರ ತಳ್ಳುತ್ತಿದ್ದ. ‘ನನ್ನನ್ನು ನಾನೇ […]

ಮದ್ದೇ ಇಲ್ಲದ ರೋಗಕ್ಕೆ ಹೆದರದೇ ಇರುವುದು ಹೇಗೆ?

Thursday, March 15th, 2018

ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಟಿರೋಸಿಸ್. ಆ ರೋಗಕ್ಕೆ ಔಷಧಿಯೇ ಇಲ್ಲ. ಈ ರೋಗದಿಂದಾಗಿ ನರಕೋಶಗಳು ನಿಧಾನವಾಗಿ ಸಾಯುತ್ತವೆ. ಆ ಮೂಲಕ ಸ್ನಾಯುಗಳನ್ನು ನಿಯಂತ್ರಿಸಬಲ್ಲ ಮೆದುಳಿನ ಶಕ್ತಿ ಕ್ಷೀಣವಾಗುತ್ತದೆ. ಆರಂಭದಲ್ಲಿ ಕೈಯ ಶಕ್ತಿ ಕುಂಠಿತವಾಗುತ್ತದೆ. ಮಾತು ತೊದಲುತ್ತದೆ. ನರಕೋಶಗಳು ಸಾಯಲಾರಂಭಿಸಿದಂತೆಯೇ ದೇಹದ ಒಂದೊಂದೇ ಅಂಗ ನಿಯಂತ್ರಣ ಕಳೆದುಕೊಳ್ಳುತ್ತದೆ. ಸ್ಟೀಫನ್ ಹಾಕಿಂಗನ್ನು ಇಡೀ ಜಗತ್ತು ಅಚ್ಚರಿಯ ಮೆದುಳು ಎನ್ನುವುದೇನೋ ನಿಜ. ಹಾಗಂತ ಕಾಲೇಜಿನ ದಿನಗಳಲ್ಲಿ ಹಾಕಿಂಗ್ ದಿನಗಟ್ಟಲೇ ಪುಸ್ತಕದ ಮುಂದೆ ಕುಳಿತಿರುತ್ತಿದ್ದ ಎಂದೇನಲ್ಲ, ಬರೀ ಪುಸ್ತಕದಲ್ಲಿರುವುದನ್ನೇ ಓದಿ ತಲೆಗೆ ತುಂಬಿಕೊಂಡವ ಹೊಸತರ […]

ಸಮಸ್ಯೆಯೇ ತಪ್ಪಾಗಿದೆ! ಆ ತಪ್ಪೇ ಬದುಕಿಗೆ ಬೆಳಕಾಗಿದೆ!!

Wednesday, March 14th, 2018

ಅಪ್ಪನಿಗೆ ಮಗನನ್ನು ವೈದ್ಯನನ್ನಾಗಿಸುವ ಹಂಬಲವಿತ್ತು. ಆದರೆ ಒಂಭತ್ತರ ಸ್ಟೀಫನ್ ಅದನ್ನು ಅಲ್ಲಗಳೆದುಬಿಡುತ್ತಿದ್ದ. ಜೀವಶಾಸ್ತ್ರಜ್ಞರು, ತಳಮಟ್ಟದ ವಿವರಣೆ ನೀಡುವಲ್ಲಿ ಸೋಲುತ್ತಾರೆ. ಅಲ್ಲಿ ಕಾಣದ ವಸ್ತುಗಳ ಚಿತ್ರ ಬಿಡಿಸಿ ತೋರುವುದೇ ಹೆಚ್ಚು ಎನ್ನುತ್ತಿದ್ದ. ನಾನು ವಿಜ್ಞಾನಿಯಾಗುತ್ತೇನೆ. ಕಣ್ಣಿಗೆ ಕಾಣದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತೇನೆ ಎಂದು ಕಣ್ತುಂಬಾ ಕನಸು ಕಾಣುತ್ತಿದ್ದ. ಆ ರೋಗವನ್ನು ‘ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಥಿರೋಸಿಸ್’ ಎನ್ನುತ್ತಾರೆ. ಆಡು ಭಾಷೆಯಲ್ಲಿ ಅಮೆರಿಕನ್ನರು ‘ಲೌಗೇರಿ’ ರೋಗ ಎಂದು ಕರೆದುಕೊಳ್ಳುತ್ತಾರೆ. ಕೂಲಿ ಕಾಮರ್ಿಕ ಯಾಂಕೀ ಎನ್ನುವವನಲ್ಲಿ ಆ ರೋಗ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. […]

