ವಿಭಾಗಗಳು

ಸುದ್ದಿಪತ್ರ


 

ಅಖಂಡ ಭಾರತಕ್ಕೆ ತಯಾರಿ ನಡೀತಿದ್ಯಾ?

Sunday, August 7th, 2016

ಡೋನಾಲ್ಡ್ ಟ್ರಂಪ್ ಅಮೇರಿಕಾದ ಚುನಾವಣಾ ಪ್ರಚಾರ ಭಾಷಣದಲ್ಲಿ ಮನಸೋ ಇಚ್ಛೆ ಮಾತನಾಡುವಾಗಲೆಲ್ಲ ಮಿಶೆಲ್ ಒಬಾಮಾ ‘ಅವರೆಷ್ಟು ಪಾತಾಳಕ್ಕೆ ಕುಸಿಯುವರೋ, ನಾವಷ್ಟೇ ಎತ್ತರಕ್ಕೇರುತ್ತೇವೆ’ ಎಂದಿದ್ದಳು. ಇಲ್ಲಿ ಅಕ್ಷರಶಃ ಅದು ನಿಜವಾಯ್ತು. ಪಾಕೀಸ್ತಾನ ಜಗತ್ತಿನ ದೃಷ್ಟಿಯಲ್ಲಿ ಛೀಮಾರಿಗೆ ಒಳಗಾಯ್ತು. ಬುಹರ್ಾನ್ವನಿಯನ್ನು ಹುತಾತ್ಮನಾಗಿಸಿದ ಪಾಕೀಸ್ತಾನ ಸಕರ್ಾರಕ್ಕೆ ರಾಜನಾಥ್ ಸರಿಯಾಗಿ ಚಾಟಿಯೇಟು ಕೊಟ್ಟಿದ್ದರು. ಭಯೋತ್ಪಾದನೆಯ ಬೆಂಬಲಕ್ಕೆ ನಿಂತ ಪಾಕೀಸ್ತಾನದ ಬಣ್ಣ ಅವರದೇ ನೆಲದಲ್ಲಿ ಬಯಲು ಮಾಡಿದ್ದರು. ವೆಸ್ಟ್ ಇಂಡೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಡಬಲ್ ಸೆಂಚುರಿ ಹೊಡೆದಂತೆ ಇದೂ ಕೂಡ! ‘ಆತ್ಮರಕ್ಷಣೆಗಾಗಿ ಕಾದಾಡುವವ […]

ಬಾಯ್ಮುಚ್ಚಿಕೊಂಡಿದ್ದರೆ, ಅದೇ ‘ಭಾಗ್ಯ’!

Friday, August 5th, 2016

‘ನಾನು 15 ನೇ ವಯಸ್ಸಿನಲ್ಲಿ ಮಾಡಿದ ಸಾಧನೆ ಎಂಥದ್ದು ಗೊತ್ತೇ?’ ‘ನನ್ನ ಸಮಕ್ಕೆ ಅವತ್ತೇನು? ಇವತ್ತೂ ಯಾರೂ ಇಲ್ಲ’, ‘ನಾನು ಮನಸ್ಸು ಮಾಡಿದರೆ….’ ಹೀಗೆಲ್ಲ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವ, ಗಂಟೆಗಟ್ಟಲೆ ಕೊಚ್ಚಿಕೊಳ್ಳುವ ತಲೆ ಚಿಟ್ಟು ಹಿಡಿಸುವವರು ಆಗಾಗ ಸಂಪರ್ಕಕ್ಕೆ ಬರುತ್ತಲೇ ಇರುತ್ತಾರೆ. ಇನ್ನೂ ಕೆಲವರಂತೂ ‘ನನ್ನ ಮಗ, ನನ್ನ ಮಗಳು….’ ಅಂತ ಶುರು ಮಾಡಿ ಬಿಟ್ಟರೆ ಅದೊಂದು ನಿಲ್ಲದ ರೈಲು! ಹೀಗೆ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವುದು ಆತ್ಮಹತ್ಯೆಗೆ ಸಮಾನವಂತೆ ಗೊತ್ತೇನು? ಮಹಾಭಾರತ ಯುದ್ಧ ನಡೆವಾಗ, […]

ಎಚ್ಚರ ತಪ್ಪಿದರೆ ಜೀವನದುದ್ದಕ್ಕೂ ಸಂಕಟ

Tuesday, August 2nd, 2016

ಒಮ್ಮೊಮ್ಮೆ ನಮ್ಮ ಪರಿಸ್ಥಿತಿ ಹೇಗಿರುತ್ತೆಂದರೆ, ‘ಛೇ, ಹೀಗೆ ಮಾಡಬಾರದು ಎಂದುಕೊಂಡಿದ್ದೆ. ಗೊತ್ತಿಲ್ಲದೇ ಆಗಿಬಿಟ್ಟಿತು’ ಎಂದು ಹಲುಬುತ್ತಿರುತ್ತೇವೆ. ಒಂದು ಕ್ಷಣ, ಎಚ್ಚರಿಕೆ ತಪ್ಪಿದರೂ ಜೀವನದುದ್ದಕ್ಕೂ ಸಂಕಟ. ಹೀಗೆ ಎಚ್ಚರ ತಪ್ಪಿ ಎಡವಿ ಬೀಳುವುದನ್ನು ‘ಮಾಯೆ’ ಅಂತಾರೆ! ಈ ಮಾಯೆಯ ಪ್ರಭಾವ ಅದೆಷ್ಟು ಗಹನ ಎಂದರೆ ಭಗವಂತನನ್ನೂ ಅದು ಬಿಡಲಿಲ್ಲ. ಸೀತೆ ಮಾಯಾ ಜಿಂಕೆ ಕಂಡು ನನಗದು ಬೇಕು ಎಂದಳಲ್ಲ ಆಗ ರಾಮ ಸುಮ್ಮನಿರಬಹುದಿತ್ತು. ಅದೇನಾಯಿತೋ ರಾಮನಿಗೆ. ಜೀವಂತ ಸಿಕ್ಕರೆ ಆಟವಾಡಲು ಸರಿ, ಸತ್ತರೆ ಚರ್ಮ ಉಪಯೋಗವಾದೀತೆಂದು ಸೀತೆಯ ಮೋಹದ […]

ಚಂದ್ರಗುಪ್ತ-ಚಾಣಕ್ಯರ ಗರಡಿ ಮನೆ ‘ತಕ್ಷಶಿಲೆ’!

Sunday, July 31st, 2016

ಜಗತ್ತಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯ ತಕ್ಷಶಿಲಾದಲ್ಲಿ ಶಾಂತಿ-ನೆಮ್ಮದಿಗಾಗಿ ವೇದ ವಿದ್ಯೆ ಕಲಿಸುವಷ್ಟೇ ಸರಾಗವಾಗಿ ಯುದ್ಧಕ್ಕಾಗಿ ಶಸ್ತ್ರ ಪ್ರಯೋಗದ ಕಲೆಯನ್ನೂ ಹೇಳಿಕೊಡಲಾಗುತ್ತಿತ್ತು. ಎಲ್ಲಿಯೂ ಜಾತಿ-ಮತ-ಪಂಥಗಳ ಆಧಾರದ ಮೇಲೆ ಶಿಕ್ಷಣದ ಅರ್ಹತೆ ನಿಗದಿಯಾಗಿರಲಿಲ್ಲ. ಆಸಕ್ತಿ ಮತ್ತು ಸಾಮಥ್ರ್ಯಗಳಷ್ಟೇ ಮುಖ್ಯವಾಗಿದ್ದವು. ಶೂದ್ರರು ವೇದಗಳನ್ನು ಕಲಿತಷ್ಟೇ ಸರಾಗವಾಗಿ ಬ್ರಾಹ್ಮಣ ಬೇಟೆ ಕಲಿಯುತ್ತಿದ್ದ. ಕ್ಷತ್ರಿಯ ಸಂಗೀತ ಕಲಿತಷ್ಟೇ ಸುಲಭವಾಗಿ, ವೈಶ್ಯ ಯುದ್ಧವಿದ್ಯಾ ಪ್ರವೀಣನಾಗಲು ಯತ್ನಿಸುತ್ತಿದ್ದ. ವಿದ್ಯಾಥರ್ಿ ವೇತನ ಪಡೆದು ಅಧ್ಯಯನ ಮಾಡಬಹುದಿತ್ತು ಅಥವಾ ಗುರುಕುಲದ ಸೇವೆ ಮಾಡುತ್ತಲೂ ಅಧ್ಯಯನ ಮಾಡಬಹುದಿತ್ತು! ತಕ್ಷಶಿಲೆಯಿಂದ ಮರಳಿ ಬಂದ […]

ಮತ್ತೆ ಮತ್ತೆ ಅವತರಿಸುತ್ತಾನೆ ಚಾಣಕ್ಯ!