ದಾವೂದ್ ಬಂಧನ; ಮೋದಿಯ ಚುನಾವಣಾ ರಣತಂತ್ರ!

Sunday, March 11th, 2018

ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಈ ಬಗೆಯ ದೇಶದ್ರೋಹಿಗಳನ್ನೆಲ್ಲ ಹಿಡಿದು ತರುವುದಾಗಿ ಮಾತು ಕೊಟ್ಟಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ತಾವು ತಿರುಗಾಡಿದ ದೇಶಗಳಲ್ಲಿ, ನಿಂತ ವೇದಿಕೆಯ ಮೇಲೆಲ್ಲ ಭಯೋತ್ಪಾದನೆಯ ವಿರುದ್ಧ ಕಠೋರವಾಗಿ ಮಾತನಾಡಿ, ತಮ್ಮ ಉದ್ದೇಶ ಮತ್ತು ಗುರಿಯನ್ನು ಜಗತ್ತಿಗೆ ಸಮರ್ಥವಾಗಿ ಸಾರಿದರು. ಚುನಾವಣೆಯ ಅಖಾಡಾ ತಯಾರಾಗಿದೆ. ಖಂಡಿತ ಕನರ್ಾಟಕದ್ದಲ್ಲ; ರಾಷ್ಟ್ರದ್ದೇ! ಹೌದು ಮೋದಿ 2019ರ ಚುನಾವಣೆಯ ತಯಾರಿ ಶುರು ಮಾಡಿಬಿಟ್ಟಿದ್ದಾರೆ. ಈ ಹಿಂದೆಯೇ ಹೇಳಿದ್ದಂತೆ ಸಂಸತ್ತಿನಲ್ಲಿ ಮೋದಿಯ ವಿರುದ್ಧ ಗಲಾಟೆ ಮಾಡಿ ಅದರ ನಡುವೆಯೂ […]

ಹಿಂದೂ ಸ್ತ್ರೀವಾದ ಮತ್ತೊಮ್ಮೆ ಮೈದಳೆಯಬಲ್ಲದೇ?

Friday, March 9th, 2018

 ಬಿಳಿಯರ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಪಶ್ಚಿಮದತ್ತ ಸೆಳೆಯುವ ಕೆಲಸವನ್ನು ಎಡಚರು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇವೆಲ್ಲದರ ಹಿನ್ನೆಲೆಯಲ್ಲಿಯೇ ಭಾರತೀಯ ಮೌಲ್ಯವನ್ನು ಪ್ರತಿನಿಧಿಸಿ ವೇದಕಾಲದ ಹೆಣ್ಣುಮಕ್ಕಳಂತೆ ಎಲ್ಲ ಚಟುವಟಿಕೆಗಳಲ್ಲೂ ಸಮಸಮವಾಗಿ ಬೆರೆತು ರಾಷ್ಟ್ರದ ಅಭ್ಯುದಯಕ್ಕೆ ಜೊತೆಯಾಗಬಲ್ಲ ಹಿಂದೂ ಸ್ತ್ರೀವಾದವೊಂದನ್ನು ಅಪ್ಪಿಕೊಳ್ಳಬೇಕಾದ ಕಾಲವಿದೆ. ಈ ವಾದವೊಂದೇ ಪರದೆಯ ಹಿಂದೆ. ವಿಚ್ಛೇದನದ ಹೆದರಿಕೆಯೊಳಗೆ, ಸಂಪ್ರದಾಯದ ಕಟ್ಟಳೆಯೊಳಗೆ ನರಳುತ್ತಿರುವ ಹೆಣ್ಣುಮಕ್ಕಳಿಗೆಲ್ಲ ಬೆಳಕಾಗಬಲ್ಲದು. ಇತ್ತೀಚಿನ ದಿನಗಳಲ್ಲಿ ಮಹಿಳಾ ದಿನಾಚರಣೆಗಳು ಬಲು ವಿಜೃಂಭಣೆಯಿಂದ ನಡೆಯುತ್ತಿವೆ. ಮಹಿಳೆಯಾಗಿರುವುದು ಹೆಮ್ಮೆಯೆನ್ನುವ ಸಂಭ್ರಮ ಅದು. ಆಶ್ಚರ್ಯವೆಂದರೆ ಹಿಂದೆಂದಿಗಿಂತಲೂ ಹೆಚ್ಚು […]