Sunday, July 24th, 2016

ಆಯರ್ಾವರ್ತವನ್ನು ಏಕವಾಗಿಸುವ, ಅಖಂಡ ಭಾರತವನ್ನು ನಿಮರ್ಿಸುವ ಆಚಾರ್ಯ ಚಾಣಕ್ಯರ ಕಲ್ಪನೆ ಒಂದು ಹಂತಕ್ಕೆ ಪೂರ್ಣವಾಗಿತ್ತು. ಚಂದ್ರಗುಪ್ತನನ್ನು ಪಟ್ಟಾಭಿಷಿಕ್ತನಾಗಿಸಿ ಸುತ್ತಲಿನ ರಾಜ್ಯಗಳೆಲ್ಲವನ್ನೂ ಅವನಧೀನಕ್ಕೆ ತಂದು ಪೂರ್ಣ ಭಾರತದ ಕನಸನ್ನು ನನಸುಗೊಳಿಸಿಕೊಳ್ಳುವ ಮುಂದಿನ ಹಂತದ ಪ್ರಯತ್ನವಾಗಬೇಕಿತ್ತು. ಅಷ್ಟೇ ಅಲ್ಲ. ಸಮರ್ಥ ಮಂತ್ರಿಯೊಬ್ಬನನ್ನು ನೇಮಿಸಿ ಚಂದ್ರಗುಪ್ತನ ಆಳ್ವಿಕೆಗೆ ಬಲವಾಗಬೇಕೆಂಬ ಬಯಕೆಯೂ ಅವನಿಗಿತ್ತು. ಮತ್ತು ನಿಷ್ಠೆಯಲ್ಲಿ, ಬೌದ್ಧಿಕ ಸಾಮಥ್ರ್ಯದಲ್ಲಿ ರಾಕ್ಷಸನಿಗಿಂತಲೂ ಸಮರ್ಥ ಅಮಾತ್ಯ ಮತ್ತೊಬ್ಬನಿರಲಾರ ಎಂಬುದರ ಅರಿವಿದ್ದುದರಿಂದ ಆತನನ್ನೇ ಆ ಪಟ್ಟಕ್ಕೆ ಕೂರಿಸಬೇಕೆಂಬ ನಿಶ್ಚಯ ಮಾಡಿಯಾಗಿತ್ತು! ಇದನ್ನೇ ಚಾಣಕ್ಯನ ನಡೆ ಅನ್ನೋದು. ಅವನಿಗೆ […]

ಇದು ಟ್ರೇಲರ್ ಮಾತ್ರ. ಸಿನಿಮಾ ಇನ್ನೂ ಬಾಕಿ ಇದೆ..

Sunday, July 24th, 2016

ಮುಲಾಜಿಲ್ಲದೇ ಭಯೋತ್ಪಾದನೆಯನ್ನು ಮಟ್ಟಹಾಕುವ ಘೋಷಣೆಗೆ ಬದ್ಧವಾದ ಮೋದಿಯವರ ಈ ನಿರ್ದಯ ನಡೆ ಫ್ರಾನ್ಸ್, ಜರ್ಮನಿಯಂತಹ ರಾಷ್ಟ್ರಕ್ಕೂ ಮಾದರಿಯಾಗಿದ್ದರಲ್ಲಿ ಅಚ್ಚರಿಯಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಾಧ್ಯಮಗಳೂ ನಮ್ಮ ಬೆಂಬಲಕ್ಕೆ ನಿಂತವು. ಜೊತೆಗೆ ಬೇರೆ-ಬೇರೆ ಪಕ್ಷಗಳ ಮೀಟಿಂಗು ಕರೆದು ಕಾಶ್ಮೀರದ ಪರಿಸ್ಥಿತಿಯನ್ನು ವಿವರಿಸಿದ ಮೋದಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೆಜ್ಜೆ ಇಟ್ಟರು. ಅಲ್ಲಿಗೆ ಕಾಶ್ಮೀರದ ಕೈ ಬೆರಳೆಣಿಕೆಯಷ್ಟು ಪ್ರತ್ಯೇಕತಾವಾದಿಗಳಿಗೆ ದೇಶ ಮತ್ತು ಜಗತ್ತಿನಾದ್ಯಂತ ಸಿಗುತ್ತಿದ್ದ ಬೆಂಬಲ ಇಲ್ಲವಾಗಿ ಕಣಿವೆ ಕುದಿಯಿತು, ನಿಧಾನವಾಗಿ ಆರಿತು. ಜುಲೈ ತಿಂಗಳ ಮೊದಲ ವಾರದಲ್ಲಿ ಭಾರತದ ಸಾರ್ವಭೌಮತೆಗೆ ಸವಾಲಾಗಿದ್ದ […]

ಚಾಣಕ್ಯನ ಬಲೆಗೆ ತಾವಾಗಿಯೇ ಬಿದ್ದ ತೋಳಗಳು!