ಸಿಬಿಐ ನಿದರ್ೇಶಕನನ್ನು ಬದಲಾಯಿಸಬೇಡಿ ಎಂದಿದ್ದರು ಖಗರ್ೆ!?

Sunday, March 4th, 2018

ಮಾಜಿ ಹಣಕಾಸು ಮಂತ್ರಿ ಚಿದಂಬರಂ ಈ ದೇಶದ ಎಲ್ಲ ಬಗೆಯ ಭ್ರಷ್ಟಾಚಾರಗಳ ಕಿಂಗ್ ಪಿನ್ ಆಗಿದ್ದರು. ಅವರನ್ನು ಹಿಡಿದು ಒಳದಬ್ಬುವುದಿರಲಿ ಹಿಂದೆ ಬೀಳುವುದೂ ಸಾಮಾನ್ಯವಾದ ಕೆಲಸವಾಗಿರಲಿಲ್ಲ. ಸಿಬಿಐ ಅಧಿಕಾರಿಗಳು ಕಾತರ್ಿಯ ಮನೆಗೆ ದಾಳಿಗೆಂದು ಹೋದಾಗ ಅಲ್ಲಿ ದಾಳಿಯ ಮುನ್ಸೂಚನೆಯುಳ್ಳ ಸಿಬಿಐ ಕಛೇರಿಯ ಪತ್ರಗಳು ಸಿಕ್ಕು ಇಡಿಯ ದೇಶವನ್ನು ಗಾಬರಿಗೆ ನೂಕಿತ್ತು. ಟ್ವಿಟರ್ಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರಿಸುಮಾರು ಇದೇ ವೇಳೆಗೆ 2ಜಿ ಹಗರಣದಿಂದ ರಾಜ ಕನ್ನಿಮೋಳಿ ಬಿಡುಗಡೆಗೊಂಡು ಸಿಬಿಐ ವೈಫಲ್ಯ ಎದ್ದು ಕಾಣುತ್ತಿತ್ತು. ಏನೇ ಹೇಳಿ. ನೀರವ್ […]

ನಮ್ಮ ನಡುವಲ್ಲೇ ಇದೆ ಒಂದು ‘ಸ್ಮಾರ್ಟ್ ವಿಲೇಜ್’