Monday, July 18th, 2016

ಚಾಣಕ್ಯ ಪ್ರತಿತಂತ್ರ ಹೂಡಿಯಾಗಿತ್ತು. ಹಾಗೆ ನೋಡಿದರೆ ರಾಕ್ಷಸ ತಂತ್ರವನ್ನು ಹೆಣೆಯಲಿಕ್ಕೆ ಚಾಣಕ್ಯ ಅವಕಾಶವನ್ನೇ ಕೊಡಲಿಲ್ಲ. ತಾನು ತೋಡಿದ ಖೆಡ್ಡಾದೊಳಕ್ಕೆ ರಾಕ್ಷಸ ನಗುನಗುತ್ತ ಬೀಳುವಂತೆ ಮಾಡಿದ ಅಷ್ಟೇ. ಯುದ್ಧವೇ ಹಾಗೆ. ಮೊದಲು ತಂತ್ರಹೆಣೆದವರು, ಮೊದಲು ಆಘಾತ ಕೊಟ್ಟವರು, ಮೊದಲು ಗುರಿ ಇಟ್ಟವರು ಗೆಲ್ಲುತ್ತಾರೆ, ಬದುಕುತ್ತಾರೆ. ಸರಿ-ತಪ್ಪುಗಳ ತೂಕವಳೆಯಲು ಅಲ್ಲಿ ಸಮಯವೇ ಇರುವುದಿಲ್ಲ. ಚಾಣಕ್ಯರ ಬುದ್ಧಿ ಬಲು ತೀಕ್ಷ್ಣ. ಒಂದೇ ಸಮಯದಲ್ಲಿ ಸಾವಿರಾರು ದಿಕ್ಕುಗಳಲ್ಲಿ ಯೋಚಿಸಬಲ್ಲ ಸಾಮಥ್ರ್ಯ ಅವರದ್ದು. ಜೀವಸಿದ್ಧಿಯ ಮೂಲಕ ನದೀ ತೀರದಲ್ಲಿ ಜಪಯಜ್ಞಕ್ಕೆ ಅಣಿಗೊಳಿಸುವಂತೆ ಪ್ರೇರೇಪಣೆ ಕೊಡಿಸಿದ […]

ಕೂಡಿಡುವ ಆಟಕ್ಕೆ ಕೊನೆ

Thursday, July 14th, 2016

ಇದೊಂದು ಬಹಳ ಹಳೆಯ ಕತೆ. ಶ್ರೀಮಂತರೊಬ್ಬರು ರೈಲಿನಲ್ಲಿ ಕಳ್ಳನ ಪಕ್ಕದಲ್ಲಿ ಮಲಗುವ ಪ್ರಮೇಯ ಬಂತು. ಜೊತೆಯಲ್ಲಿ ಬಂಗಾರದ ಥೈಲಿ ಇದ್ದರೂ ಆಸಾಮಿ ನೆಮ್ಮದಿಯಿಂದ ಪವಡಿಸಿದ್ದ. ಕಳ್ಳನಿಗೆ ರಾತ್ರಿಯಿಡೀ ನಿದ್ದೆಯಿಲ್ಲ. ಎಷ್ಟು ಹುಡುಕಿದರೂ ಥೈಲಿ ಮಾತ್ರ ದಕ್ಕಲಿಲ್ಲ. ಬೆಳಗೆದ್ದು ಆತ ಲಜ್ಜೆ ಬಿಟ್ಟು ಸಿರಿವಂತನನ್ನು ಕೇಳಿದ, ‘ಸತ್ಯ ಹೇಳು ಬಂಗಾರದ ಥೈಲಿ ಎಲ್ಲಿಟ್ಟಿರುವೆ?’ ಸಿರಿವಂತನೇ ನಿರಾಳವಾಗಿ ‘ನಿನ್ನ ದಿಂಬಿನಡಿಯಲ್ಲಿ ನನ್ನ ಥೈಲಿ ನೋಡು’ ಎಂದವನೇ ಅದನ್ನು ತೆಗೆದುಕೊಂಡು ನಡೆದು ಬಿಟ್ಟ. ಪೆಚ್ಚಾಗುವ ಸರದಿ ಕಳ್ಳನದು. ನಾವೀಗ ಆ ಕಳ್ಳನ […]

ಸುತ್ತಲೂ ಕಾಡ್ಗಿಚ್ಚು, ಮೇಣದ ಮುದ್ದೆಯಾಗಿತ್ತು ಮಗಧ!