Friday, March 2nd, 2018

ಪ್ರತೀ ಬಾರಿ ಆದರ್ಶ ಗ್ರಾಮವೆಂದಾಗಲೆಲ್ಲ ನಾವು ಮಹಾರಾಷ್ಟ್ರದ, ಗುಜರಾತಿನ ಹಳ್ಳಿಗಳ ಉದಾಹರಣೆ ಕೊಡುತ್ತೇವೆ. ಆದರೆ ನಮ್ಮ ನಡುವೆಯೇ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಗ್ರಾಮವೊಂದು ಎದೆಯುಬ್ಬಿಸಿ ನಿಂತಿದೆ. ಮಾದರಿ ಗ್ರಾಮ ನಿಮರ್ಾಣಕ್ಕೆ ಜನಸಂಖ್ಯೆ ಕಡಿಮೆ ಇರಬೇಕೆಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಹತ್ತು ಸಾವಿರ ಜನಸಂಖ್ಯೆಯುಳ್ಳ ಈ ಗ್ರಾಮದ ಎಲ್ಲರೂ ಸಕರ್ಾರಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ, ಆಧಾರ್ ಕಾಡರ್್ ಪಡೆದುಕೊಂಡಿದ್ದಾರೆ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ, ಮತ್ತೀಗ ನಗದು ರಹಿತ ವ್ಯವಸ್ಥೆಯತ್ತ ಪೂರ್ಣ ಬದಲಾಗಲು ಸಜ್ಜಾಗಿದ್ದಾರೆ. ಸುಮಾರು ಹತ್ತು-ಹದಿನೈದು ವರ್ಷಗಳ […]

ತಬಸ್ಸುಮ್ ಮೊದಲು ಹೆಣ್ಣು, ಆಮೇಲೆ ಮುಸ್ಲಿಮ್…

Wednesday, February 28th, 2018

ಇತ್ತೀಚೆಗೆ ಮಂಗಳೂರಿನ ಹೆಣ್ಣುಮಗಳು ಸಬೀಹಾ ಬಾನು ನೈಜೀರಿಯಾದ ಅಬು ಬಕ್ರ್ ಅಲ್ ಮೌಮ್ ಅನ್ನು ಮದುವೆಯಾದಂತಹ ಚಿತ್ರಗಳು ಎಲ್ಲೆಡೆ ವ್ಯಾಪಕವಾಗಿ ಹರಡಿದ್ದವು. ವಿದೇಶದಿಂದ ಇಲ್ಲಿಗೆ ಬರುವ ಈ ವ್ಯಾಪಾರಿಗಳು ಇಲ್ಲಿನ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳೊಂದಿಗೆ ತಾತ್ಕಾಲಿಕ ಮದುವೆ ಮಾಡಿಕೊಂಡು ತಮ್ಮ ವ್ಯಾಪಾರದ ಕಾಂಟ್ರಾಕ್ಟ್ ಮುಗಿದೊಡನೆ ತಲಾಕ್ ಕೊಟ್ಟು ತಮ್ಮ ದೇಶಕ್ಕೆ ಮರಳಿಬಿಡುತ್ತಾರೆ. ಆ ಹುಡುಗಿ ಮತ್ತೊಬ್ಬ ವ್ಯಾಪಾರಿಗೆ ಆಹಾರವಾಗಲು ಕಾಯುತ್ತಿರುತ್ತಾಳೆ. ಬಹಳ ಹಿಂದೆ ತಬಸ್ಸುಮ್ ಳ ವಿಚಾರವಾಗಿ ಬರೆದ ಲೇಖನ ಇದೇ ತರದ್ದು. ಮತ್ತೊಮ್ಮೆ ಶೇರ್ ಮಾಡುತ್ತಿದ್ದೇನೆ. […]

ಭಾರತದ ವಿರುದ್ಧ ಮಾತಾಡಿದರೆ ಹುಷಾರ್!

Monday, February 26th, 2018

ಭಾರತ ಹಿಂದೆಂದೂ ರಾಷ್ಟ್ರದ ಅಸ್ಮಿತೆಯ ವಿಚಾರದಲ್ಲಿ ಇಷ್ಟು ಏಕವಾಗಿ ನಿಂತಿರಲಿಲ್ಲವೆನಿಸುತ್ತದೆ. ಭಾರತೀಯರನ್ನು ಒಗ್ಗೂಡಿಸಲು ಯುದ್ಧವೇ ಆಗಬೇಕೆಂಬ ಕಾಲವಿಲ್ಲ ಈಗ. ಭಾರತದ ವಿರುದ್ಧ ಯಾರು ಮಾತನಾಡಿದರೂ ಪಕ್ಷಭೇದ ಮರೆತು, ಜಾತಿ ಭೇದ ತೊರೆದು ಭಾರತೀಯರು ಒಗ್ಗಟ್ಟಾಗಿಬಿಡುತ್ತಾರೆಂಬುದಕ್ಕೆ ಟ್ರೂಡೋನ ಭಾರತ ಪ್ರವಾಸವೇ ಸಾಕ್ಷಿ! ‘ಭಾರತ ಬದಲಾಗಿದೆ. ಅವರೀಗ ರಾಷ್ಟ್ರದ ಉನ್ನತಿಗಾಗಿ ಯಾರೊಂದಿಗೆ ಬೇಕಿದ್ದರೂ ಮೈತ್ರಿ ಮಾಡಿಕೊಳ್ಳಲು, ಮೈತ್ರಿ ಮುರಿದುಕೊಳ್ಳಲೂ ಸಿದ್ಧರಿದ್ದಾರೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ’ ಹಾಗಂತ ಕೆಲವು ತಿಂಗಳ ಹಿಂದೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. […]

ಸಿದ್ದರಾಮಯ್ಯನ ತಗೊಂಡ್ರೆ ಆತ್ಮಹತ್ಯೆ, ಕ್ಲೀನ್ಚಿಟ್, ಗೂಂಡಾಗಿರಿ ಫ್ರೀ!

Saturday, February 24th, 2018

ಮೈಸೂರಿನಲ್ಲಿ ರಾಜು, ಶಿವಮೊಗ್ಗದಲ್ಲಿ ವಿಶ್ವನಾಥ್ ಶೆಟ್ಟಿ, ಮಡಿಕೇರಿಯಲ್ಲಿ ಕುಟ್ಟಪ್ಪ, ಬೆಂಗಳೂರಿನಲ್ಲಿ ರುದ್ರೇಶ್, ಹೊನ್ನಾವರದಲ್ಲಿ ಪರೇಶ್, ಮಂಗಳೂರಿನಲ್ಲಿ ದೀಪಕ್, ಬಶೀರ್, ಸಂತೋಷ್ ಪೂಜಾರಿ ಹೀಗೆ ಸಾಲು-ಸಾಲು ಹತ್ಯೆಗಳು ನಡೆದುಹೋದವು. ಕೇರಳದ ಕೊಲೆಗಡುಕ ಮಾಫಿಯಾ ಕನರ್ಾಟಕವನ್ನು ಸದ್ದಿಲ್ಲದೇ ಆವರಿಸಿಕೊಳ್ಳುತ್ತಿರುವುದು ಸಿದ್ದರಾಮಯ್ಯನವರ ಅತಿ ಕೆಟ್ಟ ಆಡಳಿತದ ಕಣ್ಣಿಗೆ ಗೋಚರಿಸುತ್ತಿರುವ ಅಂಶ. ಐದೇ ವರ್ಷದ ಅಧಿಕಾರಾವಧಿಯಲ್ಲಿ ಕನರ್ಾಟಕದ ಜನತೆ ಐವತ್ತು ವರ್ಷ ಮರೆಯಲಾಗದ ಆಡಳಿತವನ್ನು ಮುಖ್ಯಮಂತ್ರಿಗಳು ನೀಡಿಬಿಟ್ಟಿದ್ದಾರೆ. ಸಿದ್ದರಾಮಯ್ಯನವರು ಇನ್ನೈದು ವರ್ಷದ ಅಧಿಕಾರವನ್ನು ಎಲ್ಲರ ಬಳಿ ಬೇಡುತ್ತಿದ್ದಾರೆ. ಆರಂಭದಲ್ಲಿ ಅವರು ಅಧಿಕಾರಕ್ಕೆ ಬಂದಾಗ ಅನೇಕರ […]