Sunday, July 10th, 2016

ಚಾಣಕ್ಯ ಎರಡನೇ ಹಂತದ ಯುದ್ಧ ಗೆದ್ದಿದ್ದ. ಮೊದಲು ನಂದರ ಎದೆಯಲ್ಲಿ ನಡುಕ ಹುಟ್ಟುವಂತೆ ಸುತ್ತಲೂ ಸೈನಿಕರ ಪಡೆ ನಿಲ್ಲಿಸಿದ್ದ. ಅವರ ಕಂಗಳಲ್ಲಿ ನೃತ್ಯ ಮಾಡುತ್ತಿರುವ ಈ ಭಯವನ್ನು ಪುರದ ಜನರು ನೋಡುವಂತೆ ಮಾಡಿದ್ದ. ಪ್ರಜೆಗಳು ಈಗ ಹೊಸ ರಾಜನ ಆಗಮನಕ್ಕೆ ಕಾಯುತ್ತಿರುತ್ತಾರೆ. ಊರ ತುಂಬಾ ಅದರದ್ದೇ ಚಚರ್ೆ. ಜನರ ಚಚರ್ೆ ಕ್ರಮೇಣ ಸೈನ್ಯದಲ್ಲಿ, ಅಧಿಕಾರಿ ವಲಯದಲ್ಲಿ, ವ್ಯಾಪಾರಿಗಳ ಸಮ್ಮುಖದಲ್ಲಿ ಪ್ರತಿಧ್ವನಿಸಲಾರಂಭಿಸುತ್ತದೆ. ನಿಜವಾದ ಯುದ್ಧ ನಡೆವಾಗ ಇವರೆಲ್ಲಾ ಸಹಜವಾಗಿಯೇ ನಂದರ ವಿರುದ್ಧ ನಿಂತುಬಿಡುತ್ತಾರೆ. ಅಮಾಯಕರ ರಕ್ತ ಹರಿಯದೇ ಯುದ್ಧ […]

ಚಿತೆಯ ಕಟ್ಟಿಗೆ ಕದ್ದು ನೀರು ಕಾಯಿಸಿಕೊಂಡವರು!

Sunday, July 10th, 2016

ಮುಖ್ಯಮಂತ್ರಿಗಳು ಮಾಡಿದ ಪ್ರತಿಯೊಂದು ಕೆಲಸವನ್ನೂ ವರದಿ ಮಾಡಿ ಅದನ್ನು ಬೆಂಬಲಿಸುವ ಒಂದಷ್ಟು ‘ನೆಕ್ಕು ಜೀವಿ’ಗಳು ಮೂರು ವರ್ಷಗಳಲ್ಲಿ ಜೇಬು ತುಂಬಿಸಿಕೊಂಡು ನಿರಾಳವಾದರು. ಗಣಪತಿಯವರ ಕೇಸಿನಲ್ಲೂ ಅಷ್ಟೇ. ಕೆಲವು ‘ಸುದ್ದಿ’ ಮನೆಯ ಕಂಟಕಗಳು ಡಿವೈಎಸ್ಪಿ ಹಿಂದೂ ಸಂಘಟನೆಗಳ ಪರವಾಗಿ ನಿಂತು ಚಚರ್್ ಗಲಾಟೆಯಲ್ಲಿ ತನಿಖೆ ನಡೆಸುತ್ತಿದ್ದರೆಂದು ಬರೆದಿದ್ದಾರೆ. ಸತ್ತವ ಸಾವಿಗೆ ಕಾರಣವನ್ನೂ ಹೇಳಿ ಸತ್ತ ಮೇಲೆ ಅಂಥವರ ಬೆಂಬಲಕ್ಕೆ ನಿಂತ ಈ ಕ್ಷುದ್ರ ಜೀವಿ, ಕಾಮ್ರೇಡುಗಳಿಗೆ ಅದೇನೆನ್ನಬೇಕೋ ದೇವರೇ ಬಲ್ಲ. ಎಲ್ಲಾ ಬಗೆಯ ಭಾಗ್ಯಗಳನ್ನು ಆಸ್ವಾದಿಸುತ್ತಾ ಕನರ್ಾಟಕಕ್ಕೆ ದೌಭರ್ಾಗ್ಯ […]